ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೨ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಡಿಸೆಂಬರ್ 6 ರ ಬ್ರೇಕಿಂಗ್ ನ್ಯೂಸ್ !

ಡಿಸೆಂ ೦೬ ಲೇಖನ ೮೦ ವೀಕ್ಷಣೆ

ಭಾರತದ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಮಹಾ ಮಾನವತಾವಾದಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪರಿನಿರ್ವಾಣ ಹೊಂದಿದ ದಿನ. ಹೀಗೊಂದು ಸುದ್ದಿ ಇಂದು ನಮ್ಮ ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗಬಹುದು ಎಂದು ನಿರೀಕ್ಷಿಸೋಣವೇ…? ನಿಖಿಲ್...

ಹಾಲು ಕುಡಿಯುವವರೇ ಬದುಕುವುದು ಕಷ್ಟವಾಗಿರುವಾಗ…

ಡಿಸೆಂ ೦೪ ಲೇಖನ ೭೩ ವೀಕ್ಷಣೆ

ಒಳ್ಳೆಯ ಕೆಲಸದಲ್ಲಿ ಕೆಟ್ಟದ್ದನ್ನು, ಕೆಟ್ಟ ಕೆಲಸಗಳಲ್ಲಿ ಒಳ್ಳೆಯದನ್ನು ಹುಡುಕುವ ಗುಣ ಜನರಿಂದ ರಾಜಕಾರಣಿಗಳಿಗೆ, ರಾಜಕಾರಣಿಗಳಿಂದ ಮಾಧ್ಯಮಗಳಿಗೆ ವರ್ಗಾಯಿಸಲ್ಪಟ್ಟಿದೆ. ಪ್ರೀತಿಯಲ್ಲಿ ದ್ವೇಷವನ್ನು, ದ್ವೇಷದಲ್ಲಿ ಪ್ರೀತಿಯನ್ನು ಹುಡುಕುವ ಮನೋಭಾವ...

ಅನಾಥ ಮಕ್ಕಳು...

ಡಿಸೆಂ ೦೪ ಲೇಖನ ೮೬ ವೀಕ್ಷಣೆ

ಅಮೆರಿಕಾದಲ್ಲಿ ಕೆಲವು ವರ್ಷಗಳು ವಾಸವಾಗಿದ್ದು ಹಿಂತಿರುಗಿದ ಹಿರಿಯ ಪರಿಚಿತರೊಬ್ಬರು ಭೇಟಿಯಾಗಿದ್ದರು. ಹೀಗೆ ಲೋಕಾಭಿರಾಮವಾಗಿ ಮಾತನಾಡುತ್ತಾ ಅನೇಕ ವಿಷಯಗಳನ್ನು ಚರ್ಚಿಸಿದೆವು. ಭಾರತದ ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ಅಪಾರ ಕಾಳಜಿ ಮತ್ತು ವಿದೇಶಿ...

ಸಸ್ಯಾಹಾರ ಮತ್ತು ಮಾಂಸಾಹಾರ

ಡಿಸೆಂ ೦೩ ಲೇಖನ ೧೦೭ ವೀಕ್ಷಣೆ

ತುಂಬಾ ಆಳವಾಗಿ ಯೋಚಿಸಿದಾಗ ಯಾರೂ ಸಂಪೂರ್ಣ ಸಸ್ಯಹಾರಿಗಳಾಗಿರಲು ಅಥವಾ ಸಂಪೂರ್ಣ ಮಾಂಸಾಹಾರಿಗಳಾಗಿರಲು ಸಾಧ್ಯವಿಲ್ಲ ಎನ್ನಲಾಗುತ್ತದೆ. ಅಷ್ಟೊಂದು ಆಳಕ್ಕೆ ಈ ಲೇಖನದಲ್ಲಿ ಹೋಗುತ್ತಿಲ್ಲ. ಕೇವಲ ದಿನನಿತ್ಯದ ಆಹಾರ ಕ್ರಮಗಳು ಮತ್ತು ಜನರ ಸಾಮಾನ್ಯ ಅಭಿ...

ಸುಮ್ಮನೆ ಗೊಣಗುವ ಬದಲು ಪ್ರಯತ್ನ ಪಡೋದು ಉತ್ತಮ...

ಡಿಸೆಂ ೦೨ ಲೇಖನ ೬೪ ವೀಕ್ಷಣೆ

ಮತ್ತೆ ಸುದ್ದಿಯಲ್ಲಿ ಪ್ರಾಮುಖ್ಯತೆ ಪಡೆದ ರೈತರ ಆತ್ಮಹತ್ಯೆ, ಕರ್ನಾಟಕ ದೇಶದಲ್ಲಿ ಎರಡನೆಯ ಸ್ಥಾನ ಎಂಬ ಮಾಹಿತಿ, ಅನ್ನ ತಿನ್ನುವವರ ಬೇಜವಾಬ್ದಾರಿ. ಈಗಲಾದರೂ ನಾವುಗಳು ಒಂದಷ್ಟು ಜವಾಬ್ದಾರಿ ವಹಿಸಿಕೊಳ್ಳೋಣ. ನಾವು ಸಾಮಾನ್ಯರು, ಆಡಳಿತಗಾರರಲ್ಲ, ಅ...

ಓದು ನಮ್ಮ ಮನಸ್ಸುಗಳನ್ನು ಕುಗ್ಗಿಸುತ್ತದೆಯೇ ?

ಡಿಸೆಂ ೦೧ ಲೇಖನ ೫೭ ವೀಕ್ಷಣೆ

ಓದು ನಮ್ಮ ಜ್ಞಾನವನ್ನು ವೃದ್ದಿಸುತ್ತದೆ. ನಿಜ, ಹಾಗೆಯೇ ಅದೇ ಓದು ನಮ್ಮ ಮನಸ್ಸುಗಳನ್ನು ಕುಗ್ಗಿಸುತ್ತದೆಯೇ ? ಈ ರೀತಿಯ ಅನುಮಾನ ಬಲವಾಗುತ್ತಿದೆ. ಮೂಲ ಆಶಯದಲ್ಲಿ ಓದು ನಮ್ಮ ಅರಿವನ್ನು ಹೆಚ್ಚಿಸಿ ನಮ್ಮಲ್ಲಿ ವಿನಯವನ್ನು ಬೆಳೆಸುತ್ತದೆ. ತುಂಬಿದ ಕ...

ಕನ್ನಡ ಪತ್ರಿಕಾ ಲೋಕ (೩೭) - ಹೊಟೇಲ್ ಮಾಣಿ

ನವೆಂ ೩೦ ಲೇಖನ ೪೯ ವೀಕ್ಷಣೆ

ಉದಯ ಕುಮಾರ್ ಪೈ ಅವರ "ಹೊಟೇಲ್ ಮಾಣಿ" ಉದಯವಾಣಿ ಪತ್ರಕರ್ತರಾಗಿದ್ದ ಉದಯ ಕುಮಾರ್ ಪೈ ಅವರು ಮೂಲತಹ ಉತ್ತರ ಕನ್ನಡದವರಾಗಿದ್ದರೂ, ಮಣಿಪಾಲದ ತ್ರಿಶಂಕುನಗರ ನಿವಾಸಿಯಾಗಿದ್ದರು. ಇವರು ಎರಡು ವರ್ಷಗಳ ಕಾಲ ನಡೆಸಿದ ಮಾಸಪತ್ರಿಕೆಯೇ "ಹೊಟೇಲ್ ಮಾಣಿ". ೨೦...

ಅಭಿಪ್ರಾಯ ವ್ಯಕ್ತಪಡಿಸುವ ಕಲೆಯನ್ನು ಬೆಳೆಸಿಕೊಳ್ಳೋಣ...

ನವೆಂ ೩೦ ಲೇಖನ ೭೬ ವೀಕ್ಷಣೆ

ವಿನಯವೆಂದರೆ ಮರ್ಯಾದೆಯಾಗಿ ಮಾತನಾಡುವುದು ಮಾತ್ರವಲ್ಲ, ವಿರೋಧಿಗೂ ಒಳ್ಳೆಯದನ್ನು ಮಾಡಬೇಕೆಂಬ ಇಚ್ಚೆ - ಮಹಾತ್ಮಾ ಗಾಂಧಿ. ಸಾಮಾಜಿಕ ಜಾಲತಾಣಗಳ ಚರ್ಚೆಗಳ ಅಬ್ಬರದಲ್ಲಿ ಗಾಂಧಿಯವರ ಈ ಮಾತುಗಳು ಪ್ರತಿಕ್ಷಣವೂ ನೆನಪಾಗುತ್ತಿದೆ. ಹೊಸ ಹೊಸ ತಾಣಗಳು ಅತ್...

ಕರ್ನಾಟಕದಲ್ಲಿ ಸರಿ ಸುಮಾರು ಒಂದು ಅಂದಾಜಿನಂತೆ...

ನವೆಂ ೨೯ ಲೇಖನ ೫೫ ವೀಕ್ಷಣೆ

ಸಕ್ರೀಯವಾಗಿರುವ ವೃತ್ತಿನಿರತರು, ಕರ್ನಾಟಕದ ಜನಸಂಖ್ಯೆಯ ಶೇಕಡಾವಾರು... ರಾಜಕಾರಣಿಗಳು 1% ಅಧಿಕಾರಿಗಳು 3% ನ್ಯಾಯಾಧೀಶರು ಮತ್ತು ವಕೀಲರು 0.5% ಪತ್ರಕರ್ತರು 0.5% ಧರ್ಮಾಧಿಕಾರಿಗಳು 0.25% ವೈದ್ಯರು 0.15% ಪೋಲೀಸರು 0.5% ಶಿಕ್ಷಕರು 0.75% ತೆ...

ಬದುಕು ನಮ್ಮ ನಿರೀಕ್ಷೆಯಂತೆ ಮಾತ್ರ ಇರುವುದಿಲ್ಲ...

ನವೆಂ ೨೮ ಲೇಖನ ೭೨ ವೀಕ್ಷಣೆ

ಮತ್ತೆ ವೈರಸ್ ಭೀತಿಯಲ್ಲಿ, ಮತ್ತೆ ಲಾಕ್ ಡೌನ್ ಭಯದಲ್ಲಿ, ಮತ್ತೆ ಸಾವಿನ ಹೆದರಿಕೆಯಲ್ಲಿ, ಮತ್ತೆ ಬದುಕಿನ ಆತಂಕದಲ್ಲಿ, ಮತ್ತೆ ನಿರಾಸೆಯ ಸನಿಹದಲ್ಲಿ, ಆದರೂ...ಭ್ರಷ್ಟಾಚಾರ ಕಡಿಮೆಯಾಗಿಲ್ಲ, ಜಾತಿಯ ಅಸಮಾನತೆ ಹೋಗಿಲ್ಲ, ಪರಿಸರ ನಾಶ ಆಗುತ್ತಲೇ ಇದೆ...

ಸಾಮಾನ್ಯರಿಗೊಂದು, ಪರೋಕ್ಷ ಕಳ್ಳರಿಗೊಂದು ನ್ಯಾಯವೇ?

ನವೆಂ ೨೭ ಲೇಖನ ೫೮ ವೀಕ್ಷಣೆ

ಲೋಕಾಯುಕ್ತ - ಎ ಸಿ ಬಿ - ಜಾರಿ ನಿರ್ದೇಶನಾಲಯ ( ಇಡಿ ), ತೆರಿಗೆ ಇಲಾಖೆ ಮುಂತಾದ ಆರ್ಥಿಕ ಅಪರಾಧಗಳಿಗೆ ಸಂಬಂಧಿಸಿದ ವಿಚಾರಣೆ, ದಾಳಿ ಮಾಡಿದ ನಂತರ ಅಥವಾ ಸಮನ್ಸ್ ನೀಡಿದ ಸಂದರ್ಭದಲ್ಲಿ ವ್ಯಕ್ತಿಗತವಾಗಿ ಹೇಗೆ ನಡೆಯುತ್ತದೆ ಎಂಬ ಕುತೂಹಲ ಇದರ ಬಗ್ಗ...

ಕಾನೂನು ದಿನ ಈಗ ಸಂವಿಧಾನ ದಿನ...

ನವೆಂ ೨೬ ಲೇಖನ ೫೬ ವೀಕ್ಷಣೆ

ಸಂವಿಧಾನ ಎಂದರೇನು ? ಅದೊಂದು ಸಂಸ್ಕೃತಿಯೇ ? ಸಂಪ್ರದಾಯವೇ ? ಪದ್ದತಿಯೇ ? ಸಿದ್ಧಾಂತವೇ ? ಆಚರಣೆಯೇ ? ನೀತಿ ನಿಯಮಗಳೇ ? ಬದುಕೇ ? ಜೀವನ ವಿಧಾನವೇ ? ರಕ್ಷಾ ಕವಚವೇ ? ಮಾರ್ಗಸೂಚಕಗಳೇ ? ನಾಗರಿಕ ಮಾನದಂಡಗಳೇ ? ಧರ್ಮದ ಮುಂದುವರಿದ ಭಾಗವೇ ? ಅನಿವಾ...