ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೨ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಪ್ರವಾಸಿಗನೋರ್ವನ ಭಾವನೆಗಳ ಚೀಲ ತುಂಬಿ ಹೊರಚೆಲ್ಲುತ್ತಿದೆ...

ಏಪ್ರಿಲ್ ೩೦ ಲೇಖನ ೪೮ ವೀಕ್ಷಣೆ

ದಟ್ಟ ಕಾನನದ ನಡುವೆ, ನಿಶ್ಯಬ್ದ ನೀರವತೆಯ ಒಳಗೆ, ನಿರ್ಜನ ಪ್ರದೇಶದ ಹಾದಿಯಲ್ಲಿ, ಏರಿಳಿವ ತಿರುವುಗಳ ದಾರಿಯಲ್ಲಿ, ಸಣ್ಣ ಭೀತಿಯ ಸುಳಿಯಲ್ಲಿ, ಪಕ್ಷಿಗಳ ಕಲರವ, ಕೀಟಗಳ ಗುಂಯ್ಗೂಡುವಿಕೆ, ಪ್ರಾಣಿಗಳ ಕೂಗಾಟ, ಹಾವುಗಳ ಸರಿದಾಟ, ಗಿಡಮರಗಳ ನಲಿದಾಟ, ಮೋ...

ವಕೀಲಿಕೆ - ಚರ್ಚೆ - ಮಂಥನ ಇತ್ಯಾದಿ...

ಏಪ್ರಿಲ್ ೩೦ ಲೇಖನ ೫೧ ವೀಕ್ಷಣೆ

ರಾಷ್ಟ್ರದ ಸಂಸತ್ತಿನಿಂದ ಹಿಡಿದು ಬೀದಿ ಬದಿಯ ಟೀ ಅಂಗಡಿಯವರೆಗೆ ಒಂದಲ್ಲಾ ಒಂದು ವಿಷಯದ ಬಗೆಗೆ ಚರ್ಚೆಗಳು ಸದಾ ನಡೆಯುತ್ತಲೇ ಇರುತ್ತದೆ. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ತನ್ನ ಅರಿವಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಾನೆ. ಅವರವರ ದೃಷ್ಟಿಕ...

ಇದೊಂದು ಅತ್ಯುತ್ತಮ ಅವಕಾಶ…

ಏಪ್ರಿಲ್ ೨೯ ಲೇಖನ ೫೪ ವೀಕ್ಷಣೆ

ಫೇಸ್ಬುಕ್, ಟ್ವಿಟರ್, ಇಸ್ಟಾಗ್ರಾಂ, ವಾಟ್ಸಾಪ್ ಇತ್ಯಾದಿ ಸಾಮಾಜಿಕ ಜಾಲತಾಣಗಳು ನಮ್ಮ ಜ್ಞಾನವನ್ನು ಹೆಚ್ಚಿಸಲಿ, ನಮ್ಮ ಮನೋಭಾವವನ್ನು ವಿಶಾಲಗೊಳಿಸಲಿ, ನಮ್ಮ ಸಂಬಂಧಗಳನ್ನು ಬೆಸೆಯಲಿ, ನಮ್ಮ ಆತ್ಮೀಯತೆಯನ್ನು ಗಾಢವಾಗಿಸಲಿ, ನಮ್ಮ ಸಂಪರ್ಕಗಳನ್ನು ವ...

ಐತಿಹಾಸಿಕ ಪುರಾತತ್ವ ಅವಶೇಷಗಳಿರುವ ಕುಂಟಲಗುಡ್ಡೆಯ ಸಂರಕ್ಷಣೆ ಅಗತ್ಯ

ಏಪ್ರಿಲ್ ೨೮ ಲೇಖನ ೬೨ ವೀಕ್ಷಣೆ

ಉಡುಪಿ ಜಿಲ್ಲೆಯ ಮೂಡುಬೆಳ್ಳೆ - ದೆಂದೂರುಕಟ್ಟೆ ನಡುವೆ ಸಿಗುವ ಕುಂತಳನಗರದ ಹಿಂದಿನ ಹೆಸರು (ಸ್ಥಳನಾಮ) ಕುಂಟಲ ಗುಡ್ಡೆ. ಕುಂತಳನಗರ ಪೇಟೆ, ಕುಂಟಲ ಗುಡ್ಡೆಯ ಪಶ್ಚಿಮ ಭಾಗದ ಬುಡದಲ್ಲಿದೆಯಾದರೆ; ಅಂಗನವಾಡಿ, ಶಾಲೆ, ಒಂದಷ್ಟು ಮನೆಗಳು ಕುಂಟಲಗುಡ್ಡೆಗ...

ಮತದಾರರ ಪ್ರಣಾಳಿಕೆ....

ಏಪ್ರಿಲ್ ೨೭ ಲೇಖನ ೫೭ ವೀಕ್ಷಣೆ

ಪಕ್ಷಗಳ ಪ್ರಣಾಳಿಕೆಗಳನ್ನು ಎಲ್ಲಾ ರೀತಿಯ ಚುನಾವಣೆಗಳ ಸಂಧರ್ಭದಲ್ಲಿ ನಾವು ಗಮನಿಸಿದ್ದೇವೆ. ಭರವಸೆಗಳ ಆಶಾ ಗೋಪುರಗಳೇ ನಮ್ಮ ಮುಂದೆ ಇಡಲಾಗುತ್ತದೆ. ಅದು ಎಷ್ಟರಮಟ್ಟಿಗೆ ಜಾರಿಯಾಗಿದೆ ಎಂಬುದು ಪ್ರಶ್ನಾರ್ಹ. ಆದರೆ ಭಾರತದ ಮತದಾರನ ಕೆಲವು ಅತಿಮುಖ್ಯ...

ಕನ್ನಡ ಪತ್ರಿಕಾ ಲೋಕ (೭) - ನಾಡಪ್ರೇಮಿ

ಏಪ್ರಿಲ್ ೨೭ ಲೇಖನ ೫೭ ವೀಕ್ಷಣೆ

*ಎಂ. ವಿ. ಬಳ್ಳುಳ್ಳಾಯರ "ನಾಡಪ್ರೇಮಿ"* ತುಳುನಾಡಿನ ಅತೀ ಮುಖ್ಯ ಭಾಗವಾಗಿದ್ದ ಕಾಸರಗೋಡು ಪ್ರದೇಶವನ್ನು ಭಾಷಾವಾರು ಪ್ರಾಂತ್ಯ ರಚನೆಯ ಸಂದರ್ಭದಲ್ಲಿ ಕರ್ನಾಟಕದ ಜೊತೆಗೆ ಸೇರಿಸುವ ಬದಲು ಅನ್ಯಾಯವಾಗಿ, ಮೋಸದಿಂದ ಕೇರಳದ ಜೊತೆಗೆ ಸೇರಿಸಿದಾಗ ಕಾಸರಗೋ...

ಸರ್ಕಾರಿ ಕೆಲಸ...

ಏಪ್ರಿಲ್ ೨೬ ಲೇಖನ ೫೯ ವೀಕ್ಷಣೆ

ಬಹಳಷ್ಟು ಸರ್ಕಾರಿ ಅಧಿಕಾರಿಗಳ ಒಂದು ಸಾಮಾನ್ಯ ಗುಣ ಎಂದರೆ ( ಕೇಂದ್ರ ಮತ್ತು ರಾಜ್ಯ ಸೇರಿ ) ಐಎಸ್ ನಿಂದ ಡಾಕ್ಟರ್ ಇಂಜಿನಿಯರ್ ಸೇರಿದಂತೆ ಬಹುತೇಕ ಎಲ್ಲಾ ವಿಭಾಗದವರು ಕೆಲಸಕ್ಕೆ ಸೇರುವಾಗ ಅತ್ಯಂತ ಶ್ರದ್ಧೆಯಿಂದ ಮತ್ತು ಕಷ್ಟಪಟ್ಟು ಓದುತ್ತಾರೆ....

ಬಾಳಿಗೊಂದು ಚಿಂತನೆ - 35

ಏಪ್ರಿಲ್ ೨೬ ಲೇಖನ ೩೭ ವೀಕ್ಷಣೆ

ಸಮಸ್ತ ಜಗತ್ತಿಗೂ ತಂದೆ ಆ ಪರಮೇಶ್ವರ. ತಂದೆ ಹೇಗೆ ತನ್ನ ಕಂದನನ್ನು ಪೋಷಿಸುವನೋ ಹಾಗೆ ಆ ಶಂಕರನು, ಈಶ್ವರನು ಜಗದ ಜೀವರಾಶಿಗಳನ್ನು ಕಾಪಾಡುತ್ತಾನೆ ಎನುವ ನಂಬಿಕೆ ನಮ್ಮದು. ಪಿತಾ ಯಥಾ ರಕ್ಷತಿ ಪುತ್ರ ಮೀಶ ಜಗತ್ಪಿತಾ ತ್ವಂ ಜಗತಃ ಸಹಾಯಃ/ ಕೃತಾಪರಾಧ...

ನಗು ನಗುತಾ ನಲಿ ನಲಿ, ಏನೇ ಆಗಲಿ....

ಏಪ್ರಿಲ್ ೨೬ ಲೇಖನ ೭೫ ವೀಕ್ಷಣೆ

ಕರ್ನಾಟಕ ಲಾಕ್ ಡೌನ್, ಇದರ ಸೈಡ್ ಎಫೆಕ್ಟ್ ನಿಯಂತ್ರಣ ಹೇಗೆ? ವಿಶ್ವದಲ್ಲಿ ನಾಗರಿಕತೆಯ ಉಗಮ ದಾಖಲಾಗಿರುವ ದಿನದಿಂದ ಇಂದಿನವರೆಗೂ ಆಗಾಗ ಅನೇಕ ಆಘಾತಗಳನ್ನು ಅನುಭವಿಸುತ್ತಾ ಬಂದಿದೆ. ಕಾಡಿನ ಕ್ರೂರ ಮೃಗಗಳಿಂದ, ಪ್ರಾಕೃತಿಕ ಅವಘಡಗಳಿಂದ, ರಾಜರುಗಳು...

ಬದಲಾವಣೆಯ ಗಾಳಿ ಬೀಸಿದಾಗ ಮಾತ್ರ ಸುಧಾರಣೆ ಸಾಧ್ಯ...

ಏಪ್ರಿಲ್ ೨೪ ಲೇಖನ ೮೫ ವೀಕ್ಷಣೆ

ಲಾಕ್ ಡೌನ್ ಎಂಬ ಅರೆ ಬೆಂದ ತೀರ್ಮಾನ. ಬೇಜವಾಬ್ದಾರಿ ವರ್ತನೆಯ ಮಾಧ್ಯಮಗಳು. ಸೂಕ್ಷ್ಮತೆ ಕಳೆದುಕೊಂಡ ವೈದ್ಯಕೀಯ ಲೋಕ. ಜನಸಾಮಾನ್ಯರ ಮುಗಿಲು ಮುಟ್ಟಿದ ಆತಂಕಗಳು. ಗೊಂದಲದ ಗೂಡಾದ ಒಟ್ಟು ವ್ಯವಸ್ಥೆ. ಸಂಸತ್ತು ಮತ್ತು ವಿಧಾನ ಮಂಡಲ, ವಿಧಾನಸಭೆ - ವಿ...

ಉತ್ತರವಿಲ್ಲದ ಪ್ರಶ್ನೆಗಳು ಈಗಲೂ ಕಿವಿಯಲ್ಲಿ ಗುಂಯ್ ಗುಡುತ್ತಿದೆ...

ಏಪ್ರಿಲ್ ೨೪ ಲೇಖನ ೬೮ ವೀಕ್ಷಣೆ

ಸಾಲು ಸಾಲು ಸೋಲುಗಳನ್ನು ಹೊದ್ದು ಮಲಗಿರುವಾಗ, ಕೆಟ್ಟ ಕೆಟ್ಟ ಕನಸುಗಳು ಕಾಡುತ್ತಿರುವಾಗ, ನೋವುಗಳೇ ಬೆಳಗಿನ ಕಿರಣಗಳಾಗಿ ತೂರಿ ಬರುತ್ತಿರುವಾಗ, ಮತ್ತೆ ನಿದ್ರೆಯವರೆಗಿನ 14 ಗಂಟೆಗಳನ್ನು ಏಕಾಂಗಿಯಾಗಿ ಕಳೆಯುತ್ತಿರುವಾಗ, ಒಂದು ಕಷ್ಟವನ್ನು ಮತ್ತೊಂ...

ಅವಕಾಶ ವಂಚಿತರಿಗೆ ವೇದಿಕೆ ಕಲ್ಪಿಸೋಣ...

ಏಪ್ರಿಲ್ ೨೩ ಲೇಖನ ೪೬ ವೀಕ್ಷಣೆ

ನಾನು ಚಿಗುರೆಯಂತೆ ಓಡಬಲ್ಲೆ, ಆದರೆ ಅವಕಾಶಗಳಿಲ್ಲ, ನಾನು ಕೋಗಿಲೆಯಂತೆ ಹಾಡಬಲ್ಲೆ, ಆದರೆ ಕೇಳುವವರಿಲ್ಲ, ನಾನು ನವಿಲಿನಂತೆ ನರ್ತಿಸಬಲ್ಲೆ, ಆದರೆ ನೋಡುವವರಿಲ್ಲ, ನಾನು ಅಳಿಲಿನಂತೆ ಸೇವೆ ಸಲ್ಲಿಸಬಲ್ಲೆ, ಆದರೆ ಪಡೆಯುವವರಿಲ್ಲ, ನಾನು ನಾಯಿಯಂತೆ ನ...