ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೨ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಬಕ್ರೀದ್ ಹಬ್ಬದ ಶುಭಾಶಯಗಳೊಂದಿಗೆ...

ಜುಲೈ ೨೩ ಲೇಖನ ೫೦ ವೀಕ್ಷಣೆ

ಬನ್ನಿ ನನ್ನ ಸಹಧರ್ಮೀಯ ಭಾಂಧವರೇ, ಒಗ್ಗಟ್ಟಾಗೋಣ ನಾವು ನೀವು, ಬನ್ನಿ ನನ್ನ ಮುಸ್ಲಿಂ ಸಹೋದರ ಸಹೋದರಿಯರೆ, ಬದಲಾಗೋಣ, ಅಭಿವೃದ್ಧಿಯತ್ತ ಮುನ್ನಡೆಯೋಣ, ಬನ್ನಿ ನನ್ನ ಇಸ್ಲಾಂ ಗೆಳೆಯ ಗೆಳತಿಯರೆ, ಕಟ್ಟೋಣ ಬಲಿಷ್ಠ ಭಾರತವನ್ನು, ನೀವೂ ನಮ್ಮಂತೆ, ನಾವೂ...

ಸಿನಿಮಾ ನಿರ್ಮಾಣದಲ್ಲಿನ ಬದಲಾವಣೆಗಳನ್ನು ಗಮನಿಸಿದಾಗ...

ಜುಲೈ ೨೧ ಲೇಖನ ೬೮ ವೀಕ್ಷಣೆ

ಹಿಂದೆ, ಮೊದಲು ಕಥೆ - ಚಿತ್ರಕಥೆ - ಸಂಭಾಷಣೆ - ಗೀತ ಸಾಹಿತ್ಯ - ಹೆಸರು ಎಲ್ಲವೂ ಸಿದ್ಧವಾದ ನಂತರ ಪಾತ್ರವರ್ಗ, ತಂತ್ರಜ್ಞರು ಮುಂತಾದ ಆಯ್ಕೆಗಳು ನಡೆಯುತ್ತಿದ್ದವು. ಈಗ, ಮೊದಲು ನಾಯಕನ ಅನುಮತಿ, ಕೆಲವೊಮ್ಮೆ ಅದಕ್ಕೂ ಮೊದಲು ಚಿತ್ರದ ಶೀರ್ಷಿಕೆ, ನ...

ಹೃದಯದ ವೇದನೆಗೆ ಒಂದಷ್ಟು ಅಕ್ಷರಗಳ ಸಮಾಧಾನ...

ಜುಲೈ ೨೧ ಲೇಖನ ೧೦೧ ವೀಕ್ಷಣೆ

ಎಡವೂ ಅಲ್ಲ ಬಲವೂ ಅಲ್ಲ ಮಧ್ಯವೂ ಅಲ್ಲ, ಸತ್ಯದ ಹುಡುಕಾಟದ ಅನಾಥ ನಾ. ಬಿಜೆಪಿ ಅಲ್ಲ ಕಾಂಗ್ರೆಸ್ ಅಲ್ಲ ಕಮ್ಯುನಿಸ್ಟ್ ಅಲ್ಲ , ವಾಸ್ತವದ ಹುಡುಕಾಟದ ಸಾಮಾನ್ಯ ನಾ. ಹಿಂದೂ ಅಲ್ಲ ಮುಸ್ಲಿಂ ಅಲ್ಲ ಕ್ರಿಶ್ಚಿಯನ್ ಅಲ್ಲ, ಮಾನವೀಯತೆಯ ಹುಡುಕಾಟದ ಜೀವಿ ನಾ...

ಕನ್ನಡ ಪತ್ರಿಕಾ ಲೋಕ (೧೯) - ಉಷಾ

ಜುಲೈ ೨೦ ಲೇಖನ ೮೨ ವೀಕ್ಷಣೆ

*ಪಿ. ಮೋಹನ್ ಅವರ "ಉಷಾ"* "ಉಷಾ", ೧೯೪೦ರಲ್ಲಿ ಆರಂಭವಾದ ಒಂದು ಪ್ರಗತಿಶೀಲ ಮಾಸಪತ್ರಿಕೆ. ಸಂಪಾದಕರು ಮತ್ತು ಸಂಚಾಲಕರಾಗಿ "ಉಷಾ" ಳನ್ನು ಮುನ್ನಡೆಸಿದವರು ಪಿ. ಮೋಹನ್ ಅವರು. ಬೆಂಗಳೂರು ಕಾಟನ್ ಪೇಟೆಯ ಭಾಷ್ಯಂ ರಸ್ತೆಯ ಅರಳೇಪೇಟೆಯ ಕೆಂಗೇರಿ ಗೇಟ್...

ಪೋಲೀಸ್ ಸುರೇಂದ್ರನಾಥನೆಂಬ ನಾನು...

ಜುಲೈ ೨೦ ಲೇಖನ ೪೫ ವೀಕ್ಷಣೆ

ಬಿ ಎ ಪದವೀಧರ. 28 ವರ್ಷ ವಯಸ್ಸು. 5 ವರ್ಷದಿಂದ ಕರ್ನಾಟಕ ಪೋಲೀಸ್ ಸೇವೆಯಲ್ಲಿ ಕಾನ್ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದೇನೆ. ಸುಮಾರು 23,000 ರೂಪಾಯಿ ಸಂಬಳ ಬರುತ್ತದೆ. ತಂದೆ ಇಲ್ಲ. ತಾಯಿ ಮತ್ತು ಬಿ.ಇ. ಎರಡನೇ ಸೆಮಿಸ್ಟರ್ ಓದುತ್ತಿರುವ ತಂಗಿ ಇದ...

ಜಗಳಗಳಿಗೆ ವೇದಿಕೆಯಾದ ಕನ್ನಡ ಟಿವಿ ಮಾಧ್ಯಮಗಳು...

ಜುಲೈ ೧೯ ಲೇಖನ ೪೯ ವೀಕ್ಷಣೆ

ಕುಮಾರಸ್ವಾಮಿ - ಸುಮಲತಾ, ದರ್ಶನ್‌ - ಇಂದ್ರಜಿತ್, ಕಾಂಗ್ರೆಸ್-ಬಿಜೆಪಿ… ಹೀಗೆ ಯಾರದೋ ಏನೇನೋ ವೈಯಕ್ತಿಕ ಹೇಳಿಕೆಗಳನ್ನೇ ರಾಜ್ಯದ ಸಮಸ್ಯೆ ಎಂಬಂತೆ ಬಿಂಬಿಸುತ್ತಾ ತಮ್ಮೆಲ್ಲಾ ನೈತಿಕತೆ ಮತ್ತು ಜವಾಬ್ದಾರಿ ಮರೆತು ವಿವೇಚನಾರಹಿತವಾಗಿ ವರ್ತಿಸುತ್ತಿ...

ಮಾಡೆಲ್ ಲೋಕದ ದಿಗ್ಗಜರ ಜಾಹೀರಾತುಗಳು...

ಜುಲೈ ೧೭ ಲೇಖನ ೮೧ ವೀಕ್ಷಣೆ

ಓ, ಹಾಲು ಬಿಳುಪಿನ ಸುರಸುಂದರಾಂಗಿಣಿಯೇ, ಹಾಯ್,ಚೆಲುವಾಂತ ಚೆನ್ನಿಗ ಮನ್ಮಥನೇ, ಸೌಂದರ್ಯ ಸಾಮಾಗ್ರಿಗಳ ಬ್ಯೂಟಿ ಜಾಹೀರಾತುಗಳ ಸಪ್ತಲೋಕದಲ್ಲೂ ಮಿಂಚುವ ಮಾಡಲ್ ಗಳೇ, ನಿಮ್ಮ ಸೌಂದರ್ಯಕ್ಕೆ - ಅದೃಷ್ಟಕ್ಕೆ ಅಭಿನಂದನೆಗಳು. ಆ ಉತ್ಪನ್ನಗಳ ಬ್ರಾಂಡ್ ಅಂಬ...

ದುಡ್ಡು - ಸಮಾಜ - ನಾವು...

ಜುಲೈ ೧೭ ಲೇಖನ ೫೯ ವೀಕ್ಷಣೆ

ಯಾರ್ರೀ ಅದು ಪೇಪರ್ ದುಡ್ಡು ಕಂಡುಹಿಡಿದಿದ್ದು, ಸ್ವಲ್ಪ ಅವನ ಅಡ್ರೆಸ್ ಕೊಡಿ. ಯಪ್ಪಾ ಯಪ್ಪಾ ಯಪ್ಪಾ ಜನ ಹಣ ಹಣ ಹಣ ಅಂತ ಸಾಯ್ತಾರೆ. ಅದಕ್ಕೆ ಮಿತಿನೇ ಇಲ್ಲ, ಒಂದಿಷ್ಟು ದುಡ್ಡಿನ ಪೇಪರ್ ಕಟ್ಟಿಗೆ ಇನ್ನೊಬ್ಬ ವ್ಯಕ್ತಿಯ ಜೀವವನ್ನೇ ತೆಗೆದು ಬಿಡುವ...

ಮತ್ತೆ ಮತ್ತೆ ಕಾಡುತ್ತದೆ ನಿರಾಸೆ, ಆದರೂ ಭರವಸೆಯ ಬೆಳಕನ್ನು ಹುಡುಕುತ್ತಾ..

ಜುಲೈ ೧೬ ಲೇಖನ ೫೩ ವೀಕ್ಷಣೆ

ಅದೇ ರಾಜಕೀಯ, ಅದೇ ಆಡಳಿತ, ಅದೇ ಸುದ್ದಿಗಳು, ಬೇಸಿಗೆಯ ಸೆಖೆ, ಮಳೆಗಾಳಿಯ ಆಹ್ಲಾದ ಚುಮುಚುಮುಗುಟ್ಟುವ ಚಳಿ, ಅಪಘಾತಗಳು, ಅಪರಾಧಗಳು, ಆತ್ಮಹತ್ಯೆಗಳು ಮತ್ತಷ್ಟು ಹೆಚ್ಚೆಚ್ಚು, ತಲೆ ಎತ್ತುತ್ತಿರುವ ಕಟ್ಟಡಗಳು, ರಸ್ತೆ ತುಂಬಿದ ಕಾರುಗಳು, ಹವಾನಿಯಂತ...

ಪ್ರಕೃತಿಯ ಮಡಿಲಲ್ಲಿ ಕಾಫಿ ಮತ್ತು ....

ಜುಲೈ ೧೫ ಲೇಖನ ೪೭ ವೀಕ್ಷಣೆ

ಕಾಡ ಅಂಚಿನ ಮನೆ. ಆಗ ತಾನೆ ಭೋರ್ಗರೆವ ಮಳೆ ಬಂದು ನಿಂತು ಈಗ ತುಂತುರು ಹನಿಗಳು ಚಿಮುಕಿಸುತ್ತಿದೆ. ಮನೆಯ ಮುಂದೆ ನಿಂತು ನೋಡಿದರೆ ಪಶ್ಚಿಮ ಘಟ್ಟಗಳ ಮಲೆಯ ಮಾರುತ, ಆ ಬೆಟ್ಟ ಸಾಲಿಗೆ ದಟ್ಟ ಮೋಡಗಳು ಅಪ್ಪುತ್ತಾ ಸಾಗುತ್ತಿದೆ. ಅಪರೂಪಕ್ಕೊಮ್ಮೆ ಸೂರ್ಯ...

ಇವೆಲ್ಲವನ್ನೂ ಸಹಿಸುವ ಅನಿವಾರ್ಯ ನಮ್ಮೆಲ್ಲರದು....

ಜುಲೈ ೧೪ ಲೇಖನ ೭೫ ವೀಕ್ಷಣೆ

ರಾಜಕಾರಣಿಗಳ ತಿಕ್ಕಲುತನ, ಮಾಧ್ಯಮಗಳ ಬೆಂಕಿ ಹಚ್ಚುವಿಕೆ, ಕೋವಿಡ್ ನಂತರವೂ ಪಾಠ ಕಲಿಯದ ಜನ ಪ್ರತಿನಿಧಿಗಳು. ಜೀವ ಜೀವನದ ಮಧ್ಯೆ ಸಾಮಾನ್ಯ ಜನ ಒದ್ದಾಡುತ್ತಿರುವಾಗ, ಲಾಕ್ ಡೌನ್ ಕಾರಣದಿಂದಾಗಿ ಸುಮಾರು 16 ತಿಂಗಳಿನಿಂದ ಇಡೀ ಅರ್ಥ ವ್ಯವಸ್ಥೆ ಕುಸಿದ...

ಕೃಷಿಕನೊಬ್ಬನ ಕನವರಿಕೆ...

ಜುಲೈ ೧೩ ಲೇಖನ ೭೨ ವೀಕ್ಷಣೆ

ನನ್ನ ಹುಟ್ಟಿಸಿದ ನೋವಿಗೇ ನನ್ನಮ್ಮ ತೀರಿಕೊಂಡಿದ್ದಳು. ಅಮ್ಮನನ್ನು ಕೊಂದ ಪಾಪಿ ಎನ್ನುವ ಅಪವಾದ ಹೊತ್ತೇ ಜನಿಸಿದೆನು. ಅಮ್ಮ, ಅಮ್ಮನ ಎದೆ ಹಾಲು, ಅಮ್ಮನ ಕ್ಯೆತುತ್ತು, ಅಮ್ಮನ ಪ್ರೀತಿ ಇಂದಿಗೂ ಅನುಭವವೇ ಆಗಿಲ್ಲ. ಆದರೆ ಅಪ್ಪನಲ್ಲದೆ ಇನ್ನೊಂದು ಸಂ...