ಇದು ಯಾವ ಸ್ಠಳ??
ಇದು ಕಳೆದ ಅಕ್ಟೋಬರ್ ನಲ್ಲಿ ನಾನು ಪ್ರವಾಸಕ್ಕೆ ಹೋದಾಗ ತೆಗೆದ ಚಿತ್ರ... ಐತಿಹಾಸಿಕ ಮಹತ್ವವುಳ್ಳ ಸ್ಥಳವಿದು... ಇದು ಯಾವ ಸ್ಥಳವೆಂದು ಹೇಳಬಲ್ಲಿರಾ?? ನನ್ನಿ ದೃಶ್ಯ ಪ್ರದೀಪ :)
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
drushya pradeep
ಇದು ಕಳೆದ ಅಕ್ಟೋಬರ್ ನಲ್ಲಿ ನಾನು ಪ್ರವಾಸಕ್ಕೆ ಹೋದಾಗ ತೆಗೆದ ಚಿತ್ರ... ಐತಿಹಾಸಿಕ ಮಹತ್ವವುಳ್ಳ ಸ್ಥಳವಿದು... ಇದು ಯಾವ ಸ್ಥಳವೆಂದು ಹೇಳಬಲ್ಲಿರಾ?? ನನ್ನಿ ದೃಶ್ಯ ಪ್ರದೀಪ :)
ಸಂಪದ ಸ್ನೇಹ ಮಿಲನ ದ ಬಗ್ಗೆ ಸಾಕಷ್ಟು ಓದಿದೆ... ಆದ್ರೆ ಯಾರೂ ಯಾವ ನಿರ್ಧಾರಕ್ಕೆ ಬಂದ ಹಾಗೆ ಕಾಣಲಿಲ್ಲ.. ಸರಿ ಈಗಲಾದರು ನಿರ್ಧಾರ ಮಾಡಿ ಬಂದು ಬಿಡಿ ನಮ್ಮೂರಿಗೆ.. ಮೇ ೧೦ನೇ ತಾರೀಖು ಆಗಬಹುದಾ??? ಮೇ ೧೦ ಭಾನುವಾರ.... ಸಂಜೆ ಮಂಡ್ಯದಲ್ಲಿ ಒಂದು...
ಕ್ಲಾಸ್ರೂಮಿನ ಮೊದಲ ಬೆಂಚು ಸನ್ಯಾಸಿಗಳಿಗೆ ಮಾತ್ರ ಮೀಸಲು ನಗು ಸಂತೋಷ ತುಂಟಾಟಗಳನ್ನು ತ್ಯಾಗ ಮಾಡಿರುವಂಥ ಪುಣ್ಯ ಜೀವಿಗಳವರು ಲೆಕ್ಚರರ್ ಗಳ ಕಣ್ಣಿಗೆ ಮಾತ್ರವೇ ಕಾಣುವಂತಹವರು ಕನಸನ್ನು ಕಾಣುವವರು ಮೊದಲ ಬೆಂಚಿಗರಾದರೆ ಅದನ್ನು ಹಂಚುವ ಕಾಯಕ ಕೊನೆ...
ನಿನ್ನೆಯಲಿಹ ಪುಣ್ಯ ಫಲವು ನನ್ನಿಯಲಿ ನಿಮ್ಮ ತೋರಿ ಹತ್ತನೂರು ಮಾತನಾಡಿ ಮನವ ಗೆದ್ದಿದೆ.... ಹೊಸ ಸದಸ್ಯಳಾದ ನನ್ನ ಮೇಲೆ ಇಷ್ಟೊಂದು ಪ್ರೀತಿ ತೋರಿದ ಸಂಪದಿಗರೆಲ್ಲರಿಗೆ ಈ ಪುಟ್ಟ ಪದ್ಯ... ದಯವಿಟ್ಟು ಇದನ್ನು ಮುಂದುವರಿಸಿ.... ನನ್ನಿ ದೃಶ್ಯ ಪ್ರದ...
ಇದೊಂದು ಐತಿಹಾಸಿಕ ಸ್ಥಳ... ಛತ್ರಪತಿ ಶಿವಾಜಿ ಮಹಾರಾಜರ ವ್ಯಾಘ್ರನಖಕ್ಕೆ ಬಲಿಯಾದ ಅಫಜಲಖಾನ ನ ಅರಮನೆ ಇದ್ದ ಸ್ಥಳ.... ಅಫಜಲಖಾನನ ಕಥೆ ನಿಮಗೆ ಗೊತ್ತಿದ್ದರೂ ಮತ್ತೊಮ್ಮೆ.... ಅದು ೧೬೫೮ನೇ ಇಸವಿ... ಅತ್ತ ದಿಲ್ಲಿ ಇತ್ತ ಬಿಜಾಪುರವೆರಡು ಶಿವಾಜಿ ಮ...
ಬಹಳ ದಿನಗಳಿಂದ ಸಂಪದಕ್ಕೆ ಮನಸೋತಿದ್ದೆ.... ಪ್ರತಿದಿನ ಎಲ್ಲ ಲೇಖನ ಬರಹಗಳನ್ನು ಓದುತ್ತಿದ್ದೆ... ಆದರೆ ತುಂಬಾ ಸೋಮಾರಿಯಾದ ಕಾರಣ ಬಹಳ ತಡವಾಗಿ ತಮ್ಮ ಕುಟುಂಬವನ್ನು ಸೇರುತ್ತಿದ್ದೇನೆ.... ನನ್ನಿ ದೃಶ್ಯ ಪ್ರದೀಪ :)