ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೨ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ವಾತಂತ್ರ್ಯ ಭಾರತದ ಹತ್ತು ಪ್ರಮುಖ ವ್ಯಕ್ತಿಗಳು...

ಆಗಸ್ಟ್ ೨೪ ಲೇಖನ ೫೩ ವೀಕ್ಷಣೆ

1947 - 2022 1) ಮಹಾತ್ಮ ಗಾಂಧಿ: ನಿಸ್ಸಂದೇಹವಾಗಿ ಅದು ಮಹಾತ್ಮ ಗಾಂಧಿ. ಇಡೀ ವಿಶ್ವ ಸಮುದಾಯಕ್ಕೆ ಸತ್ಯ ಶಾಂತಿ ಉಪವಾಸ ಸತ್ಯಾಗ್ರಹ ಸರಳತೆಯ ಬದುಕು ಮತ್ತು ಹೋರಾಟದ ಮಾರ್ಗಗಳನ್ನು ತೋರಿಸಿದ ನಿಜವಾದ ದಾರ್ಶನಿಕ..... 2) ಡಾ. ಬಾಬಾ ಸಾಹೇಬ್ ಅಂಬೇಡ...

" ಮಾನವ ಮೂಳೆ ಮಾಂಸದ ತಡಿಕೆ, ದೇಹವು ಅದರ ಮೇಲಿನ ಹೊದಿಕೆ "

ಆಗಸ್ಟ್ ೨೩ ಲೇಖನ ೫೭ ವೀಕ್ಷಣೆ

ಮನುಷ್ಯನ ದೇಹವೇ ಜೀವಕೋಶಗಳ ರಾಶಿ. ಮಾಂಸದ ಮುದ್ದೆ. ಅದನ್ನು ತರಕಾರಿ ಹೆಣ್ಣು ಕಾಳುಗಳಿಂದ ಮಾಡಲಾಗಿಲ್ಲ. ಹೀಗಿರುವಾಗ, ಏಕೆ ಮತ್ತೆ ಮತ್ತೆ ವಿಭಜಕ - ವಿಧ್ವಂಸಕ ವಿಷಯಗಳನ್ನೇ ಕೆಣಕಿ ಕೆಣಕಿ ಸಮಾಜವನ್ನು - ದೇಶವನ್ನು ಮತ್ತೆ ಮತ್ತೆ ಒಡೆಯುವ ಪರಿಸ್ಥಿ...

ಕನ್ನಡ ಪತ್ರಿಕಾ ಲೋಕ (ಭಾಗ ೭೩) - ಬಂಟರ ರಂಗ

ಆಗಸ್ಟ್ ೨೨ ಲೇಖನ ೧೧೪ ವೀಕ್ಷಣೆ

ಬಂಬ್ರಾಣ ಸುದೇಶ್ ರೈ ಇವರ ಸಂಪಾದಕತ್ವದಲ್ಲಿ ಹೊರಬರುತ್ತಿರುವ ಮಾಸ ಪತ್ರಿಕೆ 'ಬಂಟರ ರಂಗ'. ಹೆಸರೇ ಹೇಳುವಂತೆ ಅವಿಭಜಿತ ದಕ್ಷಿಣ ಕನ್ನಡದಲ್ಲಿ, ಮುಂಬಯಿಯಲ್ಲಿ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಬಂಟ ಜನಾಂಗ, ಕಾರ್ಯಕ್ರಮಗಳು ಹಾಗೂ ಬಂಟರಲ್ಲಿ ಯಶಸ್ಸಿ...

ಭಾವ ಶಾಂತವೇರಿ ಗೋಪಾಲಗೌಡರು...

ಆಗಸ್ಟ್ ೨೨ ಲೇಖನ ೪೭ ವೀಕ್ಷಣೆ

ಸತ್ತವರ ಹೆಸರಿಗಾಗಿ ಬಡಿದಾಡುತ್ತಾ ಬದುಕಿರುವವರ ಸಾವಿಗೆ ಹವಣಿಸುವ ಸೈದ್ಧಾಂತಿಕ ಹೋರಾಟದ ಅಮಲಿನಲ್ಲಿ ಕರ್ನಾಟಕದ ಮತದಾರರು ತೇಲುತ್ತಿರುವಾಗ, ಹೆಣಕ್ಕಾಗಿ ರಣ ಹದ್ದುಗಳಂತೆ ಕಾಯುತ್ತಿರುವ ರಾಜಕೀಯ ಸನ್ನಿವೇಶದಲ್ಲಿ… ಇಡೀ ರಾಜ್ಯದ ರಾಜಕೀಯ - ಸಾಮಾಜಿಕ...

ಜನಸಾಮಾನ್ಯರು - ಅಸಾಮಾನ್ಯರು…!

ಆಗಸ್ಟ್ ೨೦ ಲೇಖನ ೬೩ ವೀಕ್ಷಣೆ

ಸರ್ಕಾರ ಆಡಳಿತಗಾರರು ಮತ್ತು ಅಧಿಕಾರಿಗಳ ಕಾರು ಕೊಳ್ಳುವ ಹಣಕಾಸಿನ ಮಿತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ಪಾಪ ಅವರಿಗೆ ಹೊಸ ಕಾರುಗಳ ಅವಶ್ಯಕತೆ ಇದೆ. ಅದೇ ಕೇವಲ ನಾಲ್ಕೈದು ವರ್ಷಗಳ ಹಿಂದಿನ ಕಾರುಗಳಲ್ಲಿ ಅಡ್ಜಸ್ಟ್ ಮಾಡಿಕೊಂಡು ಓಡಾಡಲು ಅವರೇ...

ನಾವು ಎಲ್ಲೋ ಕಳೆದು ಹೋಗಿದ್ದೇವೆ...!

ಆಗಸ್ಟ್ ೨೦ ಲೇಖನ ೪೧ ವೀಕ್ಷಣೆ

ಎರಡು ಆಘಾತಕಾರಿ ಸುದ್ದಿಗಳು ರಾಜಸ್ಥಾನ ಮತ್ತು ಗುಜರಾತಿನಿಂದ ವರದಿಯಾಗಿವೆ. ಒಂದು... ಕ್ರಿಸ್ತ ಪೂರ್ವದಲ್ಲಿ ಕುಡಿಯುವ ನೀರಿನ ಮಡಿಕೆ ಮುಟ್ಟಿದ ಕಾರಣ 9 ವರ್ಷದ ಅಸ್ಪೃಶ್ಯ ಮಗುವಿನ ಹತ್ಯೆ ಎಂಬುದು ಸಹಜವಾಗಿತ್ತು. ಆದರೆ.... 2022 ಆಗಸ್ಟ್ ತಿಂಗಳಿ...

ಇತಿಹಾಸವೂ ಒಂದು ಕಾಮನಬಿಲ್ಲೇ...?

ಆಗಸ್ಟ್ ೧೯ ಲೇಖನ ೩೩ ವೀಕ್ಷಣೆ

ಸಾವರ್ಕರ್ - ಟಿಪ್ಪು ಸುಲ್ತಾನ್... ಇತಿಹಾಸವೂ ಒಂದು ಕಾಮನಬಿಲ್ಲು.. ಇತಿಹಾಸದ ಪುಟಗಳಿಗೆ ಹೊಸ ಹೊಸ ಬಣ್ಣಗಳನ್ನು ಬಳಿಯಲಾಗುತ್ತಿದೆ. ಒಂದೊಂದು ಪುಟಗಳಿಗೂ ಒಂದೊಂದು ಬಣ್ಣ. ಆ ಪುಟದಲ್ಲಿ ಬರೆದಿರುವ ಘಟನೆಗಳಿಗೂ - ವ್ಯಕ್ತಿಗಳ ವ್ಯಕ್ತಿತ್ವಕ್ಕೂ ಒಂದ...

ಇರುವುದೊಂದೇ ಬದುಕು. ಅದನ್ನು ಸಾರ್ಥಕ ಪಡಿಸಿಕೊಳ್ಳಿ..!

ಆಗಸ್ಟ್ ೧೮ ಲೇಖನ ೩೮ ವೀಕ್ಷಣೆ

" ಎಲ್ಲಿ ಜೀವನ ನಡೆವುದೋ ಅದೇ ನನ್ನೂರು, ಯಾರು ಸ್ನೇಹದಿ ಬರುವರೋ ಅವರೇ ನನ್ನೋರು" ಒಂದು ಚಿತ್ರ ಗೀತೆಯ ಹಾಡಿನ ಸಾಲುಗಳಿವು. ಮೊದಲೆಲ್ಲ ಸಾಮಾನ್ಯವಾಗಿ ಮನುಷ್ಯ ಅಲೆಮಾರಿಯಾಗಿದ್ದ. ನಂತರ ಒಂದು ಪ್ರದೇಶದಲ್ಲಿ ನೆಲೆ ನಿಂತು ಯಾವುದೋ ಉದ್ಯೋಗ ಮಾಡಿ ಒಂ...

ಭಿಕ್ಷುಕರು ಮತ್ತು ಪೂಲ ಪಾಂಡಿಯನ್...

ಆಗಸ್ಟ್ ೧೭ ಲೇಖನ ೩೧ ವೀಕ್ಷಣೆ

ಎಂಬ ತಮಿಳುನಾಡಿನ ಈ ವ್ಯಕ್ತಿ ತಾನು ಭಿಕ್ಷೆ ಬೇಡಿ ಸಂಗ್ರಹಿಸಿದ ಸಾವಿರಾರು ರೂಪಾಯಿ ಭಿಕ್ಷಾ ಹಣವನ್ನು ಸಾರ್ವಜನಿಕರಿಗೆ ದಾನ ಮಾಡಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಸಾರವಾಯಿತು. ಭಿಕ್ಷುಕನಿಗೇ ದಾನದ ಮಹತ್ವಾಕಾಂಕ್ಷೆ ಇರುವಾಗ ತ...

ಸಲ್ಮಾನ್ ರಶ್ದಿ ಮೇಲಿನ ಹಲ್ಲೆ ಮತ್ತು …

ಆಗಸ್ಟ್ ೧೬ ಲೇಖನ ೩೧ ವೀಕ್ಷಣೆ

" ದ ಸಟಾನಿಕ್ ವರ್ಸಸ್ " ಎಂಬ ಪುಸ್ತಕದ ಬರಹಗಾರ ಭಾರತೀಯ ಮೂಲದ ಸಲ್ಮಾನ್ ರಶ್ದಿ ಅವರ ಮೇಲಿನ ಫತ್ವಾ ಸುಮಾರು 40 ವರ್ಷಗಳ ನಂತರವೂ ತನ್ನ ಕೆಲಸ ಮಾಡಿದೆ. ಅವರ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ವಿಶ್ವದ ಎಲ್ಲಾ ಶಾಂತಿ ಪ್ರಿಯ ಮನಸ್ಸುಗಳು ಒಕ್ಕೊರ...

ಸಂಭ್ರಮ - ವಿಷಾದ...!

ಆಗಸ್ಟ್ ೧೪ ಲೇಖನ ೩೨ ವೀಕ್ಷಣೆ

ಇಂದು ಕೇವಲ ಸಂಭ್ರಮ ಮಾತ್ರವಲ್ಲ ನೋವು ಆಕ್ರೋಶ ವಿಷಾದ ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನೂ ಉಪಯೋಗಿಸಿಕೊಳ್ಳಿ. 1947 - 2022 ರ ನಡುವಿನ ಅವಧಿಯಲ್ಲಿ ನಮ್ಮ ದೇಶ ಸಾಕಷ್ಟು ಬೆಳವಣಿಗೆ ಹೊಂದಿದೆ. ಅದಕ್ಕಾಗಿ ಹೆಮ್ಮೆ ಇದೆ. ಹಾಗೆಯೇ ನಮ್ಮದೇ ಜನ ನಮ್ಮನ...

ಒಂದಷ್ಟು ದೇಶಭಕ್ತಿ ನಮ್ಮಲ್ಲಿ ಮೊಳಕೆಯೊಡೆಯಲಿ...!

ಆಗಸ್ಟ್ ೧೪ ಲೇಖನ ೩೪ ವೀಕ್ಷಣೆ

ಬಾವುಟದ ಅಬ್ಬರದಲ್ಲಿ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಜೀವಗಳು ಗಾಳಿಯಲ್ಲಿ ತೇಲಿ ಹೋಗದಿರಲಿ. ಎಷ್ಟೊಂದು ಬದುಕುಗಳು ನಮಗಾಗಿ ನೊಂದಿವೆ, ಬೆಂದಿವೆ, ಮಡಿದಿವೆ ನೆನಪಿರಲಿ... ಸ್ವಾತಂತ್ರ್ಯದ ಕರೆಗಾಗಿ ಮನೆ ಮಠಗಳ ಮರೆತು ಬಂಧು ಬಳಗದವರ ತೊರೆದು, ಶಿ...