ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / kavisuresh
k

kavisuresh

೨೦ ಲೇಖನಗಳು ೧೩,೪೧೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ನಿವೃತ್ತಿ-ಪ್ರವೃತ್ತಿ

ಫೆಬ್ರ ೧೮ ಪುಟ ೯೭ ವೀಕ್ಷಣೆ

ವೃತ್ತಿಯ ನಂತರ ನಿವೃತ್ತಿ. ನಿವೃತ್ತಿಯ ನಂತರ ಪ್ರವೃತ್ತಿ! ಅಂತಹ ಪ್ರವೃತ್ತಿಯಿದ್ದಾಗಲೇ ನಿವೃತ್ತಿ ಆರಾಮದಾಯಕ ಮತ್ತು ಸಂತೋಷದಾಯಕವಾದೀತು. ಹಾಗೆಂದು ನಿವೃತ್ತಿಯಾದ ನಂತರವೇ ಪ್ರವೃತ್ತಿಗೆ ಸ್ಥಾನವೆಂದರ್ಥವಲ್ಲ. ಸಾಧಾರಣವಾಗಿ ಸಾಕಷ್ಟು ಮಂದಿ ತಮ್ಮ...

ನಾಲ್ಕು ದಿನ

ಫೆಬ್ರ ೧೭ ಪುಟ ೧೦೩ ವೀಕ್ಷಣೆ

ಫ್ಯಾಮಿಲಿ ಪ್ಲಾನಿಂಗ್ ಬಂದ ಮೇಲೆ "ನಾವಿಬ್ಬರು ನಮಗಿಬ್ಬರು" ಬಂದು ಈಗ "ನಾವಿಬ್ಬರು ನಮಗೊಬ್ಬ" ಎಂಬ ಪಾಲಿಸಿ ಬಂದಿರುವುದಷ್ಟೇ. ಆದರೂ ಸಾಮಾನ್ಯವಾಗಿ ಈಗಿನ ಕುಟುಂಬದಲ್ಲಿ ನಾಲ್ಕು ಮಂದಿಯನ್ನು (ತಂದೆ, ತಾಯಿ ಹಾಗೂ ಇಬ್ಬರು ಮಕ್ಕಳು) ನಾವು ನೋಡಬಹುದಾ...

ಹಕ್ಕಿ ಬಿದ್ದಿತು ನೋಡಿದಿರಾ...

ಜೂನ್ ೦೪ ಪುಟ ೧೦೭ ವೀಕ್ಷಣೆ

ಜೀವನದಲ್ಲಿ ಅನೇಕ ಘಟನೆಗಳು ನಮ್ಮ ಅನುಭವಕ್ಕೆ ಬಂದಿರುತ್ತದೆ. ಅವುಗಳಲ್ಲಿ ಎಷ್ಟೋ ಘಟನೆಗಳನ್ನು ನಾವು ಸಹಜವಾಗಿ ಮರೆತು ಬಿಟ್ಟಿರುತ್ತೇವೆ. ಏಕೆಂದರೆ ಅವುಗಳು ಅಷ್ಟು ಮಹತ್ವದ್ದಾಗಿರುವುದಿಲ್ಲ. ಆದರೆ ಅದೇ ರೀತಿ ಜೀವನದಲ್ಲಿ ಜರುಗುವ ಕೆಲವು ವಿಶಿಷ್ಟ...

ಗಜ-ಹಂಸ

ಮೇ ೨೪ ಬ್ಲಾಗ್ ೧,೨೯೭ ವೀಕ್ಷಣೆ

ಕೆಳದಿ ರಾಮೇಶ್ವರ ದೇವಾಲಯ ಒಂದು ಪ್ರಸಿದ್ಧವಾದ ಹಳೆಯ ದೇವಾಲಯ. ಕೆಳದಿ ಅರಸರು ನಿರ್ಮಿಸಿದ ಈ ದೇವಾಲಯದ ಪ್ರಮುಖ ದೇವರುಗಳೆಂದರೆ ರಾಮೇಶ್ವರ (ಲಿಂಗ), ವೀರಭದ್ರದೇವರು ಮತ್ತು ಪಾರ್ವತಿ ದೇವಿ. ಈ ದೇವಾಲಯವನ್ನು ಭಾರತ ಸರ್ಕಾರದ ಪ್ರಾಚ್ಯವಸ್ತು ಇಲಾಖೆಯ...

ಕಾಣದ ಕ್ಯೆ

ಮೇ ೨೨ ಪುಟ ೮೧ ವೀಕ್ಷಣೆ

ಎಲ್ಲವೂ ನನ್ನಿಂದಲೇ - ನನ್ನಿಂದಲೇ ಎಲ್ಲವೂ ಎಂದು ಭಾವಿಸಿರುವ ನಾವುಗಳು ಕೆಲವು ಸ್ವಂತ ಅನುಭವಗಳನ್ನು ತೆರೆದ ಕಣ್ಣಿನಿಂದ ನೋಡಿದಾಗ ನಮ್ಮ ಕುಬ್ಜತನದ ಅರಿವಾದೀತು. ಕಷ್ಟಗಳು, ಸಮಸ್ಯೆಗಳು ಎಲ್ಲರಿಗೂ ಬಂದೇ ಬರುತ್ತದೆ. ಅಂತಹ ಕ್ಐ ಮೀರಿದ ಅನೇಕ ಸಂದರ್...

ಕೂಡಲಿ ಕ್ಷೇತ್ರ ದರ್ಶನ

ಮೇ ೧೮ ಬ್ಲಾಗ್ ೩,೫೪೯ ವೀಕ್ಷಣೆ

ಕೂಡಲಿ ಶಿವಮೊಗ್ಗ ಜಿಲ್ಲೆಯ ತುಂಗಾ-ಭದ್ರ ನದಿಗಳ ಸಂಗಮದಲ್ಲಿರುವ ಪುಣ್ಯ ಕ್ಷೇತ್ರ. ಆದಿ ಶಂಕರಾಚಾರ್ಯರು ಶಾರದಾಂಬೆಯನ್ನು ಶ್ರಂಗೇರಿಗೆ ಕರೆದುಕೊಂಡು ಹೋಗುವಾಗ ದೇವಿಯ

ಕತ್ತರಿ ಬಂಧ

ಮೇ ೦೭ ಪುಟ ೮೧ ವೀಕ್ಷಣೆ

ಮೊನ್ನೆ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದೆ. ಬರುವಾದ ಓವಱ ತಾಯಿ ತನ್ನ ಮಗುವನ್ನೆತ್ತಿಕೊಂಡು ಹಿಂತಿರುಗುತ್ತಿದ್ದಳು. ಸುಮಾರು 3-4 ವಷಱದ ದಷ್ಟಪುಷ್ಟವಾಗಿಯೇ ಬೆಳೆದಿದ್ದ ಮಗು ಚಾಕೀ ಚಾಕೀ ಎಂದು ಜೋರಾಗಿ ಅಳುತ್ತಾ ರಂಪಾಟ ಮಾಡುತ್ತಿತ್ತು.

ಒಂದು ಸಣ್ಣ ತಲೆ - ಹರಟೆ

ಏಪ್ರಿಲ್ ೧೪ ಪುಟ ೧೩೧ ವೀಕ್ಷಣೆ

ಮೊನ್ನೆ ಸ್ನೇಹಿತರ ಮನೆಯಲ್ಲಿ ಸಂತೋಷ ಕೂಟವೊಂದಕ್ಕೆ ಹೋಗಿದ್ದೆ. ಅನೇಕ ಮನರಂಜನಾ ಕಾಯಱಕ್ರಮಗಳಲ್ಲಿ ಆಶು ಭಾಷಣವೂ ಇತ್ತು. ಎಲ್ಲರೂ ಬಲವಂತವಾಗಿ ನನ್ನನ್ನು ವೇದಿಕೆಗೆ ನೂಕಿದಾಗ ನನಗೆ ಬಂದ ವಿಷಯ ತಲೆ! ಮುಂದೆ ಮ್ಐಕು, ಸಾಕಷ್ಟು ಜನ ಮತ್ತು ಸಾವಱಜನಿಕವ...

ಕೆಳದಿ ಹಸ್ತಪ್ರತಿ ಅಭಿಯಾನದ ಜಾಗ್ಋತಿ ಕಾಯಱಕ್ರಮಗಳ ಸಮಾರೋಪ

ಮಾರ್ಚ್ ೨೭ ಬ್ಲಾಗ್ ೧,೧೧೭ ವೀಕ್ಷಣೆ

ದಿನಾಂಕ 20.3.2009 ರಂದು ಶಿವಮೊಗ್ಗದಲ್ಲಿ ಕೆಳದಿ ಸಂಪನ್ಮೂಲ ಕೇಂದ್ರದ ವತಿಯಿಂದ ಹಸ್ತಪ್ರತಿಗಳ ಜಾಗ್ಋತಿ ಕಾಯಱಕ್ರಮಗಳ ಸಮಾರೋಪ ಸಮಾರಂಭೌವನ್ನು ಏಪಱಡಿಸಲಾಗಿತ್ತು.

ಜಯ ಜಯ ಜಗದಂಬಿಕೆ....

ಮಾರ್ಚ್ ೦೩ ಬ್ಲಾಗ್ ೧,೧೩೧ ವೀಕ್ಷಣೆ

ಕೆಳದಿಯ ಆಸ್ಥಾನ ಕವಿ ಲಿಂಗಣ್ಣ. ಈತನ ನಂತರದ ವಂಶಸ್ಥರೆಲ್ಲರಿಗೂ ಕವಿ ಎಂಬ ಉಪಾದಿ ಮುಂದುವರೆದಿರುವುದು ವಿಶೇಷ. ಕ್ರಿ.ಪೂ.1750 ರಲ್ಲಿದ್ದ ಈ ಕವಿಯ ಮುಖ್ಯ ಕ್ಋತಿ ಎಂದರೆ "ಕೆಳದಿ ನ್ಋಪ ವಿಜಯ" - ಕೆಳದಿಯ ಸಮಗ್ರ ಇತಿಹಾಸದ ಕನ್ನಡಿ. ಈತರ ಇತರ ಕ್ಋತಿ...

ನಮಗೇನು ಬೇಕು??

ಮಾರ್ಚ್ ೦೨ ಪುಟ ೧೧೩ ವೀಕ್ಷಣೆ

ಮಾನವ ಜನ್ಮಅಮೂಲ್ಯವಾದದ್ದು. ಅದಕ್ಕೆಂದೇ - 'ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ' ಎಂದು ದಾಸವರೇಣ್ಯರೊಬ್ಬರು ಹಾಡಿದ್ದಾರೆ. ಸನ್ಮಾಗಿಱಗಳೆಲ್ಲರೂ ಈ ಮಾತನ್ನೇ ವಿಧವಿಧವಾಗಿ ನಿರೂಪಿಸಿದ್ದಾರೆ.

ಟಿ.ವಿ.ಗುಲಾಮಗಿರಿಯಿಂದ ಬಿಡುಗಡೆ ಎಂತು?

ಮಾರ್ಚ್ ೦೧ ಪುಟ ೭೯ ವೀಕ್ಷಣೆ

ಆಧುನಿಕ ಅವಿಷ್ಕಾರಗಳು ಇಂದು ನಮ್ಮ ಜೀವನದ ಅವಿಭಾಜ್ಯ ಅಂಗವಷ್ಟೇ ಅಲ್ಲದೇ ಅನಿವಾರ್ಯವೆನಿಸುವಷ್ಟರ ಮಟ್ಟಿಗೆ ನಾವು ಅವುಗಳ ಗುಲಾಮರಾಗುತ್ತಿರುವುದು ಇಂದಿನ ನಿತ್ಯಸತ್ಯ. ಅದು ಫ್ರಿಡ್ಜ್ ಇರಬಹುದು, ಟಿ.ವಿ., ಕಂಪ್ಯೂಟರ್, ಮೊಬ್ಐಲ್ ಫೋನ್ ಇರಬಹುದು. ಹ...