ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹೇಮ ಪವಾರ್
ಹ

ಹೇಮ ಪವಾರ್

೨೮ ಲೇಖನಗಳು ೮೨,೩೭೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಸ್ತ್ರೀ ಅಂದರೆ ಅಷ್ಟೇ ಸಾಕೆ?

ಏಪ್ರಿಲ್ ೨೯ ಬ್ಲಾಗ್ ೨,೮೦೫ ವೀಕ್ಷಣೆ

ಬೆಳಿಗ್ಗೆಯಿಂದ ಆ ಮುಖಾನೇ ಕಾಡ್ತಿದೆ. ಸಿಗ್ನಲ್ನಲ್ಲಿ ಸಿಂಬಳ ಸೋರುತ್ತಿರುವ ಮಗುವನ್ನು ಎತ್ತಿಕೊಂಡು ಭಿಕ್ಷೆ ಬೇಡುತ್ತಿದ್ದ ಆ ಹೆಣ್ಣಿನ ಮುಖ. ಅವಳನ್ನ ದಿನಾ ನೋಡ್ತಿದ್ದೆ, ಇವತ್ತು ಆ ಮುಖ ಪದೇ ಪದೇ ನೆನಪಾಗ್ಲಿಕ್ಕೆ ಕಾರಣ, ಪತ್ರಿಕೆಯಲ್ಲಿ ಈ ಸಿಗ...

ಅವಳು-ಇವಳು

ಏಪ್ರಿಲ್ ೧೮ ಬ್ಲಾಗ್ ೨,೦೭೬ ವೀಕ್ಷಣೆ

ಅವಳು: ನಿನಗೆ ಬುದ್ದಿ ಇದೀಯ? ಅಷ್ಟು ಮಗುಮ್ಮಾಗಿ ಇದ್ದೆ ಕಾಲೇಜ್ ದಿನಗಳಲ್ಲಿ. ಏನ್ ಬಂದಿದ್ದಿದ್ದು ನಿನಗೆ? ಯಾಕೆ ಹೀಗಾಗಿ ಹೋದೆ? ಇವಳು: ಏನಾಯ್ತು ಅಂತ ಹೀಗ್ ಕೂಗಾಡ್ತಿದೀಯೆ? ಕೂಲ್ ಡೌನ್. ಅವಳು: ಇನ್ನು ಏನಾಗ್ಬೇಕು ಅಂತ ಇದೀಯ ಹೇಳು? ಈ ಫೋಟೋಗಳ...

ಕಬ್ಬಿಣದ ರೆಕ್ಕೆಗಳಿಗೆ ಹಾರಲಾದೀತೆ?

ಏಪ್ರಿಲ್ ೧೨ ಬ್ಲಾಗ್ ೧,೪೮೪ ವೀಕ್ಷಣೆ

ಹೊಳೆವ ಕಣ್ಗಳಲ್ಲಿ ಆಕಾಶದ ನೀಲಿ, ಮೋಡಗಳೆಲ್ಲವು ಕಚಗುಳಿ ಇಟ್ಟವು ಕನಸಲಿ ತೇಲಿ ತೇಲಿ, ಕಾತರದ ಮನದಲಿ ಸ್ವಚ್ಚಂದದ ಮಿಡಿತ, ದಿಟ್ಟಿಪ ನೋಟಕೆ ಹಾರಲೇ ತುಡಿತ. ನೆಲದ ಹಂಗನ್ನು ತೊರೆದು, ನೀಲಾಕಾಶದಿ ಮೆರೆದು ಗಾಳಿಯಲಿ ತಾನೊಂದಾಗುವ ಬಯಕೆ, ಮುಗಿಲೆತ್ತರ...

ದಿಬ್ಬಣ - ಜೀ ಕನ್ನಡದ ಧಾರಾವಾಹಿ

ಏಪ್ರಿಲ್ ೦೧ ಬ್ಲಾಗ್ ೩,೬೬೦ ವೀಕ್ಷಣೆ

"ನಿನ್ನ ಮನೆಯಲ್ಲೇ ಹಾಸಿ ಹೊದೆಯೋ ಅಷ್ಟು ಸಮಸ್ಯೆಗಳಿವೆ. ಮಗ ಅಮೇರಿಕಾಕ್ಕೆ ಹಾರಿದ್ದಾನೆ, ಸೊಸೆ ಹೇಳಿದ ಮಾತು ಕೇಳೋಲ್ಲ, ಆದರು ಈ ಮನೆ ವಿಷಯ ರುಚಿ, ಇಷ್ಟು ವಯಸ್ಸಾದ್ರು ಚಪಲ"

ಈ ಸಲ ನಿಮ್ಮ ಮತ ಭೂತಾಯಿಗಿರಲಿ,

ಮಾರ್ಚ್ ೨೨ ಬ್ಲಾಗ್ ೨,೬೬೭ ವೀಕ್ಷಣೆ

ಅದ್ಯಾರು ಡೆಮಾಕ್ರಸಿ ಅಂತ ಮಾಡಿದರೋ ಪುಣ್ಯಾತ್ಮರು, ನಮ್ಮ ಜನ ಎಲ್ಲದಕ್ಕೂ ಮತ ಕೇಳಲು ಆರಂಭಿಸಿಬಿಟ್ಟಿದ್ದಾರೆ. ರಿಯಾಲಿಟಿ ಶೋಗಳಂತೂ ಮತ ಚಲಾವಣೆ ಇಲ್ಲದೆ ನಡೆಯುವುದೇ ಇಲ್ಲ. ಇನ್ನು ಮ್ಯೂಸಿಕ್ ಚಾನಲ್ ಗಳು, ನಿಮಗೆ ಬೇಕಾದ ಹಾಡಿಗೆ ತಕ್ಷಣ ಮತ ಚಲಾಯಿ...

ಸ್ವ-ಗತ

ಮಾರ್ಚ್ ೧೮ ಬ್ಲಾಗ್ ೨,೧೬೪ ವೀಕ್ಷಣೆ

ನಿನಗೆ ನಿಜವಾಗಿ ತಿಳಿಯಲಿಲ್ವ? ನಾಟಕ ಮಾಡುತ್ತಿದ್ದ? ಅಷ್ಟೊಂದು ಚಡಪಡಿಸಿ ಹೋಗ್ತಿದ್ದೆ ನಿನಗೋಸ್ಕರ. ತಮಾಷೆ ನಿನಗೆ. ಊರವರಿಗೆಲ್ಲ ತಿಳಿಯೋದು ನಿನಗೆ ಮಾತ್ರ ಗೊತ್ತಾಗಲಿಲ್ಲ ಕಡೇವರ್ಗೂ. ನೀನು ಎರಡು ಮೂರು ದಿನ ಕಾಣಲಿಲ್ಲವೆಂದ್ರೆ, ನಿನ್ನೊಂದಿಗೆ ಜ...

ಕವಿತೆಯ ತಂತು

ಮಾರ್ಚ್ ೦೫ ಬ್ಲಾಗ್ ೪,೫೪೬ ವೀಕ್ಷಣೆ

ಪಲ್ಲವಿ ಸಂಪದದ ಇತಿಹಾಸ ಆಗಿಬಿಟ್ಟಿದ್ದಾರೆ. ಒಂದಷ್ಟು ಒಳ್ಳೆ ಚರ್ಚೆಗಳನ್ನು ಮಾಡಿ, ಲೇಖನಗಳನ್ನು ಬರೆದು, ಫಡಕ್ಕನೆ ಮಿಂಚಿದ್ದ ಅವರು, ಅದೇಕೋ ಇದ್ದಕ್ಕಿದ್ದಂತೆ ಸಂಪದ ಬಿಟ್ಟು ಹೊರನಡೆದರು. ಅವರು ಪ್ರಾರಂಭಿಸಿದ್ದ ’ಕವಿತೆ ಬರೆಯೋಣ್ವ’ ಪೋಸ್ಟನ್ನು...

ಹುಡುಗಿಯರು ಯಾಕೆ ಹೀಗೆ?

ಮಾರ್ಚ್ ೦೩ ಬ್ಲಾಗ್ ೨,೮೧೯ ವೀಕ್ಷಣೆ

"ಅಲ್ಲವೇ ನೋಡಿದ್ರೇನೆ ಗೊತ್ತಾಗುತ್ತೆ ಜೊಲ್ಲು ಅಂತ ಅದು ಹೇಗೆ ಮಾತಾಡ್ತೀಯಾ ಅವನ ಜೊತೆ ? ಅದೇನು ಅಷ್ಟೊಂದು ಹಲ್ಲು ಗಿಂಜತಾನೆ? irritate ಆಗಲ್ವಾ ನಿಂಗೆ?" ಅಂದೆ. “ಯಾಕಾಗಬೇಕು? ” ತಣ್ಣಗೆ ಅಂದಳವಳು. “He is a flirt !!” ತುಸು ಜೋರಾಗೇ ಅಂದೇ...

ಇಂತದ್ದೊಂದು ಪುಸ್ತಕ ಓದಿದೆ!!

ಫೆಬ್ರ ೨೮ ಬ್ಲಾಗ್ ೨,೭೧೬ ವೀಕ್ಷಣೆ

ಭೈರಪ್ಪನವರ ಯಾವುದೇ ಕಾದಂಬರಿ ನನ್ನನ್ನು ಕಾಡದೇ ಬಿಟ್ಟಿಲ್ಲ. ಪ್ರತಿ ಬಾರಿಯೂ ಅವರ ಬರಹಗಳನ್ನು ಓದಿದಾಗ, ಒಂದೆರೆಡು ದಿನಗಳು ಏನೂ ಓದದೆ ಅದರಲ್ಲೇ ಮುಳುಗಿರುತ್ತಿದ್ದೆ. ಸುತ್ತಮುತ್ತಲಿನ ಜನರಲ್ಲಿ ಕಾದಂಬರಿಯ ಪಾತ್ರಗಳನ್ನು ಹುಡುಕ ತೊಡಗುತ್ತಿದ್ದೆ.

ಸ್ತ್ರೀ ಸಮಾನತೆ-ಸ್ವಾತಂತ್ರ್ಯ ಮತ್ತು ನನ್ನೊಳಗಷ್ಟು ಗೊಂದಲಗಳು:-

ಫೆಬ್ರ ೧೯ ಬ್ಲಾಗ್ ೫,೨೯೮ ವೀಕ್ಷಣೆ

ಅದ್ಯಾಕೆ ಅಷ್ಟು ರೂಡ್ ಆಗಿ ಉತ್ತರಿಸಿದೀಯ. ಅವಳು ಹುಡುಗಿ ಗೊತ್ತಿಲ್ವ ನಿನಗೆ? ಎಂದಿದ್ದಕ್ಕೆ, 'ಹುಡುಗಿಯಾದ್ರೆ ಎರಡು ಕೊಂಬ? ಸಮಾನತೆ ಬೇಕು ಅಂತೀರ ಮತ್ತೆ ಹೀಗೆ ರಿಸರ್ವೇಶನ್ನು ಕೇಳ್ತೀರ' ಅಂತಂದು ನಕ್ಕಿದ್ದ. ಹೌದಲ್ವ ಹುಡುಗಿ ಎಂದ ಮಾತ್ರಕ್ಕೆ ಆ...

ಸ್ತ್ರೀ ಸಮಾನತೆ-ಸ್ವಾತಂತ್ರ್ಯ ಮತ್ತು ನನ್ನೊಳಗಷ್ಟು ಗೊಂದಲಗಳು:-

ಫೆಬ್ರ ೧೯ ಚರ್ಚಾವೇದಿಕೆ ೨,೬೫೭ ವೀಕ್ಷಣೆ

ಅದ್ಯಾಕೆ ಅಷ್ಟು ರೂಡ್ ಆಗಿ ಉತ್ತರಿಸಿದೀಯ. ಅವಳು ಹುಡುಗಿ ಗೊತ್ತಿಲ್ವ ನಿನಗೆ? ಎಂದಿದ್ದಕ್ಕೆ, 'ಹುಡುಗಿಯಾದ್ರೆ ಎರಡು ಕೊಂಬ? ಸಮಾನತೆ ಬೇಕು ಅಂತೀರ ಮತ್ತೆ ಹೀಗೆ ರಿಸರ್ವೇಶನ್ನು ಕೇಳ್ತೀರ' ಅಂತಂದು ನಕ್ಕಿದ್ದ. ಹೌದಲ್ವ ಹುಡುಗಿ ಎಂದ ಮಾತ್ರಕ್ಕೆ ಆ...

ಓದಬೇಕೇಕೆ?

ಫೆಬ್ರ ೦೮ ಚರ್ಚಾವೇದಿಕೆ ೩,೧೩೩ ವೀಕ್ಷಣೆ

ನಾವು ಓದುವುದು ಏಕೆ? ಓದುವುದರಿಂದ ಏನು ಪ್ರಯೋಜನ. ಹೊಸ ವಿಷಯಗಳನ್ನು ತಿಳಿಯಲು ಅಥವಾ ತಿಳಿದುಕೊಂಡಿರುವ ವಿಷಯಗಳನ್ನೇ ಸ್ಪಷ್ಟವಾಗಿಸಲು ಓದಬೇಕೆಂದರೆ. ಓದದೇ ಇರುವ ಮಂದಿಯೂ ಇದಾರಲ್ಲ, ಅವರಿಗೆಲ್ಲ ಹೊಸ ವಿಷಯಗಳು ತಿಳಿಯುವುದಿಲ್ಲವೇ? ಇಷ್ಟಕ್ಕೂ ವಿಷಯ...