ನಮ್ಮ ಸತ್ಯ ಬೇರೆ; ನಿಮ್ಮ ಸತ್ಯ ಬೇರೆ.

 

ಅವರವರಿಗೆ ಅರಿಯುವ ಸತ್ಯ ಅವರಿಗೆ ಮಾತ್ರ ವೇದ್ಯ.

ತಾವರಿತದ್ದು, ತಾವು ಹೆತ್ತದ್ದು, ತಾವು ಮುದ್ದಿಟ್ಟದ್ದು,

ತುಪ್ಪ, ಜೇನು ಇತ್ಯಾದಿಯ ಪಂಚಾಮೃತ!