ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೨ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಇದು ವಾಸ್ತವ ಜಗತ್ತಿನ ಸತ್ಯ!

ಜುಲೈ ೨೩ ಲೇಖನ ೩೬ ವೀಕ್ಷಣೆ

" ನಮಗೆ ಏಟು ಬಿದ್ದಿರುವುದು ಶತ್ರುಗಳಿಂದ ಮಾತ್ರವಲ್ಲ , ಮಿತ್ರರಿಂದ ಸಹ . ಹೀಗಾಗಿ ನಮ್ಮ ರೊಟ್ಟಿಯ ರುಚಿ ಸ್ವಲ್ಪ ಕಹಿ ಆಗಿದೆ " -ಪಾಬ್ಲೋ ನೆರೂಡಾ ( Pablo Neruda ) ಸಾಹಿತ್ಯದ ನೊಬೆಲ್ ಪ್ರಶಸ್ತಿ ವಿಜೇತ ಮತ್ತು ರಾಜಕಾರಣಿ. ಈ ಅನುಭವ ಸಾಮಾನ್ಯ...

ಬಂಡಾಯ...

ಜುಲೈ ೨೨ ಲೇಖನ ೮೮ ವೀಕ್ಷಣೆ

ಪ್ರತಿಯೊಂದು ಜೀವಿಯು ತನ್ನ ದೇಹ ಮತ್ತು ಮನಸ್ಸಿನ ವಿರುದ್ಧದ ಅಥವಾ ತನಗೆ ಒಪ್ಪಿಗೆ ಇಲ್ಲದ ಅಥವಾ ತನ್ನ ಮತ್ತು ತನ್ನವರ ರಕ್ಷಣೆಗೆ ಅಪಾಯವಿದೆ ಎಂದು ಅರಿವಾದಾಗ ನೀಡುವ ಪ್ರತಿಕ್ರಿಯೆಯೇ ಬಂಡಾಯ. ಅದು ಮಾತಿನ ಮೂಲಕವೇ ಇರಬಹುದು, ಆಯುಧಗಳ ಮೂಲಕವೇ ಇರಬಹ...

ಸಂತೋಷ ಮತ್ತು ನೆಮ್ಮದಿಯ ವಿಷಯದಲ್ಲಿ ಭಾರತ ಅತ್ಯಂತ ಕೆಳಮಟ್ಟದಲ್ಲಿದೆ...

ಜುಲೈ ೨೦ ಲೇಖನ ೨೬ ವೀಕ್ಷಣೆ

ವಿಶ್ವಸಂಸ್ಥೆ ಪ್ರಕಟಿಸಿರುವ ಅಧೀಕೃತ ವರದಿಯಲ್ಲಿ ಇದನ್ನು ಹೇಳಲಾಗಿದೆ. ಕೆಲವು ಮಾನದಂಡಗಳ ಆಧಾರದಲ್ಲಿ ವಿಶ್ವದ ಎಲ್ಲಾ ದೇಶಗಳಲ್ಲಿ ಸಂಶೋಧನೆ ಮಾಡಿ ಈ ವರದಿ ತಯಾರಿಸಲಾಗಿದೆ. ಎಲ್ಲಾ ವರದಿಗಳನ್ನು ಸಂಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ. ಆದರೆ ಭಾರತದ...

ತೆರಿಗೆ ಬಗ್ಗೆ ಜನ ಸಾಮಾನ್ಯರೂ ಪ್ರತಿಕ್ರಿಯಿಸುವ ಹಂತ ತಲುಪಿದಾಗ...

ಜುಲೈ ೧೯ ಲೇಖನ ೪೦ ವೀಕ್ಷಣೆ

ಬಹುಶಃ ಕೇಂದ್ರ ಸರ್ಕಾರ ಯಾವುದೋ ಭಯದಿಂದ ಆತುರಕ್ಕೆ ಬಿದ್ದು ದುರಾಸೆಯಿಂದ ಸಿಕ್ಕ ಸಿಕ್ಕ ವಸ್ತುಗಳಿಗೆ ಜಿಎಸ್ಟಿ ವಿಧಿಸುತ್ತಿದೆ. ವಿಶ್ವದ ಆರ್ಥಿಕ ಕುಸಿತದ ಮುನ್ಸೂಚನೆ ದೊರೆತ ಕಾರಣದಿಂದಾಗಿ ಎಷ್ಟು ಸಾಧ್ಯವೋ ಅಷ್ಟು ವಿದೇಶಿ ವಿನಿಮಯ ಹಣ ಸಂಗ್ರಹ ಮ...

ಬಾಕ್ಸಿಂಗ್ ಒಂದು ಕ್ರೀಡೆಯೇ ?

ಜುಲೈ ೧೮ ಲೇಖನ ೪೮ ವೀಕ್ಷಣೆ

ಇತ್ತೀಚೆಗೆ ಮೈಸೂರಿನಲ್ಲಿ ಬೆಂಗಳೂರಿನ ಸುಮಾರು 23 ವರ್ಷದ ಯುವಕ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರತಿಸ್ಪರ್ಧಿಯ ಒಂದೇ ಹೊಡೆತಕ್ಕೆ ಕೋಮಾ ತಲುಪಿ ಎರಡೇ ದಿನದಲ್ಲಿ ಮತ್ತೆ ಮರಳಿ ಬಾರದ ಲೋಕಕ್ಕೆ ತೆರಳಿದ. ಆಗ ಮನದಲ್ಲಿ ಮೂಡಿದ ಪ್ರಶ್ನೆ...

ನ್ಯಾಯದ ದಂಡ ನೇರ - ಸಮಾನಾಂತರ ಮತ್ತು ನಿಷ್ಠುರವಾಗಿರಬೇಕು...

ಜುಲೈ ೧೭ ಲೇಖನ ೩೭ ವೀಕ್ಷಣೆ

ಆ ನ್ಯಾಯದ ದಂಡದ ಪ್ರಕಾರ ಅಮೃತ ಮಹೋತ್ಸವ ಹೆಸರಿನ " ಸಿದ್ದರಾಮೋತ್ಸವ " ಕ್ಕೆ ‌ಇಷ್ಟು ಆಡಂಬರದ ಅವಶ್ಯಕತೆ ಇರಲಿಲ್ಲ. ಅದು ಖಾಸಗಿಯಾಗಿಯೇ ಆಗಿರಲಿ, ಸಾರ್ವಜನಿಕವಾಗಿಯೇ ಆಗಿರಲಿ ಇಂದಿನ ಸಂದರ್ಭದಲ್ಲಿ ಆ ಅದ್ದೂರಿತನ ಬೇಕಿರಲಿಲ್ಲ. ಹೌದು, ರಾಜಕೀಯವಾಗ...

ಕನ್ನಡ ಪತ್ರಿಕಾ ಲೋಕ (ಭಾಗ ೬೮) - ಲೈಫ್ 360

ಜುಲೈ ೧೬ ಲೇಖನ ೧೦೩ ವೀಕ್ಷಣೆ

ಭಾವ- ಬಣ್ಣ- ಬದುಕು ಬಗ್ಗೆ 'ಲೈಫ್ 360' ಎಂಬ ಪಾಕ್ಷಿಕ ಪತ್ರಿಕೆ ೨೦೧೩ರಲ್ಲಿ ಪ್ರಾರಂಭವಾಗಿತ್ತು. ಮೊದಲಿಗೆ ಟ್ಯಾಬಲಾಯ್ಡ್ ಆಕಾರದಲ್ಲಿದ್ದ ಈ ಪತ್ರಿಕೆ ಸುಮಾರು ೭ ಸಂಚಿಕೆಗಳ ಬಳಿಕ ಸುಧಾ-ತರಂಗ ಆಕೃತಿಯ ಪುಸ್ತಕದ ರೂಪದಲ್ಲಿ ಹೊರಬರಲಾರಂಭಿಸಿತು. ಯಾ...

ಮತ್ತೊಂದು ಭ್ರಷ್ಟಾಚಾರ ಪೋಷಣಾ ಕಾನೂನು...

ಜುಲೈ ೧೬ ಲೇಖನ ೩೦ ವೀಕ್ಷಣೆ

ಹಿಂದಿನ ಸರ್ಕಾರ ಲೋಕಾಯುಕ್ತ ದುರ್ಬಲ ಗೊಳಿಸಿ ಎಸಿಬಿ ರಚಿಸಿದಂತೆ ಮತ್ತೊಂದು ಭ್ರಷ್ಟಾಚಾರದ ಪೋಷಣಾ ಕಾನೂನಿಗೆ ಸರ್ಕಾರದ ಅಧೀಕೃತ ಆದೇಶವಾಗಿದೆ. ಇನ್ನು ಮುಂದೆ ಸರ್ಕಾರಿ ಕಚೇರಿಗಳಲ್ಲಿ ಛಾಯಾಗ್ರಹಣ ನಿಷೇಧಿಸಲಾಗಿದೆ. ಪಾರದರ್ಶಕ ಆಡಳಿತದ ಕಡೆ ಹೆಜ್ಜೆ...

ಸ್ವಾತಂತ್ರ್ಯ @ 75...

ಜುಲೈ ೧೫ ಲೇಖನ ೩೭ ವೀಕ್ಷಣೆ

1947 - 2022 ಎಲ್ಲಾ ಸರಿ ತಪ್ಪುಗಳ ನಡುವೆ ಭಾರತ ಇತಿಹಾಸದ ಸ್ವರ್ಣಯುಗ ಎಂದರೆ ಈ 75 ವರ್ಷಗಳು ಅದರಲ್ಲೂ ಕಳೆದ 25 ವರ್ಷಗಳು ನಾಗರಿಕ ಸ್ವಾತಂತ್ರ್ಯದ ನೆಲೆಯಲ್ಲಿ ಅತ್ಯಂತ ಮಹತ್ವದ ಸುವರ್ಣ ಯುಗ ಎಂದು ಕರೆಯಬಹುದು. ಅದಕ್ಕಾಗಿ ಭಾರತದ ಸಂವಿಧಾನಕ್ಕೆ...

ಶಿಕ್ಷೆಗಿಂತ ಶಿಕ್ಷಣವೇ ಮುಖ್ಯವಾಗದ ಹೊರತು...

ಜುಲೈ ೧೪ ಲೇಖನ ೩೮ ವೀಕ್ಷಣೆ

ಗುರು ಪೂರ್ಣಿಮಾ ಹಬ್ಬವಾಗುವುದಿಲ್ಲ. ಮಾರಣಾಂತಿಕ ಅಪರಾಧಗಳನ್ನು ಹೊರತುಪಡಿಸಿ ಸಾಮಾನ್ಯ ತಪ್ಪುಗಳಿಗೆ ಶಿಕ್ಷಣವೇ ಶಾಶ್ವತ ಪರಿಹಾರ. ಆ ಶಿಕ್ಷಣ ನೀಡುವವರೇ ಗುರುಗಳು. ಪರೀಕ್ಷೆಯಲ್ಲಿ ನಕಲು ಮಾಡಿದಾಗ, ಓದದೇ ಶಾಲೆಗೆ ಗೈರು ಹಾಜರಾದಾಗ, ವಾಹನ ಚಾಲನೆಯ...

ದೇವನೂರು - ಆರೆಸ್ಸೆಸ್ ಮತ್ತು ನಾವು... ‌‌‌‌

ಜುಲೈ ೧೩ ಲೇಖನ ೩೮ ವೀಕ್ಷಣೆ

ದೇವನೂರು ಮಹಾದೇವ ಅವರ " ರಾಷ್ಟ್ರೀಯ ಸ್ವಯಂ ಸೇವಕ ಸಂಘದ ( RSS )ಆಳ ಅಗಲ " ಪುಸ್ತಕವನ್ನು ಓದಿದ ನಂತರ… ಇಂದಿನ ಬಹುತೇಕ ಜಾಗೃತ ಮನಸ್ಥಿತಿಯ ಜನರು ಇದರ ಬಗ್ಗೆ ಸಾಕಷ್ಟು ಚರ್ಚಿಸುತ್ತಿದ್ದಾರೆ ಹಾಗೆಯೇ ಪರ ವಿರೋಧಗಳು ಸಹ ದಾಖಲಾಗುತ್ತಿವೆ. ಎಡಪಂಥ ಬ...

ಭಾರತೀಯ ಸಮಾಜದಲ್ಲಿ ಹಬ್ಬಗಳೆಂಬ ಸಾಂಸ್ಕೃತಿಕ ಉತ್ಸವಗಳು...

ಜುಲೈ ೧೨ ಲೇಖನ ೧೧೨ ವೀಕ್ಷಣೆ

ಆಷಾಢ ಮಾಸ ಕಳೆದು ಇನ್ನೇನು ಕೆಲವೇ ದಿನಗಳಲ್ಲಿ ಶ್ರಾವಣ ಮಾಸ ಪ್ರಾರಂಭವಾಗಲಿದೆ. ಈಗಾಗಲೇ ಹಬ್ಬಗಳ‌ ಆಚರಣೆಗಳು ಸಹ ಶುರುವಾಗಿದೆ. ಭಾರತೀಯ ಸಮಾಜದಲ್ಲಿ ಹಬ್ಬಗಳೆಂಬ ಸಾಂಸ್ಕೃತಿಕ ಉತ್ಸವಗಳು... ಕಾರಣಗಳು ಏನೇ ಇರಲಿ ಹಬ್ಬಗಳು ಭಾರತದ ಜನಜೀವನದ ಅವಿಭಾಜ...