ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೦ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಇತಿಹಾಸದ ಪುಟಗಳಿಂದ...

ಮಾರ್ಚ್ ೦೫ ಲೇಖನ ೬೯ ವೀಕ್ಷಣೆ

ಆಡಿಟರ್ ಅಥವಾ ಲೆಕ್ಕಪರಿಶೋಧಕ ಎಂಬ ಒಂದು ವೃತ್ತಿ ಇದೆ. ಅದು ಇತ್ತೀಚೆಗೆ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಚಾರ್ಟರ್ಡ್ ಅಕೌಂಟೆಂಟ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಮಧ್ಯಮ ವರ್ಗದ ಉದ್ದಿಮೆದಾರರು, ಸೇವಾವಲಯದವರು ವೃತ್ತಿಪರರು ಮತ್ತು ವ್ಯಾಪ...

ಕವಿ ಸಿದ್ಧಲಿಂಗಯ್ಯನವರು ಹೇಳಿದ ಕಥೆ…

ಮಾರ್ಚ್ ೦೩ ಲೇಖನ ೪೩೬ ವೀಕ್ಷಣೆ

ಬಹಳ ವರ್ಷಗಳ ಹಿಂದೆ ಕವಿ ಡಾ। ಸಿದ್ದಲಿಂಗಯ್ಯ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ ಕಥೆ ಇದು. ಒಂದು ಹಳ್ಳಿಯಲ್ಲಿ ತಂದೆ ತಾಯಿ ಮತ್ತು ಮಗ ವಾಸವಾಗಿರುತ್ತಾರೆ. ಕೃಷಿ ಅವಲಂಬಿತ ಸಾಧಾರಣ ಕುಟುಂಬ. ಮಗ ಚೆನ್ನಾಗಿ ಓದಿ ದೊಡ್ಡವನಾಗುತ್ತಾನೆ. ಬೆಂಗಳೂರು...

ಕ್ರಿಯಾತ್ಮಕ ನಲಿವಿನ ಹಾಸ್ಯ ಮತ್ತು ವಿಷಾದದ ಗಾಢ ನೋವು...

ಮಾರ್ಚ್ ೦೩ ಲೇಖನ ೭೮ ವೀಕ್ಷಣೆ

ಹಾಸ್ಯ ಮತ್ತು ನೋವು ಮನುಷ್ಯರಲ್ಲಿ ಯಾವ ಸಮಯದಲ್ಲಿ ತೀವ್ರವಾಗಿ ಹೊರಬರುತ್ತದೆ ಎಂದು ಯೋಚಿಸತೊಡಗಿದಾಗ...ಈ ಭಾವನೆಗಳು ಸಾಮಾನ್ಯವಾಗಿ ಅಭಿವ್ಯಕ್ತಿ ಗೊಳ್ಳುವುದು ಸಾಹಿತ್ಯ ಸಂಗೀತ ಸಿನಿಮಾ ಚಿತ್ರಕಲೆ ಮುಂತಾದ ಲಲಿತಕಲಾ ಮಾಧ್ಯಮಗಳ ಮುಖಾಂತರ, ಅದನ್ನೇ...

ಒಳ್ಳೆಯದನ್ನೇ ನೆನಪಿಸಿಕೊಳ್ಳಬೇಕು ಎಂದು ನಿರ್ಧರಿಸಿದಾಗ ಕಂಡದ್ದು...

ಮಾರ್ಚ್ ೦೨ ಲೇಖನ ೫೧ ವೀಕ್ಷಣೆ

ಪುಟ್ಟ ಕಂದ ಬೆಳಗಿನ ನಿದ್ರೆಯಿಂದ ಎದ್ದು ಕಣ್ಣು ಬಿಟ್ಟು ಪಕ್ಕದಲ್ಲಿ ಮಲಗಿದ್ದ ಅಮ್ಮನನ್ನು ತನ್ನ ಎರಡೂ ಕೈಗಳಿಂದ ಬಾಚಿತಬ್ಬಿ ಆಕೆಯ ಎದೆಯ ಮೇಲೆ ಮತ್ತೆ ಮಲಗಿದಾಗ ತಾಯಿ ತನ್ನೆಲ್ಲಾ ಅಕ್ಕರೆಯಿಂದ ಅದಕ್ಕೆ ಮುತ್ತಿಟ್ಟದ್ದು.... ರಸ್ತೆ ದಾಟುತ್ತಿದ್ದ...

ನೆಮ್ಮದಿಯ ಹುಡುಕಾಟದಲ್ಲಿ ನಮ್ಮ ಸಮಾಜ…

ಮಾರ್ಚ್ ೦೧ ಲೇಖನ ೫೦ ವೀಕ್ಷಣೆ

ಹೋಮಿಯೋಪತಿ, ಅಲೋಪತಿ, ನ್ಯಾಚುರೋಪತಿ, ಆಯುರ್ವೇದಿಕ್, ಪ್ರಾಣಿಕ್ ಹೀಲಿಂಗ್, ಅಕ್ಯುಪಂಕ್ಚರ್, ಮನೆ ಮದ್ದು ಹೀಗೆ ಮನುಷ್ಯನ ಸುರಕ್ಷತೆಗಾಗಿ ಮಾಡಿಕೊಂಡ ವ್ಯವಸ್ಥೆಗಳು. ಯೋಗ, ಧ್ಯಾನ, ಪ್ರಾಣಾಯಾಮ, ಓಟ, ಜಿಗಿತ, ಕುಣಿತ, ಕರಾಟೆ, ಕುಂಗ್ ಪು, ಕಳರಿಪಯಟ...

ಸಾಮರ್ಥ್ಯ ಮತ್ತು ದೌರ್ಬಲ್ಯ...

ಫೆಬ್ರ ೨೭ ಲೇಖನ ೯೧ ವೀಕ್ಷಣೆ

ನಮ್ಮ ಸಮಾಜ ವ್ಯಕ್ತಿಗಳ ಸಾಮರ್ಥ್ಯವನ್ನು ( Strength ) ತುಂಬಾ ಚೆನ್ನಾಗಿ ಗುರುತಿಸುತ್ತದೆ ಮತ್ತು ಅದರಿಂದಾಗಿ ವ್ಯಕ್ತಿಗಳು ಜನಪ್ರಿಯರೂ ಆಗುತ್ತಾರೆ. ಆ ಜನಪ್ರಿಯತೆಯ ಅಲೆಯ ಮೇಲೆ ತೇಲುತ್ತಾ ಹಣ ಅಧಿಕಾರ ಅಂತಸ್ತುಗಳನ್ನು ಗಳಿಸುತ್ತಾರೆ. ಇದು ಒಳ್...

ಬದಲಾವಣೆಯ ಕ್ರಾಂತಿ ಮಾಡೋಣ....

ಫೆಬ್ರ ೨೬ ಲೇಖನ ೭೮ ವೀಕ್ಷಣೆ

ಕೊರೊನಾ ಎರಡನೆಯ ಅಲೆ, ಖಾವಿ ಸ್ವಾಮಿಗಳ ಮೀಸಲಾತಿಯ ಸುನಾಮಿ, ಜಾತಿ ನಿಂದನೆಗಳು, ಸಿನಿಮಾ ನಟರ ಜಗಳಗಳು, ಮಾಧ್ಯಮಗಳ ಬೆಂಕಿ ಹಚ್ಚುವಿಕೆ, ಅನಾಗರಿಕ ಸಮಾಜದ ಮರಕೋತಿಯಾಟ, ಎಷ್ಟೊಂದು ಪ್ರಾಕೃತಿಕ ಸಂಪತ್ತು, ಸ್ವಾತಂತ್ರ್ಯ ಸಮಾನತೆಯ ಪ್ರಜಾಪ್ರಭುತ್ವ, ಅ...

ವೃತ್ತಿ ನಿರತರ ವೃತ್ತಿ ಧರ್ಮ...

ಫೆಬ್ರ ೨೬ ಲೇಖನ ೭೧ ವೀಕ್ಷಣೆ

ಪತ್ರಕರ್ತರು: ಕೇವಲ ನಿರೂಪಕರಲ್ಲ - ಮನರಂಜನೆ ನೀಡುವವರಲ್ಲ - ಜನರನ್ನು ಆಕರ್ಷಿಸುವವರಲ್ಲ - ವ್ಯಾಪಾರಿಗಳಲ್ಲ - ಜನಪ್ರಿಯತೆಯ ಹಿಂದೆ ಹೋಗುವವರಲ್ಲ - ಜನರನ್ನು ಮೆಚ್ಚಿಸುವವರು ಮಾತ್ರವಲ್ಲ.......ಜೊತೆಗೆ ಮುಖ್ಯವಾಗಿ ವಿವೇಚನೆಯಿಂದ ಪರಿಶೀಲಿಸಿ ಎಷ...

ಉಪ್ಪುಂದದ ಹೊಳಪು

ಫೆಬ್ರ ೨೫ ಪುಸ್ತಕ ವಿಮರ್ಶೆ ೬೩ ವೀಕ್ಷಣೆ

*ಉಪ್ಪುಂದ ಚಂದ್ರಶೇಖರ ಹೊಳ್ಳರ ಅಭಿನಂದನ ಗ್ರಂಥ "ಉಪ್ಪುಂದದ ಹೊಳಪು"* " ಉಪ್ಪುಂದದ ಹೊಳಪು" , ಉಪ್ಪುಂದ ಚಂದ್ರಶೇಖರ ಹೊಳ್ಳರ ಅಭಿನಂದನ ಗ್ರಂಥ. ಡಾ. ಕನರಾಡಿ ವಾದಿರಾಜ ಭಟ್ಟರು ಪ್ರಧಾನ ಸಂಪಾದಕರು. ನೀಲಾವರ ಸುರೇಂದ್ರ ಅಡಿಗ, ಯು. ಗಣೇಶ ಪ್ರಸನ್ನ...

ಕ್ಯಾನ್ಸರ್ ಮತ್ತು ಭವಿಷ್ಯದಲ್ಲಿ ಆರೋಗ್ಯದ ಸವಾಲುಗಳು

ಫೆಬ್ರ ೨೪ ಲೇಖನ ೭೫ ವೀಕ್ಷಣೆ

ಸಾವನ್ನು ಘನತೆಯಿಂದ ಸ್ವೀಕರಿಸುವ ಮನೋಭಾವ ಅಗತ್ಯ. ಕೆಲವು ವರ್ಷಗಳ ಹಿಂದೆ ಮಾಧ್ಯಮದಲ್ಲಿ ಓದಿದ ಸುದ್ದಿ ಏನೆಂದರೆ ಅಮೆರಿಕಾದ ಪ್ರಖ್ಯಾತ ಕ್ಯಾನ್ಸರ್‌ ಸಂಶೋಧನಾ ಕೇಂದ್ರ ಈ ಮಾರಣಾಂತಿಕ ಖಾಯಿಲೆ ಯಾವ ರೀತಿಯ ಜನರಿಗೆ ಬರುತ್ತದೆ ಮತ್ತು ಅದಕ್ಕೆ ಇರುವ...

ಔತಣಕೂಟಗಳ ಮಾಯಾಲೋಕ...

ಫೆಬ್ರ ೨೪ ಲೇಖನ ೮೭ ವೀಕ್ಷಣೆ

ಗುಡಿಸಲಿನಿಂದ ಅರಮನೆಯವರೆಗೆ… ಕೂಲಿಯವರಿಂದ ಚಕ್ರವರ್ತಿಯವರೆಗೆ... ಮನುಷ್ಯನ ಬಹುದೊಡ್ಡ ದಿನನಿತ್ಯದ ಆಸೆ ಆತ ಸೇವಿಸುವ ಆಹಾರ. ಹುಟ್ಟಿದ ಮಗುವಿನಿಂದ ಸಾಯುವ ಕ್ಷಣದವರೆಗೂ ಆಹಾರ ಬೇಕೇ ಬೇಕು. ಭಿಕ್ಷುಕನಿಂದ ಮಹಾರಾಜನವರೆಗೆ ಎಂತಹ ವ್ಯಕ್ತಿಯಾದರೂ ಊಟ...

ಸಾಮಾಜಿಕ ಪಿಡುಗುಗಳು, ರೋಗಗಳು, ಪ್ರಕೃತಿ ವಿಕೋಪಗಳು…

ಫೆಬ್ರ ೨೨ ಲೇಖನ ೧೧೧ ವೀಕ್ಷಣೆ

ಕೊರೋನ, ಎಬೋಲಾ, ಸಾರ್ಸ್, ಡೆಂಗ್ಯೂ, ಚಿಕನ್ ಗುನ್ಯಾ, ಬರ್ಡ್ ಪ್ಲೂ, ಪ್ಲೇಗ್, ಪೋಲಿಯೋ, ಸಿಡುಬು ಮುಂತಾದ ಸೂಕ್ಷ್ಮ ರೋಗಾಣುಗಳು… ಭೂಕಂಪ, ಸುನಾಮಿ, ಕಾಳ್ಗಿಚ್ಚು, ಜ್ವಾಲಾಮುಖಿ, ಪ್ರವಾಹ, ಬರ, ಸುಂಟರಗಾಳಿ, ಮೇಘ ಸ್ಫೋಟ, ಶೀತಗಾಳಿ, ತೀವ್ರ ತಾಪಮಾನ...