ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಳ್ಳಿಮನೆ ಅರವಿಂದ
ಹ

ಹಳ್ಳಿಮನೆ ಅರವಿಂದ

Aravinda

೪೬ ಲೇಖನಗಳು ೧,೪೬,೨೬೮ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಅಕ್ಕನ ಮಗಳು ಇಂಜಿನೀರ್ ಆದಾಗ :)

ನವೆಂ ೧೯ ಬ್ಲಾಗ್ ೭,೨೬೦ ವೀಕ್ಷಣೆ

ಮೊನ್ನೆ ನಾನು ಮಂಗಳೂರಿನ ಅಕ್ಕನ ಮನೆಗೆ ಹೋಗಿದ್ದಾಗ ನಡೆದ ಘಟನೆ. ಅಕ್ಕನ ಮಗಳಿಗೆ ಈಗ ಮೂರು ವರ್ಷ, ತುಂಬಾ ಅಂದರೆ ತುಂಬಾ ಮಾತಾಡುತ್ತಾಳೆ. ನಾನು ಹೋದಾಗ ಊರಿಂದ ಅಪ್ಪ, ಅಮ್ಮನೂ ಮಂಗಳೂರಿಗೆ ಬಂದಿದ್ದರು. ನನ್ನ ಅಮ್ಮನ ಮತ್ತು ಅವಳ(ಅಕ್ಕನ ಮಗಳು) ಮಾತ...

ಒಂದು ಸುಳ್ಳು

ಆಗಸ್ಟ್ ೨೭ ಬ್ಲಾಗ್ ೨,೧೩೩ ವೀಕ್ಷಣೆ

ರಾತ್ರಿ ೧೦ ಗಂಟೆ ಆಗಿತ್ತು, ಆಫೀಸಿನಿಂದ ಬಂದು ಅನ್ನ ಮಾಡಲು ರೆಡಿ ಮಾಡಿದೆ , ಹಾಗೇ ಮನೆಗೆ ಫೋನ್ ಮಾಡಿದೆ. ಊಟ ಆಯ್ತೇನೋ ಅಂತ ಅಮ್ಮ ಕೇಳಿದ್ಳು. ನಮ್ಮ ಹೊತ್ತಲ್ಲದ ಹೊತ್ತಿನ ರಗಳೆ ಅಮ್ಮಂಗೆ ಹೇಳಿ ಯಾಕೆ ಬೇಜಾರು ಮಾಡೋದು ಅಂತ ಊಟ ಆಯ್ತು ಅಂದೆ...

ಕೆಂಪು Apache ಬೈಕೂ ... ಕಪ್ಪು ಟೀ ಶರ್ಟೂ... ಒಂದು ಕಹಿ ಅನುಭವ

ಆಗಸ್ಟ್ ೧೦ ಬ್ಲಾಗ್ ೧,೮೯೮ ವೀಕ್ಷಣೆ

ಕಳೆದ ವಾರ WiFi router ತಗೋಳೋಣ ಅಂತ ಆಫೀಸಿಂದ KT Street(ಮೈಸೂರು) ಕಡೆ ಹೊರಟೆ. ಕಾಳಿದಾಸ ರಸ್ತೆ ಯಿಂದ ಬಸ್ ಸ್ಟಾಂಡ್ ಕಡೆ ಹೋಗಲು ಒಂದು ಶಾರ್ಟ್ ಕಟ್ ದಾರಿ ಇದೆ , ಅಲ್ಲಿ ಹೋಗುತ್ತಾ ಇದ್ದೆ. ಒಬ್ಬ ಪೋಲೀಸಿನವ ಅಡ್ಡ ಹಾಕಿ ನಿಲ್ಲಿಸಿದ ಅವರು ಹಾ...

ದಪ್ಪ ಆಗಲು ಏನು ಮಾಡಬೇಕು ?

ಜುಲೈ ೨೭ ಚರ್ಚಾವೇದಿಕೆ ೩೯,೦೬೮ ವೀಕ್ಷಣೆ

ಮೊನ್ನೆ ಹುಷಾರಿಲ್ಲದೆ ಒಂದು ವಾರ ರಜೆ ಹಾಕಿ ಊರಿನಲ್ಲಿದ್ದು ಬಂದೆ. ಒಬ್ಬ ಸ್ನೇಹಿತ ಸಿಕ್ಕಿದವನು ಏನೋ ಮತ್ತೂ ತೆಳ್ಳಗಾಗಿದೇಯಲ್ಲೋ ಅಂದ, ನಾನು ನಕ್ಕು ಸುಮ್ಮನಾದೆ. ನಾನು ಎಷ್ಟು ತೆಳ್ಳಗಿದ್ದೇನೆ ಅಂತ ಊಹಿಸಬೇಕಾದರೆ ಹಿಂದೊಮ್ಮೆ ನನ್ನ ಒಬ್ಬ ಸ್ನೇಹ...

ಓಪನ್ ಮೂವಿ Big Buck Bunny

ಮೇ ೩೧ ಪುಟ ೭೫ ವೀಕ್ಷಣೆ

ಬ್ಲೆಂಡರ್ ಎಂಬ ಒಂದು ಓಪನ್ ಸೋರ್ಸ್ ತಂತ್ರಾಂಶ ಇದೆ , ಅದನ್ನ ಬಳಸಿ 3D animations ಮಾಡಬಹುದು. ಅದೇ ಬ್ಲೆಂಡರ್ ಕಮ್ಯುನಿಟಿಯವರು ಓಪನ್ ಮೂವಿ ಮಾಡಿದ್ದಾರೆ. ಓಪನ್ ಮೂವಿ ! ಆಶ್ಚರ್ಯ ಆಯ್ತಾ? ಇದು ಸತ್ಯ :) ಮೇ ೧೮, ೨೦೦೬ ನಲ್ಲಿ ಬ್ಲೆಂಡರ್ ತಂಡದಿ...

ಬೇಸ್ತು ಬಿದ್ದ ಪ್ರಸಂಗ

ಮೇ ೩೧ ಬ್ಲಾಗ್ ೧,೭೫೩ ವೀಕ್ಷಣೆ

ಇವತ್ತು ಬೆಳಗ್ಗೆ ಬೈಕ್ ಪಂಚರ್ ಆಗಿತ್ತು, ಸರಿ ಮಾಡಿಸಲು ಹೋಗಿದ್ದೆ. ಅಲ್ಲಿ ಅವರು ರಿಪೇರಿ ಮಾಡುತ್ತಿರಬೇಕಾದರೆ ನೋಡುತ್ತಾ ನಿಂತಿದ್ದೆ. ಎಲ್ಲಾ ಮುಗೀತು ಅನ್ನೋ ಅಷ್ಟರಲ್ಲಿ "ಇಲ್ಲಿ ಬನ್ನಿ ಕೂತ್ಕೊಳಿ ಸಾರ್" ಅಂತ ಹೇಳಿದ್ರು. ಇಷ್ಟೊತ್ತೂ ಏನೂ ಹೇ...

ಲಿನಕ್ಸ್ ಹಬ್ಬದ ಜ್ವರ ಮತ್ತು ಸಡಗರ

ಮೇ ೦೮ ಬ್ಲಾಗ್ ೧,೧೮೪ ವೀಕ್ಷಣೆ

ನಾವು ಲಿನಕ್ಸ್ ಹಬ್ಬ ಮಾಡ್ತಾ ಇದೀವಿ ಅಂತ ಎಲ್ಲರ ಹತ್ರ ಹೇಳ್ಕೊಳೋದೇ ಖುಷಿ ಆಗ್ಬಿಟ್ಟಿತ್ತು. ಜಿಮೈಲಲ್ಲಿ, ಆರ್ಕುಟ್ ಅಲ್ಲಿ ಎಲ್ಲಾ ಕಡೆ ಸ್ಟೇಟಸ್ ಮೆಸೇಜ್ ಹಬ್ಬದ ಬಗ್ಗೆನೇ !

ಲಿನಕ್ಸ್ ಅಥವಾ ವಿಂಡೋಸ್ ನ ಬೂಟ್ ಲೋಡರ್ ರಿಕವರ್ ಮಾಡೋದು ಹೇಗೆ?

ಏಪ್ರಿಲ್ ೧೧ ಪುಟ ೧೦೨ ವೀಕ್ಷಣೆ

"ಹಾರ್ಡ್ ಡಿಸ್ಕ್ ವಿಭಜನೆ ಮತ್ತು ಬೂಟ್ ಲೋಡರ್ ಬಗೆಗಿನ ಲೇಖನ " ಇದನ್ನೊಮ್ಮೆ ಓದಿ. ವಿಂಡೋಸ್ ಇನ್ಸ್ಟಾಲ್ ಮಾಡಿದ್ರಿಂದನೋ ಅಥವಾ ಇನ್ಯಾವ್ದಾದ್ರು ಕಾರಣದಿಂದ ಲಿನಕ್ಸ್ ಗೆ ಬೂಟ್ ಆಗಲು ತೊಂದರೆ ಇದ್ರೆ GRUB ನ recover ಮಾಡ್ಬೇಕು. ಇದನ್ನು ತುಂಬಾ...

ಹಾರ್ಡ್ ಡಿಸ್ಕ್ ವಿಭಜನೆ ಮತ್ತು ಬೂಟ್ ಲೋಡರ್

ಏಪ್ರಿಲ್ ೦೯ ಪುಟ ೬೪ ವೀಕ್ಷಣೆ

ಕಂಪ್ಯೂಟರ್ ನಲ್ಲಿ ಮಾಹಿತಿಯನ್ನು ಚೆನ್ನಾಗಿ ಉಪಯೋಗಿಸಿ ಕೊಳ್ಳಲು ಅಥವ ಒಂದಕ್ಕಿಂತ ಹೆಚ್ಚು OS ಉಪಯೋಗಿಸಲು ಹಾರ್ಡ್ ಡಿಸ್ಕ್ ಅನ್ನು ಭಾಗ ಮಾಡಬೇಕಾಗುತ್ತದೆ.ಆಪರೇಟಿಂಗ್ ಸಿಸ್ಟಮ್ ಇನ್ಸ್ಟಾಲ್ ಮಾಡ್ವಾಗ ಹಾರ್ಡ್ ಡಿಸ್ಕ್ ಪಾರ್ಟಿಷನ್ ಮಾಡೋದೇ ಒಂದು ದ...

ಸೊಳ್ಳೆ ಬೇಟೆ :)

ಮಾರ್ಚ್ ೧೫ ಬ್ಲಾಗ್ ೧,೯೭೧ ವೀಕ್ಷಣೆ

ನಿನ್ನೆ ನನ್ನ ರೂಮಿಗೆ ಒಂದು ಸೊಳ್ಳೆ ಬಂದು ಬಿಟ್ಟಿತ್ತು, ಫ್ಯಾನ್ ಹಾಕ್ಕೊಂಡು ಮಲ್ಗೋಣ ಅಂದ್ರೆ ನಂಗೆ ಜೋರು ನೆಗಡಿ. ಅದಕ್ಕೆ ಸೊಳ್ಳೆ ನ ಬೇಟೆ ಆಡಿ ನಾನು ನೆಮ್ಮದಿಯಿಂದ ಮಲಗಲು ತೀರ್ಮಾನ ಮಾಡಿದೆ. ಪ್ರಯೋಗ ಒಂದು