ಹೂವಿಲ್ಲದೆ ದು೦ಬಿಗೆ ಬೆಲೆಯಿಲ್ಲ,

ನೀರಿಲ್ಲದೇ ಮೀನಿಗೆ ಉಳಿವಿಲ್ಲ....

ಚ೦ದ್ರನಿಲ್ಲದ ಹುಣ್ಣಿಮೆ ರಾತ್ರಿಯಿಲ್ಲ,

ಗೆಳತಿ, ನಿನ್ನ ಕಾಣದೇ ನನ್ನ ಮುಖದಲ್ಲಿ ನಗುವಿಲ್ಲ...

ನಿನಗಾಗಿ ಕಾದಿದೆ ನನ್ನ ಮನವು,

ನೀನಿಲ್ಲದೆ ಬರಿದಾಗಿದೆ ಜಗವು......

ನಿನ್ನ ಗೆಳೆಯನ ನೆನಪಿಲ್ಲವೇ ನಿನಗೆ,

ಓಡಿ ಬಾ ನನ್ನ ಹೃದಯದ ಮನೆಗೆ....

-- ಗಣೇಶ