ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Girish Shetty
G

Girish Shetty

girish.shetty

೩೮ ಲೇಖನಗಳು ೨,೪೧೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಹಾಳು ಮರೆವು!

ಡಿಸೆಂ ೦೬ ಪುಟ ೫೯ ವೀಕ್ಷಣೆ

ಹಾಳೆಗಳ ನೋಡಿದಾಗೆಲ್ಲ ಕಣ್ಣು ಚಿತ್ರಗಾರನಾಗುವುದು ತುಡಿತ ಮಿಡಿತಗಳು ಕವಿಯಾಗುವುದು ಅವಳು ತಿರುಗಿ ನಡೆದರೂ ಹೃದಯ ವಿದಾಯ ಹೇಳದು ಇಹ ಮರೆತು ಮರೆಯಾದ ಅವಳ ನಾ ಮರೆಯಬೇಕೆಂಬ ಮನದ ಮಾ- ತನು ಮರೆವ ಈ ಹಾಳು ಮರೆವು! ಕೆಣಕಿ ಕೇಳಿದರೆ ಪ್ರಶ್ನಿಸುವುದು ನನ...

ಕರುನಾಡ ಕವನ

ನವೆಂ ೨೫ ಪುಟ ೭೧ ವೀಕ್ಷಣೆ

ಕರುನಾಡ ಕವನ ಪಸರಿಸಿರುವುದು ಸಿರಿಗನ್ನಡದ ಕಂಪು ಕಡಲ ತಡಿಲಲೂ, ಸಹ್ಯಾದ್ರಿಯ ಮಡಿಲಲೂ ಬಯಲು ಸೀಮೆಯ ಸುತ್ತಲೂ, ಮರಳುಗಾಡಿನ ಮೈಯಲೂ ದುಮುಕುವ ಜಲಧಾರೆಯಲೂ, ಮುದ್ದು ಕಂದಮ್ಮಗಳ ತೊದಲಲೂ ಕನ್ನಡಮ್ಮನ ಒಲುಮೆ ತಟ್ಟುತಿದೆ ಹೃದಯಗಳ ಕದವ ಮೃದುವಾಗಿ ಬಡಿದು...

ಮಗು

ನವೆಂ ೨೬ ಪುಟ ೫೬ ವೀಕ್ಷಣೆ

ಮಗು ಕಣ್ತೆರೆದ ಕ್ಷಣದಿ ಕಥೆ ಸಾವಿರ ಹೇಳುವ, ಕಾತರತೆಯ ಮನೆ ಮಾಡಿಹ ಮತ್ತೆ ಮಿಟುಕಿಸುವ ಕಣ್ಗಳು, ಅರಳಿದ ತುಟಿಗಳು, ಸಂಚಲನಗೊಳ್ಳುವ ಚಿಗುರುಗೆನ್ನೆ, ಕಾಗುಣಿತ ಬರೆವ ಕೆಂಪಾದ ಹಸಿ ಬೆರಳುಗಳು ಕಾಡಿ, ಬೇಡಿ, ಅತ್ತು ಅಳಿಸುವ ಮುಗ್ಧತೆಯ ಮಹಪೂರ ಎದೆಯ ಭ...

ಕಂಬನಿ

ನವೆಂ ೨೬ ಪುಟ ೬೭ ವೀಕ್ಷಣೆ

ಕಂಬನಿ ನಿಂತಿರುವೆ ಸುಡುವ ಬಿಸಿಲನು ಕಾದು ಕಂಬನಿ ಜಾರುವ ಮೊದಲೆ ಒಣಗಲು ಬತ್ತಿಸಲು ನನ್ನೆದೆಯ ಬಂಜರು ಕಾಯುತ್ತಿರುವೆ ಸುರಿವ ಜಡಿಮಳೆಗೆ ಜಾರುತ್ತಿರುವ ನೋವ ಮರೆಸಲು ತೋಯಿಸಿ ಹರಿವ ಕಣ್ಣೀರು ಸೂರ್ಯ ಮುಳುಗುತ್ತಿರೆ ಬಾಚಿ ತಬ್ಬುವುದು ನನ್ನ ಕತ್ತಲು...

ರಾತ್ರಿ

ಆಗಸ್ಟ್ ೦೬ ಪುಟ ೬೪ ವೀಕ್ಷಣೆ

ದಿನಾಂಕ: ಜುಲೈ ೨೦, ೨೦೦೮ ರಾತ್ರಿ ಕತ್ತಲು ಬದುಕ ಮುತ್ತುವ ಮೊದಲೆ ಮನೆ, ಮನ ಮುಟ್ಟುವ ತವಕ ಗೂಡತ್ತ ಹಾರುವ ಹಕ್ಕಿಗಳು ಸೂರ ಹುಡುಕಿ ಹೊರಡುವತ್ತ ಇಳಿವಯಸ್ಸಿನ ಮುದಿಯನಂತೆ ಕಡಲಾಳದಿ ಇಳಿದ ಪಡುವಣ ರವಿ ಬಿಸಿಲು ಕೆಂಪಾಯಿತು, ಕೆಂಪು ಕಪ್ಪಾಯಿತು ಮತ್ತ...

ಕವಲು ದಾರಿ

ಆಗಸ್ಟ್ ೦೬ ಪುಟ ೬೧ ವೀಕ್ಷಣೆ

ದಿನಾಂಕ: ಎಪ್ರಿಲ್ ೯, ೨೦೦೮ ಕವಲು ದಾರಿ ಇರುಳು ಕಳೆದು ಹಗಲು ಮುತ್ತಿದರೂ ಬದುಕಿನ್ನೂ ಅರೆಗತ್ತಲಲಿ ಊಹು! ಏನೂ ಕಾಣಿಸುತ್ತಿಲ್ಲ ಮನಸಿಗೆ ಮುಚ್ಚಿದ ಕಣ್ಣು ತೆರೆದರೂ ಬಂದಿಸಿದ ಭಾವನೆಗಳ ಬಿಡಿಸಿದರೂ ಮನಸ್ಸು, ಕನಸು ಎಲ್ಲಾ ಗೊಂದಲದ ಗೂಡು ಜಾಡಿಸಿ ಓಡ...

ನೆಪ

ಡಿಸೆಂ ೨೭ ಪುಟ ೪೭ ವೀಕ್ಷಣೆ

ನೆನಪಾಗುವುದು ನಿನ್ನ ಚಿಗುರು ಬೆರಳುಗಳು ಮೂಡಿಸಿದ ಮಧುರ ಭಾವನೆಗಳು ಹೂವಿಂದ ಉದುರಿ ಧರೆಯ ಮೈಯ ಸ್ಪರ್ಷಿಸಿದಾಗೆಲ್ಲಾ ಹಸಿ ಹಸಿ ಹೂವ ಎಸಳುಗಳು ಮತ್ತೆ ನೆನಪಾಗುವುದು ನನ್ನ ಬಳಸಿ, ಗಲ್ಲಕೆ ನೀನಿತ್ತ ಬಿಸಿಯುಸಿರಿನ ಮುತ್ತುಗಳು ಹಿಂಡು ಹಿಂಡಾಗಿ ಬಂದು...

ಭಾವನೆ

ನವೆಂ ೨೭ ಪುಟ ೫೬ ವೀಕ್ಷಣೆ

ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡುತಿರೆ ಹರಿಯುತಿವೆ ಭಾವನೆಗಳ ಮಹಾಪೂರ ಬಿದಿಗೆ ಚಂದ್ರನ ನೋಡಿ ಹುಟ್ಟಿದಂತೆ ಕಡಲಲಿ ಉಬ್ಬರ ಉಕ್ಕಿ ಬರುತಿಹ ಭಾವನೆಗಳ ಕಟ್ಟಿ ಹಾಕುವ ಆತುರ ನಿಲ್ಲುವುದೆಂತು? ಕಟ್ಟೆಯೊಡೆದು ನುಗ್ಗುತಿವೆ ಅವಳೆಡೆಗೆ ನದಿಯು ಹುಡುಕುವಂತೆ...

ನೆನಪು

ನವೆಂ ೨೭ ಪುಟ ೪೭ ವೀಕ್ಷಣೆ

ಕೂತಿಹೆನು ನಾನಿಲ್ಲಿ, ಬೆಳಕು ಬರಲಂಜುವ ಕತ್ತಲಲಿ ನೆನಪುಗಳು ಲಗ್ಗೆಯಿಡುತಿವೆ ಎದೆಯಾಳದಲಿ ಕೂಗುತಿದೆ ಕತ್ತಲ ಭಯವಿಲ್ಲ ನನಗೆ ಮೌನವ ಹೆದೆಯೇರಿಸಿಯೂ ನಿರಾಯುಧ ನಾನಿಲ್ಲಿ ಒಂಟಿ ಯೋಧನ ಮೇಲೆ ಬೇಡವೊ ಸಮರ! ಕೇಳುವುವರಾರು? ನಡೆಯುತಲಿದೆ ನೆನಪುಗಳ ಪ್ರಹಾ...

ಮೌನ

ನವೆಂ ೨೭ ಪುಟ ೫೫ ವೀಕ್ಷಣೆ

ಸಾವಿರ ಕನಸುಗಳ ಕಾಣಿಸುತಿದೆ ಅವಳ ಸಾಂಗತ್ಯದಲ್ಲಿಯ ಅರೆಕ್ಷಣದ ನೀರವ ಮೌನ ನೀರಿನಿಂದ ಹೊರಬಿದ್ದ ಮೀನಿನಂತೆ ಅವಳಿಲ್ಲದ ಅರಗಳಿಗೆಯ ಶೂನ್ಯವ ಸೃಷ್ಟಿಸುವ ಜೀವನ

ನನ್ನವಳು

ನವೆಂ ೨೭ ಪುಟ ೪೫ ವೀಕ್ಷಣೆ

ತುಂಬು ಗೆನ್ನೆಗಳು ರಂಗೇರಿವೆ ಅವಳಿ ಸಂಜೆ ಸೂರ್ಯರಂತೆ ಅದುರುತಿರುವ ಅಧರಗಳು ಜಿನುಗುತಿವೆ ಜೇನ ಸವರಿದಂತೆ ನಲಿನ ನಯನಗಳು ಮಿನುಗುತಿವೆ ತಾರೆಗಳ ಸಮ್ಮೇಳದಂತೆ ನೀಳ ನಾಸಿಕವು ನಿಂತಂತಿದೆ ಹಿಮ ಪರ್ವತದಂತೆ ಎದೆಯುಸಿರಿನ ಏರಿಳಿತಕೆ ನಾಟ್ಯವಾಡುವಂತೆ ನಿ...