ಕೊರೋನಾ ಸಮಯದಲ್ಲಿ ಸಣ್ಣ ಉದ್ದಿಮೆಗಳ ಸಂಕಷ್ಟ ಮತ್ತು ಪರಿಹಾರಗಳು...
ರಾಜ್ಯದ ಬಜೆಟ್ ಮಂಡನೆಗೆ ಕೆಲವೇ ದಿನಗಳು ಇರುವಾಗ ಮುಖ್ಯಮಂತ್ರಿಗಳ ಗಮನಕ್ಕಾಗಿ… ಸರಿ ಸುಮಾರು 750 ದಿನಗಳು ಸರಿದು ಹೋದವು ಕೋವಿಡ್ 19 ಅಥವಾ ಕೊರೋನಾ ಎಂಬ ವೈರಸ್ ನಮ್ಮನ್ನು ಕಾಡಲು ಪ್ರಾರಂಭವಾಗಿ. ಅಲ್ಲಿಂದ ಇಲ್ಲಿಯವರೆಗೆ ವಿವಿಧ ರೂಪಾಂತರ ಹೊಂದುತ...