ಯ ಟರ್ನ್
ಹಿಂದಿರುಗಿದ್ದೀನಿ, ಎರಡು ವರ್ಷದ ಬಳಿಕ... ಓದು ಮುಗಿಯುವ ಹಂತದಲ್ಲಿದೆ.. ಸಂಪದ ಸ್ನೇಹಿತರಿಗೆಲ್ಲ ಬೆಳಗಿನ ಶುಭೋದಯ..:) ಏನೋ ಹೇಳಲಾರದ ಸಂತಸ..:)
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
gargi bhat
ಹಿಂದಿರುಗಿದ್ದೀನಿ, ಎರಡು ವರ್ಷದ ಬಳಿಕ... ಓದು ಮುಗಿಯುವ ಹಂತದಲ್ಲಿದೆ.. ಸಂಪದ ಸ್ನೇಹಿತರಿಗೆಲ್ಲ ಬೆಳಗಿನ ಶುಭೋದಯ..:) ಏನೋ ಹೇಳಲಾರದ ಸಂತಸ..:)
(ಚಿತ್ರ ಕೃಪೆ : ಅಂತರ್ಜಾಲ ) ಇದು ನಾನೇ ಮೂಲೆಯ ಭವ್ಯ ಬಂಗಲೆ , ಆದರೆ ಈಗಲ್ಲ ಬಿಡಿ ಒಡೆಯ ಅತ್ಯಂತ ಆಸೆಯಿಂದ ಕಟ್ಟಿದ ಭವ್ಯ ಬಂಗಲೆ ನಾನು. ಅವನಿಗೆ ಹೀಗಾಗುವುದೆಂದು ತಿಳಿದಿರಲಿಲ್ಲ ಅನ್ನಿಸುತ್ತದೆ ಅಥವಾ, ತಿಳಿದೂ ಸುಮ್ಮನಿದ್ದನೇನೋ ಎಲ್ಲ ವಿಧಿ ಲಿ...
ನನಗೆ ಅಪ್ಪ ಅತ್ಯಂತ ಪ್ರೀತಿಯಿಂದ ಇಟ್ಟ ಹೆಸರು ಗಾರ್ಗಿ. ಸಾಹಿತ್ಯದ ವಿದ್ಯಾರ್ಥಿಯಾದ ಅವರು ಓದಿನ ದಿನಗಳಲ್ಲೇ, ತನ್ನ ಮಗುವೊಂದಕ್ಕೆ ಇಡಬೇಕೆಂದು ನಿರ್ಧರಿಸಿ ಇಟ್ಟ ಹೆಸರಿದು. ಈ ಹೆಸರೇ ನನ್ನ ಇತ್ತೀಚಿನವರೆಗೂ ಕಾಡುತ್ತಿರುವುದು. ನಾನು ಚಿಕ್ಕವಳಿದ್...
ಬೇಡಮ್ಮ ನನಗೂ ತೊಡಿಸಬೇಡ ನೀನು, ಅಜ್ಜಿ , ಮುತ್ತಜ್ಜಿ ಎಲ್ಲರೂ ನೋವುಂಡು ತೊಟ್ಟ ಸವೆದುಹೋದ ಅದೇ ಮೂಗುತಿಯನ್ನು ಉಡುಗೊರೆಯಾಗಿ... ಹೊಳಪು, ಹರಳುಗಳೇನೂ ಉಳಿದಿರದಿದ್ದರೂ, ಭಾರ ಅದು ನನ್ನಿಂದಾಗದು ನಿನಗೆ ತಿಳಿದಿದ್ದರೂ ಎಲ್ಲ ಯಾಕೀ ಬಲವಂತ ನಿನ್ನಲ್ಲ...
( ಚಿತ್ರ ಕೃಪೆ : ಅಂತರ್ಜಾಲ ) ಹೌದು, ಇದು ನಾನೇ ಮನೆಯಂಗಳದಿ ನೆಟ್ಟು ಬೆಳೆಸಿದ ಸಸಿ, ಈಗ ಬೆಳೆದಿದೆ ನನ್ನೆತ್ತರಕ್ಕೆ.. ಅದಕ್ಕೆಂದೇ, ಕಪ್ಪು ಮಣ್ಣನ್ನೇ ಹುಡುಕಿ ತಂದು, ಹೆಚ್ಚು ಬಿಸಿಲಿಗೆ ಬಾಡದಿರಲೆಂದು ನೆರಳು ಮಾಡಿ ಯಾವ ಬೀದಿ ಹೋಕ ದನ- ಕರುಗಳು...
ಮುದ್ದಿನ ಪಾರಿವಾಳ ಎಂದು ಎಂದಿಗೂ ಬಂಧಿಸಲಿಲ್ಲ ಪ್ರೀತಿಯ ಪಂಜರದಲ್ಲಿ ಹಾರಬಿಟ್ಟೆ, ಸ್ವತಂತ್ರ್ಯವಾಗಿ ನನ್ನಷ್ಟಕ್ಕೆ ನಾ ತಿಳಿಯಲಿ ನೀಲಿ ಆಗಸವ ಎಂದು... ನಿನ್ನ ನಾಲ್ಕು ಗೋಡೆಯೊಳಗಿನ ಪ್ರಪಂಚವ ಮೀರಿ ಹಾರುವುದ ಕಲಿಸಿದೆ, ಹಾರಿಸಿದೆ ಬಾನಂಗಳಕ್ಕೆ ನಾ...
ನೀ ನನಗೆ ಕಟ್ಟಿಕೊಟ್ಟ ಬದುಕೇ ಸಾಕ್ಷಿ ನಿನ್ನ ಆತ್ಮಬಲಕ್ಕೆ ಆದರೂ, ನೀ ನಿನಗಾಗಿ ಬಯಸಿದ ಬದುಕು...??!!!
ಆಕೆ ಅತ್ಯಂತ ಚುರುಕಾದ ಹುಡುಗಿ , ಸ್ವಲ್ಪ ಜಾಸ್ತಿಯೇ ಎನ್ನುವಷ್ಟು ಮಾತು ಕೆಲವೊಮ್ಮೆ. ಯಾವಾಗಲು ನಗುಮೊಗ. ನನ್ನ ಸಹದ್ಯೋಗಿ ಆಗಿದ್ದ ಆಕೆ ಎಂದಿಗೂ ಎತ್ತರದ ದನಿಯಲ್ಲಿ ಮಾತನಾಡಿದ್ದಿಲ್ಲ. ೨-೩ ವರ್ಷ ಜೊತೆಗೆ ಕೆಲಸ ಮಾಡಿದ್ದರೂ ಆಕೆ ತನ್ನ ವಯ್ಯಕ್ತಿಕ...
ಎದುರಿಗೆ ಬಂದು ನಿಂತು ಬಿಡುತ್ತವೆ, ಕರೆಯದ ಅತಿಥಿಯಂತೆ ಹಲ್ಲು ಕಿರಿದುಕೊಂಡು , ಒಮ್ಮೊಮ್ಮೆ ಬೇಡದ ನೆನಪುಗಳು , ಒಳಬನ್ನಿ ಎನ್ನದೆ ವಿಧಿ ಇಲ್ಲ... ತಿಳಿಹೇಳಿದ್ದೇನೆ, ನೀವು ಬರಬೇಡಿರೆಂದು ಕೇಳುವುದೇ ಇಲ್ಲ ಹಟಮಾರಿಗಳು ನನ್ನಂತೆಯೇ ನನ್ನ ನೆನಪುಗಳು...