ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೨ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಇದು ಒಂದು ಉತ್ತಮ ನಿರ್ಧಾರವೇ?

ಮಾರ್ಚ್ ೨೩ ಲೇಖನ ೩೦ ವೀಕ್ಷಣೆ

ಮುಸ್ಲಿಮರ ಬಳಿ ಯಾವುದೇ ವ್ಯಾಪಾರ ವ್ಯವಹಾರ ಮಾಡಬೇಡಿ. ಅವರನ್ನು ಬಹಿಷ್ಕರಿಸಿ ಎಂದು ಕೆಲವು ಹಿಂದುತ್ವ ವಾದಿಗಳು ಪ್ರಚಾರ ಮಾಡುತ್ತಿದ್ದಾರೆ. ಇದು ಒಂದು ಉತ್ತಮ ನಿರ್ಧಾರವೇ ? ಇದರಿಂದ ಭಾರತ ದೇಶಕ್ಕೆ ಮತ್ತು ಹಿಂದುಗಳಿಗೆ ಒಳ್ಳೆಯದು ಆಗುತ್ತದೆಯೇ ?...

ವಿಶ್ವ ಅರಣ್ಯ ದಿನ ಮಾರ್ಚ್ 21...

ಮಾರ್ಚ್ ೨೨ ಲೇಖನ ೬೭ ವೀಕ್ಷಣೆ

ಬಹುಶಃ ಸೃಷ್ಟಿಯಲ್ಲಿ ನೀರಿನ ನಂತರ ಅತಿಹೆಚ್ಚು ಪ್ರಮಾಣದಲ್ಲಿ ಇರುವುದು ಸಸ್ಯ ಸಂಕುಲವೇ ಇರಬೇಕು. ಜೀವಸಂಕುಲದ ಉಸಿರಾಟದ ಮೂಲ ಆಮ್ಲಜನಕ ನೀಡುವುದು ಇದೇ ಸಸ್ಯರಾಶಿ. ಜೀವ ಸಂಕುಲದ ಮೂಲಭೂತ ಅವಶ್ಯಕತೆಗಳಾದ ಗಾಳಿ ನೀರು ಆಹಾರದ ಪ್ರಮುಖ ಭಾಗ ಅರಣ್ಯ ಸಂಪ...

ಬುದ್ದಿ ಹೇಳುವುದು ತುಂಬಾ ಸುಲಭ. ಆದರೆ ಅನುಸರಿಸುವುದು…?

ಮಾರ್ಚ್ ೨೧ ಲೇಖನ ೭೦ ವೀಕ್ಷಣೆ

ಒಂದು ವೇಳೆ, ಭಗವದ್ಗೀತೆ, ಬೈಬಲ್, ಖುರಾನ್, ಗ್ರಂಥಾ ಸಾಹಿಬ್, ಬುದ್ದ ಪ್ರಜ್ಞೆ, ಮಹಾವೀರರ ಸಂದೇಶ, ಬಸವ ವಚನ ಈ ರೀತಿಯ ಶಿಕ್ಷಣ ಕಲಿಸಲೇ ಬೇಕು ಎನ್ನುವುದಾದರೆ ಅದರೆ ಅವಶ್ಯಕತೆ ಯಾರಿಗಿದೆ? ನಿಜವಾಗಲೂ ಈ ಧಾರ್ಮಿಕ ಸಂದೇಶಗಳ ಪಾಠ ಮಾಡಬೇಕಿರುವುದು ಮ...

ಒಂದು ಚಾರಣ ಅನುಭವ...

ಮಾರ್ಚ್ ೨೦ ಲೇಖನ ೪೧ ವೀಕ್ಷಣೆ

ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ವೆಲ್ಲಯ್ಯನಗಿರಿ ( Velliangiri ) ಚಾರಣ. ಬೆಂಗಳೂರಿನಿಂದ ಸುಮಾರು 450 ಕಿಲೋಮೀಟರ್ ದೂರದಲ್ಲಿರುವ ಈ ಸ್ಥಳ ಮತ್ತು ನೆಲದಿಂದ ಸುಮಾರು 15 ಕಿಲೋಮೀಟರ್, ಸಮುದ್ರ ಮಟ್ಟದಿಂದ ಸುಮಾರು 5833 ಅಡಿಗಳಷ್ಟು ಎತ್ತರದಲ್...

ಸಂವಿಧಾನವೇ ನಿಜವಾದ ಮಾನವೀಯ ಮೌಲ್ಯಗಳ ಮಾರ್ಗದರ್ಶಕ...!

ಮಾರ್ಚ್ ೧೯ ಲೇಖನ ೪೫ ವೀಕ್ಷಣೆ

ಮದರಸಾಗಳಲ್ಲಿ ಖುರಾನ್, ಶಾಲೆಗಳಲ್ಲಿ ಭಗವದ್ಗೀತೆ, ಮಿಷನರಿಗಳಲ್ಲಿ ಬೈಬಲ್, ಹಾಗಾದರೆ ಸಂವಿಧಾನ? ಮತ್ತೆ ಮಧ್ಯಕಾಲೀನ ರಕ್ತಸಿಕ್ತ ದಿನಗಳತ್ತ ನಾವುಗಳು… ಕೆಟ್ಟದ್ದನ್ನು ನಿಲ್ಲಿಸಬೇಕಾದ ಕಾಲದಲ್ಲಿ ಅದರ ಆಕರ್ಷಣೆಗೆ ಒಳಗಾಗುತ್ತಿರುವ ದುರಂತ ಸನ್ನಿವೇಶ...

ಕನ್ನಡ ಪತ್ರಿಕಾ ಲೋಕ (ಭಾಗ ೫೧) - ಜಸ್ಟ್ ಟೈಂ ಪಾಸ್

ಮಾರ್ಚ್ ೧೮ ಲೇಖನ ೧೫೧ ವೀಕ್ಷಣೆ

ಅಶ್ವಿನ್ ಪದವಿನಂಗಡಿ ಅವರ "ಜಸ್ಟ್ ಟೈಂ ಪಾಸ್" ಮಂಗಳೂರಿನ ಪತ್ರಕರ್ತ, ಲೇಖಕ ಅಶ್ವಿನ್ ಪದವಿನಂಗಡಿ (ಕೆ ಪಿ ಅಶ್ವಿನ್ ರಾವ್) ಅವರು ಹೊರತರುತ್ತಿದ್ದ ಮಾಸಿಕ "ಜಸ್ಟ್ ಟೈಂ ಪಾಸ್". ೨೦೧೦ರ ನವೆಂಬರ್ ತಿಂಗಳ ಸಂಚಿಕೆಯೊಂದಿಗೆ ಆರಂಭಿಸಿದ " ಜಸ್ಟ್ ಟೈಂ...

ಹೋಳಿ ಹಬ್ಬ

ಮಾರ್ಚ್ ೧೮ ಕವನ ೩೮ ವೀಕ್ಷಣೆ

ಪ್ರೀತಿಯೆಂಬ ಬಣ್ಣ ತುಂಬಿ ಪ್ರೇಮವೆಂಬ ರಂಗು ಮೂಡಲಿ. ಕರುಣೆಯೆಂಬ ಬಣ್ಣ ತುಂಬಿ ಮಮತೆಯೆಂಬ ರಂಗು ಮೂಡಲಿ. ನಗುವೆಂಬ ಬಣ್ಣ ತುಂಬಿ ಸುಖವೆಂಬ ರಂಗು ಮೂಡಲಿ. ಯೌವ್ವನವೆಂಬ ಬಣ್ಣ ತುಂಬಿ ಸೌಂದರ್ಯವೆಂಬ ರಂಗು ಮೂಡಲಿ. ಜ್ಞಾನವೆಂಬ ಬಣ್ಣ ತುಂಬಿ ವಿವೇಚನೆಯ...

ಸಮೂಹ ಸನ್ನಿಗೆ ಒಳಗಾಗಿರುವ ಬಹಳಷ್ಟು ಜನರು...

ಮಾರ್ಚ್ ೧೭ ಲೇಖನ ೪೯ ವೀಕ್ಷಣೆ

ಇದು ನಿಜವಾದ ಆಕ್ರೋಶವೋ, ರಾಜಕಾರಣಿಗಳ ಚುನಾವಣಾ ತಂತ್ರಗಾರಿಕೆಯೋ, ದೇಶದ ನಿಜವಾದ ಪ್ರಗತಿಯ ಬದಲಾವಣೆಯೋ, ವಿನಾಶ ಕಾಲದ ವಿಪರೀತ ಬುದ್ದಿಯೋ ಕಾಲ ನಿರ್ಧರಿಸುತ್ತದೆ. ಆದರೆ ಸಾಮಾನ್ಯ ಜನರೊಂದಿಗೆ ಸಾಕಷ್ಟು ಬುದ್ದಿವಂತರು, ವಿದ್ಯಾವಂತರು, ಪ್ರೊಫೆಸರ್‌...

ನ್ಯಾಯಾಲಯದ ತೀರ್ಪು...

ಮಾರ್ಚ್ ೧೬ ಲೇಖನ ೭೨ ವೀಕ್ಷಣೆ

ನ್ಯಾಯಾಲಯದ ತೀರ್ಪುಗಳನ್ನು ನ್ಯಾಯಾಲಯ ಹೊರತುಪಡಿಸಿ ಬೇರೆ ಕಡೆಗಳಲ್ಲಿ ಪ್ರಶ್ನಿಸಬಹುದೇ? ವಿಮರ್ಶಿಸಬಹುದೇ? ಪ್ರತಿಭಟಿಸಬಹುದೇ? ತಿರಸ್ಕರಿಸಬಹುದೇ? ಉಲ್ಲಂಘಿಸಬಹುದೇ? ಎಂಬ ಕೆಲವು ಅನುಮಾನಗಳು ಕಾಡುತ್ತಿರಬಹುದು. ಅದಕ್ಕಾಗಿ ಒಂದು ಸರಳ ರೀತಿಯ ಮಾಹಿತ...

ಅಳಿಲು ಸೇವೆ ಎಂಬ ಪರಿಕಲ್ಪನೆಯ ಹಿನ್ನೆಲೆಯಲ್ಲಿ...

ಮಾರ್ಚ್ ೧೫ ಲೇಖನ ೬೪ ವೀಕ್ಷಣೆ

ಈ ಕ್ಷಣದಲ್ಲಿ ರಷ್ಯಾ ಮತ್ತು ಉಕ್ರೇನ್ ಯುದ್ಧ ತನ್ನ ತೀವ್ರತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ರಾಸಾಯನಿಕ ಅಸ್ತ್ರಗಳ ಪ್ರಯೋಗದ ಮಾತುಗಳು ಕೇಳಿಬರುತ್ತಿದೆ. ರಷ್ಯಾದ ಹತಾಶೆ ಉಕ್ರೇನ್ ನ ಪ್ರತಿರೋಧ ನ್ಯಾಟೋದ ಅಸಹನೆ ಹೆಚ್ಚಾಗುತ್ತಿದೆ. ಈ ಭಾವನೆಗಳು...

ದಿ ಕಾಶ್ಮೀರ್ ಫೈಲ್ಸ್...

ಮಾರ್ಚ್ ೧೪ ಲೇಖನ ೬೫ ವೀಕ್ಷಣೆ

ಎಂಬ ಸಿನಿಮಾ ಸೃಷ್ಟಿಸುತ್ತಿರುವ ಭಾವನಾತ್ಮಕ ಅಲೆಯ ಸುತ್ತ.. ಹಾಗೆಯೇ ಇತ್ತೀಚೆಗೆ ಜೈ ಭೀಮ್ ಸಿನಿಮಾ ಸೃಷ್ಟಿಸಿದ್ದ ವಿಷಾದನೀಯ ಅಲೆಯ ಒಳನೋಟ. " ಇತಿಹಾಸ ಅರಿಯದವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ " ಎಂಬ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾತುಗಳು...

ಉಕ್ರೇನಿನ ಮಗುವಿನ ಪ್ರಶ್ನೆಗೆ ದೇವರು ಉತ್ತರಿಸುವನೇ…?

ಮಾರ್ಚ್ ೧೨ ಲೇಖನ ೫೧ ವೀಕ್ಷಣೆ

ಉಕ್ರೇನಿನ ಸೈನಿಕರೊಬ್ಬರ ‌5 ವರ್ಷದ ಮಗು ತನ್ನ ತಂದೆ ರಷ್ಯಾದ ಆಕ್ರಮಣದ ವಿರುದ್ಧ ಯುದ್ಧ ಭೂಮಿಯಲ್ಲಿ ಹೋರಾಡಿ ಹತ್ಯೆಯಾದಾಗ ತನ್ನ ತಾಯಿಯನ್ನು ಕೇಳುತ್ತದೆ " ಅಮ್ಮಾ ಪ್ರತಿನಿತ್ಯ ನೀನು ಅಪ್ಪನಿಗಾಗಿ ದೇವರನ್ನು ಪ್ರಾರ್ಥಿಸು ಎಂದು ಹೇಳುತ್ತಿದ್ದೆ....