ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೨ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಮಹಿಳೆ ಎಂಬ ಪರಿಕಲ್ಪನೆಯನ್ನು ಬದಲಾಯಿಸಲು ಸಾಧ್ಯವೇ...?

ಜನ ೦೫ ಲೇಖನ ೬೫ ವೀಕ್ಷಣೆ

ಬುಲ್ಲಿ ಬಾಯಿ, ಸುಲ್ಲಿ ಡೀಲ್ಸ್...ಇದು ಮಹಿಳೆಯರನ್ನು ಕೆಟ್ಟದಾಗಿ ಬಿಂಬಿಸುವ ಕೆಲವು ಸಾಮಾಜಿಕ ಜಾಲತಾಣದ ಆಪ್ ಗಳು. ಈ ರೀತಿಯ ಇನ್ನೂ ಹಲವಾರು ವೇದಿಕೆಗಳು ಇವೆ. ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ಚಿತ್ರಪಟಗಳ ದುರುಪಯೋಗ ಮತ್ತು ಅಸಭ್ಯ ವರ್ತನೆಗೆ...

ಹಿಂದಿನ ಲಾಕ್ ಡೌನ್ ನುಂಗಿದ ಬದುಕು...

ಜನ ೦೪ ಲೇಖನ ೫೦ ವೀಕ್ಷಣೆ

ಮತ್ತೆ ಮತ್ತೆ ಲಾಕ್ ಡೌನ್ ಸಾಧ್ಯತೆ ಬಗ್ಗೆ ಹೆದರಿಸುತ್ತಿರುವ ಸರ್ಕಾರ ಮತ್ತು ಮಾಧ್ಯಮಗಳೇ ಇಲ್ಲಿದೆ ನೋಡಿ ಲಾಕ್ ಡೌನ್ ಪರಿಣಾಮ. ರಾತ್ರಿ ಸುಮಾರು 11 ಗಂಟೆ. ನಮ್ಮ ರಸ್ತೆ ಬದಿ " ಊಟದ ಮನೆ " ತಳ್ಳುಗಾಡಿಯ ಆಹಾರವೆಲ್ಲ ಮುಗಿದು ಅಮ್ಮ ತಟ್ಟೆ ಲೋಟ ಪಾ...

ಬದುಕೆಂಬ ಕಟ್ಟಡದ ಒಳಗೆ ನಿಂತು...

ಜನ ೦೩ ಲೇಖನ ೭೧ ವೀಕ್ಷಣೆ

ಇದು ನಿರಾಶಾವಾದವಲ್ಲ ಅಥವಾ ವೈರಾಗ್ಯವೂ ಅಲ್ಲ. ಬದುಕಿನ ನಶ್ವರತೆಯ ನೆರಳಲ್ಲಿ ನೆಮ್ಮದಿಯ ಹುಡುಕಾಟ. ಆ ಕಟ್ಟಡದ ಅವಶೇಷಗಳ ಒಳಗೆ ಸಿಲುಕಿ ಸಾವಿನ ವಿರುದ್ಧ ಗೆದ್ದು ಬಂದಿರುವ ಮತ್ತು ತಮ್ಮ ಕಣ್ಣ ಮುಂದೆಯೇ ತಮ್ಮ ಆತ್ಮೀಯರು, ಸಹವರ್ತಿಗಳು, ಪರಿಚಿತರು...

ಕಾರ್ಯಕ್ರಮಗಳ ಆಯ್ಕೆಯಲ್ಲಿ ಎಡವಿದ ಮಾಧ್ಯಮ...

ಜನ ೦೧ ಲೇಖನ ೬೭ ವೀಕ್ಷಣೆ

ಹೊಸ ವರ್ಷದ ಸಂದರ್ಭದಲ್ಲಿ ಕಾರ್ಯಕ್ರಮಗಳ ಆಯ್ಕೆಯಲ್ಲಿ ದಿವಾಳಿತನ ಪ್ರದರ್ಶಿಸಿದ ಕನ್ನಡ ಸುದ್ದಿ ಮಾಧ್ಯಮ ಲೋಕ. ಹೊಸ ವರ್ಷ ಎಂಬುದು ಕೇವಲ ‌ಬಣ್ಣದ ಲೋಕವಲ್ಲ, ಕೇವಲ ಮನರಂಜನೆ ಮಾತ್ರವಲ್ಲ, ಕೇವಲ ಕುಣಿದು ಕುಪ್ಪಳಿಸುವುದಲ್ಲ, ಕೇವಲ ಸಿನಿಮಾ ಟಿವಿ ನಟ...

ಹೊಸ ವರುಷದ ಒಂದು ಸಾಕ್ಷ್ಯಚಿತ್ರ...

ಜನ ೦೧ ಲೇಖನ ೪೬ ವೀಕ್ಷಣೆ

ಮಾದಕ ಪೇಯಗಳು: ಮುಂಬಯಿ ಕೊಲಾಬಾದ ಪ್ರತಿಷ್ಠಿತ " ತಾಜ್ ಮಹಲ್ ಪ್ಯಾಲೇಸ್ ಹೋಟೆಲ್" ನ ತುತ್ತತುದಿಯ ಓಪನ್ ಗಾರ್ಡನ್ ರೆಸ್ಟೋರೆಂಟ್ ನಲ್ಲಿ, ಅರಬ್ಬೀ ಸಮುದ್ರದ ಅಲೆಗಳ ವಿಹಂಗಮ ನೋಟದ ಆನಂದದಲ್ಲಿ, ತಣ್ಣನೆ ಬೀಸುತ್ತಿದ್ದ ತಂಗಾಳಿಯ ಮೈಸ್ಪರ್ಶದ ಪುಳಕದಲ...

ತೃಪ್ತಿಯೇ ನಿತ್ಯ ಹಬ್ಬವಾಗಲಿ...

ಡಿಸೆಂ ೩೧ ಲೇಖನ ೬೧ ವೀಕ್ಷಣೆ

ನೇಸರನ ಕಿರಣಗಳು, ಮಾಗಿಯ ಹಿಮ ಬಿಂದುಗಳನ್ನು ಛೇದಿಸುತ್ತಾ, ಗಿಡಮರಬಳ್ಳಿಗಳನ್ನು ಹಾದು, ಹಚ್ಚಹಸುರಿನ ಹುಲ್ಲನ್ನು ಸ್ಪರ್ಶಿಸಿ, ಇಬ್ಬನಿಯ ಜೊತೆಗೂಡಿ ಪ್ರತಿಫಲನ ಹೊಂದಿ, ಧೂಳಿನ ಕಣಗಳನ್ನು ಭೇದಿಸಿ, ಕಿಟಕಿಯ ಸರಳುಗಳೊಳಗೆ ಹರಿದು, ಕಣ್ಣ ರೆಪ್ಪೆಯ ಬಳ...

ಕನ್ನಡ ಪತ್ರಿಕಾ ಲೋಕ (೪೧) - ಕಾಸರಗೋಡು ದರ್ಪಣ

ಡಿಸೆಂ ೩೦ ಲೇಖನ ೬೯ ವೀಕ್ಷಣೆ

ದಿವಾಣ ಕುಟುಂಬದ "ದರ್ಪಣ" / "ಕಾಸರಗೋಡು ದರ್ಪಣ" ಗಡಿನಾಡು ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲೂಕು ಕುಂಬಳೆ ಬಳಿಯ ಎಡನಾಡು ಗ್ರಾಮದಿಂದ ಹೊರಬರುತ್ತಿದ್ದ ಮಾಸಪತ್ರಿಕೆ " ದರ್ಪಣ" ಅಥವಾ "ಕಾಸರಗೋಡು ದರ್ಪಣ". ಹಿರಿಯ ಕವಿ, ಸಾಹಿತಿ, ಕನ್ನಡ ಹೋರಾಟಗಾರ...

ವಾಸ್ತವ - ಕನಸು - ಭ್ರಮೆಯ ಕಥೆ - ವ್ಯಥೆ...

ಡಿಸೆಂ ೩೦ ಲೇಖನ ೮೨ ವೀಕ್ಷಣೆ

ಬೆಳಗಿನ 10 ಗಂಟೆಗೆಲ್ಲಾ ಸುಡು ಬಿಸಿಲು. ಸೂರ್ಯ ಶಾಖ ಮೈ ಸುಡುತ್ತಿದೆ. ಬೆವರ ಹನಿಗಳನ್ನು ಒರೆಸಿಕೊಳ್ಳುತ್ತಾ ಒಂದು ಚಡ್ಡಿ ಮತ್ತು ಬನಿಯನ್ ಹಾಕಿಕೊಂಡು, ನನ್ನ ಎಂದಿನ ಟೂಲ್ ಕಿಟ್, ಊಟ, ನೀರು, ಇರೋ ತೂಕದ ಬ್ಯಾಗನ್ನು ಬೆನ್ನಿಗೇರಿಸಿ ಹತ್ತುತ್ತಿದ್...

ಕುವೆಂಪು ಮತ್ತು ರಾಜಕೀಯ

ಡಿಸೆಂ ೨೯ ಲೇಖನ ೨೫೭ ವೀಕ್ಷಣೆ

ಕವಿ ಕುವೆಂಪು ಅವರು ಆಗಿನ್ನೂ ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. ಆಗ ಮೈಸೂರು ಮಹಾರಾಜರಾಗಿದ್ದವರು ನಾಲ್ವಡಿ ಕೃಷ್ಣರಾಜ ಒಡೆಯರ್. ಯುವರಾಜ ಜಯಚಾಮರಾಜ ಒಡೆಯರ್. ಒಮ್ಮೆ ಜಯಚಾಮರಾಜರ ಕನ್ನಡದ ಉತ್ತರ ಪತ್ರಿಕೆಯನ್ನು ಕುವೆಂಪು ಮೌಲ್ಯ...

ಕುವೆಂಪು ಬರವಣಿಗೆ, ಸಾಹಿತ್ಯ ಮತ್ತು ಕನ್ನಡ ಭಾಷೆ (ಭಾಗ 2)

ಡಿಸೆಂ ೨೯ ಲೇಖನ ೨೩೭ ವೀಕ್ಷಣೆ

ಕನ್ನಡ ಸಾಹಿತ್ಯ ಲೋಕದ ಸಾಮ್ರಾಟ ಕುವೆಂಪು ಅವರ ಜನ್ಮದಿನದ ಸಂದರ್ಭದಲ್ಲಿ ಬರವಣಿಗೆ - ಸಾಹಿತ್ಯ - ಕನ್ನಡ ಭಾಷೆ ಕುರಿತ ಒಂದಷ್ಟು ಮಾತುಕತೆ. ಬರವಣಿಗೆ ಸಾಹಿತ್ಯವಾಗಿ ಬೆಳವಣಿಗೆ ಹೊಂದುವ ಪ್ರಕ್ರಿಯೆ. ಸಾಹಿತ್ಯ ಎಂದರೇನು ?: ಅಕ್ಷರಗಳೇ ? ಪದಗಳೇ ? ವ...

ಕುವೆಂಪುರವರ ಬದುಕು ಮತ್ತು ಬರವಣಿಗೆ

ಡಿಸೆಂ ೨೮ ಲೇಖನ ೧,೮೦೭ ವೀಕ್ಷಣೆ

ಕುವೆಂಪುರವರ ಜನ್ಮ ದಿನಾಚರಣೆ ದಿನದಂದು ಅವರ ಕೆಲವು ವಿಚಾರಗಳು ನಮ್ಮ ಗಮನಕ್ಕೆ ಬಾರದಿದ್ದರೆ ಅರಿತುಕೊಳ್ಳೋಣ ಆಗಷ್ಟೆ ‘ವಿಶ್ವಮಾನವ ದಿನಾಚರಣೆ’ ಸಾರ್ಥಕವಾಗುವುದು. 1904ರ ಡಿಸೆಂಬರ್ 29 ರಂದು ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ...

ಅಕ್ಷರಗಳ ಸಂಶೋಧನೆ - ಕನ್ನಡ ಬರವಣಿಗೆ -ಕುವೆಂಪು ಇತ್ಯಾದಿ... ( ಭಾಗ- 1)

ಡಿಸೆಂ ೨೮ ಲೇಖನ ೭೩ ವೀಕ್ಷಣೆ

ಕನ್ನಡ ಸಾಹಿತ್ಯ ಲೋಕದ ಸಾಮ್ರಾಟ ಕುವೆಂಪು ಅವರ ಜನ್ಮದಿನದ (ಡಿಸೆಂಬರ್ 29) ಸಂದರ್ಭದಲ್ಲಿ ಬರವಣಿಗೆ - ಸಾಹಿತ್ಯ - ಕನ್ನಡ ಭಾಷೆ ಕುರಿತ ಒಂದಷ್ಟು ಮಾತುಕತೆ... ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಎಂಬ ಮಲೆನಾಡಿನ ವ್ಯಕ್ತಿಯೊಬ್ಬರು ಸಾವಿರಾರು ವರ್ಷಗ...