ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ದಿಲೀಪ ಹೆಗಡೆ
ದ

ದಿಲೀಪ ಹೆಗಡೆ

Dileep Hegde

೮ ಲೇಖನಗಳು ೮,೫೦೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಕಾಲ ಇಲ್ಲಿ ಮಲಗಿದೆ...!!

ಅಕ್ಟೋ ೧೪ ಕವನ ೮೦೮ ವೀಕ್ಷಣೆ

ನಾಡಿನ ಘಮಲಿನ ಅಮಲಿನ ಕರೆಗೆ ಘಮ ಘಮಿಸುವುದ ಮರೆತು... ಮೆರವಣಿಗೆ ಹೊರಟಿದೆ.. ಕರುಳ ಬಳ್ಳಿಗಳ ಕಡಿದ ಕಾಡಿನ ಕುಸುಮಗಳ ದಂಡು.. ಶಹರವೋ.. ಪರಾತಗಟ್ಟಲೆ ಕನಸುಗಳನ್ನು ಭಕಾಸುರನಂತೆ ನುಂಗಿ ನಾಚಿಕೆಯಿಲ್ಲದೆ ಹೊಸ ಹಾದರಗಳಿಗೆ ಸಜ್ಜಾಗಿ ನಿಂತಿದೆ... ನಮ್...

ಅವನು ನನ್ನೊಳಗೇ ಇರಲಿ...!!

ಮೇ ೨೨ ಲೇಖನ ೧,೪೦೬ ವೀಕ್ಷಣೆ

ಕಡಲ ತೀರದಿಅವನ ಹೆಸರು ಬರೆದೆಅಲೆ ಬಂದು ಅಳಿಸಿತು...ಒಡಲ ಆಳದಿ ಇನ್ನುಅಲೆಗಳು ಏಳುವುದಿಲ್ಲ...!!ಮಿನುಗುವ ನಕ್ಷತ್ರಕೆಅವನ ಹೆಸರಿಟ್ಟೆಮೋಡ ಬಂದು ಮರೆಸಿತು...ಹೊಳೆವ ಕಣ್ಣುಗಳಲಿನ್ನುಮೋಡ ಕಟ್ಟುವುದಿಲ್ಲ...!!ಮುಡಿದ ಮಲ್ಲಿಗೆ ಗಂಧಅವಗೆ ಮುಡಿಪೆಂದೆ....

ಅಂಕಿತ..!

ಮೇ ೧೯ ಬ್ಲಾಗ್ ೧೧೨ ವೀಕ್ಷಣೆ

ಅಂಕಿತ..!***********************ಕೂಸು ಹುಟ್ಟುವ ಮೊದಲೇಕುಲಾವಿ ತರುವ ಇಂಗಿತಕಾವ್ಯ ಕಟ್ಟುವ ಮೊದಲೇಬರೆದು ನೊಂದಿಹೆ ಅಂಕಿತ..!ಪಾಳು ಗೋಡೆಗಳ ನಡುವೆಹುಟ್ಟೀತೆ ಹಾಳು ಕವಿತೆಗಳು..?ಬಿಡಿಸಿದಷ್ಟು ಮತ್ತೆ ಬೆಸೆವಭಾವಗಳ ಜಠಿಲ ಜಡಕುಗಳಲ್ಲಿಎದೆಯಾಳದ...

ಏರಿಳಿತ

ಮೇ ೧೪ ಬ್ಲಾಗ್ ೭೩ ವೀಕ್ಷಣೆ

ಹುಟ್ಟು ಸಾವು.. ನೋವು ನಲಿವು ಬೇವು ಬೆಲ್ಲ.. ಮಾವು ಬೇವು ಒಮ್ಮೆ ಸೋಲು,ಒಮ್ಮೆ ಗೆಲುವು ಏಣಿ ಏರೆ, ಕಡಿವ ಹಾವು.. ಮಳೆಯ ಚಳಿ, ಬಿಸಿಲ ಕಾವು ಹುಚ್ಚು ಮನಕೆ ಚಿಂತೆ ಮೇವು.. ಅವರು ಇವರು ನಾವು ನೀವು ಕೂಡೊ ಮೊದಲೆ ಕಳೆವ ಠೇವು.. ಮೇಲಿತ್ತಿ ಮತ್ತೆ ಕೆಡ...

ಬೆಳೆಯಬಾರದಿತ್ತು ನಾವು..!

ಮೇ ೧೩ ಕವನ ೬೮೯ ವೀಕ್ಷಣೆ

ಕಣ್ಣಗಲ ಆಗಸದಿ ಮುಷ್ಟಿಯಷ್ಟೇ ತಾರೆಗಳು ಚಂದಮಾಮಾನೆಡೆಗೆ ಬರೆದ ಚೋಟುದ್ದದ ಏಣಿ.. ಮಾಡಿ ಮತ್ತೆ ಕೆಡಗುತಿದ್ದ ಮಣ್ಣು ಮರಳ ಮನೆಗಳು ಹರಿವ ಮಳೆಯ ನೀರಿನಲ್ಲಿ ಕಾಗದದಾ ದೋಣಿ.. ಅಜ್ಜ ಹೇಳಿ ಕಲಿಸುತಿದ್ದ ಶಿಷ್ಟತೆಯ ಪಾಠಗಳು ಅಜ್ಜಿ ಹೇಳೋ ಕಥೆಗಳಲ್ಲಿ ಚಿ...

ಜುಗಲಬಂಧಿ

ಆಗಸ್ಟ್ ೦೬ ಪುಟ ೧೦೧ ವೀಕ್ಷಣೆ

ತನುವ ತಾಕಿ ಮನಕೆ ಇಳಿದ ಮುಂಗಾರಿನ ಮಳೆಹನಿಮಿಂಚ ಬೆಳಕ ಮೇಳದಲ್ಲಿ ಮತ್ತೆ ಗುಡುಗ ಮಾರ್ಧನಿಅರಿವಾಗದೆ ನಡೆಯಲಿ ಬಿಡು ನನ್ನ ಕಣ್ಣ ನಿನ್ನ ಕಣ್ಣ ನಡುವೆ ಜುಗಲಬಂಧಿ ನಡೆವ ಬಾ ಹಿಡಿದು ಕೈಯ್ಯ ಮಳೆಯಲಿ ನಾವ್ ನೆನೆಯುತಮರೆವ ಬಾ ಜಗವ ಜೊತೆಗೆ ಮುತ್ತ ಮಳೆಯ...

ಸಂತೆಯಲ್ಲೊಂದು ಮುತ್ತಿನಂಗಡಿ

ಜುಲೈ ೧೨ ಬ್ಲಾಗ್ ೨,೬೬೪ ವೀಕ್ಷಣೆ

ಸಂತೆ ಬೀದಿಗೆ ನೀ ಬರುವ ಘಳಿಗೆ ಕಾದು ತೆರೆದಿಹೆ ನಾನೊಂದು ಮಳಿಗೆ ಬೊಗಸೆ ನೋಟಕೆ ಸೇರು ಮುತ್ತು ನಾ ಮುತ್ತ ಮಾರುವ ವರ್ತಕ..! ಒಂದು ಮುತ್ತಿಗೆ ನೂರು ಉಚಿತ ಕೊಂಡರೆ ಖುಷಿ ಸಂತಸವು ಖಚಿತ ಬಿಡದೆ ತುಂಬಿಹೆ ಪ್ರತಿ ಮುತ್ತಲ್ಲಿ ಮತ್ತು ನಾ ನಶೆ ದುಖಾನಿನ...