ಸಂಪದಿಗರಿಗೆ ಶರಣು. ಧಾರವಾಡದಲ್ಲಿ ಅಧ್ಯಾಪಕರಾಗಿ, ಮರಾಠಿಯಲ್ಲಿ ಸಾಹಿತ್ಯ ಕೃಷಿ ಮಾಡಿರುವಂಥ ಜಿ.ಏ.ಕುಲಕರ್ಣಿ ಅವರ ಒಂದು ಕಥೆಯ ಕನ್ನಡ ಅನುವಾದವನ್ನ 'ದೇಶ ಕಾಲ'ದ ೧೫ನೇ ಸಂಚಿಕೆಯಲ್ಲಿ ಓದಿದೆ. ಕಥೆ ಮನಸ್ಸಿಗೆ ಹಿಡಿಸಿತು. ಈಗ ಅವರ ಇನ್ನಷ್ಟು ಕಥೆಗಳನ್ನ ಓದೋ ಮನಸ್ಸಾಗಿದೆ. ನನಗೆ ಅಲ್ಪ ಸ್ವಲ್ಪ ಮರಾಠಿ ಮಾತಾಡೋಕ್ಕೆ ಬರತ್ತೆ ಹೊರತು ಓದೋಕ್ಕೆ ಬರೋಲ್ಲ. ಅವರ ಕಥೆಗಳ ಕನ್ನಡ ಅನುವಾದದ ಪುಸ್ತಕಗಳು ಇದ್ದಲ್ಲಿ ಅದರ ಬಗ್ಗೆ ಮಾಹಿತಿ ಯಾರಾದರು ನೀಡ ಬೇಕು ಅಂತ ನನ್ನ ಕೋರಿಕೆ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಗಾಳಿಪಟ.
ಆಗುಂಬೆಯ ಬಗ್ಗೆ ಮಾಹಿತಿ...
ಮಾಸ್ತಿ ವೆಂಕಟೇಶ ಅಯ್ಯಂಗಾರರ 'ಬಿಜ್ಜಳ ರಾಯ ಚರಿತೆ' ಪುಸ್ತಕ ಇದೆಯಾ?
ರಾಶಿಗಳ ಮಾಹಿತಿ ಬೇಕು!
ವ್ಯಾಲಂಟೈನ್ ಡೇ ಆಚರಣೆ ಬೇಕೇ?
ಸಂಪದದಲ್ಲಿ ದಿನಕ್ಕೊಂದು ವಿಷಯ (ಅಂದಿನ ಭಾರತ-ಇಂದಿನ ಭಾರತ)
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)