ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Girish Shetty
G

Girish Shetty

girish.shetty

೩೮ ಲೇಖನಗಳು ೨,೪೧೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಕಾತರ

ನವೆಂ ೨೭ ಪುಟ ೪೬ ವೀಕ್ಷಣೆ

ನಿನ್ನ ನೋಡುವ ಕಾತರದಲಿ ಉಳಿದ ದಿನಗಳ ಕಳೆದು ಕೂಡಿಸಿದೆ ಗುಣಿಸಿ ಭಾಗಿಸಿದೆ ತಪ್ಪು ಲೆಕ್ಕಗಳ ಬರೆವ ಪುಟ್ಟ ಹುಡುಗನ ಹಾಗೆ ಏನು ಮಾಡಿದರೇನು ಮತ್ತದೆ ಹಿಡಿಸದ ಅಂಕೆ ದಿನಗಳೆದರೂ ದಿನಗಳು ಓಡುತಿಲ್ಲವೆಂಬ ಶಂಕೆ

ಚಂದುವಳ್ಳಿ ತೋಟ

ನವೆಂ ೨೭ ಪುಟ ೫೩ ವೀಕ್ಷಣೆ

ಚಂದುವಳ್ಳಿ ತೋಟದ ತುಂಬೆಲ್ಲಾ ಬರಿ ಹಾವುಗಳು! ಮೊನ್ನೆ ನಿನ್ನೆಯವರೆಗೆ ಜಗಮಗಿಸುತಿದ್ದವು ಗಿಡದ ಎಡೆಯಲಿ, ಎಲೆ ಬಳ್ಳಿಗಳ ಬಳಿಯಲಿ ಮಿಂಚುತಾ ಬಣ್ಣ ಬಣ್ಣದ ಹೂಗಳು ಮುಳ್ಳುಗಳೇ ಕಾಣಿಸುತಿಲ್ಲ ಕಾವಲಿಗೆ ಯಾರು ಇಲ್ಲ ಮುರುಟಿ ಬಿದ್ದ ಗಿಡಗಳು ಬಿದ್ದಿವೆ ಅ...

ಕರ್ಣ - ಕರ್ಣಗಳಿಗೆ ತಲುಪದ ಮಾತು

ನವೆಂ ೧೮ ಪುಟ ೧೪೫ ವೀಕ್ಷಣೆ

ಗಂಗಾ ನದಿಯ ಮೆಟ್ಟಿಲಲ್ಲಿ ನೀರಿಗೆ ಕಾಲುಗಳನ್ನು ಇಳಿಬಿಟ್ಟು ಕೂತಿದ್ದ ಕರ್ಣನ ಕಾಲುಗಳಿಗೆ ತಣ್ಣಗಿನ ಅನುಭವವಾದರೂ ಮನಸ್ಸು ಯೋಚನೆಗಳ ಲಹರಿಗಳಿಂದ ಬಿಸಿಯೇರುತ್ತಿತ್ತು. ಸಖ ಸುಯೋಧನನ ಋಣಭಾರದಿಂದ ಮುಕ್ತನಾಗುವುದೊಂದೇ ನನ್ನ ಜೀವನದ ಮುಖ್ಯ ಧ್ಯೇಯವೆಂದ...

ಪಲಾಯನವಾದ

ಅಕ್ಟೋ ೧೦ ಪುಟ ೬೦ ವೀಕ್ಷಣೆ

ಓಡಿ, ಓಡೋಡಿ ಪೊದೆಗಳೆನ್ನದೆ ನುಸುಳಿ ಬಸವಳಿದು ಉಸ್ಸೆಂದ, ಬೆವರು ಮೈಯ ತುಂಬಾ ದಾಟಿ ಅಡ್ಡ ಗೋಡೆಯನು, ಕಾಡು ಗುಡ್ಡ ಮಲಗಿದ್ದವೆಲ್ಲ ಅಡ್ಡಡ್ಡ ಬಿಡುತ್ತಿಲ್ಲ, ಬೆನ್ನಟ್ಟಿ ಬರುತಿದೆ ನೆರಳದು, ಅಲ್ಲಲ್ಲ ಸಮಸ್ಯೆಯ ಉರುಳದು ಮುಂದೋಡುತಿರೆ ಅವನು ತಗ್ಗಿ...

ಹುಡುಗಿ

ಅಕ್ಟೋ ೧೦ ಪುಟ ೩೮ ವೀಕ್ಷಣೆ

ಹುಡುಗಿ ಕಣ್ಣಂಚಿನಲೆ ಕೊಂದಳು ಹುಡುಗಿ ಕುಡಿ ನೋಟದ ಬಾಣವ ನನ್ನೆದೆಗೆ ಎಸೆದು ಮತ್ತೆ ಜೀವ ಬರಿಸಿದಳು ಬೆಡಗಿ ತುಟಿಯಂಚಿನ ನಗುವಿನಮೃತವ ಎರೆದು

ಹುಡುಗಿಯರು

ಅಕ್ಟೋ ೧೦ ಪುಟ ೩೮ ವೀಕ್ಷಣೆ

ಭಾವನೆಗಳ ಕಾಮನಬಿಲ್ಲು ಕಾಯುತ್ತಿದ್ದವನ ಮನದ ತುಂಬಾ ಕಣ್ಣಲ್ಲಿ ಮೂಡಿ ಮರೆಯಾಗುತ್ತಿದೆ ಆಕೆಯದೇ ಬಿಂಬ ಈ ಹುಡುಗಿಯರೇ ಹೀಗೆ! ಕಾಡುವುದು, ಕಾಯಿಸುವುದು ಹುಡುಗರ ಕೆಣಕಲು ಕಣ್ಣಾಮುಚ್ಚಾಲೆ ಆಡುವುದು

ಕಥೆಗಾರ

ಅಕ್ಟೋ ೦೩ ಪುಟ ೮೬ ವೀಕ್ಷಣೆ

ದೂರದಿಂದ ಕೋಗಿಲೆಯ ಇಂಚರ "ಕುಹೂ, ಕುಹೂ" ಎಂದು ಕೇಳಿಸುತ್ತಿದ್ದರೆ, ಕಥೆಗಾರ ತನ್ನಷ್ಟಕ್ಕೆ ಆಡಿಕೊಳ್ಳುತಿದ್ದ "ಅದು ನನ್ನ ಹುಡುಗಿಯ ಕೊರಳ ದನಿಯಂತಿದೆಯಲ್ಲ!" ಇದೇನು ಹೊಸದಾಗಿರಲ್ಲಿಲ್ಲ ಕಥೆಗಾರನ ಪರಿಸರಕ್ಕೆ. ಉತ್ತರವಿಲ್ಲದ ಪ್ರಶ್ನೆಗಳನ್ನು ಕೂಡಿ...

ಅಗಲಿಕೆಯ ನೋವು

ಜುಲೈ ೨೯ ಪುಟ ೧೦೦ ವೀಕ್ಷಣೆ

ಅಗಲಿಕೆಯ ನೋವೇನು ಹೊಸದಾಗಿರಲಿಲ್ಲ ಶಾಂತಮ್ಮನಿಗೆ. ಆದರೂ, ದೂರದ ದಿಗಂತದತ್ತ ದ್ರಷ್ಟಿ ಹಾಯಿಸಿ ತನ್ನೆಲ್ಲ ವೇದನೆಯ ಮರೆಯುವ ವಿಪಲ ಪ್ರಯತ್ನ ಮಾಡುತ್ತಿದ್ದಳು. ಕಾರ್ಮೋಡ ಕರಗಿ ಮಳೆಯಾಗಿ, ಭೂಮಿ ತಾಯ ಮಡಿಲು ನೀರಾಗಿ ಹರಿದು, ಆಗಸ ತಿಳಿಯಾದರೂ ಶಾಂತಮ್...

ನೆರಳು

ಜುಲೈ ೧೬ ಪುಟ ೪೧ ವೀಕ್ಷಣೆ

ನೆರಳು ಬಿಡದೆ, ಬೆಂಬಿಡದೆ ಅನುಸರಿಸುತಿದೆ ನನ್ನೊಳಗಿನ ನಾನು ಕಷ್ಟ ಕಾಲಕ್ಕಾಗುವ ಗೆಳೆಯನಂತೆ, ಗುಟ್ಟುಗಳ ಬೆನ್ನಟ್ಟವನಂತೆ ಒಮ್ಮೊಮ್ಮೆ ಅನಿಸುವದು, ನೆರಳಲ್ಲವಿದು, ನನ್ನೊಳಗಿನ ನನ್ನಾತ್ಮ ಇನ್ನೊಮ್ಮೆ, ನನ್ನ ಏಕಾಂತದಿ ಬೆಂಗಾವಲಾಗಿ ಬೆನ್ನಟ್ಟುವ ಪ್...

ಹುಡುಕಾಟ

ಜುಲೈ ೧೩ ಪುಟ ೫೬ ವೀಕ್ಷಣೆ

ಹುಡುಕಾಟ ಕಪ್ಪು ಕತ್ತಲಲಿ, ಗೊಂಡಾರಣ್ಯದಲಿ, ಬಾಳ ಬೆಳಕಿನ ಹುಡುಕಾಟ ರವಿಯೇ ಬರಲೊಲ್ಲೆ ಎನುತಿರೆ, ನಾ ಬಿಡಲಾರೆ ನನ್ನ ತಿಣುಕಾಟ ಕಲ್ಲು ಮುಳ್ಳೆನದೆ, ಹಳ್ಳ ದಿಣ್ಣೆ ಎನದೆ, ನಾ ಸಾಗುತಿರೆ ಗುರಿಯತ್ತ ಭರದಿ ಮೂರ್ಖತನ ಎನಬೇಡ ನಂಬಿಕೆಯಿದೆ, ನಾನೊಬ್ಬ ಆ...