ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೨ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಕೊರೋನಾ ಮುಕ್ತ ಯುಗಾದಿ ಮತ್ತೆ ಮರಳಿ ಬಂದಿದೆ ಎಂದು ಭಾವಿಸುತ್ತಾ...

ಏಪ್ರಿಲ್ ೦೨ ಲೇಖನ ೩೬ ವೀಕ್ಷಣೆ

ಭಾರತದ ಪ್ರಾಕೃತಿಕ ಸಂಸ್ಕೃತಿಗೆ ಈ ವಸಂತ ಋತುವಿನ ಆಗಮನ ಹೊಸ ವರುಷ ಎಂಬುದು ಹೆಚ್ಚು ಅರ್ಥಪೂರ್ಣವಾಗಿದೆ. ಪ್ರಕೃತಿಯೇ ಹೊಸ ಹುಟ್ಟು ಪಡೆಯುವ ಮುಖ್ಯವಾಗಿ ಸಸ್ಯ ಲೋಕ ಚಿಗುರಿದಾಗ ಕಾಣುವ ಸಂಭ್ರಮ ನಮ್ಮ ಅರಿವಿಗೆ ಬರುತ್ತದೆ. ಹಬ್ಬಗಳ ಧಾರ್ಮಿಕ ಮಹತ್ವ...

ದಿವಾಳಿತನದ ಹೊಸ್ತಿಲಲ್ಲಿ ಶ್ರೀಲಂಕಾ...!

ಏಪ್ರಿಲ್ ೦೧ ಲೇಖನ ೩೧ ವೀಕ್ಷಣೆ

ಭಾರತ ದೊಡ್ಡ ಮಟ್ಟದ ಸಹಾಯ ಹಸ್ತ ಚಾಚಬಹುದೇ…? ವಿಶ್ವದ ಕೆಲವೇ ಸುಂದರ ದ್ವೀಪ ಪ್ರದೇಶಗಳಲ್ಲಿ ನಮ್ಮ ನೆರೆಯ ಶ್ರೀಲಂಕಾ ದೇಶವು ಒಂದು. ಈ‌ ಸಿಂಹಳೀಯರ ದೇಶದ ಬಹಳಷ್ಟು ಸಾಂಸ್ಕೃತಿಕತೆ ನಮ್ಮ ಭಾರತದ ಶೈಲಿಯ ಜೊತೆ ಸಾಮ್ಯತೆ ಹೊಂದಿದೆ. ತಮಿಳುನಾಡಿನ ಅನೇಕ...

ಕನ್ನಡ ಪತ್ರಿಕಾ ಲೋಕ (ಭಾಗ ೫೩) - ಹೊಸ ಸಂಜೆ

ಏಪ್ರಿಲ್ ೦೧ ಲೇಖನ ೯೯ ವೀಕ್ಷಣೆ

" ಹೊಸಸಂಜೆ" , ಮಂಗಳೂರು ನಗರದಿಂದ ಪ್ರಕಟವಾಗುತ್ತಿದ್ದ ಸಂಜೆ ದೈನಿಕ. ೧೯೯೨ರಲ್ಲಿ ಹಿರಿಯ ಪತ್ರಕರ್ತರಾದ ಗಾವಳಿ ಪ್ರಭಾಕರ ಕಿಣಿ, ಉದ್ಯಮಿಗಳಾದ ಎಂ. ಸಂದೀಪ್ ಕುಮಾರ್, ವಿದ್ಯಾಧರ ಶೆಟ್ಟಿ, ಜೇಮ್ಸ್ ಎಂಬವರ ಸಹಿತ ನಾಲ್ಕೈದು ಮಂದಿ ಸಮಾನ ಮನಸ್ಕರು ಸೇ...

ಬೇಡ ದಯವಿಟ್ಟು ಬೇಡ…!

ಮಾರ್ಚ್ ೩೧ ಲೇಖನ ೪೧ ವೀಕ್ಷಣೆ

ಈ ಅಭಿಯಾನ ಯಾವುದೋ ಅನಾಹುತಗಳ ಮುನ್ಸೂಚನೆ ಎಂದು ಇತಿಹಾಸದ ಅನುಭವದಿಂದ ಅನಿಸುತ್ತಿದೆ. ಹೌದು, ಇಂದಿನ ಉನ್ಮಾದದ ಸಾಕಷ್ಟು ಹೆಚ್ಚು ಜನ ಬೆಂಬಲಿಸುತ್ತಿರುವ ಸಂದರ್ಭದಲ್ಲಿ ಒಂದು ವಿಷಯದ ಬಗ್ಗೆ ಸತ್ಯವಲ್ಲದಿದ್ದರೂ ವಾಸ್ತವ ವಿಷಯದ ಬಗ್ಗೆ ನನ್ನ ಅರಿವಿನ...

ನಿಮ್ಮ ರಾಶಿ ಭವಿಷ್ಯ : ಒಂದು ಯೋಚನಾ ಲಹರಿ

ಮಾರ್ಚ್ ೩೦ ಲೇಖನ ೪೨ ವೀಕ್ಷಣೆ

ಮೇಷ ರಾಶಿ: ನಿಮ್ಮ ಸ್ನೇಹಿತರು, ಪರಿಚಿತರು, ಬಂಧುಗಳಿಂದ ನಿಮಗೆ ಮೋಸವಾಗುವ ಸಾಧ್ಯತೆ ಇದೆ. ಎಚ್ಚರವಿರಲಿ. ವೃಷಭ ರಾಶಿ: ಹಣಕಾಸಿನ ವಿಷಯದಲ್ಲಿ ಯಾರಿಗೂ ಜಾಮೀನು ಹಾಕಬೇಡಿ. ಅದರಿಂದ ತುಂಬಾ ಕಷ್ಟ ಅನುಭವಿಸುವಿರಿ. ಮಿಥುನ ರಾಶಿ: ನಿಮ್ಮ ಮನೆಯ ಹಿರಿಯರ...

ಕುರುಕ್ಷೇತ್ರ ಯುದ್ಧದ ಫಲಿತಾಂಶ ಮತ್ತು ರಷ್ಯಾ - ಉಕ್ರೇನ್ ಯುದ್ಧದ ಪರಿಣಾಮ....

ಮಾರ್ಚ್ ೨೯ ಲೇಖನ ೪೪ ವೀಕ್ಷಣೆ

ಮಹಾಭಾರತದಲ್ಲಿ ಕುರುಕ್ಷೇತ್ರ ಯುದ್ಧ ನಡೆದು ಎಲ್ಲವೂ ಮುಕ್ತಾಯವಾಗಿ ಸೋಲು ಗೆಲುವು ನಿರ್ಧಾರವಾದ ನಂತರ ವಿಜಯ ಸಾಧಿಸಿದ ಪಾಂಡವರು ಆ ಗೆದ್ದ ಸಂಭ್ರಮ ಅನುಭವಿಸುವುದಕ್ಕೆ ಆಗುವುದಿಲ್ಲ. ಎಲ್ಲವನ್ನೂ ಎಲ್ಲರನ್ನೂ ಕರೆದುಕೊಂಡು ಅನುಭವಿಸುವುದಾದರೂ ಏನನ್ನ...

ಉದ್ಯಮವಾಗಿ ಬೆಳೆದ ಟಿವಿ ಸುದ್ದಿ ಮಾಧ್ಯಮಗಳು...

ಮಾರ್ಚ್ ೨೮ ಲೇಖನ ೭೨ ವೀಕ್ಷಣೆ

ಪ್ರಜಾಪ್ರಭುತ್ವ ಮತ್ತು ಅದರ ಆಶಯಗಳ ಬೆನ್ನಿಗೆ ಚೂರಿ ಹಾಕಿದ ಟಿವಿ ಸುದ್ದಿ ವಾಹಿನಿಗಳು. ಪಕ್ಷಾಂತರಿಗಳಿಗೆ - ರಾಜಕೀಯ ಬ್ರೋಕರ್ ಗಳಿಗೆ - ಸಾರ್ವಜನಿಕ ಹಣದ ದರೋಡೆಕೋರರಿಗೆ ಮಣೆ ಹಾಕಿ ಮಾನವೀಯ ಮೌಲ್ಯಗಳ ಕುಸಿತಕ್ಕೆ ಕಾರಣರಾದ ಪ್ರಜಾಪ್ರಭುತ್ವದ ನಾಲ...

ಐ ಪಿ ಎಲ್ ಹಬ್ಬವೋ - ತಿಥಿಯೋ - ಶಾಪವೋ…?

ಮಾರ್ಚ್ ೨೬ ಲೇಖನ ೩೭ ವೀಕ್ಷಣೆ

ಕ್ರಿಕೆಟ್ ಆಟ - ಬೆಟ್ಟಿಂಗ್ ದಂಧೆ - ಜೂಜಿನ ಮಜಾ ನಿನ್ನೆಯಿಂದ ಪ್ರಾರಂಭ. ಕ್ರಿಕೆಟ್ ಆಟಗಾರರು - ಫ್ರಾಂಚೈಸಿಗಳು - ಕ್ಲಬ್ ಬಾರ್ ಗಳು - ಜಾಹೀರಾತುದಾರರು - ಅದರ ಪ್ರಚಾರ ರಾಯಭಾರಿಗಳು - ಎಲೆಕ್ಟ್ರಾನಿಕ್ ಟಿವಿ ವಾಹಿನಿಗಳು - ಬೆಟ್ಟಿಂಗ್ ಏಜೆಂಟುಗ...

ಕನ್ನಡ ಪತ್ರಿಕಾ ಲೋಕ (ಭಾಗ ೫೨) - ಕನ್ನಡ ಡಿಂಡಿಮ

ಮಾರ್ಚ್ ೨೬ ಲೇಖನ ೮೫ ವೀಕ್ಷಣೆ

‘ಕನ್ನಡ ಡಿಂಡಿಮ’ ಎಂಬ ಪಾಕ್ಷಿಕ ಪತ್ರಿಕೆ ಉಡುಪಿಯಿಂದ ಪ್ರಕಟವಾಗುತ್ತಿತ್ತು. ಹನ್ನೆರಡು ಪುಟಗಳ ಟ್ಯಾಬಲಾಯ್ಡ್ ಆಕಾರದ ಈ ಪತ್ರಿಕೆಯಲ್ಲಿ ಅಪರಾಧಿ ಜಗತ್ತಿನ ವರದಿಗಳು, ರಾಜಕೀಯ ಸುದ್ದಿಗಳು, ಚಲನಚಿತ್ರ ರಂಗದ ಸುದ್ದಿಗಳು ಪ್ರಕಟವಾಗುತ್ತಿದ್ದವು. ಪತ...

ಹಿಂದೂ, ಮುಸ್ಲಿಂ ಬೇಡ ಬೇಡ : ಭಾರತೀಯತೆ, ಮಾನವೀಯತೆ ಬೇಕೇ ಬೇಕು...

ಮಾರ್ಚ್ ೨೬ ಲೇಖನ ೩೭ ವೀಕ್ಷಣೆ

ನಮ್ಮ ಸಮಾಜ ಮಾನಸಿಕವಾಗಿ ಮೂರು ವಿಭಾಗಗಳು ಅಥವಾ ದಿಕ್ಕುಗಳಾಗಿ ಒಡೆದು ಹೋಗುತ್ತಿರುವಂತೆ ಭಾಸವಾಗುತ್ತಿದೆ.‌ ಸಾಮಾಜಿಕ ರಾಜಕೀಯ ವಿಷಯಗಳ ಬಗ್ಗೆ ಚರ್ಚಿಸುವ ಗೆಳೆಯರು ಸಹ ಒಂದು ನಿರ್ದಿಷ್ಟ ವಿಚಾರಗಳಿಗೆ ಒಲವು ತೋರಿಸಿ ನಿಧಾನವಾಗಿ ಸ್ವಲ್ಪ ಸ್ವಲ್ಪ ಮ...

ಇತಿಹಾಸ - ಮಂಗನ ಕೈಯಲ್ಲಿ ಮಾಣಿಕ್ಯ ಎಂಬುದು ನಿಜವಾಗುವ ಮುನ್ನ...

ಮಾರ್ಚ್ ೨೫ ಲೇಖನ ೮೦ ವೀಕ್ಷಣೆ

ಸದ್ದು ಮಾಡುತ್ತಿರುವ ಚಲನಚಿತ್ರಗಳೆಂಬ ಭ್ರಮಾಲೋಕದ ಪೊರೆ ಕಳಚುವ ಸಮಯ. ದಯವಿಟ್ಟು ಒಂದು ನೆನಪಿಡಿ, ಯಾವುದೇ ಪೌರಾಣಿಕ, ಐತಿಹಾಸಿಕ ಅಥವಾ ವರ್ತಮಾನದ ಸಾಧಕರ ಜೀವನ ಗಾಥೆಯನ್ನು ಅಥವಾ ಘಟನೆಗಳನ್ನು ದೃಶ್ಯ ಮಾಧ್ಯಮದಲ್ಲಿ ಪರಿಪೂರ್ಣವಾಗಿ ಹಿಡಿದಿಡುವುದು...

ಬಲಿದಾನದ ದಿನದ ನೆನಪಿನಲ್ಲಿ...

ಮಾರ್ಚ್ ೨೪ ಲೇಖನ ೩೦ ವೀಕ್ಷಣೆ

ಭ್ರಷ್ಟಾಚಾರದ ದಾಳಿಗಳು ಮತ್ತು ಭಗತ್‌‌ ಸಿಂಗ್‌‌, ರಾಜಗುರು, ಸುಖದೇವ್ ಬಲಿದಾನ...1931 ಮಾರ್ಚ್ 23 ಮತ್ತು, 2022 ಮಾರ್ಚ್ 23… ಬದುಕುವ ಮಾರ್ಗ ತಿಳಿಯದೆ ದೇಶದ ಸ್ವಾತಂತ್ರ್ಯಕ್ಕಾಗಿ ನಿಸ್ವಾರ್ಥದಿಂದ ಚಿಕ್ಕ ವಯಸ್ಸಿನಲ್ಲಿಯೇ ನೇಣುಗಂಬವೇರಿದ ದೇಶ...