ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೨ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ತಾಯಿ ನೆಲವನ್ನು ಸ್ಮರಿಸುತ್ತಾ...

ಆಗಸ್ಟ್ ೧೨ ಲೇಖನ ೫೩ ವೀಕ್ಷಣೆ

74ರ ಯೌವ್ವನದ ಸೃಷ್ಟಿಯ ಅತ್ಯದ್ಭುತ ಅತ್ಯಾಕರ್ಷಕ ಭರತ ಖಂಡವೇ, ನಿನ್ನೊಂದಿಗೆ ಈ ಕ್ಷಣ ನಾನಿರುವುದೇ ಒಂದು ಸೌಭಾಗ್ಯ. ಅದಕ್ಕೆ ಕೃತಜ್ಞತೆ ಸಲ್ಲಿಸುತ್ತಾ… ಸ್ವಾತಂತ್ರ್ಯ ಪಡೆದ 74 ವರ್ಷಗಳು. ಆದರೆ, ನಿನ್ನ ಅಸ್ತಿತ್ವ ಸಹಸ್ರಾರು ವರ್ಷಗಳ ನಿರಂತರ ಚಲ...

ಜನರಿಗೆ ಮರಳಿ ಕೊಡುವ ಸಮಯ ಬಂದಿದೆ...

ಆಗಸ್ಟ್ ೧೧ ಲೇಖನ ೭೦ ವೀಕ್ಷಣೆ

ಜನರನ್ನು ಉಪಯೋಗಿಸಿಕೊಂಡು ಎಲ್ಲವನ್ನೂ ಪಡೆದಿರಿ. ಈಗ ಕೊಡುವ ಸಮಯ. ಮತದಾರರನ್ನು ಉಪಯೋಗಿಸಿಕೊಂಡು ಎಂಎಲ್ಎ, ಮಂತ್ರಿಗಳಾದಿರಿ, ದಯವಿಟ್ಟು ಜನರ ಕಷ್ಟಕ್ಕೆ ಹೃದಯಪೂರ್ವಕವಾಗಿ ಸಹಾಯ ಮಾಡಿ. ಸ್ಟಂಟ್ ಮಾಡಬೇಡಿ. ಭಕ್ತಾದಿಗಳನ್ನು ಉಪಯೋಗಿಸಿಕೊಂಡು ಮಠಾಧೀ...

ಕನ್ನಡ ಪತ್ರಿಕಾ ಲೋಕ (೨೨) - ಸೇವಾಮೃತ

ಆಗಸ್ಟ್ ೧೦ ಲೇಖನ ೪೫ ವೀಕ್ಷಣೆ

ಲೋಕ ಸೇವಾ ವೃಂದದ "ಸೇವಾಮೃತ" "ಸೇವಾಮೃತ" , ದಕ್ಷಿಣ ಕನ್ನಡ ಜಿಲ್ಲೆ ವಿಟ್ಲ ಸಮೀಪದ ಅಳಿಕೆಯ ಲೋಕ ಸೇವಾ ವೃಂದ (ರಿ) ಪ್ರಕಟಿಸುತ್ತಿದ್ದ ಮಾಸಪತ್ರಿಕೆ. ಎಂ. ನಾರಾಯಣ ಭಟ್ ಅವರು ಲೋಕ ಸೇವಾ ವೃಂದದ ಅಧ್ಯಕ್ಷರಾಗಿದ್ದರು. ಇದೇ ಸಂಸ್ಥೆಯ ಮುದ್ರಣಾಲಯವಾಗ...

ಪ್ರತಿ ವಂದನೆ ಹೇಳಲಾಗಲಿಲ್ಲ, ಕ್ಷಮಿಸಿ...

ಆಗಸ್ಟ್ ೧೦ ಲೇಖನ ೯೯ ವೀಕ್ಷಣೆ

ಪ್ರತಿ ವಂದನೆ ಹೇಳಲೂ ಆಗದಷ್ಟು ನಿರಂತರ ಸುರಿಯುತ್ತಿರುವ ಮಳೆ, ಜೊತೆಗೆ ನಿರಂತರವಾಗಿ ಭೋರ್ಗರೆಯುವ ಜನ್ಮದಿನದ ಶುಭಾಶಯಗಳ ಒತ್ತಡವನ್ನು ತಡೆದು ಕೊಳ್ಳಲು ಒದ್ದಾಡುತ್ತಿರುವ ನನ್ನ ಸಂಗಾತಿ ಮೊಬೈಲು, ಮತ್ತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೇರಲಾದ ವೀಕ...

ಉತ್ತರಗಳನ್ನು ಹುಡುಕುವ ಪ್ರಯತ್ನ...

ಆಗಸ್ಟ್ ೦೯ ಲೇಖನ ೫೯ ವೀಕ್ಷಣೆ

ಅಪ್ಪ ಹೇಳುತ್ತಿದ್ದರು, ಬೇಡುವ ಕೈ ನಿನ್ನದಾಗುವುದು ಬೇಡ, ಕೊಡುವ ಕೈ ನಿನ್ನದಾಗಲಿ. ಅಮ್ಮ ಹೇಳುತ್ತಿದ್ದರು, ಅವಮಾನ ಸಹಿಸಬೇಡ, ಸ್ವಾಭಿಮಾನದ ಬದುಕು ನಿನ್ನದಾಗಲಿ, ಗುರುಗಳು ಹೇಳುತ್ತಿದ್ದರು, ದೇಶದ್ರೋಹಿ ಸ್ವಾರ್ಥಿ ಆಗಬೇಡ, ದೇಶಪ್ರೇಮಿ ತ್ಯಾಗ ಜೀ...

ಒಲಂಪಿಕ್ ಪದಕ ವೀರರೇ, ನಿಮಗೆ ಅಭಿನಂದನೆಗಳು

ಆಗಸ್ಟ್ ೦೭ ಲೇಖನ ೬೩ ವೀಕ್ಷಣೆ

ಎಲ್ಲೆಲ್ಲೂ ಮೊಳಗುತ್ತಿದೆ ದೇಶ ಪ್ರೇಮದ ಕೂಗು, ಪದಕ ವೀರರಿಗೆ ಅಭಿನಂದನೆಗಳ ಸರಮಾಲೆ. ಪದಕ ಗೆಲ್ಲಲಾರದೆ ಆದರೆ ಜನರ ಮನ ಗೆದ್ದವರಿಗೂ ಅಭಿನಂದನೆಗಳು. ೨೦೨೦ರ ಟೋಕಿಯೋ ಒಲಂಪಿಕ್ಸ್ ನಲ್ಲಿ ಹಿಂದಿನೆಲ್ಲಾ ವರ್ಷಗಳಿಗಿಂತ ಅಧಿಕ ಪದಕ (ಒಟ್ಟು ೭ ಪದಕಗಳು)...

ಆಟಿ ಅಮಾವಾಸ್ಯೆಯ ದಿನ ಕಷಾಯ ಕುಡಿಯುವ ಸಂಪ್ರದಾಯ

ಆಗಸ್ಟ್ ೦೭ ಲೇಖನ ೭೬ ವೀಕ್ಷಣೆ

ಆಷಾಢವನ್ನು ಆಟಿ ಎಂದು ಕರೆಯುವ ತುಳುನಾಡಿನಲ್ಲಿ, ಆ ತಿಂಗಳ ಅಮಾವಾಸ್ಯೆಗೆ ವಿಶೇಷ ಮಹತ್ವವಿದೆ. ಆಟಿ ಅಮಾವಾಸ್ಯೆ ಎಂದರೆ ಮೊದಲು ನೆನಪಾಗುವುದೇ, ಪಾಲೆ ಮರದ(ಹಾಳೆಮರ-ಕನ್ನಡದಲ್ಲಿ) ಕಷಾಯ. ತುಳುನಾಡು ತನ್ನ ಪ್ರಾಚೀನ ಆಚರಣೆಗಳು ಮತ್ತು ಶ್ರೀಮಂತ ಪರಂಪ...

ಎಲ್ಲವೂ ಸಂಬಂಧಗಳೇ...

ಆಗಸ್ಟ್ ೦೭ ಲೇಖನ ೫೧ ವೀಕ್ಷಣೆ

ಕೊಲ್ಲಲೇ ಬೇಕಿತ್ತು ಆ ಸಂಬಂಧವನ್ನು, ನನಗಾಗಿ ನಿನಗಾಗಿ ನಮಗಾಗಿ, ಇಲ್ಲದಿದ್ದರೆ ಸಂಬಂಧವೇ ಕೊಲ್ಲುತ್ತಿತ್ತು ನಮ್ಮನ್ನು, ಅದು ಪಾಪವೂ ಅಲ್ಲ, ಪ್ರಾಯಶ್ಚಿತ್ತವೂ ಅಲ್ಲ, ಬದುಕಿನ ಸಹಜ ಪಯಣ. ಪ್ರೀತಿಯೇ ಅತ್ತಾಗ - ಮೌಲ್ಯವೇ ಸತ್ತಾಗ, ಸಂಬಂಧವೇ ವಿಷವಾಗ...

ಭಾರತೀಯತೆ ಎಂದರೆ...

ಆಗಸ್ಟ್ ೦೬ ಲೇಖನ ೯೨ ವೀಕ್ಷಣೆ

ಭಾರತದ ಈ ಕ್ಷಣದ ಸಾಮಾಜಿಕ ಮತ್ತು ಧಾರ್ಮಿಕ ಸಂಘಟನಾತ್ಮಕ ಚಟುವಟಿಕೆಗಳನ್ನು ಗಮನಿಸೋಣ... 1) ಬ್ರಾಹ್ಮಣರ ಸ್ವಾಭಿಮಾನ ವೇದಿಕೆ: ಹಾದಿ ಬೀದಿಯಿಂದ - ಎಲ್ಲಾ ದೊಡ್ಡ ವಿಚಾರಸಂಕೀರ್ಣಗಳಲ್ಲೂ ಸಾಮಾನ್ಯರು ಅಸಾಮಾನ್ಯರು ಕನಿಷ್ಠರು ಎಲ್ಲರೂ ಬ್ರಾಹ್ಮಣರನ್ನ...

ಪ್ರೀತಿ - ಪ್ರೇಮ ಎಂಬ ಭಾವದ ಸುಳಿಯಲ್ಲಿ...

ಆಗಸ್ಟ್ ೦೫ ಲೇಖನ ೫೪ ವೀಕ್ಷಣೆ

ಪ್ರೀತಿಯ ಆಳದ ಹುಡುಕಾಟ, ಪ್ರೀತಿಯ ಸೆಳೆತದ ಕೆಲವು ಉದಾಹರಣೆಗಳನ್ನು ನೋಡಿ. ತಾಯಿಯ ಕರುಳ ಬಳ್ಳಿಯ ಸಂಬಂಧ, ತಂದೆ, ತಾಯಿ, ಅಣ್ಣ, ತಂಗಿ, ಅಕ್ಕ, ತಮ್ಮ, ಅಜ್ಜ, ಅಜ್ಜಿ ಮುಂತಾದ ದೀರ್ಘಕಾಲದ ರಕ್ತ ಸಂಬಂಧಗಳನ್ನು ಮೀರಿ ಕೇವಲ ಒಂದೋ ಎರಡೋ ವರ್ಷದ ಪ್ರೀತ...

ಕನ್ನಡ ಪತ್ರಿಕಾ ಲೋಕ (೨೧) - ಪಂಚಾಮೃತ

ಆಗಸ್ಟ್ ೦೪ ಲೇಖನ ೫೧ ವೀಕ್ಷಣೆ

ಪಿ. ಕೆ. ಆಚಾರ್ಯ ಗಲಗಲಿ ಅವರ "ಪಂಚಾಮೃತ" " ಪಂಚಾಮೃತ" , ಗದಗ ಜಿಲ್ಲಾ ಕೇಂದ್ರವಾದ ಗದಗ ನಗರದ ಮಾಳಿಕೊಪ್ಪದಿಂದ ಪ್ರಕಟವಾಗುತ್ತಿದ್ದ, ಪಿ. ಕೆ. ಆಚಾರ್ಯ ಗಲಗಲಿ ಅವರು ಸಂಪಾದಕರಾಗಿದ್ದ ಕನ್ನಡ ಡೈಜೆಸ್ಟ್. ೧೯೬೦ರಲ್ಲಿ ಆರಂಭವಾದ "ಪಂಚಾಮೃತ" ಡೈಜೆಸ್...

ಗೆಳೆತನದ ದಿನಾಚರಣೆಯ ಮೆಲುಕು ಹಾಕುತ್ತಾ...

ಆಗಸ್ಟ್ ೦೪ ಲೇಖನ ೫೫ ವೀಕ್ಷಣೆ

" ದಾರಿಯಲ್ಲಿ ಒಬ್ಬನೇ ನಡೆಯುವಾಗ ಈ ದಾರಿ ಬೇಗನೆ ಕೊನೆಯಾಗಬಾರದೆ ಎಂದು ಯೋಚಿಸುತ್ತಿದ್ದೆ. ಆದರೆ ಅದೇ ದಾರಿಯಲ್ಲಿ ಇಂದು ನೀವು ಜೊತೆಯಾಗಿರುವಾಗ ದಾರಿ ಎಂದಿಗೂ ಕೊನೆಯಾಗದಿರಲಿ ಎಂದೆನಿಸುತ್ತಿದೆ. " " ನನ್ನ ಪ್ರೀತಿಯ ಸ್ನೇಹಿತರೆ, ನೀವು ಇಲ್ಲಿಯವರ...