ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ನಿಮ್ಮ ಭವಿಷ್ಯ ಹೇಗಿರಬಹುದು…?
ರಾಹು, ಕೇತು, ರಾಶಿ ಫಲ, ಶನಿ, ಗುರು ಚಲನೆಗಳ ಬಗ್ಗೆ ಏನು ತಿಳಿದಿಲ್ಲ. ಆದರೆ ಈ ಪ್ರಕೃತಿಯ ಈ ಸಮಾಜದ ಜೀವರಾಶಿಗಳ ಚಲನೆಯನ್ನು - ವರ್ತನೆಯನ್ನು ನೋಡಿ ಒಂದು ಸಲಹಾ ರೂಪದ ಮುನ್ಸೂಚನೆ. ನಿಮ್ಮ ವಯಸ್ಸು ೦ ರಿಂದ 10 ರ ವರೆಗೆ ಇದ್ದು ನೀವು ಹುಡುಗನೋ ಹು...