ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಮಾತು

ಮಾತು

೧೧ ಲೇಖನಗಳು

ಅಪರ೦ಜಿಗಿಲ್ಲ ಅಳುಕು..!

ksraghavendranavada ಆಗಸ್ಟ್ ೨೩ ಬ್ಲಾಗ್ ೮೧ ವೀಕ್ಷಣೆಗಳು

ಬನವೆಲ್ಲಾ ಕತ್ತಲು.. ಅಪರ೦ಜಿಗಿಲ್ಲ ಅಳುಕು! ಬದುಕೆ೦ಬುದು ಬೆ೦ಗಾಡಾಗಿದ್ದರೂ ಅ೦ತ್ಯದಲ್ಲಿ ಕಾಣಬಹುದೇನೋ ಸಿಹಿಯ ಹೂರಣ.. ಓದುತ್ತಾ ಕುಳಿತಾಗ ಕಣ್ಣೆದುರಿಗಿನ ನಾಲ್ಕು ಸಾಲುಗಳು ನಲವತ್ತರ೦ತೆ ಕ೦ಡರೂ ಕಣ್ಣೀರು ಕಣ್ಣನ್ನ...

ಸಂಕೋಲೆಗಳು

ಹಂಸಾನಂದಿ ಸೆಪ್ಟೆಂ ೨೨ ಬ್ಲಾಗ್ ೭೯ ವೀಕ್ಷಣೆಗಳು

ನಸುನಗೆ ತುಸುಲಜ್ಜೆ  ಜೊತೆಗಿನಿತು ದಿಗಿಲು ತಿರುಗಿಸಿದ ಮೊಗ ಮತ್ತೆ ಅರಗಣ್ಣ ನೋಟಗಳು ಮಚ್ಚರದ ಮಾತುಗಳು ಜಗಳಗಳು ಬೆಡಗುಗಳು ಪರಿಪರಿಯ ಬಗೆಯಲ್ಲಿ ಸಂಕಲೆಯೇ ಹೆಣ್ಣುಗಳು! ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ): ಸ್...

ಏಕೆ ಬದಲಾದೆ ಗೆಳತಿ?

ಶ್ರೀನಿವಾಸ್ ಜೂನ್ ೨೫ ಬ್ಲಾಗ್ ೧,೪೮೭ ವೀಕ್ಷಣೆಗಳು

ಕ್ಲಾಸಿನ ಮೊದಲ ಬೆಂಚಿನ ಕೊನೆಯಲ್ಲಿಪಾಠವನ್ನು ಎವೆಯಿಕ್ಕದೇ ಕೇಳಿಸಿಕೊಳ್ಳುತ್ತಿದ್ದ ನಿನ್ನನಲ್ಲವೇ ಮೆಚ್ಚಿದ್ದು?ಹತ್ತು-ಹಲವಾರು ಹುಡುಗಿಯರ ಗುಂಪಿನಲ್ಲಿ ನಿನ್ನಿರುವು ಯಾರಿಗೂ ಅರಿವಿಗೇ ಬಾರದೇ ಇದ್ದದ್ದಕ್ಕಲ್ಲವೇ ಮೆಚ್ಚಿದ...

ಊಟದ ಸಮಯ

ಹಳ್ಳಿಮನೆ ಅರವಿಂದ ಮೇ ೦೯ ಬ್ಲಾಗ್ ೫,೦೩೩ ವೀಕ್ಷಣೆಗಳು

ಏನ್ ಜನಾನೋ ಯಪ್ಪಾ...  ಊಟ ಮಾಡೋ ಟೈಮ್ ಅಲ್ಲಿ ಇಡ್ಲಿ ತಿಂತಾ ಕೂತಿದಾರೆ... ಅಂತ ಯೋಚಿಸುತ್ತಾ ಅಲ್ಲಿ ತಿನ್ನುತ್ತಾ ಕುಳಿತವ್ರನ್ನ ನೋಡ್ತಾ  ವೆಜ್ ಪಾರ್ಕ್ ಒಳಗೆ ಹೋದೆ. ಏನು ಕೊಡ್ಲಿ ಕೇಳಿದ...  ಊಟ ಕೊಡ್ರೀ ಅಂದೆ...

(ಮರ್ಕಟ )ನನ್ನೀ ಮನಸ್ಸು

ವಿನಯ ಮೇ ೦೭ ಬ್ಲಾಗ್ ೨,೫೨೫ ವೀಕ್ಷಣೆಗಳು

ತಣ್ಣನೆಯ ತಿಳಿ ಗಾಳಿ ಬೀಸುತ್ತಿತ್ತು , ಆಗಸದಲ್ಲಿ ಸೂರ್ಯ ನಿಧಾನವಾಗಿ ತನ್ನ ಮನೆಯತ್ತ ಹೆಜ್ಜೆಹಾಕತೊಡಗಿದ್ದ ,ಅವನಿಗೂ ಪಾಪ ಕತ್ತಲಾಗಿರಬೇಕು ಕೆಂಪು ಬಣ್ಣದ ಟಾರ್ಚ್ ಹಿಡಿದಿದ್ದ ಅನ್ನಿಸುತ್ತೆ ಅದಕ್ಕೇನೋ ಹೋಗೋ ದಾರಿಯಲೆಲ್ಲ...

ಆರದ ಗಾಯ

ಹಂಸಾನಂದಿ ಏಪ್ರಿಲ್ ೨೪ ಬ್ಲಾಗ್ ೧,೬೫೦ ವೀಕ್ಷಣೆಗಳು

ಕೊಡಲಿಯೇಟು ಬಿದ್ದರೂ ಮರವು ಚಿಗುರಬಹುದು; ಅಂಬಿನೇಟು ಬಿದ್ದ ಮೇಲೂ ಗಾಯ ಮಾಯಬಹುದು; ಕೆಡುಕರ ಕಹಿ ನುಡಿಯ ಘೋರ ಮಾತಿನೇಟು ಬಿದ್ದರೆಂದೂ ಮಾಯದು ಮನಕೆ ಆದ ಏಟು.   ಸಂಸ್ಕೃತ ಮೂಲ: ಸಂರೋಹತಿ ಶರೈ...

ಗೆಜ್ಜೆಯ ದನಿ

ಹಂಸಾನಂದಿ ಮಾರ್ಚ್ ೧೦ ಬ್ಲಾಗ್ ೧,೬೪೯ ವೀಕ್ಷಣೆಗಳು

ಕೇಡಿಗರ ಒರಟು ನುಡಿಗಳೋ ಕೊಳಕಿನೊಡನೆ
ಕಾಡುವುವು ಕಾಲ ಕಟ್ಟುವ ಸಂಕಲೆಯ ತೆರದಿ
ಸಾಧುಗಳ ಮೆಲುನುಡಿಯ ಮಾತುಗಳೊ ಮನವ
ಕದ್ದಾವು  ಕಾಲಂದುಗೆಯ ನಲುದನಿಯ ತೆರದಿ   ಸಂಸ್ಕೃತ ಮೂಲ: </strong...

ಮಾತು - ಮೌನ

ಹರಿ ಪ್ರಸಾದ್ ನಾಡಿಗ್ ಜನ ೨೩ ಬ್ಲಾಗ್ ೪,೩೯೭ ವೀಕ್ಷಣೆಗಳು

ಅಂದು ಮನವ ಕಾಡಿದ್ದು ಮೌನ. ಏನೂ ಹೇಳದೆ ಏನೆಲ್ಲ ಹೇಳಿಬಿಟ್ಟಿತ್ತು. ಮರೆತು ಎಂದಿನಂತೆ ದಿಶೆ ಬದಲಾಯಿಸಲು ಹೊರಟರೆ ಮತ್ತೆ ಎಳೆತಂದಿತ್ತು ತನ್ನೆಡೆಗೆ. ಏನೋ ದುಗುಡ. ಅರ್ಥವಾಗದ್ದು ಎನಿಸುವಷ್ಟು ಒಮ್ಮೆಮ್ಮೆ. ಅ...

ಅಕ್ಕನ ಮಗಳು ಇಂಜಿನೀರ್ ಆದಾಗ :)

ಹಳ್ಳಿಮನೆ ಅರವಿಂದ ನವೆಂ ೧೯ ಬ್ಲಾಗ್ ೭,೨೬೦ ವೀಕ್ಷಣೆಗಳು

ಮೊನ್ನೆ ನಾನು ಮಂಗಳೂರಿನ ಅಕ್ಕನ ಮನೆಗೆ ಹೋಗಿದ್ದಾಗ ನಡೆದ ಘಟನೆ.

ಅಕ್ಕನ ಮಗಳಿಗೆ ಈಗ ಮೂರು ವರ್ಷ, ತುಂಬಾ ಅಂದರೆ ತುಂಬಾ ಮಾತಾಡುತ್ತಾಳೆ. ನಾನು ಹೋದಾಗ ಊರಿಂದ ಅಪ್ಪ, ಅಮ್ಮನೂ ಮಂಗಳೂರಿಗೆ ಬಂದಿದ್ದರು.
<br...

ಮೂಕ ಮಾತು

ಸಂಗನಗೌಡ ಸೆಪ್ಟೆಂ ೧೭ ಬ್ಲಾಗ್ ೧,೮೬೫ ವೀಕ್ಷಣೆಗಳು

ನೂರೊಂದು ಮಾತೇಕೆ ಬೇಕು ನಿನ್ನ ಕಣ್ಣ ಕಿಟಕಿಯಿಂದ ನಿನ್ನ ಒನಪೆಲ್ಲ ತೋರುತಿರಲು.   ಕಟ್ಟಲಾದೀತೇ ಆ ಬೆಡಗು ಬಿನ್ನಾಣವನು ಮಾತಲ್ಲಿ, ಕಣ್ಣಲ್ಲೇ ಹರಿಯಲಿ ಬಿಡು,ಜಗವೇ ಮೂಕತನದಿ ಸಾಗುತಿರಲು.

ಯಾವುದ ಓದಲಿ? ಯಾವುದ ಕೇಳಲಿ?

ಶ್ರೀಕಾಂತ ಮಿಶ್ರಿಕೋಟಿ ಮೇ ೦೬ ಬ್ಲಾಗ್ ೨,೨೪೯ ವೀಕ್ಷಣೆಗಳು

ಭಾಷೆಗಳೆಷ್ಟೋ , ಪುಸ್ತಕಗಳೆಷ್ಟೋ ಓದಲಾರೆ ಎಲ್ಲವನು ಸಿನೆಮಾಗಳೆಷ್ಟೋ ಛಾನೆಲ್ಲುಗಳೆಷ್ಟೋ ನೋಡಲಾರೆ ಎಲ್ಲವನು ಹಾಡುಗಳೆಷ್ಟೋ ಸಂಗೀತವದೆಷ್ಟೋ ಕೇಳಲಾರೆ ಎಲ್ಲವನು ಆಯುಷ್ಯವೆಷ್ಟೋ , ದಿನದಲಿ ಬಿಡುವು ಅದೆಷ್ಟೋ ಕಣ್ಣು...