ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೧ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

‘ನಮ್ಮ ಬೆಳ್ಳೆ - ಕಟ್ಟಿಂಗೇರಿ’ ಪರಂಪರೆ, ಇತಿಹಾಸ

ಏಪ್ರಿಲ್ ೨೨ ಪುಸ್ತಕ ವಿಮರ್ಶೆ ೫೯ ವೀಕ್ಷಣೆ

*ಮುದ್ದು ಮೂಡುಬೆಳ್ಳೆ ಹಾಗೂ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಇವರ "ನಮ್ಮ ಬೆಳ್ಳೆ - ಕಟ್ಟಿಂಗೇರಿ: ಪರಂಪರೆ, ಇತಿಹಾಸ"* ಬೆಳ್ಳೆಯ ಸಾಹಿತ್ಯ ಸಂಸ್ಕೃತಿ ವೇದಿಕೆಯು (ಮಾತಾ ಕುಟೀರ, ಮೂಡುಬೆಳ್ಳೆ - 576120, ಕಾಪು ತಾಲೂಕು, ಉಡುಪಿ ಜಿಲ್ಲೆ) 2019...

ವೈರಾಣುವಿನ ಸುತ್ತಲೇ ಸುತ್ತುತ್ತಿರುವ ನಮ್ಮ ಮನಸ್ಸು …

ಏಪ್ರಿಲ್ ೨೧ ಲೇಖನ ೮೭ ವೀಕ್ಷಣೆ

ವೈರಾಣುವಿನ ಸುತ್ತಲೇ ಸುತ್ತುತ್ತಿರುವ ನಮ್ಮ ಮನಸ್ಸು - ಆಲೋಚನೆಗಳು - ಬದುಕು. ನಿಂತಲ್ಲಿ - ಕುಳಿತಲ್ಲಿ - ಮಲಗಿದಲ್ಲಿ - ಮಾತಿನಲ್ಲಿ - ಫೋನಿನಲ್ಲಿ - ಪತ್ರಿಕೆಗಳಲ್ಲಿ - ಟಿವಿಗಳಲ್ಲಿ - ಪತ್ರಿಕೆಗಳಲ್ಲಿ - ಆಡಳಿತದಲ್ಲಿ ವೈರಾಣುವಿನದೇ ಮಾತು. ಇದ...

ಆಯ್ಕೆಗೆ ಮುನ್ನ ದಯವಿಟ್ಟು ಯೋಚಿಸಿ...

ಏಪ್ರಿಲ್ ೨೧ ಲೇಖನ ೬೧ ವೀಕ್ಷಣೆ

ಆಸ್ಪತ್ರೆಗಳಲ್ಲಿ ಕಳೆಯುವ ದಿನಗಳು ಸಾಮಾನ್ಯವಾಗಿ ನೋವನ್ನು ಉಂಟುಮಾಡುತ್ತದೆ, ಆಟದ ಮೈದಾನದಲ್ಲಿ ಕಳೆಯುವ ದಿನಗಳು ಸಾಮಾನ್ಯವಾಗಿ ನಲಿವನ್ನು ಕೊಡುತ್ತದೆ‌. ಪೋಲೀಸ್ ಸ್ಟೇಷನ್, ಜೈಲು, ನ್ಯಾಯಾಲಯಗಳಲ್ಲಿ ಸವೆಸುವ ಸಮಯ ಯಾವಾಗಲೂ ಕಹಿ ನೆನಪುಗಳನ್ನು ಉಳ...

ಕನ್ನಡ ಪತ್ರಿಕಾ ಲೋಕ (೬) - ಕೈಲಾಸ

ಏಪ್ರಿಲ್ ೨೦ ಲೇಖನ ೫೨ ವೀಕ್ಷಣೆ

*ಎನ್. ಎಸ್. ಸೀತಾರಾಮ ಶಾಸ್ತ್ರಿಗಳ "ಕೈಲಾಸ"* ಮಾಸ ಪತ್ರಿಕೆಯೊಂದರ ಮೊದಲ ಸಂಚಿಕೆಗೆ " ಪ್ರಾಯೋಗಿಕ ಸಂಚಿಕೆ" ಎಂದು ಹೆಸರಿಟ್ಟು, ಈ ಪ್ರಾಯೋಗಿಕ ಸಂಚಿಕೆಯನ್ನು ರಾಜ್ಯಾದ್ಯಂತ ಉಚಿತವಾಗಿ ಹಂಚುವ ಪ್ರಯೋಗವೊಂದು ಕನ್ನಡ ಪತ್ರಿಕಾ ಲೋಕದಲ್ಲಿ ಮೊತ್ತಮೊದ...

ಕೊರೋನಾ ನಿನಗೆ ನಾವು ಹೆದರುವುದಿಲ್ಲ, ಸಾವಿಗೂ ಕೂಡ....

ಏಪ್ರಿಲ್ ೧೯ ಲೇಖನ ೮೪ ವೀಕ್ಷಣೆ

ಸಾವಿನ ಭಯ ಗೆಲ್ಲದಿದ್ದರೆ ಒಂದು ವೈರಸ್ ಸಹ ಸಾವಾಗಿ ಕಾಡಬಹುದು. ನಾನೇನು ಮನಃಶಾಸ್ತ್ರಜ್ಞನಲ್ಲ ಅಥವಾ ವೈದ್ಯನೂ ಅಲ್ಲ. ಆದರೆ ಬದುಕಿನ ಅನುಭವದ ಆಧಾರದ ಮೇಲೆ ಹೇಳುವುದಾದರೆ ಸಾವಿನ ಭಯವೇ ಒಂದು ರೋಗ ಮತ್ತು ಆ ರೋಗ ಸಾವನ್ನು ಮತ್ತಷ್ಟು ಹತ್ತಿರಗೊಳಿಸು...

ಮತ್ತೆ ಬಂದರೂ ಅದೇ ಕೊರೋನ, ನಾವು ಹೆದರದಿರೋಣ

ಏಪ್ರಿಲ್ ೧೯ ಲೇಖನ ೮೬ ವೀಕ್ಷಣೆ

ನಮ್ಮ ರಾಜ್ಯದ ಕೆಲವು ಭಾಗಗಳೂ ಸೇರಿದಂತೆ ದೇಶದ ಹಲವೆಡೆ ಕೊರೋನ ಸೋಂಕು ಮತ್ತೆ ಹರಡುತ್ತಿದೆ. ಅದಕ್ಕೆ ಸಂಭಾವ್ಯ ಕಾರಣಗಳು, ಪರಿಹಾರಗಳು ಏನು ಎಂದು ತಿಳಿದುಕೊಂಡರೆ ಹೆದರಿಕೊಳ್ಳುವ ಅಗತ್ಯವೇ ಬರುವುದಿಲ್ಲ. ಮತ್ತೆ ಕೊರೋನ ಹರಡುತ್ತಿರುವುದೇಕೆ? ಒಮ್ಮೆ...

ಮಾನವೀಯ ಮೌಲ್ಯಗಳನ್ನು ಹುಡುಕುತ್ತಾ...

ಏಪ್ರಿಲ್ ೧೯ ಲೇಖನ ೪೮ ವೀಕ್ಷಣೆ

ನನ್ನ ಮದುವೆಗೆ ಇನ್ನು ಉಳಿದಿರುವುದು ಕೇವಲ 20 ದಿನಗಳು ಮಾತ್ರ. ಬದುಕಿನ ಹೊಸ ಮನ್ವಂತರಕ್ಕೆ ಹೆಜ್ಜೆ ಇಡುತ್ತಿದ್ದೇನೆ. ಆಸೆ ಕನಸು ಉದ್ವೇಗಗಳು ಮನಸ್ಸಿನಲ್ಲಿ ಕುಣಿದು ಕುಪ್ಪಳಿಸುತ್ತಿವೆ. ಭವಿಷ್ಯದ ಸುಂದರ ದಿನಗಳು ಮನದಲ್ಲಿ ಬಣ್ಣದ ಓಕುಳಿಯಾಟವಾಡು...

ನನ್ನ ಪ್ರೀತಿಯ ಯುವ ಸಮುದಾಯವೇ....

ಏಪ್ರಿಲ್ ೧೭ ಲೇಖನ ೭೪ ವೀಕ್ಷಣೆ

ಇನ್ನೂ ಮುಗಿಯದ ಕೊರೋನಾ ವೈರಸ್ ಹಾವಳಿ ನಿಮ್ಮ ಬದುಕು ಬಸವಳಿಯುವಂತೆ ಮಾಡಬಹುದು. ನಿಮ್ಮ ಬದುಕಿನಲ್ಲಿ ಮೊದಲ ಬಾರಿಗೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅತ್ಯಂತ ಆತಂಕಮಯ ವಾತಾವರಣ ಎದುರಾಗಿದೆ. ಅಡೆತಡೆಗಳಿಲ್ಲದ ಜೀವನದಲ್ಲಿ ಬಹುದೊಡ್ಡ ಗೋಡೆ ನಿಮ್ಮ...

ನನ್ನ ಮನಸ್ಸೂ ಬದಲಾವಣೆಗಾಗಿ ತುಡಿಯುತ್ತಿದೆ...

ಏಪ್ರಿಲ್ ೧೬ ಲೇಖನ ೬೬ ವೀಕ್ಷಣೆ

ಬಡತನವನ್ನು ಆಕರ್ಷಕವಾಗಿ ಕಣ್ಣೀರಾಗುವಂತೆ ವರ್ಣಿಸಬಲ್ಲೆ, ಭ್ರಷ್ಟತೆಯನ್ನು ಕೋಪ ಉಕ್ಕುವಂತೆ ಚಿತ್ರಿಸಬಲ್ಲೆ, ದೌರ್ಜನ್ಯಗಳನ್ನು ಕೆಂಡಾಮಂಡಲವಾಗುವಂತೆ ಬರೆಯಬಲ್ಲೆ, ವೇಶ್ಯಾವಾಟಿಕೆಯನ್ನು ಮನಮಿಡಿಯುವಂತೆ ಹೇಳಬಲ್ಲೆ, ರೈತರ ಕಷ್ಟ ಕೋಟಲೆಗಳನ್ನು ನಿಮ...

ಮಾನವತಾವಾದಿಯ ಹೆಜ್ಜೆಗಳು...

ಏಪ್ರಿಲ್ ೧೫ ಲೇಖನ ೪೫ ವೀಕ್ಷಣೆ

ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಭಾರತದ ಇತಿಹಾಸದ ಪುಟಗಳಲ್ಲಿ ಅಲೆಯುತ್ತಾ ಅವರನ್ನು ಹುಡುಕಿ ಸಾಮಾನ್ಯ ಜನರಿಗೆ ತಿಳಿಸುವ ಒಂದು ಸಣ್ಣ ಪ್ರಯತ್ನ... ದಲಿತ ಸಮುದಾಯಕ್ಕೆ ಅಂಬೇಡ್ಕರ್ ನಂಬಿಕೆಯ ಕಾಲ್ಪನಿಕ ದೇವರಿಗ...

ಬದರ್- ನೂರು ಅಬಾಬಿಗಳು

ಏಪ್ರಿಲ್ ೧೫ ಪುಸ್ತಕ ವಿಮರ್ಶೆ ೧೪೫ ವೀಕ್ಷಣೆ

ಬದರ್ ಎಂಬ ಪುಸ್ತಕದ ಮೂಲ ಲೇಖಕರು ಷೇಕ್ ಕರೀಮುಲ್ಲಾ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ವಿನುಕೊಂಡ ಪಟ್ಟಣದಲ್ಲಿ ಜೂನ್ 01, 1964ರಲ್ಲಿ ಜನಿಸಿದರು. ವೃತ್ತಿಯಿಂದ ಶಿಕ್ಷಕರಾಗಿದ್ದಾರೆ. ಕಾವ್ಯವೇ ಇವರ ಅಚ್ಚುಮೆಚ್ಚಿನ ಸಾಹಿತ್ಯ ಪ್ರಕಾರ. 2006ನೇ ಇ...

ಕನ್ನಡ ಎಂಬ ತಾಯಿ ಭಾಷೆ...

ಏಪ್ರಿಲ್ ೧೫ ಲೇಖನ ೬೭ ವೀಕ್ಷಣೆ

ಸಾಮಾಜಿಕ ಜಾಲತಾಣಗಳ ಬೆಳವಣಿಗೆಯಿಂದ ಕನ್ನಡ ತಾಯಿ ಭಾಷೆಯ ಸಾಹಿತ್ಯ ಸಮೃದ್ಧವಾಗಿ ಹರಿಯುತ್ತಿದೆ. ಅದರಲ್ಲೂ ಹಬ್ಬಗಳ‌ ಸಂಧರ್ಭದಲ್ಲಿ ರಚಿತವಾಗುವ‌ ಶುಭಾಶಯಗಳು - ಸಂದೇಶಗಳು ಅತ್ಯಂತ ಅದ್ಬುತ - ಮನಮೋಹಕ - ರೋಮಾಂಚನಕಾರಿ - ಸ್ಪೂರ್ತಿದಾಯಕ. ಮೊದಲಿಗೆ...