ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Girish Shetty
G

Girish Shetty

girish.shetty

೩೮ ಲೇಖನಗಳು ೨,೪೧೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಕಾವೇರಿ

ಜುಲೈ ೧೩ ಪುಟ ೫೫ ವೀಕ್ಷಣೆ

ಕಾವೇರಿ ರಾಮರಾಜ್ಯದ ಜನ ಕಾದರು, ರಾಮ ಮುಗಿಸಿ ಬರುವನು ವನವಾಸದ ಹದಿನಾಲ್ಕು ವರುಷ ಜನ ಮತ್ತೆ ಕಾದರು, ಕಾವೇರಿ ತೀರ್ಪು ಬರಲು ಇನ್ನೂ ಹದಿನಾಲ್ಕು ವರುಷ ಕಾದು ಕಾದು ಬೇಸತ್ತಿರಬೇಕು ಆಕೆಯೂ ಜೀವನಾಡಿಯಲ್ಲಿ ನೆತ್ತರಂತೆ ಹರಿವ ನೀರ ಸುಡುಬಿಸಿಲಿಗೆ ಮೈಯ...

ಎರಡು ಕವನ - ಪ್ರಕ್ರತಿ ಮತ್ತು ಕಾಲ

ಜುಲೈ ೧೩ ಪುಟ ೬೫ ವೀಕ್ಷಣೆ

ಪ್ರಕ್ರತಿ ಅಪರೂಪಕೊಮ್ಮೆ ಎಂಬಂತೆ ಹೊರ ನಡೆದಿದ್ದೆ ಕಾವೇರಿ ತಡಲಿಗೆ ತಂಪಾದ ಗಾಳಿ ಬೀಸಲು ಜಾರಬೇಕೆನಿಸಿತು ಹಸಿರ ಮಡಿಲಿಗೆ ದೂರದಿ ನದಿ ನೀರು ಹರಿಯೆ ಕೇಳುತಿದೆ ಜುಳು ಜುಳು ಚಿಂವ್ ಚಿಂವ್ ಎಂದು ದನಿಗೂಡಿ ಹಾಡಿವೆ ಗಿಣಿಗಳು ಘಮ್ಮನೆ ಕಂಪ ಸೂಸುತಿರೆ...

ಎರಡು ಕವನ - ಸೋಲು ಮತ್ತು ಮಂಥನ

ಜುಲೈ ೧೩ ಪುಟ ೫೫ ವೀಕ್ಷಣೆ

ಸೋಲು ಕುಹುಕ ನಗುವಿನ ಪ್ರಪಂಚ ಕಾಡಿ ಕದಡುತಿತ್ತು ಮನವ ಮೈಯ ತುಂಬ ಉಟ್ಟಿತ್ತು ಏಮಾರಿಸಿದ ಜಂಬತನವ ಅರೆಕ್ಷಣದಲಿ ವಿಲಕ್ಷಣವಾಗಿ ಬಂದೆರಗಿದ ಸೋಲು ಹಾಕಿ ಉಳಿಸಿಕೊಂಡ ಅಡಿಪಾಯಕ್ಕೆ ಮುಟ್ಟಗೋಲು ಅಟ್ಟಹಾಸದಿ ಮೆರೆಯುತಾ ನಡೆಸುತ್ತಿತ್ತು ವಿಜಯದ ವಿಜ್ರಂಮಣ...

ಎರಡು ಕವನ - ನಲ್ಲೆಯ ನಾಚಿಕೆ ಮತ್ತು ನಗು

ಜುಲೈ ೧೩ ಪುಟ ೧೪೨ ವೀಕ್ಷಣೆ

ನಾಚಿಕೆ ನಾಚಿ ನೀರಾದಳು ನಾರಿ, ಎನಿತು ಹೇಳಲಿ ನಾಚಿದ ಆ ಪರಿ. ಅವಳುಟ್ಟಿದ್ದಳು ಆಗಸವ ಹೊಲುವ ನೀಲ ಜರಿ ಸೀರೆ, ಅವಳಾಗಿದ್ದಳು ಕಣ್ಣ ಕುಕ್ಕಿಸುವ ಸೌಂದರ್ಯ ಧಾರೆ. ಆಹ್ವಾನ ನೀಡುವಂತೆ ಕೂಗಿ ಕರೆಯುತಿತ್ತು, ಹಾರಾಡುತಿದ್ದ ಅವಳ ಸೀರೆ ಸೆರಗು. ಮರವ ಸುತ...

ಸವಿ ನೆನಪು

ಜುಲೈ ೧೩ ಪುಟ ೬೫ ವೀಕ್ಷಣೆ

ಕಣ್ಣ ತೆರೆದ ನೆನಪಿಲ್ಲ, ಮೊಲೆಯುಂಡ ನೆನಪಿಲ್ಲ ನೆನಪಿದೆ ಆ ಬಿಸಿಯಪ್ಪುಗೆ ಅಮ್ಮನ ತೋಳಲ್ಲಿ ಮೆಲ್ಲಗೆ ತಂಗಿಯ ಕೆನ್ನೆ ಹಿಂಡಿದ ನೆನಪು ಕೆಣ್ಣೆ ಬೆಣ್ಣೆಯಂತೆ ನುಣುಪು ಬಣ್ಣದ ಚಿಟ್ಟೆಯ ಹಿಡಿದ ನೆನಪು ಮರೆಯಲಾಗದ ಆ ಪುಟ್ಟ ಹುಡುಗಿಯ ಒನಪು ಆಡುತ ಕೆರೆಯ...

ಪರದೆ

ಜುಲೈ ೧೩ ಪುಟ ೫೨ ವೀಕ್ಷಣೆ

ಪರದೆ ಪ್ರಪಂಚ ಕಾಣಿಸದು, ಬರಿದೇ ಕೇಳಿಸುವುದು ಕತ್ತಲು ಕವಿದರೆ, ಕಣ್ಣು ಕುರುಡಾದರೆ ಮಾತುಗಳಷ್ಟೆ ಕೇಳಿಸುವುದು, ಸತ್ಯಾಸತ್ಯಥೆಯಲ್ಲ ಮನದ ತುಂಬೆಲ್ಲ ಅಜ್ನಾನ ಮನೆ ಮಾಡಿದರೆ ಹೊಟ್ಟೆಗಷ್ಟೆ ಪಚನ, ಸಿಹಿಯ ಸುಖವಿಲ್ಲ ನಾಲಿಗೆಯು ತನ್ನ ರುಚಿಯ ಕಳೆದರೆ ಪ...

ಕಾತುರ - ನಿರೀಕ್ಷೆ ಎರಡು ಕವನಗಳು

ಜುಲೈ ೧೩ ಪುಟ ೫೫ ವೀಕ್ಷಣೆ

ಕಾತುರ ಹಳೆಯ ಗಾಯವಾದರೆ ಮಾಸಬಹುದು, ಮಾಸಗಳು ಕಳೆಯಲು ನೆನಪುಗಳು ಮರೆಯಬಹುದು. ಬೆಳದಿಂಗಳ ಹಿಡಿಯ ಬಯಸುವ ಮುಗ್ದ ಮನಸಿನ ಪ್ರೀತಿ, ವಸಂತಕ್ಕೆ ಕಾದು ಮನ ಮಿಡಿತವ ಹಿಡಿದಿಡುವ ಕೋಗಿಲೆಯ ರೀತಿ. ಮುಗಿಲ ಮರೆಮಾಚುವ ಕಾರ್ಮುಗಿಲ ಕಾದ ನವಿಲಿನಂತೆ, ನಿನ್ನ ಸ...

ಎರಡು ಕವನ - ಬರ ಮತ್ತು ಪರದೆ

ಜುಲೈ ೧೩ ಪುಟ ೪೮ ವೀಕ್ಷಣೆ

ಬರ ಹಸಿದ ಹೊಟ್ಟೆಗೆ ಹಿಡಿ ಅನ್ನವೆ ಸಾಕು, ನೊಂದ ಮನಕೆ ಅವಳ ಮುಗುಳ್ನಗೆಯಷ್ಟೆ ಸಾಕು ಮತ್ತೆ ಜೀವ ಬರಿಸಲು ಕುಡಿ ನೊಟವೆ ಸಾಕು ಅನ್ನವೀಯಲೇ ಇಲ್ಲ, ಮುಗುಳ್ನಗೆಗೆ ಬರವಿಲ್ಲಿ, ಕುಡಿ ನೋಟಕೆ ನೀನೆಲ್ಲಿ! ಪರದೆ ಪ್ರಪಂಚ ಕಾಣಿಸದು, ಬರಿದೇ ಕೇಳಿಸುವುದು

ಜಲಪಾತ

ಜುಲೈ ೧೩ ಪುಟ ೩೬ ವೀಕ್ಷಣೆ

ಜರಿ ಜರಿಯಾಗಿ ಧರೆಗಿಳಿವ ರಮಣೀಯ ಜಲಧಾರೆ ಬೆಳ್ಳನೆ ಬೆಳದಿಂಗಳೋಪಾದಿ ದುಮ್ಮುಕ್ಕಿ ಹರಿಯುತಿರೆ. ದಟ್ಟಡವಿಯಲ್ಲಿ, ಬೆಟ್ಟದತಡಿಯಲ್ಲಿ ಸಾಗುತಿರೆ ಭರದಿ ಮುಂದೆ ಮುಂದೆ ನಾ ಒಲ್ಲೆನೆನದೆ ಯಾರಿಗೂ, ಸೆಳೆದುಕೊಳ್ಳುತ್ತಾ ಎಲ್ಲವ ತನ್ನ ಹಿಂದೆ ಹಿಂದೆ. ಕಡಲ...

ಬಾಳ ದಾರಿಯ ಹೂವು

ಜುಲೈ ೧೩ ಪುಟ ೫೧ ವೀಕ್ಷಣೆ

ಬಾಳ ದಾರಿಯಲಿ ಪಕ್ಕನೆ ಎದುರಾಯ್ತು ಒಂದು ಸುಂದರ ಹೂವು ಮಿಂಚಂತೆ ಬಳಿ ಬಂದು ನಕ್ಕು ಮರೆಸಿತು ನನ್ನೆಲ್ಲ ಹಳೆಯ ನೋವು ಮರುಳಾದೆ ಗಾಳಿಯಲ್ಲಿ ತೇಲಿ ಬಂದ ಆ ಹೂವ ಮಧುರ ಕಂಪಿಗೆ ನಾಚಿ ಬಳುಕಿತದು ಸಂಜೆ ಸೂರ್ಯನೆದಿರು ಮಾಡಿ ಮೈಯ ಕೆಂಪಗೆ ಗಾಳಿಯ ಹಾಡಿಗೆ...

ಬದುಕು-ಬವಣೆ

ಜುಲೈ ೧೩ ಪುಟ ೧೩೮ ವೀಕ್ಷಣೆ

ಒಣ ಮರದ ಕೊನೆ ಕೊನೆಯಲಿ ಚಿಗುರೊಡೆದ ಎಳೆ ರೆಂಬೆ ಸುಡು ಬಿಸಿಲ ಕಡು ಕೋಪಕೆ ಕರಟಿಹೊಯ್ತ ಮುರುಟಿ ಮುರುಟಿ ಧರೆಗೊರಗುವ ನೋವ ನಡುವೆ ವಿಶಾದದ ನಗು, ಏನಿದು ಸತ್ವಹೀನ ಬದುಕು? ಸುಗ್ಗಿ ಕಾಲದ ಕಂಪಿನಲಿ ಸೊಕ್ಕಿ ಬೆಳೆದ ದಪ್ಪನೆಯ ಕಬ್ಬು ಕಬ್ಬಿನಾಲೆಯ ಗಾಣಕ...

ಆಕೆ

ಜುಲೈ ೧೩ ಪುಟ ೪೦ ವೀಕ್ಷಣೆ

ಮನದ ಹೊಸ್ತಿಲ ದಾಟಿ, ನಡುಮನೆಯ ಸೇರಿದಳಾಕೆ ತಿಳಿನೀರ ಕೊಳದಲಿ ತುಂಬಿ ಅರಿವಾಗದ ಹೊಸ ಬಯಕೆ ಆಸೆ ಹೊತ್ತ ಮನಕೆ ತಿಳಿ ಹೇಳ ಹೊರಟೆ, ನಿನದಲ್ಲದ್ದು ಈಗ್ಯಾಕೆ? ಕಣ್ಣ ಮುಚ್ಚಿದರೆ ಕಣ್ಣ ಬಿಂಬದಿ ನಿಂತು ಬಾಗಿಲ ತೆರೆದು ನಗುವಳವಳು ಹೊರ ಹೋಗೆಂದು ಕಣ್ಣ ತೆ...