ಲವ್ವು ಎಂದರೇನು?
ಉತ್ತರ:
ಲವ್ವು ಎನ್ನುವುದು ನನ್ನ ರಕ್ತನಾಳಗಳಲ್ಲಿ ಹರಿಯುವ ದ್ರವಕ್ಕೆ ಇನ್ನೊಂದು ಹೆಸರು
ಇದೇ ರಕ್ತವು ನನ್ನ ಗುಂಡಿಗೆಯನ್ನು ಗುಡುಗಿಸುವಾಗ ಅದಕ್ಕೆ ಪ್ರೇಮ ಅಡ್ಡ ಹೆಸರು
ಯಾವುದಾದರೂ ರೂಪಸಿಯನ್ನು ನೋಡಿದಾಕ್ಷಣ ಎಲ್ಲೆಲ್ಲೂ () ಹರಿದಾಗ
ನನಗಾಗುವ ಉದ್ರೇಕದ ಅನುಭವವವನ್ನು ವರ್ಣಿಸಿದರೆ ಕಾಮಾತುರಾಣಾಮ್
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!