ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೨ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಅಧೀಕೃತ ಇತಿಹಾಸ ಹೇಗೆ ದಾಖಲಾಗುತ್ತದೆ?

ಆಗಸ್ಟ್ ೨೩ ಲೇಖನ ೬೭ ವೀಕ್ಷಣೆ

ಇತಿಹಾಸ ಮತ್ತು ಪುರಾಣಗಳ ನಡುವಿನ ವ್ಯತ್ಯಾಸ ಏನು? ರಾಮ, ಲಕ್ಷಣ, ಸೀತೆ, ರಾವಣ, ಕೃಷ್ಣ, ಪಾಂಡವರು, ಕೌರವರು, ಯುದ್ಧಗಳು, ಹರಪ್ಪ- ಮಹೆಂಜೊದಾರೋ, ಶಿಲಾಯುಗ, ವೇದ ಉಪನಿಷತ್ತು ಸ್ಮೃತಿಗಳು, ಬುದ್ಧ -ಮಹಾವೀರ, ಮೌರ್ಯ ಸಾಮ್ರಾಜ್ಯ, ಅಲೆಗ್ಸಾಂಡರ್ ದಾಳ...

ಪ್ರಕೃತಿ ಎಂಬ ಮಾಯಾ ಜಿಂಕೆಯ ಹಿಂದೆ...

ಆಗಸ್ಟ್ ೨೨ ಲೇಖನ ೫೭ ವೀಕ್ಷಣೆ

ಪ್ರಕೃತಿ ವಿಕೋಪ ಮತ್ತು ಅಭಿವೃದ್ಧಿ ಒಂದಕ್ಕೊಂದು ಬೆಸದಿದೆಯೇ? ಅನಾರೋಗ್ಯ ಮತ್ತು ಅಭಿವೃದ್ಧಿ ಜೊತೆಗಾರರೇ? ಅಪಘಾತ ಅಸಹನೆ ವಂಚನೆ ಮಾನಸಿಕ ರೋಗ ಅಭಿವೃದ್ಧಿಯ ಭಾಗವೇ? ಇದು ಅನಿವಾರ್ಯವೇ? ಅನಿರೀಕ್ಷಿತವೇ? ಸ್ವೀಕಾರಾರ್ಹವೇ ? ಪರಿಸರ ತಜ್ಞರ ಅಭಿಪ್ರಾ...

ಒಂದಷ್ಟು ಹೋಲಿಕೆಗಳು: ಸತ್ಯ - ಜ್ಞಾನ - ನದಿ...

ಆಗಸ್ಟ್ ೨೦ ಲೇಖನ ೫೬ ವೀಕ್ಷಣೆ

ಸತ್ಯಕ್ಕೆ ಸಾವಿಲ್ಲ, ನಿಜ. ಆದರೆ ಸತ್ಯಕ್ಕೆ ಆಗಾಗ ಸಾಂಕ್ರಾಮಿಕ ಕಾಯಿಲೆ ಬರುತ್ತದೆ. ಕೆಲವೊಮ್ಮೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ. ಹಲವೊಮ್ಮೆ ತಿರಸ್ಕರಿಸಲ್ಪಡುತ್ತದೆ. ಸುಳ್ಳಿಗೆ ಬೆದರುತ್ತದೆ. ದ್ವೇಷಕ್ಕೆ ಬಲಿಯಾಗುತ್ತದೆ. ಕೋಪಕ್ಕೆ ತುತ್ತಾಗುತ...

ಆಸ್ತಿಕ - ನಾಸ್ತಿಕತ್ವದ ಪ್ರಯೋಗ - ಪ್ರಯೋಜನ...

ಆಗಸ್ಟ್ ೨೦ ಲೇಖನ ೪೮ ವೀಕ್ಷಣೆ

ದೇವರು, ಭಕ್ತಿ, ನಂಬಿಕೆ, ಜ್ಯೋತಿಷ್ಯ, ಪ್ರಾರ್ಥನೆ, ನಮಾಜು, ವಿಧ ವಿಧದ ಪೂಜೆ, ಹೋಮ, ಹವನ, ತೀರ್ಥಯಾತ್ರೆ, ಮೆಕ್ಕಾ ಪ್ರವಾಸ, ವ್ಯಾಟಿಕನ್ ಭೇಟಿ, ಕಾಶಿ ಯಾತ್ರೆ ಇತ್ಯಾದಿಗಳನ್ನು ಅತ್ಯಂತ ಶ್ರದ್ದೆ ಪ್ರಾಮಾಣಿಕತೆ ನಿಷ್ಠೆಯಿಂದ ನೀವು ನೆರವೇರಿಸಿದರ...

ಮಹಿಳೆಯರ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಬೆಂಬಲಿಸುತ್ತಾ...

ಆಗಸ್ಟ್ ೧೯ ಲೇಖನ ೭೯ ವೀಕ್ಷಣೆ

ಹೆಣ್ಣು-ಸೌಂದರ್ಯ-ಮೇಕಪ್-ತುಂಡುಡುಗೆ-ಗಂಡು-ಆತನ ಮನಸ್ಸು-ನಮ್ಮ ಸಂಪ್ರದಾಯ ಇತ್ಯಾದಿ, ಸಾಂಪ್ರದಾಯಿಕ ಮತ್ತು ಆಧುನಿಕ ಮನಸ್ಥಿತಿಯ ಎರಡೂ ವರ್ಗದ ಕೆಲವರಿಗೆ ಕಿರಿಕಿರಿ ಎನಿಸಬಹುದು. ಆದರೆ ಮನಸ್ಸುಗಳ ಅಂತರಂಗದ ಚಳವಳಿಯ ಭಾಗವಾಗಿ ಇದನ್ನು ಚರ್ಚಿಸಲೇಬೇಕ...

ಅಸಾಮಾನ್ಯರಾಗಲು ಅಸಾಧ್ಯವಾದುದನ್ನೇ ಸಾಧಿಸಬೇಕಲ್ಲವೇ?

ಆಗಸ್ಟ್ ೧೮ ಲೇಖನ ೬೮ ವೀಕ್ಷಣೆ

ದೇಹವೆಂಬ ದೇಗುಲದಲ್ಲಿ ಹೃದಯವೆಂಬ ಹಣತೆ ಬೆಳಗುತಿದೆ, ಮನಸ್ಸೆಂಬ ಆಳದಲ್ಲಿ ಆತ್ಮವೆಂಬ ಬೆಳಕು ಪ್ರಜ್ವಲಿಸುತ್ತಿದೆ. ಜಾತಸ್ಯ ಮರಣಂ ಧ್ರುವಂ... ಹುಟ್ಟಿದ ಕ್ಷಣದಿಂದ ಸಾವಿನಡೆಗೆ ಸಾಗುವುದೇ ಜೀವನ. ಈ ನಡುವಿನ ಕಾಲವೇ ನಮ್ಮದು ನಿಮ್ಮದು ಎಲ್ಲರದೂ... ಸ...

ಕನ್ನಡ ಪತ್ರಿಕಾ ಲೋಕ (೨೩) - ವಿನೋದ

ಆಗಸ್ಟ್ ೧೭ ಲೇಖನ ೭೦ ವೀಕ್ಷಣೆ

ದೇಶಹಳ್ಳಿ ಜಿ. ನಾರಾಯಣ ಅವರ "ವಿನೋದ" ದೇಶಹಳ್ಳಿ ಜಿ. ನಾರಾಯಣ ಅವರು ಸಂಪಾದಕರು, ಪ್ರಕಾಶಕರು ಮತ್ತು ಮುದ್ರಕರಾಗಿದ್ದ " ವಿನೋದ" ವು ಹಾಸ್ಯ ಪ್ರಧಾನ ಮಾಸಪತ್ರಿಕೆಯಾಗಿ ಹೆಸರುವಾಸಿಯಾಗಿತ್ತು. ೧೯೫೧ರಲ್ಲಿ ಆರಂಭವಾದ ಈ ಮಾಸಪತ್ರಿಕೆಗೆ ಅ. ರಾ. ಮಿತ್...

ತಾಲಿಬಾನ್...

ಆಗಸ್ಟ್ ೧೭ ಲೇಖನ ೫೫ ವೀಕ್ಷಣೆ

ಡೊನಾಲ್ಡ್ ಟ್ರಂಪ್ ಎಂಬ ಅಮೆರಿಕ ಮಾಜಿ ಅಧ್ಯಕ್ಷನ ಅನೇಕ ಎಡವಟ್ಟುಗಳಲ್ಲಿ ಆತನ ವಿದೇಶಾಂಗ ನೀತಿಯ ಒಂದು ದುಷ್ಪರಿಣಾಮ 20 ವರ್ಷಗಳ ನಂತರ ತಾಲಿಬಾನಿಗಳು ಬೆಟ್ಟ, ಗುಡ್ಡ, ಗಿರಿ ಶಿಖರಗಳ ಸುಂದರ ನಾಡು ಆಫ್ಘನಿಸ್ತಾನ ಮತ್ತೆ ಮಧ್ಯಕಾಲೀನ ಚಿಂತನೆಯ ತಾಲಿಬ...

ಭಾರತದ ಸ್ವಾತಂತ್ಯೋತ್ಸವವನ್ನು ಸ್ವಾಗತಿಸುತ್ತಾ...

ಆಗಸ್ಟ್ ೧೬ ಲೇಖನ ೪೯ ವೀಕ್ಷಣೆ

2021 ರ ಆಗಸ್ಟ್ 16 ರ ಈ ಕ್ಷಣದಲ್ಲಿ ನಿಂತು ನಮ್ಮ ನಮ್ಮ ಮಾನಸಿಕ ಸ್ಥಿತಿಗಳನ್ನು ಒಮ್ಮೆ ಅವಲೋಕನ ಮಾಡಿಕೊಳ್ಳೋಣ.... ನಾವೆಲ್ಲ ಎಷ್ಟೊಂದು ಸಿನಿಕರಾಗಿದ್ದೇವೆ ಗೊತ್ತೆ? ಹೊಸ ಹೊಸ ನಾಯಕತ್ವಕ್ಕೆ ಎಷ್ಟೊಂದು ಹಪಹಪಿಸುತ್ತಿದ್ದೇವೆ ತಿಳಿದಿದೆಯೇ? ಇವನೊ...

ದೇಶದ ಸಮಸ್ತರ ಒಳಿತಿಗಾಗಿ ಹೋರಾಡಿ...

ಆಗಸ್ಟ್ ೧೪ ಲೇಖನ ೫೭ ವೀಕ್ಷಣೆ

ಏಳಿ ಎದ್ದೇಳಿ ಎಚ್ಚರಗೊಳ್ಳಿ, ದೇಶದ ಸಮಸ್ತರ ಒಳಿತಿಗಾಗಿ ಹೋರಾಡಿ. 75 ವರ್ಷಗಳ ಹರೆಯದ ಕೂಸು ಈ ಭಾರತ. ಈ ನೆಲದ ಹುಟ್ಟು ಎಷ್ಟೋ ವರ್ಷಗಳ ಹಳೆಯದಾದರು ನಿಜವಾದ ಭಾರತ - ಸ್ವಾತಂತ್ರ್ಯ ಭಾರತ ಸೃಷ್ಟಿಯಾದದ್ದು 1947 ರ ಆಗಸ್ಟ್ 15 ರಿಂದ ಮಾತ್ರ. ಎಷ್ಟೊ...

ದೇಶ ಸೇವೆ ಎಂಬ ವಿಷಯದ ಬಗ್ಗೆ ಒಂದು ಪ್ರಬಂಧ...

ಆಗಸ್ಟ್ ೧೪ ಲೇಖನ ೨೦೩ ವೀಕ್ಷಣೆ

ಪ್ರೌಢಶಾಲೆಯ ವಿದ್ಯಾರ್ಥಿನಿಯೊಬ್ಬರು ಸ್ವಾತಂತ್ರ್ಯ ದಿನದ ಪ್ರಯುಕ್ತ ಅವರ ಶಾಲೆಯ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಲು " ದೇಶ ಸೇವೆ " ಎಂಬ ವಿಷಯದ ಬಗ್ಗೆ ಒಂದಷ್ಟು ಮಾಹಿತಿ ನೀಡಲು ಮನವಿ ಮಾಡಿಕೊಂಡರು. ಆ ಮಗುವಿಗೆ ನಾನು ಹೇಳಿದ ವಿಷಯಗಳು. ದೇಶ ಸೇವ...

ಅಕ್ಷರ ಸಾಹಿತ್ಯ, ಅನುಭವ ಸಾಹಿತ್ಯ, ಅನುಭಾವ ಸಾಹಿತ್ಯ..

ಆಗಸ್ಟ್ ೧೩ ಲೇಖನ ೧೭೮ ವೀಕ್ಷಣೆ

ಅಕ್ಷರ ಸಾಹಿತ್ಯ: ಅಕ್ಷರಗಳನ್ನು ಕಲಿತಿರುವ ಕಾರಣದಿಂದ ಏನಾದರೂ ಬರೆಯಬೇಕು ಎಂಬ ಹಂಬಲದಿಂದ ಬರೆಯುತ್ತಾ ಹೋಗುವುದು ಅಕ್ಷರ ಸಾಹಿತ್ಯ. ಇಲ್ಲಿ ಅಕ್ಷರಗಳದೇ ಪ್ರಾಬಲ್ಯ. ಅಕ್ಷರಗಳಿಂದಲೇ ಭಾವನೆಗಳನ್ನು, ಕಲ್ಪನೆಗಳನ್ನು, ಅನುಭವಗಳನ್ನು, ಮಾಹಿತಿಗಳನ್ನು...