ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಚಲಪತಿ ರಾವ್ ಶಾನವಾಸಪುರ
ಚ

ಚಲಪತಿ ರಾವ್ ಶಾನವಾಸಪುರ

ನೇಸರ

೪ ಲೇಖನಗಳು ೬,೩೯೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಜಿ.ಏ.ಕುಲಕರ್ಣಿ ಅವರ ಬಗ್ಗೆ ಮಾಹಿತಿ...

ಫೆಬ್ರ ೧೮ ಚರ್ಚಾವೇದಿಕೆ ೧,೬೩೮ ವೀಕ್ಷಣೆ

ಸಂಪದಿಗರಿಗೆ ಶರಣು. ಧಾರವಾಡದಲ್ಲಿ ಅಧ್ಯಾಪಕರಾಗಿ, ಮರಾಠಿಯಲ್ಲಿ ಸಾಹಿತ್ಯ ಕೃಷಿ ಮಾಡಿರುವಂಥ ಜಿ.ಏ.ಕುಲಕರ್ಣಿ ಅವರ ಒಂದು ಕಥೆಯ ಕನ್ನಡ ಅನುವಾದವನ್ನ 'ದೇಶ ಕಾಲ'ದ ೧೫ನೇ ಸಂಚಿಕೆಯಲ್ಲಿ ಓದಿದೆ. ಕಥೆ ಮನಸ್ಸಿಗೆ ಹಿಡಿಸಿತು. ಈಗ ಅವರ ಇನ್ನಷ್ಟು ಕಥೆಗಳ...

ಗಾಳಿಪಟ.

ಜನ ೨೭ ಬ್ಲಾಗ್ ೧,೫೪೯ ವೀಕ್ಷಣೆ

ಏ ಹುಚ್ಚ ರಂಡೆ ಗಂಡ ಕಾನ್ವೆಂಟ್ ಕಲಿತಿದ್ದಿ ಈ ಹೊಲ್ಸು ಗೋಲಿ, ಬಗರಿ, ಲಗೋರಿ ಆಡೋದು, ಮರ ಹತ್ತಿ ನೆಲ್ಲಿಕಾಯಿ ತಿಂಬೋದು ಮತ್ತ ಆಶಾಡ ಬಂತು ಅಂದ್ರ ಗಾಜಿನ್ ಬಾಟ್ಲಿ ವಡ್ದು ಮಾಂಜ ಧಾರ ಮಾಡಿ ಗಾಳಿಪಟ ಹಾರ್ಸ್ಲಿಕ್ಕೆ ಬಯ್ಲಾಗ ಓಡ್ತಿ ನಾಚ್ಗಿ ಆಗಂಗಿಲ...

ಆಗುಂಬೆಯ ಬಗ್ಗೆ ಮಾಹಿತಿ...

ನವೆಂ ೧೭ ಬ್ಲಾಗ್ ೮೮೮ ವೀಕ್ಷಣೆ

ಎಲ್ಲರಿಗೂ ಶರಣು. ಈ ಶನಿವಾರ ಮತ್ತೆ ಆದಿತ್ಯವಾರ ನಾನು ಆಗುಂಬೆಗೆ ಹೋಗ್ಬೇಕು ಅನ್ಕೊಂಡೀನಿ. ಆದರೆ ಅಲ್ಲಿ ಉಳ್ಕೊಲ್ಲಿಕೆ ಯಾವ ಜಾಗ ಒಳ್ಳೇದು ಅಂತ ಗೊತ್ತಾಗವಲ್ತು. ಸ್ವಲ್ಪ ಜನ 'ಕಸ್ತೂರಿ ಅಕ್ಕ' ಅವರ ಮನೆಯಲ್ಲಿ ಉಳ್ಕೊಳೋದು ವಾಸಿ ಅಂದ್ರೆ ಇನ್ನು ಕೆ...

ಮಾಸ್ತಿ ವೆಂಕಟೇಶ ಅಯ್ಯಂಗಾರರ 'ಬಿಜ್ಜಳ ರಾಯ ಚರಿತೆ' ಪುಸ್ತಕ ಇದೆಯಾ?

ಜೂನ್ ೨೭ ಚರ್ಚಾವೇದಿಕೆ ೨,೩೧೬ ವೀಕ್ಷಣೆ

ಸಹೃದಯಿ ಕನ್ನಡಿಗರಿಗೆ ನಮಸ್ಕಾರಗಳು. ನಾನು ಕೆಲವು ತಿಂಗಳುಗಳಿಂದ ಮಾಸ್ತಿ ಅವರು ಬರೆದ 'ಬಿಜ್ಜಳ ರಾಯ ಚರಿತೆ' (ಇದು ಒಂದು ಪ್ರಬಂಧಗಳ ಆಕರ) ಅನ್ನುವಂತಹ ಪುಸ್ತಕವನ್ನು ಹುಡುಕುತ್ತಿದ್ದೇನೆ. ಮೈಸೂರು ಹಾಗು ಮಂಗಳೂರು ವಿಶ್ವವಿದ್ಯಾಗಳ ಗ್ರಂಥಾಲಯಗಳಿಗ...