ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೨ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಕನ್ನಡ ಪತ್ರಿಕಾ ಲೋಕ (೧೨) - ಜನವಾಣಿ

ಜೂನ್ ೦೧ ಲೇಖನ ೧೧೫ ವೀಕ್ಷಣೆ

*ಬಿ.ಎನ್.ಗುಪ್ತ, ಬಿ.ಎಂ.ಶ್ರೀನಿವಾಸಯ್ಯ, ಬಿ.ಎಸ್.ನಾರಾಯಣ್, ಎಂ.ಡಿ.ನಟರಾಜ್, ಜಿ. ಎಸ್. ನರಸಿಂಹ ಸೋಮಯಾಜಿಯವರ "ಜನವಾಣಿ"* "ಜನವಾಣಿ" ಪತ್ರಿಕೆ ಆರಂಭವಾದುದು ೧೯೩೪ರಲ್ಲಿ. ಆ ಕಾಲದ ಪ್ರಸಿದ್ದ ಪತ್ರಿಕೋದ್ಯಮಿ ಬಿ. ಎನ್. ಗುಪ್ತ ಅವರು ಮದರಾಸಿನಿಂದ...

ಸಮಾಜದ ಪ್ರತಿಬಿಂಬ ಮತ್ತು ಸಂಕುಚಿತ ಮನೋಭಾವ....

ಜೂನ್ ೦೧ ಲೇಖನ ೫೮ ವೀಕ್ಷಣೆ

ಪರಿಚಯದ ಚಲನಚಿತ್ರ ಯುವ ನಿರ್ದೇಶಕರೊಬ್ಬರು ಕರೆ ಮಾಡಿ ಅವರ ಮುಂದಿನ ಚಿತ್ರದ ಪಾತ್ರವೊಂದರಲ್ಲಿ ಅಭಿನಯಿಸುವಂತೆ ಕೇಳಿದರು. ಕುತೂಹಲಕ್ಕಾಗಿ ನಾನು ಯಾವ ಪಾತ್ರ ಎಂದು ಕೇಳಿದೆ. " ಪೋಲಿಸ್ ಅಧಿಕಾರಿ " ಎಂದರು. ನಾನು " ಓ ಒಬ್ಬ ನಿಷ್ಠಾವಂತ ಪ್ರಾಮಾಣಿಕ...

ನಿಸ್ವಾರ್ಥ ಹೃದಯಗಳ ಆತ್ಮಸಾಕ್ಷಿಯ ಪ್ರತಿಬಿಂಬ...

ಮೇ ೩೧ ಲೇಖನ ೮೫ ವೀಕ್ಷಣೆ

ಒಳ್ಳೆಯ ಕೆಲಸದಲ್ಲಿ ಕೆಟ್ಟದ್ದನ್ನು, ಕೆಟ್ಟ ಕೆಲಸಗಳಲ್ಲಿ ಒಳ್ಳೆಯದನ್ನು ಹುಡುಕುವ ಗುಣ ಜನರಿಂದ ರಾಜಕಾರಣಿಗಳಿಗೆ, ರಾಜಕಾರಣಿಗಳಿಂದ ಮಾಧ್ಯಮಗಳಿಗೆ ವರ್ಗಾಯಿಸಲ್ಪಟ್ಟಿದೆ. ಪ್ರೀತಿಯಲ್ಲಿ ದ್ವೇಷವನ್ನು, ದ್ವೇಷದಲ್ಲಿ ಪ್ರೀತಿಯನ್ನು ಹುಡುಕುವ ಮನೋಭಾವ...

ಜ್ಞಾನದ ಮರು ಪೂರಣ...

ಮೇ ೨೯ ಲೇಖನ ೮೮ ವೀಕ್ಷಣೆ

ಬುದ್ಧಿವಂತಿಕೆ, ಅರಿವು, ತಿಳಿವಳಿಕೆ, ಜ್ಞಾನ ಎಲ್ಲವೂ ಕಡಿಮೆಯಾಗುತ್ತಾ ಸಾಗುವ ಅಥವಾ ಮುಗಿದು ಹೋಗುವ ಆಂತರಿಕ ಮಾನಸಿಕ ಸಂಪನ್ಮೂಲಗಳು ಎಂಬ ಬಗ್ಗೆ ಸದಾ ಎಚ್ಚರವಿರಲಿ. ನನಗೆ ಎಲ್ಲಾ ಗೊತ್ತಿದೆ, ಎಲ್ಲಾ ಓದಿದ್ದೇನೆ, ಅರ್ಥ ಮಾಡಿಕೊಂಡಿದ್ದೇನೆ, ನನ್ನ...

ಎಲ್ಲಿಯಾದರೂ ಸಿಕ್ಕಾನೆಯೇ ಬುದ್ದ...!

ಮೇ ೨೯ ಲೇಖನ ೭೪ ವೀಕ್ಷಣೆ

ಸುಖ ಭೋಗಗಳನ್ನು ತ್ಯಜಿಸಿ ಇನ್ನೇನೋ ಹುಡುಕುತ್ತಾ ಸಿದ್ದಾರ್ಥ ಎಂಬ ಮನುಷ್ಯ ಬುದ್ಧನಾದ. ಬುದ್ದನನ್ನು ಹುಡುಕುತ್ತಾ ಮತ್ತೊಬ್ಬ ಸುಖ ಭೋಗಗಳ ದಾಸನಾದ. ಸಿದ್ದಾರ್ಥನನ್ನು ಹುಡುಕಬಹುದು, ಆತ ಸಿಗುತ್ತಾನೆ. ಆದರೆ ಬುದ್ದನನ್ನು ಹುಡುಕುವುದೆಲ್ಲಿ, ಒಳಗೋ...

ಮನುಷ್ಯರ ಹುಡುಕಾಟದಲ್ಲಿ ಅಲೆಯುತ್ತಾ...

ಮೇ ೨೮ ಲೇಖನ ೧೦೨ ವೀಕ್ಷಣೆ

8 ವರ್ಷದ ಮಗು ಅಪ್ಪನನ್ನು ಕೇಳುತ್ತದೆ, " ಅಪ್ಪಾ ನೀನ್ಯಾರು " ನಾನು ನಿಮ್ಮಪ್ಪ ಕಣೋ, " ಅದಲ್ಲಪ್ಪ ನೀನ್ಯಾರು " - ನಾನು ನನ್ನ ಅಪ್ಪ ಅಮ್ಮನ ಮಗ, " ಅದೂ ಅಲ್ಲಪ್ಪ ನೀನ್ಯಾರು" ನಾನು ನಿಮ್ಮಮ್ಮನ ಗಂಡ, "ಅಲ್ಲಪ್ಪ ನೀನ್ಯಾರು " ನಾನು ಒಬ್ಬ ಕನ್ನಡಿ...

ವೈದ್ಯ ಲೋಕಕ್ಕೊಂದು ಮನವಿ....

ಮೇ ೨೭ ಲೇಖನ ೭೬ ವೀಕ್ಷಣೆ

ವೈದ್ಯೋ ನಾರಾಯಣೋ ಹರಿ...ಕೊರೋನಾ ಸಂದರ್ಭದ ಅತ್ಯಂತ ಪ್ರಮುಖ ವೃತ್ತಿ ಮತ್ತು ವ್ಯಕ್ತಿಗಳು ನೀವು. ಜೀವರಕ್ಷಕ ಸೇವೆ ಎಂಬುದು ಇದರ ಇನ್ನೊಂದು ಮುಖ. ಆದರೆ ಕಳೆದ ಒಂದು ವರ್ಷದ ಅವಧಿಯ ಬೆಳವಣಿಗೆಗಳು ಇದಕ್ಕೆ ವಿರುದ್ಧವಾಗಿದೆ ಮತ್ತು ಆ ರೀತಿಯ ಸುದ್ದಿಗ...

ಅತಿಯಾಸೆ ಗತಿಕೇಡು...

ಮೇ ೨೬ ಲೇಖನ ೯೧ ವೀಕ್ಷಣೆ

ಚೈನ್ ಲಿಂಕ್ ಅಥವಾ ಹಣ ದುಪ್ಪಟ್ಟು ಮಾಡುವ ಅಥವಾ ಅತಿಹೆಚ್ಚು ಬಡ್ಡಿ ಕೊಡುವ ಅಥವಾ ಕಡಿಮೆ ಬೆಲೆಗೆ ಅತಿಹೆಚ್ಚು ವಸ್ತುಗಳನ್ನು ನೀಡುವ ಅಥವಾ ನೀವು ಇತರರಿಂದ ಹಣ ಕೂಡಿಸಿ ಕೊಡುವ ಕೆಲಸಕ್ಕೆ ಅತಿಹೆಚ್ಚು ಕಮೀಷನ್ ಮತ್ತು ಕೊಡುಗೆಗಳನ್ನು ಕೊಡುವ...! ಬ್ಲ...

ಕನ್ನಡ ಪತ್ರಿಕಾ ಲೋಕ (೧೧) - ಜನ ಪ್ರಗತಿ

ಮೇ ೨೫ ಲೇಖನ ೫೯ ವೀಕ್ಷಣೆ

*ಬಿ. ಎನ್. ಗುಪ್ತ ಅವರ "ಜನ ಪ್ರಗತಿ"* ೧೯೫೦ರಲ್ಲಿ ಆರಂಭವಾದ "ಜನಪ್ರಗತಿ" ವಾರ ಪತ್ರಿಕೆಯು, 'ವಿಚಾರ ವಿಮರ್ಶೆಗೆ ಮೀಸಲಾದ ರಾಷ್ಟ್ರೀಯ ಸಚಿತ್ರ ಸಾಪ್ತಾಹಿಕ'ವಾಗಿತ್ತು. ಮೂರ್ನಾಲ್ಕು ದಶಕಗಳ ಕಾಲ ನಾಡಿನಾದ್ಯಂತ ಭಾರೀ ಪ್ರಚಾರ, ಪ್ರಸಾರ ಹೊಂದಿದ್ದ...

ಕೆಟ್ಟವರು ಎಂದರೆ ಯಾರು ?

ಮೇ ೨೫ ಲೇಖನ ೧೩೦ ವೀಕ್ಷಣೆ

" ಕೆಟ್ಟವರ ಸಹವಾಸದಲ್ಲಿ ಇರುವುದಕ್ಕಿಂತ ಏಕಾಂಗಿಯಾಗಿ ಇರುವುದು ಒಳ್ಳೆಯದು " ಜಾರ್ಜ್ ವಾಷಿಂಗ್ಟನ್. ಅರ್ಥವಾಯಿತೆ ? ಅರ್ಥವಾಗಿದ್ದರೆ ಸಂತೋಷ. ಅರ್ಥವಾಗದವರಿಗೆ ಮತ್ತು ಅದರ ಇನ್ನಷ್ಟು ಆಳವಾದ ಹಾಗು ನಮ್ಮ ಸಮಾಜದ ವಾಸ್ತವಕ್ಕೆ ಸರಿಹೊಂದಬಹುದಾದ ಸರಳ...

ಅಯ್ಯೋ, ಯಾಕ್ರೀ ತಲೆ ತಿಂತೀರಿ.....!

ಮೇ ೨೪ ಲೇಖನ ೮೬ ವೀಕ್ಷಣೆ

ಕೊರೋನಾದಿಂದ ಇನ್ನೂ ಸುಧಾರಿಸಿಕೊಂಡಿಲ್ಲ, ಆಗಲೇ ಬ್ಲಾಕ್ ಫಂಗಸ್, ವೈಟ್ ಫಂಗಸ್, ಮೂರನೇ ಅಲೆ, ಮಕ್ಕಳ ಮೇಲೆ ದಾಳಿ. ಏನ್ ನಾವು ಬದುಕಬೇಕಾ ಇಲ್ಲ ಭಯದಿಂದ ಸಾಯಬೇಕಾ ದಯವಿಟ್ಟು ನೀವೇ ಹೇಳಿ ಸ್ವಾಮಿ....ಆ ಖಾಯಿಲೆ ಬರುತ್ತೆ, ಈ ರೋಗ ಬರುತ್ತೆ, ಕಣ್ಣು...

ಸಹಜವಾಗುತ್ತಿರುವ ಕೊರೋನಾ ಆತಂಕ, ಅಸಹಜವಾಗುತ್ತಿರುವ ಬದುಕಿನ ಪಯಣ...

ಮೇ ೨೨ ಲೇಖನ ೫೫ ವೀಕ್ಷಣೆ

ವ್ಯಾಪಾರ ವಹಿವಾಟುಗಳು ಸ್ಥಭ್ದವಾದ ಬೆನ್ನಲ್ಲೇ ನಿಧಾನವಾಗಿ ಆರ್ಥಿಕ ಸಂಕಷ್ಟಗಳು ಭುಗಿಲೇಳುತ್ತಿವೆ. ಲಾಕ್ ಡೌನ್ ಕಾರಣದಿಂದಾಗಿ ಸಮಸ್ಯೆಗಳು ಈಗ ಮುನ್ನಲೆಗೆ ಬರುತ್ತಿದೆ. ಪ್ರಾರಂಭದಲ್ಲಿ ರೈತರು ಹೆಚ್ಚು ಸಂಕಷ್ಟಕ್ಕೆ ಗುರಿಯಾದರು, ನಂತರ ವಲಸೆ ಕಾರ್...