ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೨ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ವೃತ್ತಿ ನಿರತರಿಗೊಂದು ಶುಭಾಶಯಗಳು...

ಜುಲೈ ೦೩ ಲೇಖನ ೬೨ ವೀಕ್ಷಣೆ

ವೈದ್ಯರ ದಿನ, ಪತ್ರಕರ್ತರ ದಿನ, ಲೆಕ್ಕಪರಿಶೋಧಕರ ದಿನ, ಅಂಚೆ ಕಾರ್ಮಿಕರ ದಿನ. ಎಲ್ಲವೂ ಜುಲೈ 1 ಎಂದು ಕ್ಯಾಲೆಂಡರ್ ತೋರಿಸುತ್ತಿದೆ. ಇನ್ನಷ್ಟು ವಿಶೇಷ ವೃತ್ತಿಗಳ ದಿನವೂ ಇರಬಹುದು. ಇರಲಿ, ಸಮಾಜದ ವಿವಿಧ ವೃತ್ತಿಗಳು ಮತ್ತು ಅದರಲ್ಲಿ ತೊಡಗಿಸಿಕೊಂ...

ಅಭಿವ್ಯಕ್ತಿ ಸ್ವಾತಂತ್ರ್ಯ ವ್ಯಕ್ತಪಡಿಸಲು ಉತ್ತಮ ವೇದಿಕೆ - ಕ್ಲಬ್ ಹೌಸ್

ಜುಲೈ ೦೨ ಲೇಖನ ೫೦ ವೀಕ್ಷಣೆ

ಫೇಸ್‌ಬುಕ್, ವಾಟ್ಸ್ ಆಪ್, ಟ್ವಿಟರ್, ಇನ್ಸ್ಟಾಗ್ರಾಮ್, ಮೆಸೆಂಜರ್, ಟೆಲಿಗ್ರಾಂ, ವಿಡಿಯೋ ಕಾನ್ಫರೆನ್ಸ್, ಗೂಗಲ್ ಮೀಟ್, ಜೂಮ್ ಮೀಟಿಂಗ್, ಯೂಟ್ಯೂಬ್ ಇತ್ಯಾದಿ ಇತ್ಯಾದಿಗಳ ನಂತರ ನೇರ ಚರ್ಚೆಗೆ ಇತ್ತೀಚೆಗೆ ಮತ್ತೊಂದು ಸೇರ್ಪಡೆ ಕ್ಲಬ್ ಹೌಸ್... ಒ...

ಜಾತಿ ವ್ಯವಸ್ಥೆ ಮತ್ತು ಅನಾಗರಿಕ ಸಮಾಜ...

ಜುಲೈ ೦೧ ಲೇಖನ ೫೮ ವೀಕ್ಷಣೆ

2021 ರ ಈ ಸಮಯದಲ್ಲಿ ಮನುಷ್ಯನ ಹುಟ್ಟಿನ ಸಹಜತೆ ಮತ್ತು ಸ್ವಾಭಾವಿಕತೆ ಅತ್ಯಂತ ಸ್ಪಷ್ಟವಾಗಿ ತಿಳಿದ ನಂತರವೂ ಅದೇ ಆಧಾರದ ಮೇಲೆ ಇನ್ನೂ ಜಾತಿ ವ್ಯವಸ್ಥೆ ಅಸ್ತಿತ್ವದಲ್ಲಿ ಇದೆ ಎಂದರೆ ನಮ್ಮ ಸಮಾಜ ಇನ್ನೂ ಅನಾಗರಿಕ ವ್ಯವಸ್ಥೆಯಲ್ಲಿ ಇದೆ ಮತ್ತು ಇಲ್ಲ...

ಖಾಸಗಿ ಸಂಭಾಷಣೆಗಳ‌ ಧ್ವನಿಮುದ್ರಣ ಸರಿಯೇ, ತಪ್ಪೇ.... ?

ಜೂನ್ ೩೦ ಲೇಖನ ೬೭ ವೀಕ್ಷಣೆ

ಇದು ತುಂಬಾ ಗಂಭೀರವಾದ ವಿಷಯ. ಅದರಲ್ಲೂ ಇತ್ತೀಚಿನ ಆಧುನಿಕ ತಂತ್ರಜ್ಞಾನದ ದಿನಗಳಲ್ಲಿ ಮಾನವೀಯ ನಂಬಿಕೆಗಳಿಗೇ ಬಹುದೊಡ್ಡ ಸವಾಲು ಎಸೆದಿರುವ ಅಂಶ. ನಾವು ಗೆಳೆಯ-ಗೆಳತಿ ಅಥವಾ ಗೆಳೆಯರಂತಿರುವ ಜೊತೆಗಾರರೊಂದಿಗೆ ಅನೇಕ ರೀತಿಯ ಖಾಸಗಿ ಸಂಭಾಷಣೆ ನಡೆಸುತ...

ಕನ್ನಡ ಪತ್ರಿಕಾ ಲೋಕ (೧೬) - ಪ್ರಕಾಶ

ಜೂನ್ ೨೯ ಲೇಖನ ೬೦ ವೀಕ್ಷಣೆ

ಎ. ಜೆ. ಅಲ್ಸೆ ಅವರ "ಪ್ರಕಾಶ" ಎ. ಜೆ. ಅಲ್ಸೆ ಎಂದೇ ಪ್ರಸಿದ್ಧರಾದ ಉಡುಪಿಯ ಐರೋಡಿ ಜನಾರ್ದನ ಅಲ್ಸೆ ಅವರು ಸಂಪಾದಕರಾಗಿದ್ದ ಸಾಪ್ತಾಹಿಕವೇ "ಪ್ರಕಾಶ". ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬೆನ್ನಿಗೆ ಉಡುಪಿಯಿಂದ ಪ್ರಕಟಣೆ ಆರಂಭಿಸಿದ "ಪ್ರಕಾಶ" , ೧...

ಪ್ರೇಮದ ವಿದಾಯ ಸಂದೇಶ...

ಜೂನ್ ೨೯ ಲೇಖನ ೭೧ ವೀಕ್ಷಣೆ

ತುಂಬುಗೆನ್ನೆಯ, ಹೊಳೆವ ಕಂಗಳ, ಸೊಂಪು ಕೂದಲಿನ, ನಲ್ಮೆಯ ಗೆಳೆಯ, ಇದೋ ನನ್ನ ಮನದ ವಿದಾಯ. ಎಷ್ಟೊಂದು ಮುದ್ದಾಗಿದ್ದೆ ನೀನು, ಸೌಂದರ್ಯ ದೇವತೆ ಹೆಣ್ಣೇ ಇರಬಹುದು. ಆದರೆ ಆ ಮನ್ಮಥನೂ ನಿನ್ನಷ್ಟು ಸುಂದರ ಇರಲಾರನು. ಆ ನಿನ್ನ ನಗು, ಮಾತು, ನೋಟ, ಮುಗ್...

ಪುಟ್ಟ ಕಂದನ ನೆನಪಿನ ಡೈರಿ...

ಜೂನ್ ೨೮ ಲೇಖನ ೬೫ ವೀಕ್ಷಣೆ

ನನಗೆ ಈ ಭೂಮಿಯ ಮೇಲೆ ನನ್ನ ಅಸ್ತಿತ್ವದ ಮೊದಲ ನೆನಪಿರುವುದೇ ಅಮ್ಮನ ಸೆರಗಿನ ಒಳಗೆ ಸೇರಿ ಹಾಲು ಕುಡಿಯುತ್ತಿರುವಾಗ ಹೊರಗೆ ಚಾಚಿದ ನನ್ನ ಪಾದಗಳಿಗೆ ನನ್ನ ಅಕ್ಕ ಕಚಗುಳಿ ಇಟ್ಟಾಗ ನಾನು ಕಿಲಕಿಲ ನಗುತ್ತಾ, ಎರಡೂ ಕೈಗಳಿಂದ ಅಮ್ಮನ ಹೊಟ್ಟೆಯನ್ನು ಬಿಗಿ...

ಲಾಕ್ ಡೌನ್ ತೆರವಾದ ನಂತರ...

ಜೂನ್ ೨೬ ಲೇಖನ ೪೯ ವೀಕ್ಷಣೆ

ಸಹಜವಾಗುತ್ತಿರುವ ಕೊರೋನಾ ಆತಂಕ, ಅಸಹಜವಾಗುತ್ತಿರುವ ಬದುಕಿನ ಪಯಣ. ಸಂಪೂರ್ಣ ವ್ಯಾಪಾರ ವಹಿವಾಟುಗಳು ಮುಕ್ತವಾದ ಬೆನ್ನಲ್ಲೇ ನಿಧಾನವಾಗಿ ಆರ್ಥಿಕ ಸಂಕಷ್ಟಗಳು ಭುಗಿಲೇಳುತ್ತಿವೆ. ಲಾಕ್ ಡೌನ್ ಇದ್ದ ಕಾರಣದಿಂದಾಗಿ ಅಷ್ಟಾಗಿ ಕಾಡದಿದ್ದ ಸಮಸ್ಯೆಗಳು ಈ...

ಜೀವನಾವಶ್ಯಕತೆ ಮತ್ತು ದೈಹಿಕ ವಾಂಛೆಗಳು...

ಜೂನ್ ೨೬ ಲೇಖನ ೫೧ ವೀಕ್ಷಣೆ

ಊಟ, ಬಟ್ಟೆ, ವಸತಿ ಸಾಮಾನ್ಯ ಅವಶ್ಯಕತೆಗಳು. ಶಿಕ್ಷಣ, ಉದ್ಯೋಗ, ಕುಟುಂಬ ಮತ್ತಷ್ಟು ಪೂರಕ ನಿರೀಕ್ಷೆಗಳು, ಪ್ರೀತಿ, ಪ್ರಣಯ, ರುಚಿ ಸಾಮಾನ್ಯ ದೈಹಿಕ ಬೇಡಿಕೆಗಳು. ಹಣ ಅಧಿಕಾರ ಪ್ರಚಾರ ಮತ್ತಷ್ಟು ಪೂರಕ ನಿರೀಕ್ಷೆಗಳು. ಈ ಅಂಶಗಳ ಮೇಲೆ ಮನುಷ್ಯ ಹೇಗೆ...

ಒಳ್ಳೆಯವರಾಗೋಣ…!

ಜೂನ್ ೨೫ ಲೇಖನ ೬೩ ವೀಕ್ಷಣೆ

ಮನಸುಗಳ, ಗುಣ ನಡತೆಗಳ, ವ್ಯವಹಾರಗಳ, ಸಂಬಂಧಗಳ ಮತ್ತು ಆಶಯಗಳ ಶುದ್ದತೆಗೆ ಮನಸ್ಸುಗಳ ಅಂತರಂಗದ ಚಳವಳಿಯ ಕಳಕಳಿಯ ಮನವಿ ಮತ್ತು ಪ್ರೀತಿಯ ಕರೆ........ ಆತ್ಮೀಯರೆ, ನೀವು ಯಾರೇ ಆಗಿರಿ, ಎಲ್ಲೇ ಇರಿ, ಯಾವ ವಯಸ್ಸು, ಲಿಂಗ, ಧರ್ಮ ಭಾಷೆಯವರೇ ಆಗಿರಿ,...

ಸರಳ ಧ್ಯಾನ...

ಜೂನ್ ೨೩ ಲೇಖನ ೨೧೫ ವೀಕ್ಷಣೆ

ಧ್ಯಾನದ ಸಾಮಾನ್ಯ ಅರ್ಥ, ಧ್ಯಾನದ ಸಹಜ ಸರಳ ಅಭ್ಯಾಸ, ಧ್ಯಾನದಿಂದ ದಿನನಿತ್ಯದ ಬದುಕಿನಲ್ಲಿ ಆಗುವ ಒಂದಷ್ಟು ಉಪಯೋಗ, ಧ್ಯಾನದಿಂದ ದೇಹ ಮತ್ತು ಮನಸ್ಸನ್ನು ಎಷ್ಟರಮಟ್ಟಿಗೆ ನಿಯಂತ್ರಿಸಬಹುದು, ಒಂದು ಸಣ್ಣ ವಿವರಣೆ...... ಇದು ಆಧ್ಯಾತ್ಮಿಕ ಚಿಂತನೆಯಲ...

ಅಪ್ಪ ನನ್ನಪ್ಪ....

ಜೂನ್ ೨೩ ಲೇಖನ ೭೮ ವೀಕ್ಷಣೆ

ನಿನಗೆ ಮನವಿ ಪೂರ್ವಕ ಶುಭಾಶಯಗಳು. ಭ್ರಷ್ಟನಾಗದಿರು ಅಪ್ಪ ಇನ್ನು ಮುಂದಾದರು, ಜಾತಿಗೆ ಅಂಟಿಕೊಳ್ಳದಿರು ಅಪ್ಪ ಇನ್ನು ಮುಂದಾದರು, ಶೋಷಿತರ ಪರವಾಗಿ ಧ್ವನಿ ಎತ್ತು ಅಪ್ಪ ಇನ್ನು ಮುಂದಾದರು, ಮೌಡ್ಯವನ್ನು ತೊರೆದು ವೈಚಾರಿಕ ಪ್ರಜ್ಞೆ ಬೆಳೆಸಿಕೋ ಅಪ್ಪ...