ದೇವರು - ಧರ್ಮ - ದೇಶ ಭಕ್ತಿ - ಹೊಟ್ಟೆ ಪಾಡಿನ ನಡುವೆ.....
ಯಾವ ದೇಶಭಕ್ತಿಯು ನನ್ನನ್ನೆಂದೂ ಅಷ್ಟಾಗಿ ಕಾಡಲಿಲ್ಲ, ಕಾರಣ ದೇಶ ಉಳಿಸಲು ಕೋಟ್ಯಾಂತರ ಜನರಿದ್ದಾರೆ. ಯಾವ ದೇವರೂ ನನ್ನನ್ನು ಕಾಡಲಿಲ್ಲ, ಅವರನ್ನು ಉಳಿಸಲು ಇಡೀ ಜಗತ್ತಿನ ಅನೇಕ ಭಕ್ತರಿದ್ದಾರೆ. ಯಾವ ಧರ್ಮವೂ ನನ್ನನ್ನು ಕಾಡಲಿಲ್ಲ, ಅದನ್ನು ಉಳಿಸಲ...