ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೨ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಗೆಲ್ಲುವ ಹಠ...

ಜೂನ್ ೧೨ ಲೇಖನ ೮೧ ವೀಕ್ಷಣೆ

ಗೆಲ್ಲುವ ಛಲ, ಪಡೆದೇ ತೀರುವೆನೆಂಬ ಹಠ, ಯಶಸ್ಸಿಗಾಗಿ ತಹತಹಿಸುವ ಕಿಚ್ಚು, ಸೋಲನ್ನು ಒಪ್ಪಿಕೊಳ್ಳದ ಮನಸ್ಥಿತಿ, ಏನಾದರೂ - ಹೇಗಾದರೂ ಮಾಡಿ ಅಂದು ಕೊಂಡಿದ್ದನ್ನು ಸಾಧಿಸಲೇ ಬೇಕೆಂಬ ಮನೋಭಾವ, ಧಣಿವರಿಯದ ಹೋರಾಟ ಮುಂತಾದ ಎಲ್ಲಾ ಅರ್ಥಗಳನ್ನು ಇಂಗ್ಲೀಷ...

ವಾಹನಗಳ ಎಣ್ಣೆಯ ಶತಕ - ಅಡುಗೆ ಎಣ್ಣೆಯ ದ್ವಿಶತಕ…!

ಜೂನ್ ೧೧ ಲೇಖನ ೫೨ ವೀಕ್ಷಣೆ

ಕೆಲವೇ ದಿನಗಳಲ್ಲಿ ಅನ್ ಲಾಕ್, ವಾಸ್ತವ ಬದುಕಿನ ಗೇಟ್ ಓಪನ್, ಕುಸಿದ ಭಾರತದ ಮಧ್ಯಮ ವರ್ಗದ ಜನರ ಬದುಕು, ವೈರಸ್ ಜೊತೆಗೆ ಬಯಲಾದ ಅಜ್ಞಾನದ ಅನೇಕ ಮುಖವಾಡಗಳು, ಆಡಳಿತಾತ್ಮಕ ವಿಫಲತೆಗಳು, ಕಣ್ಣ ಮುಂದೆಯೇ ಕಳಚಿದ ಅನೇಕ ಜೀವಗಳು, ಸಂಬಂಧಗಳಿಗೇ ಕುತ್ತಾ...

ಪ್ರಜಾಪ್ರಭುತ್ವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ....

ಜೂನ್ ೧೦ ಲೇಖನ ೬೭ ವೀಕ್ಷಣೆ

" ನಾನು, ರಾಮಪ್ಪ ಸೋಮಪ್ಪ ಭೀಮಪ್ಪ ಕೃಷ್ಣಪ್ಪ ಡೇವಿಡ್ ಸಾಬಣ್ಣ ಜೈನಸಿಂಗ್ ಎಂಬ ಹೆಸರಿನ ನಾನು ಶಾಸಕನಾಗಿ ಈ ನೆಲದ ಹೆಸರಿನ ಮೇಲೆ ಪ್ರಮಾಣ ಮಾಡುತ್ತಿದ್ದೇನೆ. ನಾನು ಸಾರ್ವಜನಿಕ ಜೀವನಕ್ಕೆ ಪ್ರವೇಶಿಸುತ್ತಿರುವುದರಿಂದ ಮತ್ತು ಈ ಚುನಾವಣೆಯಲ್ಲಿ ಸ್ಪರ...

ಜೀವನದ ಅವಶ್ಯಕತೆಯಲ್ಲಿ ಕಳೆದೇ ಹೋಗಿದ್ದೇನೆ...

ಜೂನ್ ೦೯ ಲೇಖನ ೭೭ ವೀಕ್ಷಣೆ

ಜೀವ ನೀಡುವ ತಂದೆ, ಜನ್ಮ ನೀಡುವ ತಾಯಿ, ತುತ್ತು ನೀಡುವ ಅಕ್ಕ, ಬಟ್ಟೆ ತೊಡಿಸುವ ಅಣ್ಣ, ಕೈ ಹಿಡಿದು ನಡೆಯವ ತಮ್ಮ, ಅಪ್ಪಿ ಮಲಗುವ ತಂಗಿ, ನನ್ನೊಳಗಿನ ಗಂಡ-ಹೆಂಡತಿ, ನನ್ನ ಭವಿಷ್ಯವೇ ಆದ ಮಗ, ಸರ್ವಸ್ವವೇ ಆದ ಮಗಳು, ನನ್ನಾಟದ ಜೀವ ಅಜ್ಜ, ನನ್ನ ಮುನ...

ಕನ್ನಡ ಪತ್ರಿಕಾ ಲೋಕ (೧೩) - ಪ್ರಜಾಮತ

ಜೂನ್ ೦೮ ಲೇಖನ ೪೦೪ ವೀಕ್ಷಣೆ

*ಬಿ. ಎನ್. ಗುಪ್ತರು ಆರಂಭಿಸಿದ "ಪ್ರಜಾಮತ"* "ಪ್ರಜಾಮತ" ವಾರಪತ್ರಿಕೆಯನ್ನು ಆರಂಭಿಸಿದವರು ಪ್ರಸಿದ್ಧ ಪತ್ರಿಕೋದ್ಯಮಿಯಾಗಿದ್ದ ಬಿ. ಎನ್. ಗುಪ್ತ (೧೮೯೫ - ೧೯೭೬) ಅವರು. ಆರಂಭಿಸಿದ್ದು ೧೯೨೯ರಲ್ಲಿ. ಮೈಸೂರಿನ ಪ್ರಥಮ ರಾಜಕೀಯ ಪಕ್ಷವೂ, ಜವಾಬ್ದಾರ...

ವಿಶ್ವ ಪರಿಸರ ದಿನ ಎಂಬ ನಾಟಕ...

ಜೂನ್ ೦೮ ಲೇಖನ ೬೪ ವೀಕ್ಷಣೆ

ನೀರು ಉಳಿಸಿ ಜೀವ ಉಳಿಸಿ ಎಂಬ ಮೂರ್ಖತನ, ಹಸಿರೇ ಉಸಿರು, ಗಿಡ ನೆಡಿ ಎಂಬ ಫ್ಯಾಷನ್, ಪ್ರಕೃತಿಯೇ ದೇವರು ಎಂಬ ಸೋಗಲಾಡಿತನ, ಅರೆ, ಮನುಷ್ಯನೇ ಪ್ರಕೃತಿಯ ಒಂದು ಭಾಗ, ಆತನ ಅಸ್ತಿತ್ವದ ಮೂಲವೇ ಪರಿಸರ, ಅದನ್ನು ಉಳಿಸಿಕೊಳ್ಳದೇ ನಾಶ ಮಾಡುತ್ತಿರುವ ಮನುಷ...

ಸಿಂಗಲ್ ಪೇರೆಂಟಿಂಗ್ ಸವಾಲು ಮತ್ತು ಸ್ವಾತಂತ್ರ್ಯ...

ಜೂನ್ ೦೭ ಲೇಖನ ೪೪ ವೀಕ್ಷಣೆ

20-30 ವರ್ಷ ವಯಸ್ಸಿನ ಹುಡುಗ ಹುಡುಗಿಯರು ಸಾಮಾನ್ಯವಾಗಿ ಮತ್ತು ಸಹಜವಾಗಿ ಪ್ರೀತಿ, ಪ್ರೇಮ, ಪ್ರಣಯ ಮತ್ತು ಅದಕ್ಕಾಗಿ ಮದುವೆಯ ರಂಗುರಂಗಿನ ಕನಸುಗಳನ್ನು ಕಾಣುತ್ತಾರೆ. ಜೊತೆಗಾರರ ನಡುವೆ ಪ್ರೀತಿಯ ಮಾತು - ರೋಮಾಂಚನಗೊಳಿಸುವ ಅವರ ಧ್ವನಿ - ಅಪ್ಪುಗ...

ಸರ್ಕಾರದ ಮೇಲೆ ನಮ್ಮ ನಿಯಂತ್ರಣ ಬಲಪಡಿಸೋಣ…

ಜೂನ್ ೦೬ ಲೇಖನ ೬೩ ವೀಕ್ಷಣೆ

ಟಿವಿ ಧಾರಾವಾಹಿಗಳಲ್ಲಿ ಅತ್ತೆ ಸೊಸೆಗೆ ತೊಂದರೆ ಕೊಡುವುದನ್ನು ನೋಡಿ ಕಣ್ಣೀರಾಗುವಿರಿ, ಆದರೆ ನಿಮ್ಮ ಮನೆಯ ಅದೇ ವಾತಾವರಣವನ್ನು ಮರೆಯುವಿರಿ. ಸಿನಿಮಾದಲ್ಲಿ ನಾಯಕ ಭ್ರಷ್ಟ ರಾಜಕಾರಣಿಗಳನ್ನು ಚಚ್ಚುವುದು ನೋಡಿ ಸಿಳ್ಳೆ ಹೊಡೆಯುವಿರಿ, ಆದರೆ ನಿಜ ಜೀ...

ಪ್ರೀತಿ ಎಂಬ ಭಾವ ಹುಡುಕುತ್ತಾ...

ಜೂನ್ ೦೫ ಲೇಖನ ೭೬ ವೀಕ್ಷಣೆ

ಪ್ರೀತಿಯ ಮಾಯೆಯೊಳಗೆ, ಪ್ರೀತಿ ಪ್ರೀತಿಯಾಗಿಯೇ ಇದ್ದಾಗ ಅದೇ ನಿಜವಾದ ಭಾವ ಮತ್ತು ಮೌಲ್ಯ. ಪ್ರೀತಿ ಪ್ರೀತಿಯಂತೆ ಆದಾಗ ಅದೇ ವ್ಯಾಪಾರೀಕರಣ. ಪ್ರೀತಿ ತೋರ್ಪಡಿಕೆಯಾದಾಗ ಅದೇ Hypocrisy. ಪ್ರೀತಿ ಕೃತಕವಾದಾಗ ಅದೇ ಮೌಲ್ಯಗಳ ಅಧಃಪತನ. ಇದು ಸ್ನೇಹ -...

ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

ಜೂನ್ ೦೪ ಲೇಖನ ೧೩೭ ವೀಕ್ಷಣೆ

ಸಮಾಜ ಬದಲಾಗಬೇಕು ನಿಜ, ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಸಾಮಾಜಿಕ ಜಾಲತಾಣಗಳಲ್ಲಿ ಬರೆದ ಮಾತ್ರಕ್ಕೆ ಕ್ರಾಂತಿ ಆಗುತ್ತದೆಯೇ ? ಬಹಳಷ್ಟು ಮಹಾನುಭಾವರೇ ವಿಫಲವಾಗಿರುವಾಗ ನಿಮ್ಮಿಂದ ನಮ್ಮಿಂದ ಸಾಧ್ಯವೇ ? ಎಲ್ಲವೂ ಹೇಳೋಕೆ, ಕೇಳೋಕೆ ಚೆಂದ....

ಬರಹ ಮತ್ತು ಬದುಕು ಹತ್ತಿರವಾಗಿರಲಿ...

ಜೂನ್ ೦೩ ಲೇಖನ ೭೭ ವೀಕ್ಷಣೆ

ಪ್ರತಿಯೊಂದು ಜೀವಿಗಳಲ್ಲೂ ಭಾವನೆಗಳ ಪ್ರವಾಹ ಸದಾ ಹರಿಯುತ್ತಿರುತ್ತದೆ. ಇನ್ನು ಮನುಷ್ಯರಲ್ಲಂತೂ ಗಂಡು ಹೆಣ್ಣಿನ ಬೇದಗಳಿಲ್ಲದೆ ಭಾವನೆಗಳದೇ ಸಾಮ್ರಾಜ್ಯ. ಹಿಂದೆ ಅಕ್ಷರ ಜ್ಞಾನವಿಲ್ಲದ ಜನರು ಜಾನಪದ ಹಾಡು ಕಥೆಗಳ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪ...

ಶಾಪ ವಿಮೋಚನೆಗಾಗಿ ಕಾದಿರುವ ನನ್ನ ಹಿರಿಯಜ್ಜನ ಮನವಿ...

ಜೂನ್ ೦೨ ಲೇಖನ ೫೫ ವೀಕ್ಷಣೆ

ಅಯ್ಯ ನಾನಯ್ಯ, ನಿಮ್ಮ ಹಿರಿ ಹಿರಿ ಹಿರಿ ಹಿರಿ ಹಿರಿ ಹಿರಿ ಹಿರಿ ಹಿರಿ ಹಿರಿಯಜ್ಜ......ಹರಪ್ಪ ಮಹೇಂಜೋದಾರೋ ಕಾಲದ ನಿಮ್ಮ ಪೂರ್ವಿಕ. ನಮ್ಮ ವನ ದೇವತೆಯ ಶಾಪದಿಂದ ಈಗಲೂ ಮುಕ್ತನಾಗದೆ, ದೈಹಿಕ, ಮಾನಸಿಕ ಯಾತನೆಯಿಂದ ನರಳುತ್ತಾ ಜೀವಿಸುತ್ತಿದ್ದೇನೆ....