ಶಿಕ್ಷಕರ ದಿನದ ಮುನ್ನಾ ದಿನ ಶಿಕ್ಷಣದ ಬಗ್ಗೆ ಒಂದು ನೋಟ...
ಶಿಶುವಿಹಾರದಿಂದ ವಿಶ್ವವಿದ್ಯಾಲಯದವರೆಗೆ, ಅ ಇಂದ ಖಗೋಳದವರೆಗೆ, ಭೂಮಿಯಿಂದ ತಿನ್ನುವವರೆಗೆ, ಹಣದಿಂದ ಆರೋಗ್ಯದವರೆಗೆ, ಅಜ್ಜನಿಂದ ಮೊಮ್ಮಗಳವರೆಗೆ, ನೀರಿನಿಂದ ವಿದ್ಯುತ್ ವರೆಗೆ, ಪ್ರೀತಿಯ ಅನಂತತೆಯಿಂದ ತ್ಯಾಗದ ಸನ್ಯಾಸತ್ವದವರೆಗೆ.... ಎಲ್ಲವನ್ನೂ...