ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಳ್ಳಿಮನೆ ಅರವಿಂದ
ಹ

ಹಳ್ಳಿಮನೆ ಅರವಿಂದ

Aravinda

೪೬ ಲೇಖನಗಳು ೧,೪೬,೨೬೮ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಸುಮ್ಮನೆ

ಏಪ್ರಿಲ್ ೧೪ ಬ್ಲಾಗ್ ೧,೬೬೭ ವೀಕ್ಷಣೆ

ಕಳೆದ ಎರಡು ಮೂರು ವಾರಾಂತ್ಯಗಳಲ್ಲಿ ತಿರುಗಾಡಿದ್ದೇ ಕೆಲ್ಸ... ಫೋಟೋಗಳನ್ನು ಅಪ್ಲೋಡ್ ಮಾಡೋದಕ್ಕೆ ಈ ಸೋಮಾರಿತನ ಬಿಡ್ತಾ ಇಲ್ಲ. *** ನಿಜ ನಾನು ಬರೆಯೋದು ಕಮ್ಮಿ ಆಗಿದೆ, ಹಂಗಂತ ಬರ್ಯೋದೇ ಬಿಟ್ಟೆ ಅಂತ ಅಲ್ಲ. *** ನಿನ್ನೆ ಬೈಕ್ ಓಡಿಸುವಾಗ ಒಂದು...

ವಸುದೇಂದ್ರ ರ ಕಥೆಗಳ ಪ್ರಭಾವ

ಮೇ ೨೯ ಬ್ಲಾಗ್ ೫,೨೭೭ ವೀಕ್ಷಣೆ

ಒಂದಿವ್ಸಾ ನನ್ನ ಸ್ನೇಹಿತನೊಬ್ಬ "ರಿಸೆಷನ್ ಬಂತು" ಅಂತ ಒಂದು ಕಥೆಯ pdf ಕಳಿಸಿದ್ದ. ಸುಮಾರು ದೊಡ್ಡ ಇದೆ ಆಮೇಲೆ ಓದಣಾ ಅಂತ ಅಂದ್ಕೊಂಡು ಹಾಗೇ ಬಿಟ್ಟಿದ್ದೆ, ಅವ್ನು ನಂಗೆ ಸಿಕ್ಕಿದಾಗೆಲ್ಲ ಕೇಳ್ತಿದ್ದ ಓದಿದ್ಯಾ? ಓದಿದ್ಯಾ? ಅಂತ. ಅರೆ ಇವ್ನೇನಪ್ಪ...

KRS ನಲ್ಲಿ ತೆಗೆದ ಚಿತ್ರ

ಮೇ ೨೫ ಬ್ಲಾಗ್ ೩,೨೭೨ ವೀಕ್ಷಣೆ

ಇದು ಮೂರ್ನಾಲ್ಕು ತಿಂಗಳ ಮುಂಚೆ KRS ನಲ್ಲಿ ತೆಗೆದ ಚಿತ್ರ. ಈಗ ನನ್ನ ಕ್ಯಾಮೆರಾ ಹಾಳಾಗಿದೆ, ರಿಪೇರಿಗೆ ಕೊಡಬೇಕು ಅಂದುಕೊಂಡೇ ಬಹಳ ದಿನಗಳಾಗಿವೆ... ನಾ ತೆಗೆದ ಹಳೆಯ ಫೋಟೋಗಳನ್ನೊಮ್ಮೆ ನೋಡುತ್ತಿದ್ದಾಗ ಇದು ಸಿಕ್ಕಿತು :) ___LINK_OPEN_href="...

ಸುಮ್ನೆ ಹಿಂಗೊಂದು ಪ್ರಯತ್ನ

ಮೇ ೧೮ ಬ್ಲಾಗ್ ೩,೬೩೯ ವೀಕ್ಷಣೆ

ಇವತ್ತು ಆಫೀಸಿಂದ ಬರುವಾಗ ಜೋರು ಮಳೆ, ಹೆಲ್ಮೆಟ್ ತೆಗೆದು ಕೈಲಿಟ್ಟುಕೊಂಡು ನೆನಕೊಂಡು ಬಂದೆ. ಸಕ್ಕತ್ ಮಜಾ ಬಂತು. ನಿನ್ನೆ ಜಯಲಕ್ಷ್ಮಿ ಪಾಟೀಲ್ ಅವ್ರ ನಾಟಕ ನೋಡೋಕೆ ಹೋಗಿದ್ವಿ , ಚೆನ್ನಾಗಿತ್ತು. ಅವ್ರ್ಮನೆ ನಾಯಿ... ಅಲ್ಲಲ್ಲಲ್ಲ ಟೈಗರ್ ಚೈನ್ ನ...

ಊಟದ ಸಮಯ

ಮೇ ೦೯ ಬ್ಲಾಗ್ ೫,೦೩೩ ವೀಕ್ಷಣೆ

ಏನ್ ಜನಾನೋ ಯಪ್ಪಾ... ಊಟ ಮಾಡೋ ಟೈಮ್ ಅಲ್ಲಿ ಇಡ್ಲಿ ತಿಂತಾ ಕೂತಿದಾರೆ... ಅಂತ ಯೋಚಿಸುತ್ತಾ ಅಲ್ಲಿ ತಿನ್ನುತ್ತಾ ಕುಳಿತವ್ರನ್ನ ನೋಡ್ತಾ ವೆಜ್ ಪಾರ್ಕ್ ಒಳಗೆ ಹೋದೆ. ಏನು ಕೊಡ್ಲಿ ಕೇಳಿದ... ಊಟ ಕೊಡ್ರೀ ಅಂದೆ. "ಸಾರ್ ಊಟ ಕ್ಲೋಸ್ ಆಯ್ತು!" "ಇಷ್...

ವೆನಿಲ್ಲಾ...

ಏಪ್ರಿಲ್ ೨೬ ಬ್ಲಾಗ್ ೪,೧೪೪ ವೀಕ್ಷಣೆ

ವೆನಿಲ್ಲಾ... ಯಾರಿಗೆ ವೆನಿಲ್ಲಾ ಬಗ್ಗೆ ಗೊತ್ತಿಲ್ಲ? ವೆನಿಲ್ಲಾ ಐಸ್ ಕ್ರೀಮ್ ಎಲ್ಲಾರೂ ತಿಂದಿರಬಹುದಲ್ವಾ? ಅದ್ರ ಗಿಡ ಹೇಗಿರುತ್ತೆ ಅಂತ ತಿಳಿಯುವ ಕುತೂಹಲ ಇದೆಯೇ?

ಹುಚ್ಚು ಮನಸ್ಸು

ಏಪ್ರಿಲ್ ೧೬ ಬ್ಲಾಗ್ ೪,೭೦೭ ವೀಕ್ಷಣೆ

ಯಪ್ಪಾ.... ಯಾರಿವ್ಳು ಇಷ್ಟೋಂದ್ ಮುದ್ದಾಗಿದಾಳೆ? ಅವಳು ನನ್ನ ನೋಡ್ಲಿ ಅಂತ ಬೈಕ್ ಓಡಿಸ್ತಾನೇ ಸ್ಟೈಲಾಗಿ ಹೆಲ್ಮೆಟ್ ತೆಗೆದು ಕೈಲಿಟ್ಕೊಂಡೆ... ಅವ್ಳನ್ನ ಇನ್ನೂ ನೋಡ್ತಾ ಇದ್ದೆ ಅಷ್ಟರಲ್ಲಿ ಈಕಡೆ ಅಡ್ಡ ಹಾಕಿ ನಿಲ್ಸೇ ಬಿಟ್ರು, ಕೀ ತೆಗೆದಿಟ್ಕೊಂಡ...

ಗುಟ್ಟು

ಮಾರ್ಚ್ ೩೦ ಬ್ಲಾಗ್ ೨,೫೬೨ ವೀಕ್ಷಣೆ

ಮೊನ್ನೆ ಯುಗಾದಿ ಹಬ್ಬಕ್ಕೆ ಊರಿಗೆ ಹೋದಾಗ ಜಗುಲಿಯಲ್ಲಿ ಕಂಬಕ್ಕೆ ತಲೆಯಿಟ್ಟು ಮಲಗಿ ಕ್ಯಾಮೆರಾದಲ್ಲಿ ತೆಗೆದ ಫೋಟೋ ನೋಡ್ತಾ ಇದ್ದೆ. ಇವ್ಳು ಅಲ್ಲೇ ಮೇಯಕ್ಕೆ ಹೋಗಿದ್ದವ್ಳು ಬಂದಳು, ಅದೇನ್ ಗುಟ್ಟು ಹೇಳ್ಬೇಕಿತ್ತೋ ಏನೋ... :) ಇವ್ಳ ಹೆಸ್ರು ಲಕ್ಷ್...

ಎಲ್ಲಾ ಟೈಮ್ ಅಲರ್ಟ್ ಇರ್ಬೇಕ್ರೀ

ಮಾರ್ಚ್ ೨೧ ಬ್ಲಾಗ್ ೧,೩೧೩ ವೀಕ್ಷಣೆ

ಇವತ್ತು ಮೈಸೂರಿನ ದೇವರಾಜ ಅರಸ್ ರೋಡ್ ಅಲ್ಲಿ ಹೋಗ್ತಾ ಇದ್ದೆ, ಆಗ ಯಾರೋ ಒಬ್ಬ ಫೂಟ್ ಪಾತ್ ಸೈಡ್ ಇಂದ ಸಡನ್ ಆಗಿ ನನ್ನ ಹತ್ತಿರ ಬಂದ. ಅವನು ಜೇಬಿನಿಂದ ಏನೋ ತೆಗೆದಂತಾಯ್ತು, ನನ್ನ ಬಲಗೈ ಮುಷ್ಟಿ ಬಿಗಿಯಾಯ್ತು, ಎಡಗೈಯಲ್ಲಿದ್ದ ಹೆಲ್ಮೆಟ್ ನ ಅವನು...

ಪ್ಯಾಂಗೋ ದಲ್ಲಿನ "ಎಂಬ" ಬಗ್ ಸರಿಯಾಯಿತಲ್ವಾ?

ಮಾರ್ಚ್ ೨೦ ಚರ್ಚಾವೇದಿಕೆ ೧,೫೭೮ ವೀಕ್ಷಣೆ

ಪ್ಯಾಂಗೋ ದಲ್ಲಿದ್ದ "ಎಂಬ" ಬಗ್ ಫಿಕ್ಸ್ ಆಗಿದ್ಯಂತೆ? ಯಾರಾದ್ರೂ ಡೆಬಿಯನ್ ಲೆನ್ನಿ ಗೆ ಪ್ಯಾಚ್ apply ಮಾಡಿಕೊಂಡಿದ್ರೆ, ಹೆಂಗೆ ಮಾಡಿದ್ರಿ ಅಂತ ತಿಳಿಸ್ತೀರಾ?

ಸಂಪದದಲ್ಲಿ "ಅರವಿಂದ" ಹೆಸರಿನವರು

ಮಾರ್ಚ್ ೧೮ ಬ್ಲಾಗ್ ೨,೪೨೬ ವೀಕ್ಷಣೆ

ಸಂಪದದಲ್ಲಿ ತುಂಬಾ ಜನ ಅರವಿಂದ ಹೆಸ್ರಿನೋರು ಇದಾರೆ ಅಂತ ಅನ್ನಿಸ್ತು, ಸರಿಯಾಗಿ ಕುಳಿತು ಲೆಖ್ಖ ಹಾಕೆ ಬಿಡೋಣ ಅಂತ ಕುಳಿತೆ... ಮೊದಲಿಗೆ ಎಷ್ಟು ತರಹದಲ್ಲಿ ಅರವಿಂದ ಅಂತ ಬರೆಯಬಹುದು ಎಂದು ಪಟ್ಟಿ ಮಾಡಿದೆ. ಆ ಪಟ್ಟಿ ಹೀಗಿದೆ,

ಈ ತಂತ್ರಾಂಶ ಯಾವುದು ಎಂದು ಹೇಳುವಿರಾ?

ಮಾರ್ಚ್ ೧೭ ಬ್ಲಾಗ್ ೨,೮೭೦ ವೀಕ್ಷಣೆ

ಇದು ನನಗಿಷ್ಟವಾದ ತಂತ್ರಾಂಶ, ನನ್ನ ಎಲ್ಲಾ ಕೋಡಿಂಗ್, ನೋಟ್ ಟೇಕಿಂಗ್ ಇದನ್ನೇ ಉಪಯೋಗಿಸಿನೇ ಮಾಡೋದು... ಇದು ಯಾವ ತಂತ್ರಾಂಶ(software) ಎಂದು ಊಹಿಸಬಲ್ಲಿರಾ?