ಜೊತೆಜೊತೆಯಲಿ
ನಿನ್ನ ಮೊದಲ ನೋಟಕೆ ಸೆರೆಯಾದೆ, ನಿನ್ನ ಮೊದಲ ಮಾತಿಗೆ ಮರುಳಾದೆ... ಬಾಳಲ್ಲಿ ಏನೋ ಹೊಸತನ ನಿನ್ನಿ೦ದ, ನೀ ಜೊತೆ ಇದ್ದರೆ ಬಾಳೆಲ್ಲ ಆನ೦ದ.... ನಿನ್ನ ಚೆಲುವ ಕ೦ಡು ಕವಿಯಾದೆ ನಾನು, ಪ್ರತಿ ಕವಿತೆಗೆ ಸ್ಪೂರ್ತಿ ನೀನು.... ಸದಾ ನಾನಿರುವೆ ನಿನಗಾಗಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ganeshaa
ನಿನ್ನ ಮೊದಲ ನೋಟಕೆ ಸೆರೆಯಾದೆ, ನಿನ್ನ ಮೊದಲ ಮಾತಿಗೆ ಮರುಳಾದೆ... ಬಾಳಲ್ಲಿ ಏನೋ ಹೊಸತನ ನಿನ್ನಿ೦ದ, ನೀ ಜೊತೆ ಇದ್ದರೆ ಬಾಳೆಲ್ಲ ಆನ೦ದ.... ನಿನ್ನ ಚೆಲುವ ಕ೦ಡು ಕವಿಯಾದೆ ನಾನು, ಪ್ರತಿ ಕವಿತೆಗೆ ಸ್ಪೂರ್ತಿ ನೀನು.... ಸದಾ ನಾನಿರುವೆ ನಿನಗಾಗಿ...
ನಿನ್ನ ಮೊದಲ ನೋಟಕೆ ಸೆರೆಯಾದೆ, ನಿನ್ನ ಮೊದಲ ಮಾತಿಗೆ ಮರುಳಾದೆ... ಬಾಳಲ್ಲಿ ಏನೋ ಹೊಸತನ ನಿನ್ನಿ೦ದ, ನೀ ಜೊತೆ ಇದ್ದರೆ ಬಾಳೆಲ್ಲ ಆನ೦ದ.... ನಿನ್ನ ಚೆಲುವ ಕ೦ಡು ಕವಿಯಾದೆ ನಾನು, ಪ್ರತಿ ಕವಿತೆಗೆ ಸ್ಪೂರ್ತಿ ನೀನು.... ಸದಾ ನಾನಿರುವೆ ನಿನಗಾಗಿ...
ಮಳೆ ಇಲ್ಲದೆ ಭೂಮಿಯಾಗಿದೆ ಬರುಡು, ನಿನ್ನ ಕಾಣದೆ ನಾನಾದೆ ಕುರುಡು....... ಪ್ರತಿ ಕ್ಷಣ ಮನದಲ್ಲಿ ನೋವಿನ ಮೆರವಣಿಗೆ, ಕಾದು ಕುಳಿತಿರುವೆ ನೀ ಬರುವ ದಾರಿಗೆ.... ಏಕಾ೦ತವೇ ಜೋತೆಯಾಯ್ತು, ದಿನಚರಿ ಎಲ್ಲಾ ಮರೆತೋಯ್ತು.... ಎತ್ತ ನೋಡಿದರು ಕತ್ತಲೆ ಕ...
ಹೂವಿಲ್ಲದೆ ದು೦ಬಿಗೆ ಬೆಲೆಯಿಲ್ಲ, ನೀರಿಲ್ಲದೇ ಮೀನಿಗೆ ಉಳಿವಿಲ್ಲ.... ಚ೦ದ್ರನಿಲ್ಲದ ಹುಣ್ಣಿಮೆ ರಾತ್ರಿಯಿಲ್ಲ, ಗೆಳತಿ, ನಿನ್ನ ಕಾಣದೇ ನನ್ನ ಮುಖದಲ್ಲಿ ನಗುವಿಲ್ಲ... ನಿನಗಾಗಿ ಕಾದಿದೆ ನನ್ನ ಮನವು, ನೀನಿಲ್ಲದೆ ಬರಿದಾಗಿದೆ ಜಗವು...... ನಿನ್ನ...
ಕ್ರೂರ ಜಗತ್ಹಿನಲಿಲ್ಲ ಪ್ರೀತಿ , ಎಲ್ಲೆಲ್ಲೂ ಬರೀ ಭೀತಿ... ನಿಜವಾದ ಪ್ರೀತಿಗಿಲ್ಲ ಇಲ್ಲಿ ನೆಲೆ, ನಿತ್ಯ ನಡೆದಿದೆ ಪ್ರೀತಿಸುವವರ ಕೊಲೆ ... ಓ ದೇವರೇ ಇಳಿದು ಬಾ ಈ ಜಗತ್ತಿಗೆ, ನೊಂದ ಹೃದಯಗಳ ನೋವು ಆರೋ ಹೊತ್ತಿಗೆ... ಸಂಹರಿಸು ಪ್ರೀತಿ ಕೊಲ್ಲುವ...
ನನ್ನ ಬಾಳಿನ ಹೊಸ ಬೆಳಕು ನೀನು, ನಿನ್ನ ಬಾಳಿಗೆ ರವಿಚಂದ್ರ ನಾನು... ಅಂದು ನನ್ನ ನಿನ್ನ ಬೇಟಿ ಆಕಸ್ಮಿಕ , ಇಂದು ನಮ್ಮದು ಭಲೇ ಜೋಡಿ... ಹಾಲು ಜೇನಿನಂತೆ ಸಿಹಿಯಾಗಿರಲಿ ನಮ್ಮ ಪ್ರೀತಿ, ಚಲಿಸುವ ಮೋಡದಂತೆ ಇರಲಿ ಅದರ ರೀತಿ.. ನನ್ನ ಪ್ರೀತಿಯ ಗಿರಿಕ...
ಪದಗಳಿಲ್ಲ ಭಾಷೆಯಲಿ ನಿನ್ನ ವರ್ಣಿಸಲು, ಸ್ವರಗಲಿಲ್ಲ ಸಂಗೀತದಲಿ ನಿನ್ನ ಬಣ್ಣಿಸಲು . ಹಗಲು ಇರುಳಾಯ್ತು...ಇರುಳು ಹಗಲಾಯ್ತು, ಊಟ ನಿದ್ದೆ ಎಲ್ಲಾ ಮರೆತೋಯ್ತು . ಹೇಗೆ ಮಾಡಬೇಕೋ ಗೊತ್ತಿಲ್ಲ ನಿನ್ನ ಗುಣಗಾನ, ನನಗಂತೂ ಸದಾ ನಿನ್ನದೇ ಧ್ಯಾನ ... ನಿನ...
ಎಲ್ಲರಂತಲ್ಲ ನನ್ನ ಗೆಳತಿ, ಅವಳೇ ನನ್ನ ಹೃದಯದ ಒಡತಿ ... ಅವಳ ನೋಡಿ ಚಂದ್ರ ನಾಚುವನು, ಅವಳಿಗಾಗಿ ಸೂರ್ಯ ಸದಾ ಕಯುವನು.. ಎಲ್ಲರಂತಲ್ಲ ನನ್ನ ಗೆಳತಿ, ಅವಳೇ ನನ್ನ ಹೃದಯದ ಒಡತಿ ... ಅವಳು ನುಡಿದರೆ.. ಕೋಗಿಲೆ ಹಾಡಿದಂತೆ, ಅವಳ ನಡಿಗೆ..ಜಿಂಕೆಯ ಮರ...