ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / G.N Mohan Kumar
G

G.N Mohan Kumar

೯ ಲೇಖನಗಳು ೧೦,೮೪೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಹಂಬಲ ಹಣತೆ (9) ಶಾಲಿ

ಜನ ೦೩ ಕವನ ೧,೧೫೮ ವೀಕ್ಷಣೆ

ಎಲ್ಲ ಹುಡುಗಿಯರ ಮೀರಿಸಿದವಳು ಚೆಲುವಿನೊಳೆನ್ನ ಶಾಲಿ ಅವಳಂತೆ ನಾಡಿನೊಳು ಬೇರಿಲ್ಲ ಹುಡುಕಿದರೂ ಅವಳಿಗಲ್ಲದೊಡೆ ಇಲ್ಲಿರದೆ ಹೋಗಿ ಆಳಾಗಿ ಬೀಸುವೆನು ರಾಗಿ ಬಳಿಸಾರೆ ಮುದ್ದಣಗಿ ಮೈಮರೆತು ನಿಲ್ಲಿಸುವೆ ಕೆಲಸವನು ಧಣಿ ಬಂದು ಕ್ರೂರ ಟರ್ಟರನಂತೆ ಹೊಡೆಯು...

ಹಂಬಲ ಹಣತೆ (8) ತಾಯೆ

ಡಿಸೆಂ ೨೭ ಕವನ ೧,೪೩೮ ವೀಕ್ಷಣೆ

ಅಡಿಯ ನಿಡಲು ನಾನು ಇಲ್ಲಿ ಬಿಡದೆ ಎಡೆಯನಿತ್ತೆ ನೀನು - ತಡೆದು ತಡೆದು ನಾನು ತೊದಳೆ, ನುಡಿಯ ಕಲಿಸಿದೆ | ಪಿಡಿದು ಕರವ ನೀನು ಎನಗೆ ನಡೆಯ ತಳುಪಿದೆ || ||1|| ಅಂದು ನಾನು ಅಳಲಿನೊಳಗೆ, ಮುಂದುವರಿವ ಬಗೆಯ ತೊರೆಯೆ- ನೊಂದ ಮನವ ನಲಿಸಿಬಿಟ್ಟೆ, ಒಂದೆ...

ಹಂಬಲ ಹಣತೆ (7) ಯೋಧ ಕುಮಾರ

ಡಿಸೆಂ ೨೧ ಕವನ ೧,೦೨೯ ವೀಕ್ಷಣೆ

ವಜ್ರ ಕವಚವನಾತ ತೊಟ್ಟಿಹನು ಕುಂಡಲವ ಕಿವಿಗಿಟ್ಟಹನು, ಮಕುಟವನು ತಲೆಗೆತಾಧರಿಸಿಹನು, ಬಲು ಎತ್ತರದ ಬಿಲ್ಲಾಳು , ಅರಿಕೊರಳ ಕೊರೆವ ಗರಿಯುಳ್ಳವನು ಬಲ್ಲೆಯಾನೀನಾತನನು? ಧಣಿ ಕೌರವನು ಕೋಪಗೊಂಡಿರಲು, ಮೌನದೊಳಿಹನೆ ಅವನಾಳು? ವೈರಿಗಳ ಪಡೆಗಳನು ಪುಡಿಗಯ್ಯ...

ಹಂಬಲ ಹಣತೆ (6) ತುಳಸಿಯ ಕುಂಡ

ಡಿಸೆಂ ೧೩ ಕವನ ೧,೧೩೪ ವೀಕ್ಷಣೆ

1 ಪಡುವನಾಡಿನ ನಡುವ ಕಡಲಿನ, ಮಡಲೊಳಿರುತಿಹುದೊಂದು ದೀವಿಯು- ಪೊಡವಿಯೊಡೆತನ ಪಡೆಯಲೆಳಸಿದ, ಬೆಡಗು ನಾಡಿನ ಸಿಸಿಲಿಯು! ದುಡಿದು ದಣಿದರ ಒಡಲ ಮೆಟ್ಟುತ, ಬಡವರೆಂಬರ ಬಡಿದು ಅಟ್ಟುತ_ ಒಡನೆ ಹುಟ್ಟಿದ ಧನಿಕರಿದ್ದರು, ಕೆಡುಕರಲ್ಲಿಯ ಮೂವರು! ಅವರ ಸೋದರಿ...

ಹಂಬಲ ಹಣತೆ (5) ಮರಕಡಿವನೇ! ಆ ಮರವನುಳುಹು!

ಡಿಸೆಂ ೦೬ ಕವನ ೬೬೪ ವೀಕ್ಷಣೆ

"ಮರಕಡಿವನೇ! ಆ ಮರವನುಳುಹು! ಮಟ್ಟುದಿರದರೊಂದು ಕೊನೆಯ! ಯೌವನದೊಳೆನ್ನ ಸಲಹಿ ತಾ ಮರವು, ಸಲಹುವೆನು ಇಂದು ನಾನದನು!-" ಹುಡುಗುತನದೆನ್ನ ಬಿಡುವಿಗಾಸರೆಯು, ತಾನಾದು ದೀ ಮರವೆನಗೆ! ಇದರಡಿಯೊಳಾಡದರು ಎನ್ನ ಒಡನಾಡಿಗಳು ಸೋದರರು- ಮಾತೆ ಮುದ್ದಿಸಿದಳೀ ಯೆ...

ಹಂಬಲ ಹಣತೆ (4) ಬುಗ್ಗೆ

ನವೆಂ ೨೯ ಕವನ ೧,೪೬೯ ವೀಕ್ಷಣೆ

ಚಿಮ್ಮುತ ನೆಗೆಯುವೆ, ನೆಗೆಯುತ ಚಿಮ್ಮುವೆ, ತುಂಬಿದ ಪಗಲೊಡನೋಕುಳಿ ಯಾಡುವೆ! ಹಾರುತಲೇಳುವೆ, ಏಳುತ ಬೀಳುವೆ- ತಿಂಗಳ ಬೆಳಕಲಿ ನಲಿದುಲಿದಾಡುವೆ ! ಪಗಲಿರುಳೆನ್ನದೆ, ಅಳಿವುಳಿವೆನ್ನದೆ, ಏರುತಲೇರುತಲೇರುತಲಿರಯವೆ! ಸಗ್ಗವ ಸೇರಲು ನುಗ್ಗುತ ಬುಗ್ಗೆಯೆ...

ಹಂಬಲ ಹಣತೆ (3) ಸಂಗಾತಿ

ನವೆಂ ೨೨ ಕವನ ೧,೫೬೨ ವೀಕ್ಷಣೆ

ಬಾಳಿಗೆ ಬರಿಶೂನ್ಯವೆ ಕೊನೆಯಾದರು, ಜಡತೆಯ ಸಹಿಸದು ಜೀವಿತವು! ಕಾಲವ ಸೋಲಿಪ ವೇಗದ ಭಾವವು, ಅಡಗಿದೆ ಜಂಜಡ ಜೀವಿತದಿ! ನಿನ್ನೆಯ ನಾಳೆಯ ಹಂತವ ತುಳಿಯುತ ವೇಗದೊಳೇರಿದೆ ವೆಂದಿರಲು_ ನನ್ನಿಯ ಇಂದಿನ ದಿನಕೇ-ಸೊನ್ನೆಯು ಆಗುತ-ಇಳಿವುದು ನಮ್ಮಾಯು! ಎಲರನು...

ಹಂಬಲ ಹಣತೆ. (2) ಬಾಳುವೆಯ ಮಠದಲ್ಲಿ

ನವೆಂ ೧೫ ಕವನ ೧,೨೪೧ ವೀಕ್ಷಣೆ

ನೀಲ ಗಗನದೊಳು ತಾರೆಗಳ ತೇಲಿಸಿದಾತ, ರವಿಶಶಿಗಳನು ಕಾಲಪಥದೊಳು ಬಾಲರಂದದಿ ಗಾಲಿಯಾಡಿಸುವಾತ! ತಿರೆಯ ತಿರುಗಿಸಿ, ತಿಗುರಿಯಂದದಿ ಇರುಳ ಸೆರಗನು ಸರಿಸಿ, ಪಗಲನು ಮೆರಸಿ, ಸರಸದಿ ಗಿರಿಯ ಸಿರದಲಿ ತೊರೆಯನುರುಳಿಸುವಾತ! ಮುಗಿಲೊಳಗೆ ಮಳೆಯಿರಿಸಿ, ಬಾನ ಬೊಗ...

ಹಂಬಲ ಹಣತೆ.

ನವೆಂ ೦೯ ಕವನ ೧,೧೪೬ ವೀಕ್ಷಣೆ

(1) ಹಂಬಲ ಹಣತೆ ಮರೆಯೊಳಿರುವನ, ಕರೆಯೆ ಬರುವನ, ನೆಚ್ಚಿದೆಲ್ಲರ ಸುಲಭನ! ಬರಿದೆ ಅರಸುತ ಸೋತೆನೆನದಿರು. ಹಚ್ಚು ಹಂಬಲ ಹಣತೆಯ! ಕೊಡದ ಎಣ್ಣೆಯ ಕುಡಿವ ಸೊಡರದು ಅಡಿಯ ನೆಳಲನು ಬೆಳಗದು! ಬಿಡದೆ ಹಿಡಿದಿಹ ಮನದ ತಮವನು, ತೊಡೆದು ಹಾಕುವುದೆಂತದು ? ಇರುಳು...