ನಿನ್ನ ಹೆಸರೇನು?
ನಿನ್ನ ಹೆಸರೇನು? ಡಾಕ್ಟರ್ ಕೆ. ಆರ್. ಎಸ್. ಮೂರ್ತಿ ನಿನ್ನ ಹೆಸರೇನು ಚೆಲುವೆ? ಉತ್ತರಿಸ ಬೇಡ; ನಾನೇ ಹೇಳುವೆ! ಜಕಣನು ನಿನ್ನನು ಅಮೃತ ಶಿಲೆಯಲ್ಲಿ ಕಣ್ಣಲ್ಲಿ ಕಣ್ಣಿಟ್ಟು ಕಡೆದಿರಲೇ ಬೇಕು ನಿಜ ಹೇಳು; ನಿನ್ನ ಹೆಸರು ಶಿಲ್ಪ ಅಲ್ಲವೇ? ನೀ ನುಡಿದರೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
kannadakavi
ನಿನ್ನ ಹೆಸರೇನು? ಡಾಕ್ಟರ್ ಕೆ. ಆರ್. ಎಸ್. ಮೂರ್ತಿ ನಿನ್ನ ಹೆಸರೇನು ಚೆಲುವೆ? ಉತ್ತರಿಸ ಬೇಡ; ನಾನೇ ಹೇಳುವೆ! ಜಕಣನು ನಿನ್ನನು ಅಮೃತ ಶಿಲೆಯಲ್ಲಿ ಕಣ್ಣಲ್ಲಿ ಕಣ್ಣಿಟ್ಟು ಕಡೆದಿರಲೇ ಬೇಕು ನಿಜ ಹೇಳು; ನಿನ್ನ ಹೆಸರು ಶಿಲ್ಪ ಅಲ್ಲವೇ? ನೀ ನುಡಿದರೆ...
ಕನ್ನಡ ಬರತ್ತಾ ನಿಂಗೆ?ಕೆ. ಆರ್. ಎಸ್. ಮೂರ್ತಿದ್ಯಾವ್ರಪ್ಪ! ನಾನ್ಯಾವತ್ತೂ ನಿಂಗೆ ಒಂದೂ ಕೂಡ ಪ್ರಸ್ನೇನೇ ಕೇಳಿಲ್ಲಾಅದ್ಯಾಕೋ, ನನ್ ಪೆದ್ದು ತಲೆ ಒಳ್ಗೆ ಒಂದು ದೊಡ್ಡ ಅನುಮಾನ ಇದ್ಯಲ್ಲಾನಿನಗೆ ಗೊತ್ತಲ್ವಾ, ನಾನ್ಯಾವತ್ತೂ ನಿನ್ನತ್ರ ಕನ್ನಡ್ ದಲ್...
ನನ್ನ ಅಪಾತ್ರ ದಾನದ ಪಟ್ಟಿ: ನನ್ನ ದುಡ್ಡು ಯಡ್ಡಿಯದು ನನ್ನ ಲಾಭ ಶೋಭಾಳಿಗೆ ನನ್ನ ತೆರಿಗೆ ಕುಮಾರನಿಗೆ ಲ್ಯಾಂಡು ಬೋಡ ಗೌಡನಿಗೆ ನನ್ನ ಬೆಂಗಳೂರು ತಮಿಳರಿಗೆ, ತೆಲುಗರಿಗೆ, ಮಲೆಯಾಳಿಗಳಿಗೆ, ಮಾರವಾಡಿಗಳಿಗೆ ಎಳ್ಳು ನೀರು ತರ್ಪಣ ಕೊಟ್ಟುಬಿಟ್ಟೆ. ಈಗ...
ಲವ್ವು ಎಂದರೇನು? ಉತ್ತರ: ಲವ್ವು ಎನ್ನುವುದು ನನ್ನ ರಕ್ತನಾಳಗಳಲ್ಲಿ ಹರಿಯುವ ದ್ರವಕ್ಕೆ ಇನ್ನೊಂದು ಹೆಸರು ಇದೇ ರಕ್ತವು ನನ್ನ ಗುಂಡಿಗೆಯನ್ನು ಗುಡುಗಿಸುವಾಗ ಅದಕ್ಕೆ ಪ್ರೇಮ ಅಡ್ಡ ಹೆಸರು ಯಾವುದಾದರೂ ರೂಪಸಿಯನ್ನು ನೋಡಿದಾಕ್ಷಣ ಎಲ್ಲೆಲ್ಲೂ () ಹರ...
ನಮ್ಮ ಸತ್ಯ ಬೇರೆ; ನಿಮ್ಮ ಸತ್ಯ ಬೇರೆ. ಅವರವರಿಗೆ ಅರಿಯುವ ಸತ್ಯ ಅವರಿಗೆ ಮಾತ್ರ ವೇದ್ಯ. ತಾವರಿತದ್ದು, ತಾವು ಹೆತ್ತದ್ದು, ತಾವು ಮುದ್ದಿಟ್ಟದ್ದು, ತುಪ್ಪ, ಜೇನು ಇತ್ಯಾದಿಯ ಪಂಚಾಮೃತ!
ಆಶು ಕವಿತೆಯ ಶಾಪ ಗ್ರಸ್ತನು ಈ ಹುಳು ಮಾನವ!ಡಾಕ್ಟರ್ ಕೆ. ಆರ್. ಎಸ್. ಮೂರ್ತಿಸರಸ್ವತಿ ಅವರೇನನ್ನ ಕಾವ್ಯ ಸುಂದರಿಗೆ ಸ್ವಲ್ಪ ಆತುರ;"ಹಿಡಿದು ಕೊಳ್ಳೋಣವೇ, ಬಹಳ ಭದ್ರವಾಗಿ ಅಪ್ಪಿ, ಮುದ್ದಿಟ್ಟು, ತಣಿಸಿ, ತಣಿಯೋಣವೇ " ಎನ್ನುವಷ್ಟರಲ್ಲಿ ಕಳಚಿ ಓಡಿ...
ಪವಾಡ ಪುರುಷರು ನಿಮಗ್ಯಾರು ಗೊತ್ತು? ಡಾಕ್ಟರ್ ಕೆ. ಆರ್. ಎಸ್. ಮೂರ್ತಿ ಕುರುಡರಿಗೆ ಕಣ್ಣು ಕೊಟ್ಟವರು ಯಾರು? ಕಿವುಡರಿಗೆ ಕೇಳುವಂತೆ ಮಾಡಿದರಾರು? ಹೆಳವರಿಗೆ ಎರಡೂ ಕಾಲುಗಳು; ಕೈ ಬೇಕಾದವರಿಗೆ ಅಭಯ ಹಸ್ತ; ಬಂಜೆಯರಿಗೆ ಸಂತಾನ ದಾನ; ಬೋಳರಿಗೆ ಗುಂ...
ಪೆದ್ದರನು ವರಿಸುವಳೇ ಸರಸತಿಯು?ಡಾಕ್ಟರ್ ಕೆ. ಆರ್. ಎಸ್. ಮೂರ್ತಿವರುಷಕೊಮ್ಮೆಯೋ,ತಿಂಗಳಿಗೊಮ್ಮೆಯೋ,ಬಸಿರಾಗುವ ಕವಿವರರ ಕೇಳಿದ್ದೆ.ಅವರು ಒದರುವದ ಕೆಲವು ಓದಿದ್ದೆ.ಹುಟ್ಟು ಕವಿಗಳು ಕೋಟಿಯಲಿ ಕೆಲವೇವ್ಯಾಸರನೂ, ಅವರ ಕುಮಾರನನೂಬಹಳ ಮೆಚ್ಚಿದ್ದೆ; ಹೊ...
ಚಳಿಯು ಮರುಕಳಿಸುತ್ತಿದೆ ನಿನ್ನದೇ ನೆನಪು ಡಾಕ್ಟರ್ ಕೆ. ಆರ್. ಎಸ್. ಮೂರ್ತಿ ಚಳಿಗಾಲದ ನಡುಕ ನಿನ್ನ ಆಲಿಂಗನದ ಬಿಸಿಯ ನೆನಪನ್ನು ಬೇಡುತ್ತದೆ ಬಳಿ ಬಂದು ಕೆರಳಿಸು, ಹರಿಸು ಬಿಸಿ, ಬಿಸಿ, ರಕ್ತದ ಪ್ರವಾಹ ಹರಿವಂತೆ ಮರೆತುಹೊದಂತೆ ಆಗ ಬಾರದು ಬಿಸಿಯು...
ದ್ಯಾವ್ರು ಯಾರು ಗೊತ್ತೇನ್ಲಾ ನಿಂಗೆ?ಡಾಕ್ಟರ್ ಕೆ. ಆರ್. ಎಸ್. ಮೂರ್ತಿ ದ್ಯಾವ್ರೇ ನಮ್ಮನ್ನೆಲ್ಲಾ ಉಟ್ಟಿಸಿದ್ದು ಅಂತ ನಂಬ್ಕೆ ಐತೋ ಇಲ್ವೋ ನಿಂಗೆ?ಅಸಿವಾದಾಗೆಲ್ಲಾ ಅಳಕ್ಕೆ ಮುಂಚೆನೇ ಊಟ ಕೊಟ್ಟದ್ದು ದ್ಯಾವ್ರಲ್ವಾ ನಮ್ಗೆ? ತುಂಟತನ ಮಾಡ್ಕಂಡು, ಕ...
ಗಣಪಗೆ ಗಾನ ಕಾಣಿಕೆಡಾಕ್ಟರ್ ಕೆ. ಆರ್. ಎಸ್. ಮೂರ್ತಿ ಸೂಚನೆ:ಈ ಹಾಡಿನ ವೈಶಿಷ್ಟ್ಯ ಸಂಗೀತ ಪ್ರಾಸ ಅಥವಾ ಸಪ್ತಸ್ವರ ಪ್ರಾಸ.ಈ ಹಾಡನ್ನು ಯಾವುದಾದರೂ ಸಂಪೂರ್ಣ ರಾಗದಲ್ಲಿ ಹಾಡಬಹುದು;ರಾಗ ಮಾಲಿಕೆಯಾಗಿ ಪರಿ ಪರಿ ರಾಗಗಳಲ್ಲಿಯೂ ಅಲಂಕರಿಸಿ ಹಾಡಬಹುದು....
ಡಯಟ್ ಪ್ರಿಯರು ನಾವುಡಾಕ್ಟರ್ ಕೆ. ಆರ್. ಎಸ್. ಮೂರ್ತಿ ಬಹಳಾ ಡಯಟ್ ಮಾಡ್ತಾರ್ರೀ ನಮ್ಮ ಕನ್ನಡದವರುಅನ್ನ ತಿನುವುದಿಲ್ಲ; ತಂಗಳಿನ ಮೇಲೆ ಪ್ರೀತಿ ಬಹಳ ಸಕ್ಕರೆಯ ಬದಲು ಇನ್ನೇನೋ ಬಿಳಿಯ ಪುಡಿ ಕಾಫೀಗೆಹಸುವಿನ ಹಾಲು ನಿಷೇಧವಾಗಿ, ಕರೀ ಕಾಫೀ ಬಾಯಿಗೆ ಬ...