ನಿನ್ನ ಮೊದಲ ನೋಟಕೆ ಸೆರೆಯಾದೆ,

ನಿನ್ನ ಮೊದಲ ಮಾತಿಗೆ ಮರುಳಾದೆ...

ಬಾಳಲ್ಲಿ ಏನೋ ಹೊಸತನ ನಿನ್ನಿ೦ದ,

ನೀ ಜೊತೆ ಇದ್ದರೆ ಬಾಳೆಲ್ಲ ಆನ೦ದ....

ನಿನ್ನ ಚೆಲುವ ಕ೦ಡು ಕವಿಯಾದೆ ನಾನು,

ಪ್ರತಿ ಕವಿತೆಗೆ ಸ್ಪೂರ್ತಿ ನೀನು....

ಸದಾ ನಾನಿರುವೆ ನಿನಗಾಗಿ

ಬಾಳ ಪಯಣದಲ್ಲಿ ಜೊತೆಯಾಗಿ.....

-- ಗಣೇಶ