ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / bvatsa
b

bvatsa

೧೭ ಲೇಖನಗಳು ೧೩,೦೬೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಕಿರಿಕಿರಿ

ಫೆಬ್ರ ೨೪ ಪುಟ ೯೬ ವೀಕ್ಷಣೆ

ತಾರೆಗಳಿಗೇಕಿಂತ ನಾಚಿಕೆ.. ಮುಖ ಮುಚ್ಚಿ, ಬೆರಳ ಸಂದುಗಳಲ್ಲಿ ನೋಡಿ.. ನಗುತ್ತಿರುವುದಾದರೂ.. ಏತಕೆ ?? ಮುದಿ ಚಂದಿರನಿಗೇಕೋ, ಏನೋ ಹುಸಿನಗು.. ಅಣಕಿಸಿ ಅಂದಂತೆ..ಇದೆಲ್ಲಾ ನಾ ವಯಸ್ಸಲ್ಲಿ ಮಾಡಿ.. ಬಿಟ್ಟಿದ್ದಲ್ಲವೇ.. ಮಗು.. ಅವಳ ಬೆಚ್ಚಗಿನ ಸಾನಿ...

ನೆನಪು

ಡಿಸೆಂ ೨೨ ಬ್ಲಾಗ್ ೧,೨೬೩ ವೀಕ್ಷಣೆ

ಮನದ ತಟದಿ, ಬಡಿವ ನಿನ್ನ ನೆನಪಿನಲೆಗಳು, ಬಿಡದೆ ನನ್ನನು ಕಾಡಿ, ಮಾಡುತಿವೆ ಅದೇನೋ ಮೋಡಿ.. ಹೊತ್ತು ತಂದ, ಮುತ್ತು, ಚಿಪ್ಪು, ರತ್ನಗಳ, ಎದೆಯ ತುಂಬೆಲ್ಲಾ ಹರಡಿ.. ಮಾಡಿದೆ ಅಳಿಸಲಾಗದಂತೆ..ರಾಡಿ.. ಅಲೆಗಳಪ್ಪಳಿಸುವಿಕೆಗೆ ಆಗಿರುವಾಗ, ಬಂಡೆಗಳೇ ಪುಡ...

ನನ್ನವ

ಡಿಸೆಂ ೨೨ ಬ್ಲಾಗ್ ೧,೪೩೩ ವೀಕ್ಷಣೆ

ಅವ, ನನ್ನೆದೆಯ ಗೂಡೊಳಗಿನ, ನಿರಂತರ ಕಲರವ.. ಅವನ ಕಣ್ಣಲ್ಲಿ ಕಣ್ಣ, ಇಟ್ಟು ಮಾತನಾಡಲು.. ಅದೆನೋ ಢವ..ಢವ.. ಎದುರಿದ್ದಕ್ಕಿಂತ, ಮರೆಯಾದಾಗಲೇ..ಹೆಚ್ಚು, ಕಾಡುವನವ.. ಅವನಿದ್ದ ದಿನ, ನನ್ನೆದೆಯ ಗುಡಿಯ, ದೇವನಿಗದೋ..ಬ್ರಹ್ಮೋತ್ಸವ.. ಅವ, ನನ್ನೊಳಗೆ,...

ಮ್ಮ

ನವೆಂ ೦೬ ಬ್ಲಾಗ್ ೧,೮೯೭ ವೀಕ್ಷಣೆ

ಹೀಗೆ, ಅಮ್ಮನ ಬಗ್ಗೆ ಒಂದು ಕವನ ಬರೀಬೇಕು ಅಂತ ಶುರು ಆಗಿ, ಅದೇಕೋ ಸ್ವಲ್ಪ ಪದಗಳ ಜೊತೆ ಆಟ ಆಡೋ ಮನಸಾಗಿ ಈ ಕವಿತೆ ಬರೆದಿದ್ದೇನೆ. ಈ ಕವನದ ವಿಶೇಷ ಏನೆಂದರೆ, ಈ ಕವನದ ಶೀರ್ಷಿಕೆಯಲ್ಲಿ ತಪ್ಪಿ ಹೋದ ಒಂದು ಅಕ್ಷರ, ಕವನದ ಪ್ರತಿ ಪದದಲ್ಲೂ ಪದೇ ಪದೇ ಇ...

ನನ್ನ ಕವನ.

ನವೆಂ ೦೧ ಪುಟ ೮೬ ವೀಕ್ಷಣೆ

ನನ್ನ ಕವನಗಳಿಗೆ, ಹಾಕಲು.. ಬಾರದು.. ಯಾವುದೇ ಛಂಧಸ್ಸು.. ಏಕೆಂದರೆ, ಅದರಲ್ಲಿದೆ.. ಲಘು-ಗುರುಗಳಿಗೆ.. ಮೀರಿದ, ಒಂದು.. ಮನಸ್ಸು..

ವಿಚಿತ್ರದವಳು..

ನವೆಂ ೦೧ ಪುಟ ೭೪ ವೀಕ್ಷಣೆ

ಕರೆಯಲ್ಲಿದ್ದಾಗಲೆಲ್ಲ.. ನೀ ಸಿಗಲೇ ಇಲ್ಲಾ.. ನಿನ್ನ ನೋಡಿ ಅದೆಷ್ಟು, ದಿನಗಳಾದವು ಎಂದೆಲ್ಲಾ,.. ಕೊರೆವವಳು.. ಎದುರು ಬಂದು ನಿಂತಾಗ.. ಇದೇಕೆ, ಹೀಗೆ ಮಾತು ಮರೆತವಳಂತೆ, ಮೌನವಾದಳು ?? ಪತ್ರಗಳಲೆಲ್ಲ.. ತನ್ನ ಪದ-ಪಾಂಡಿತ್ಯವ.. ಮೆರೆದವಳು, ಇದೇಕೆ...

ಯಕ್ಷ ಪ್ರಶ್ನೆ ?

ನವೆಂ ೦೧ ಪುಟ ೯೧ ವೀಕ್ಷಣೆ

ಮನದ ಬಾಗಿಲ ಬಳಿ ಬಂದ ಭಾವಗಳು, ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮರಳಿದವೇಕೆ ? ನಾಲಿಗೆಯ ತುದಿಗೆ.. ಬಂದ ಎಷ್ಟೋ ಮಾತುಗಳು, ಮತ್ತೊಂದಿಷ್ಟು ಧೈರ್ಯ ಮಾಡಲಿಲ್ಲವೇಕೆ ? ಗರಿಗೆದರಿ, ಒಳಗೊಳಗೆ ಘರ್ಜಿಸಿದ ಆಸೆಗಳು, ಕುಯ್ ಗುಡುತ್ತ, ಬಾಲ ಮುದುರಿ ಮೂಲೆ...

ವ್ಯತ್ಯಾಸ

ಅಕ್ಟೋ ೩೧ ಪುಟ ೮೭ ವೀಕ್ಷಣೆ

ಮನಸಾರೆ ಮುಕ್ಕಾಲು ಮೊಳ, ಮಲ್ಲಿಗೆ ತಂದಿದ್ದರೆ ಸಾಕಿತ್ತು, ಮೊರದಷ್ಟಗಲವಾಗುತ್ತಿತ್ತು, ಮಡದಿಯ ಮೊಗ, ಮುಂಚೆಲ್ಲಾ.. ಈಗೀಗ, ಮುಕ್ಕಾಲು ಸಂಬಳ, ಖರ್ಚು ಮಾಡಿ, ಅವಳ ರಮಿಸಿದರೂ.. ಒಂದು ಸಣ್ಣ ಹೂನಗೆ ನಕ್ಕು, ಸುಮ್ಮನಾಗುವಳಲ್ಲಾ..

ರೆಸ್ಟೋರೆಂಟು

ಅಕ್ಟೋ ೩೧ ಪುಟ ೭೭ ವೀಕ್ಷಣೆ

ಅದೇ ಹಳೆಯ ರೆಸ್ಟೋರೆಂಟು.. ನನಗೂ ಅದಕ್ಕೂ, ಅದೇನೋ ಬಿಡಿಸಲಾಗದ ನಂಟು.. ಅದೇ ಮೂಲೆಯ ಮೇಜು.. ಮೇಜಿನ ಮೇಲಿನ, ಅದೇ ಹೊಳಪುರಹಿತ ಗ್ಲಾಸು.. ಅಭ್ಯಾಸವಾಗಿದ್ದಂತೆ, ತಂದಿಟ್ಟ ಮಾಣಿ.. ಮುಗುಳ್ನಗುತ್ತಾ.. ಎರಡು ಕಾಫಿ.. ಕೇಳಲೋ ಬೇಡವೋ ಎಂಬಂತೆ ಕೇಳಿದ "ಲ...

ಪ್ರತೀಕಾರ

ಅಕ್ಟೋ ೨೩ ಬ್ಲಾಗ್ ೧,೩೧೮ ವೀಕ್ಷಣೆ

ನದಿ ತೀರದಲ್ಲೀಗ.. ಕಲ್ಲುಗಳೇ ಇಲ್ಲ.. ನನ್ನವಳ ನಿರೀಕ್ಷೆಯಲ್ಲಿ, ನಾನೇ.. ನೀರುಪಾಲು ಮಾಡಿದೆನಲ್ಲ.. ಎದೆಯಲ್ಲೀಗ.. ಅವಳು, ಅವಳಾಗೇ... ಉಳಿದಿಲ್ಲಾ.. ಮನದ ಕೊಳದಲ್ಲೀಗ.. ಬರೀ.. ಕಲ್ಲುಗಳೇ ತುಂಬಿವೆಯಲ್ಲ.. ಅಪರಾಧಿ ಭಾವ, ಬೆಂಬಿಡದೆ ಕಾಡುತ್ತಿದೆಯ...

ನನ್ನ ಕೆಲವು ಹಳೆಯ ಚುಟುಕುಗಳು...

ಅಕ್ಟೋ ೨೧ ಬ್ಲಾಗ್ ೧,೪೮೪ ವೀಕ್ಷಣೆ

ವಿರಹ ಮರೆತರೂ ಮರೆಯುವೆ ನಿನ್ನ, ಮರೆಯಲಿ ಹ್ಯಾಂಗೆ ? ಆ ನಿನ್ನ ಕಂಗಳನ್ನ, ಚೆಂದುಟಿಗಳನ್ನ, ಪ್ರೀತಿ ತುಂಬಿದ ಆ ನೋಟವನ್ನ, ವಿರಸ ತುಂಬಿದ ಎದೆಗೆ, ಸರಸ ತಂದ, ಆ ನಿನ್ನ ಮಾತುಗಳನ್ನ.. ನೀರೆ ಮನದ ಮರಳುಗಾಡಿನಲಿ, ಬಂದೆ ನೀ ಓಯಸಿಸ್ನಂತೆ.. ಆದರೂ, ಒಮ್...

ಅರ್ಥವಿಲ್ಲದ್ದು..

ಅಕ್ಟೋ ೧೮ ಬ್ಲಾಗ್ ೧,೨೪೫ ವೀಕ್ಷಣೆ

ಒಂದು ಅರ್ಥವಿಲ್ಲದ ನಗು, ಇಷ್ಟೆಲ್ಲಾ.. ಅನರ್ಥಗಳಿಗೆ ಈಡಾಗಬಹುದೆಂದೆಣಿಸರಲಿಲ್ಲ, ಹೀಗೆ.. ಸಂಬಂಧಗಳ ಬುನಾದಿಯ, ಅಲುಗಾಡಿಸುವಷ್ಟೂ.. ನನ್ನಾಪ್ತರ ಮನದಲ್ಲೂ, ಶಂಕೆ.. ಹುಟ್ಟಿಸುವಷ್ಟೂ.. ನಂಬಿದ್ದೆ ನಾ.., ನಗುವುದೊಂದು ದೈವದತ್ತ ಕೊಡುಗೆ, ಇಂದೇಕೆ.....