ಎಲ್ಲರಿಗೂ ಶರಣು. ಈ ಶನಿವಾರ ಮತ್ತೆ ಆದಿತ್ಯವಾರ ನಾನು ಆಗುಂಬೆಗೆ ಹೋಗ್ಬೇಕು ಅನ್ಕೊಂಡೀನಿ. ಆದರೆ ಅಲ್ಲಿ ಉಳ್ಕೊಲ್ಲಿಕೆ ಯಾವ ಜಾಗ ಒಳ್ಳೇದು ಅಂತ ಗೊತ್ತಾಗವಲ್ತು. ಸ್ವಲ್ಪ ಜನ 'ಕಸ್ತೂರಿ ಅಕ್ಕ' ಅವರ ಮನೆಯಲ್ಲಿ ಉಳ್ಕೊಳೋದು ವಾಸಿ ಅಂದ್ರೆ ಇನ್ನು ಕೆಲವರು 'Agumbe Rainforest Research Station' ಚೆನ್ನ ಅಂತಾರೆ. ದಯಮಾಡಿ ಯಾರಾದ್ರು ಈ ಎರಡು ಜಾಗಗಳಲ್ಲಿ ಉಳ್ಕೋ ಬೇಕು ಅಂದ್ರೆ ಯಾರನ್ನ ಸಂಪರ್ಕಿಸ ಬೇಕು ಅವರ ಫೋನ್ ನಂಬರ್ ಏನು ಅಂತ ಗೊತ್ತಿದ್ರೆ ತಿಳಿಸ್ತೀರಾ? ಬಿ.ಎಸ್.ಏನ್.ಎಲ್. ಆನ್ಲೈನ್ ಡೈರೆಕ್ಟರಿ ಅಲ್ಲಿ ಫೋನ್ ನಂಬರ್ ಹುಡುಕಿದೆ ಆದರೆ ಸಿಗಲಿಲ್ಲ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಜಿ.ಏ.ಕುಲಕರ್ಣಿ ಅವರ ಬಗ್ಗೆ ಮಾಹಿತಿ...
ಗಾಳಿಪಟ.
ಮಾಸ್ತಿ ವೆಂಕಟೇಶ ಅಯ್ಯಂಗಾರರ 'ಬಿಜ್ಜಳ ರಾಯ ಚರಿತೆ' ಪುಸ್ತಕ ಇದೆಯಾ?
ಹಸ್ತಶಿಲ್ಪ ಹೆರಿಟೇಜ್ ವಿಲೇಜ್: ಮರದ ಕೆತ್ತನೆಗಳಲ್ಲಿ ಜೀವಂತವಾಗಿರುವ ನಮ್ಮ ಪರಂಪರೆ
ಸಾತೋಪಂಥ್ ಸರೋವರ
ಧರ್ಮಸ್ಥಳದ ಲಕ್ಷದೀಪೋತ್ಸವಕ್ಕೆ ಶುಭಾಶಯಗಳು...
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!