ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೧ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಬೊಂಡಾ ಸರೋಜಮ್ಮ...

ಏಪ್ರಿಲ್ ೦೪ ಲೇಖನ ೧೦೮ ವೀಕ್ಷಣೆ

ನನ್ನ ಹೆಸರು ಸರೋಜಮ್ಮ, ಎಲ್ಲರೂ ಬೊಂಡಾ ಸರೋಜಮ್ಮ ಅಂತಲೇ ಕರೆಯುತ್ತಾರೆ. ನನಗೆ ಈಗ 70 ವರ್ಷ. ಸುಮಾರು 50 ವರ್ಷಗಳಿಂದ ಮೆಜೆಸ್ಟಿಕ್ ಬಳಿಯ ಗಣೇಶನ ದೇವಸ್ಥಾನದ ಹತ್ತಿರವಿರುವ ಗಲ್ಲಿಯಲ್ಲಿ ಬೊಂಡಾ, ಬಜ್ಜಿ, ವಡೆ ಮಾರಿಕೊಂಡು ಜೀವನ ಮಾಡ್ತಾ ಇದೀನಿ. ಅ...

ಕ್ಷಮಿಸು ಬಿಡು ಕಂದ...

ಏಪ್ರಿಲ್ ೦೩ ಲೇಖನ ೯೪ ವೀಕ್ಷಣೆ

ಕ್ಷಮಿಸು ಬಿಡು ಕಂದ ನನ್ನನ್ನು, ನನಗೂ ಉಳಿದಿರುವುದು ಸ್ವಲ್ಪವೇ ನೀರು, ಅದನ್ನೂ ಕುಡಿದು ಮುಗಿಸುತ್ತಿದ್ದೇನೆ. ಮನ್ನಿಸು ಬಿಡು ಕಂದ ನನ್ನನ್ನು ನಾನು ಉಸಿರಾಡುತ್ತಿರುವುದೂ ಮಲಿನಗೊಂಡ ಗಾಳಿಯನ್ನು , ನಿನಗೆ ಉಳಿದಿರುವುದು ವಿಷಗಾಳಿ ಮಾತ್ರ. ಮರೆತು...

ಬದುಕೊಂದು ದೂರದ ಪಯಣ...

ಏಪ್ರಿಲ್ ೦೨ ಲೇಖನ ೭೭ ವೀಕ್ಷಣೆ

ತುಂಬಾ ತುಂಬಾ ದೂರ ನಿರಂತರವಾಗಿ ನಡೆಯಬೇಕು ಮರೆಯಾಗುವ ಮುನ್ನ. Life is Short , Make it Sweet... ಈ ಎರಡು ವಿಭಿನ್ನ ಹೇಳಿಕೆಗಳನ್ನು ಗಮನಿಸಿ. ಒಂದು ಬದುಕನ್ನು ದೀರ್ಘ ಅವಧಿಯ ಹೋರಾಟ ಎಂದು ಹೇಳಿದರೆ ಮತ್ತೊಂದು ಬದುಕು ತುಂಬಾ ಚಿಕ್ಕ ಸಮಯದ್ದು...

ಆತ್ಮ, ಮನಸ್ಸು ಹಾಗೂ ಹೃದಯಗಳ ಪ್ರದರ್ಶನ ಮತ್ತು ಮಾರಾಟ

ಏಪ್ರಿಲ್ ೦೨ ಲೇಖನ ೬೮ ವೀಕ್ಷಣೆ

ಅಪ್ಪಟ ದೇಸೀ ನಿರ್ಮಾಣದ ವಿಭಿನ್ನ ಗುಣರೂಪಗಳ ಸಂಗ್ರಹ. 1) ರಾಜಕಾರಣಿ: ಆತ್ಮ ಕಪ್ಪಾಗಿದೆ, ಮನಸ್ಸು ನಂಬಲನರ್ಹ, ಹೃದಯ ಗಟ್ಟಿಯಾಗಿದೆ. ಈಗ 50 ವರ್ಷ ವಯಸ್ಸು. ಇನ್ನೂ 30 ವರ್ಷ ಗ್ಯಾರಂಟಿ. 2) ಸ್ವಾಮೀಜಿ : ಬಣ್ಣ ಬಣ್ಣದ ಆತ್ಮ, ಮನಸ್ಸು ಚಂಚಲ, ಹೃದಯ...

"ಜ್ಞಾನ ಭಿಕ್ಷಾ ಪಾದಯಾತ್ರೆ" ಒಂದು ಹಿನ್ನೋಟ...

ಏಪ್ರಿಲ್ ೦೧ ಲೇಖನ ೫೪ ವೀಕ್ಷಣೆ

5 ತಿಂಗಳು - 150 ದಿನ -‌ 11 ಜಿಲ್ಲೆಗಳು - 4500 ಕಿಲೋಮೀಟರ್ - 400 ಸಂವಾದ ಕಾರ್ಯಕ್ರಮಗಳು. (ದಿನಕ್ಕೆ ಸರಾಸರಿ ‌30/ಕಿಲೋಮೀಟರ್.ಸ್ಥಳೀಯವಾಗಿ ನಡೆಯುವುದು ಸೇರಿ ) ಮಾನವೀಯ ಮೌಲ್ಯಗಳ ಪುನರುತ್ಥಾನದ "ಜ್ಞಾನ ಭಿಕ್ಷಾ ಪಾದಯಾತ್ರೆ" ಒಂದು ಇಣುಕು ನ...

ನನ್ನಲ್ಲೂ ಕೆಲವು ಸೀಡಿಗಳಿವೆ, ದಯವಿಟ್ಟು ಅದನ್ನು ಪ್ರಸಾರ ಮಾಡಿ...

ಮಾರ್ಚ್ ೩೦ ಲೇಖನ ೬೨ ವೀಕ್ಷಣೆ

ಸುಮಾರು 100 ವರ್ಷ ಕಾಲ್ನಡಿಗೆಯಲ್ಲಿ ಹಳ್ಳಿ ಹಳ್ಳಿ ತಿರುಗಿ ಭಿಕ್ಷೆ ಬೇಡಿ ಅನ್ನ ದಾಸೋಹ - ಅಕ್ಷರ ದಾಸೋಹ ಮಾಡಿದ ನಿಜವಾದ ಕಾಯಕ ಯೋಗಿ ಸಿದ್ದಗಂಗೆಯ ಶಿವಕುಮಾರ ಸ್ವಾಮಿಗಳ ಸೀಡಿ... ಏಕಾಂಗಿಯಾಗಿ ತನ್ನ ಮಕ್ಕಳಂತೆ ಸಾವಿರಾರು ಗಿಡಗಳನ್ನು ನೆಟ್ಟು ಸಾ...

ಕನ್ನಡ ಪತ್ರಿಕಾ ಲೋಕ (3) - ನವಯುಗ

ಮಾರ್ಚ್ ೩೦ ಲೇಖನ ೭೫ ವೀಕ್ಷಣೆ

ಮಂಗಳೂರು ಮತ್ತು ಉಡುಪಿಯ "ನವಯುಗ" "ನವಯುಗ" ಸಾಪ್ತಾಹಿಕ ಆರಂಭವಾದದ್ದು ಮಂಗಳೂರಿನಲ್ಲಿ. ಸುಧೀರ್ಘ ಕಾಲ ಪ್ರಕಟವಾದದ್ದು ಉಡುಪಿಯಲ್ಲಿ. 55 ವರ್ಷಗಳ ಕಾಲ ಪ್ರಕಟವಾದ ಹೆಗ್ಗಳಿಕೆ ಈ ಪತ್ರಿಕೆಯದ್ದು. "ನವಯುಗ" ಆರಂಭವಾದುದು 1921ರಲ್ಲಿ. ಸಂಪಾದಕರಾಗಿ,...

ಆತ್ಮಹತ್ಯೆ ಎಂಬ ಸಾವುಗಳು....

ಮಾರ್ಚ್ ೨೯ ಲೇಖನ ೮೦ ವೀಕ್ಷಣೆ

ನೇರವಾಗಿ ಹೇಳಬೇಕೆಂದರೆ, ಇದು ಒಂದು ಮಾನಸಿಕ ಖಾಯಿಲೆ. ದುರ್ಬಲ ಮನಸ್ಥಿತಿಯ ಸಂಕೇತ. ಯಾವ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗಳ ಬಗ್ಗೆ ಅತಿರೇಕದ ಸಹಾನುಭೂತಿ, ದಕ್ಷ, ಪ್ರಾಮಾಣಿಕ, ಒಳ್ಳೆಯವರು ಎಂಬ ಭಾವನೆ ಉಂಟು ಮಾಡಬಾರದು. ಆತ್ಮಹತ್ಯೆ ತಡ...

ಸರಳ ಧ್ಯಾನ...

ಮಾರ್ಚ್ ೨೯ ಲೇಖನ ೭೫ ವೀಕ್ಷಣೆ

ಒಂದು ಸಹಜ ಮತ್ತು ಸ್ವಯಂ ಪ್ರಯೋಗ. ಧ್ಯಾನದ ಸಾಮಾನ್ಯ ಅರ್ಥ, ಧ್ಯಾನದ ಸಹಜ ಸರಳ ಅಭ್ಯಾಸ, ಧ್ಯಾನದಿಂದ ದಿನನಿತ್ಯದ ಬದುಕಿನಲ್ಲಿ ಆಗುವ ಒಂದಷ್ಟು ಉಪಯೋಗ, ಧ್ಯಾನದಿಂದ ದೇಹ ಮತ್ತು ಮನಸ್ಸನ್ನು ಎಷ್ಟರಮಟ್ಟಿಗೆ ನಿಯಂತ್ರಿಸಬಹುದು. ಒಂದು ಸಣ್ಣ ವಿವರಣೆ....

ಒಂದು ಕಾಲ್ಪನಿಕ ಆತ್ಮಾವಲೋಕನ...

ಮಾರ್ಚ್ ೨೭ ಲೇಖನ ೭೪ ವೀಕ್ಷಣೆ

ಮಾತುಗಳು - ಭಾಷಣಗಳು - ಪ್ರವಚನಗಳು - ಉಪನ್ಯಾಸಗಳು - ಭೋದನೆಗಳು - ಬರಹಗಳು - ಅಂಕಣಗಳಿಗಿಂತ ಬದುಕು ಮುಖ್ಯ. ಶಾಲೆಯಲ್ಲಿದ್ದಾಗ ಅಮ್ಮನ ಪ್ರೀತಿಯ ಬಗ್ಗೆ ಬರೆದೆ, ಅಲ್ಲಿ ನನಗೆ ಮೊದಲ ಬಹುಮಾನ ಕೊಡಲಾಯಿತು. ಕಾಲೇಜಿನಲ್ಲಿ ಯುವಶಕ್ತಿಯ ಬಗ್ಗೆ ಹೇಳಿದೆ...

ನಮ್ಮ ದೇಶದ ಸಂಸ್ಕೃತಿಯೇ ನಿಜವಾದ ಸಂಪತ್ತೇ…?

ಮಾರ್ಚ್ ೨೬ ಲೇಖನ ೬೧ ವೀಕ್ಷಣೆ

" ಎಲ್ಲಾ ದೇಶಗಳಲ್ಲಿಯೂ ಭೂಮಿ ಇದೆ. ನದಿ ಇದೆ. ಸಾಗರ ಇದೆ. ಕೆಲವು ದೇಶಗಳಲ್ಲಿ ಪೆಟ್ರೋಲ್ ಇದ್ದರೆ ಇನ್ನು ಕೆಲವು ದೇಶಗಳಲ್ಲಿ ಗಣಿ ಇದೆ. ಆದರೆ ನಮ್ಮ ದೇಶದಲ್ಲಿ ಸಂಸ್ಕೃತಿ ಇದೆ. ಅದೇ ನಿಜವಾದ ಸಂಪತ್ತು " ಎರಡು ವರ್ಷಗಳ ಹಿಂದೆ ಸ್ವಾಮೀಜಿಯೊಬ್ಬರು...

ಸತ್ಯ ಮತ್ತು ವಾಸ್ತವ

ಮಾರ್ಚ್ ೨೫ ಲೇಖನ ೫೭ ವೀಕ್ಷಣೆ

ಮುಂದಿನ ಜನ್ಮಕ್ಕಾಗುವಷ್ಟು ನೋವನ್ನುಂಡಿದ್ದೇನೆ, ಪೂರ್ತಿ ಬದುಕಿಗಾಗುವಷ್ಟು ಕಷ್ಟಗಳನ್ನೆದುರಿಸಿದ್ದೇನೆ, ಇಡೀ ದೇಹದಲ್ಲಿರುವ ನೀರು ಹಿಂಗುವಂತೆ ಕಣ್ಣೀರಾಗಿದ್ದೇನೆ, ಏಳು ತಲೆಮಾರಿಗಾಗುವಷ್ಟು ಅವಮಾನಿತನಾಗಿದ್ದೇನೆ, ಹಲವಾರು ಸಲ ಆತ್ಮಹತ್ಯೆ ಮಾಡಿಕ...