ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹರಿ ಪ್ರಸಾದ್ ನಾಡಿಗ್
ಹರಿ ಪ್ರಸಾದ್ ನಾಡಿಗ್

ಹರಿ ಪ್ರಸಾದ್ ನಾಡಿಗ್

೮೧೫ ಲೇಖನಗಳು ೨೦,೭೪,೪೮೯ ವೀಕ್ಷಣೆಗಳು ೪೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಜಾಗ್ರತೆ !!

ನವೆಂ ೨೫ ಲೇಖನ ೮೩ ವೀಕ್ಷಣೆ

ನೀ ನಡೆವ ರಸ್ತೆಗಳಿಗೆ ಡಾಂಬರು ಹಾಕುವವನ ಪರಿಚಯ ಮಾಡಿಕೊಂಡಿರುವೆ , ನಿನಗೆಂದು ದಾರಿಯ ಅಂಚುಗಳುದ್ದಕ್ಕು ಎಂತದೋ ಮೇಣದಂತ ಮಣ್ಣಾಕಿಸಿ ದಾರಿ ಮೆದುವಾಗಿಸಿದೇನೆ , ದಾರಿ ಸವೆಸುವುದು ನಿನಗೆ ಇನ್ನು ತ್ರಾಸವಾಗದಿರಲಿ . ನಾನಿಲ್ಲದ ಪಯಣ, ಒಂಟಿತನ ಕಾಡಬಹ...

ಅಸಹಾಯಕ....

ನವೆಂ ೨೫ ಲೇಖನ ೬೨ ವೀಕ್ಷಣೆ

ಈ ಕಥೆಗೆ ಹತ್ತು ವರುಶ ಸುಮಾರು ವಯಸ್ಸು ... ಆತ ಕೂಲಿಯವನು, ಕಟ್ಟುಮಸ್ತಾದ ಕಪ್ಪು ದೇಹ ವಯಸ್ಸು ಮೂವತೈದರ ಹಾಸು ಪಾಸು. ಸುಮಾರು ಹನೊನ್ದು ,ಹೊತ್ತು! ಯಾರೊ ಹೆಗಲ ಮೇಲೆ ಎರಿಕೊ೦ಡು ಬ೦ದ ಬ೦ದವನಿಗೆ ಈತ ನಿತ್ಯ ತನೊಟ್ಟಿಗೆ ಮೂಟೆ ಹೊರುವಾಗ ಕೈ ಚಾಚಿದಗ...

ವಾಂಛೆ ...

ನವೆಂ ೨೫ ಲೇಖನ ೬೩ ವೀಕ್ಷಣೆ

ಇಳಿ ಸಂಜೆಯ ಹೊತ್ತು , ಪಾರ್ಕಿನ ಮೊಗಲಿನ ಆ ಸಣ್ಣ ಮನೆ, ಒಂದು ರೂಂನಷ್ಟು ಅಗಲ .. ಆ ಮನೆಯ ಅಂಗಳದಿ ಅತ್ತಿಂದಿತ್ತ ಓಡಾಡುಡುವ ಆ ಹುಡುಗ , ಕೈಯಲ್ಲಿ ಪುಸ್ತಕ .. ಸೆಕೆಂಡ್ ಪಿ ಯು ..ಕೆಮಿಸ್ಟ್ರಿಯದ್ದು ಒಮ್ಮೆಗೆ ನೆನಪು ಹತ್ತು ವರುಷ ಜಾರಿತ್ತು ......

ಸುಳ್ಳೇ ಸರಿ...

ನವೆಂ ೨೫ ಬ್ಲಾಗ್ ೬೧ ವೀಕ್ಷಣೆ

ಮಾತು, ಮೌನ, ನೋವು ,ಸುಖದ ನಿಕ್ಷೇಪ ಅರಸಿ ಹೊರಟವಗೆ ಮಾರ್ಗ ಮಧ್ಯೆ ಅನಂತ ಅನಂತ ಅನುಭವ . ಗುರಿ, ನಡೆದು ಸೇರಲು ಹೊರಟ್ಟಿದವಳ ಹೆಸರ ? ಇಲ್ಲ ಕಾಲ ಕೆಳಗೆ ಬಿಡದೆ ಬೀಳದೆ ಅಂಟಿದವಳ ಹೆಸರ ?? ನೂರು ನೂರು ಪ್ರಶ್ನೆಗಳ ಸಲುಹುತಿರುವವನಿಗೆ ಆ ಪ್ರಶ್ನೆ ಮಲ...

ನಾ ಸೋಲಲಿಲ್ಲ ಗೆಳತಿ

ನವೆಂ ೨೫ ಲೇಖನ ೫೯ ವೀಕ್ಷಣೆ

ದಿನಗಳು ಲೆಕ್ಕಕ್ಕೆ ಸಿಲುಕವು .., ತಿರುಗಿ ನೋಡಿದರೆ ಬದುಕು ಎರಡೇ ಭಾಗ ಒಂದು ನಿನ್ನ ತೆಕ್ಕೆಯಲಿ ಕಳೆದದ್ದ್ದು ಮಾತೊಂದು ನಿನ್ನ ಕಳೆದು ಹೋದ ತೆಕ್ಕೆಯನು ಹರಸಿದ್ದು .., ಆ ಊರಿನ ಬೀದಿಗಳಲೆಲ್ಲ ನನ್ನ ನಿನ್ನ ಮನೆಗೆ ತಲುಪಿಸಲೆಂದೇ ಹುಟ್ಟಿದವ ? ಗೊತ...

ನಿತ್ಯ ಅನ್ನ,ಸಾಂಬರ ಊಟ - ಓದಿಗೆ ಪೂರಕ ವಾತಾವರಣವಿಲ್ಲ !

ನವೆಂ ೨೩ ಲೇಖನ ೫೩ ವೀಕ್ಷಣೆ

ನಿತ್ಯ ಅನ್ನ,ಸಾಂಬರ ಊಟ - ಓದಿಗೆ ಪೂರಕ ವಾತಾವರಣವಿಲ್ಲ ಇದು ಕುಂದಾಪುರ ವಸತಿ ನಿಲಯದ ವಿದ್ಯಾರ್ಥಿಗಳ ಕಣ್ಣೀರಿನ ಕಥೆ. ನಗರದ ಹೃದಯ ಭಾಗದಲ್ಲಿರುವ ಎಸ್ಸಿ- ಎಸ್ಟಿ ವಸತಿ ನಿಲಯದಲ್ಲಿ SFI ಘಟಕ ರಚಿಸಲು ಇಲ್ಲಿಯ ಸಂಗಾತಿಗಳೊಂದಿಗೆ ಹೋಗಿದ್ದೆವು. ಆರಂಭ...

ಕವನ : ಬಿದಿರನೂದುವ ಗೊಲ್ಲ

ನವೆಂ ೨೧ ಕವನ ೬೫೮ ವೀಕ್ಷಣೆ

ಕವನ : ಬಿದಿರನೂದುವ ಗೊಲ್ಲ ಆರುತೂತಿನ ಬಿದಿರ ಕೊಳಲನೂದುವ ಗೊಲ್ಲ ಮಧುರಭಾವದಿ ಮಯ್ಯ ಮರೆತ ರಾಧೆಯ ನಲ್ಲ ಕೃಪೆ ಮಾಡಿ ನಿಲಿಸಯ್ಯ ನಿನ್ನ ಕೊಳಲೂದನು. ಇರುವಾರು ತೂತಿನೊಳ ದನಿಯ ಕೇಳೆನು ಬಯಸಿ ಕಣ್ಣ ತಪ್ಪಿಸಲಾರೆ ಆತ್ಮ ಪ್ರಜ್ಞೆಯ ಮರೆಸಿ ಎನಿತು ಕರ್ಕಷ...

ಬಂಧಿ ...

ನವೆಂ ೧೫ ಕವನ ೬೨೬ ವೀಕ್ಷಣೆ

ಮೋಡಗಳ ಜಗಳಗಳು ಆಗಸವ ಹಿಂಡಿ, ಮಳೆಯ ಹನಿ ಸೆರೆ ಜಾರಿ ಇಳೆಗೆ ಸೋರುತಿರೆ .., ದಿಟ್ಟಿಸಿ ಆಗಸವ ಕಾಲದೊಳು ಜಾರಿದ್ದ ನಾ, ದಿಶೆ ಬದಲಿಸಿಈಗ ನೇರ ನೋಡುತ್ತೇನೆ .., ಕೂತೂಹಲ ! ಒಂದಷ್ಟು ಹನಿಗಳು ಕಣ್ಣಿಗೆ ಕಾಣವು , ಅವಕ್ಕೆ ನಾಳೆಯ ರವಿ ಮೂಡುವ ಮೊದಲು ಇ...

ಮುಪ್ಪು..

ನವೆಂ ೧೫ ಲೇಖನ ೫೯ ವೀಕ್ಷಣೆ

ಪ್ರತಿದಿನ ಸಂಧ್ಯೆ ಎನ್ನ ಮುತ್ತಿಕ್ಕೊ ಹೊತ್ತು , ಹೊರಗೆ ಚಾವಣಿಯ ನೆರಳಲ್ಲಿ ಕೂತು ತೂತು ಹೆಂಚುಗಳ ಸಣ್ಣ ಕಿಂಡಿಗಳಲ್ಲಿ ಇಣುಕುವ ಕಿರಣಗಳಿಗೆ ಮೈ ಒಡ್ಡಿ ನೆನಪ ಕಾಯಿಸುತ್ತೇನೆ. ಬದುಕಿನ ಕಾರಣಗಳಿಗೆ ಮುಕ್ತಿ ಹುಡುಕುತ್ತ ಹಲವು ವರುಷ ಕಳೆದಿದೆ ಮುಕ್ತ...

ಈಗೊಂದು ಕನಸು !!!

ನವೆಂ ೧೫ ಲೇಖನ ೪೯ ವೀಕ್ಷಣೆ

ಕಾಲಿಗೆ ಮುಳ್ಳು ಚುಚ್ಚಿದಂತೆ , ಇಕ್ಕಳಕ್ಕೆ ಸಿಗಿಸಿ ಎಳೆದು ತೆಗೆದೇ , ರಕ್ತ ಬಾರದು . ಚುಚ್ಚಿದಂತೆ ಚೂಪಾದ ನೋವು, ಮತ್ತೆ ಬೆಳಕಿಗೆ ಕಾಲು ತೋರಿ ಮುಳ್ಳು ಹುಡುಕಿದೆ , ಹುಡುಕುತ್ತ , ಹುಡುಕುತ್ತ ಮೇಲೆ ಏರಿ ಎದೆಯ ತಲುಪಿದೆ ... ನೋವು ನಿಲ್ಲದು .....

ಕಪ್ಪು,!!!

ನವೆಂ ೧೫ ಕವನ ೨೮೯ ವೀಕ್ಷಣೆ

ಇಡಿ ರಾತ್ರಿ ಕಪ್ಪು ಸೋಸುತ್ತಿರುವೆ .. ಕಣ್ಣ ಮುಚ್ಚಿ ಬಂಧಿ ಮಾಡಿದ ಕಪ್ಪು, ಸೂರ್ಯ ಮುಳುಗಿ ನಂದಿ ಹೋದ ಕಪ್ಪು, ದೀಪವಾರಿಸಿ ಉದ್ಬವಿಸಿದ ಕಪ್ಪು, ಎದೆಯ ಉರಿಸಿ ಉಳಿದ ಕಪ್ಪು, ಹಲವು ಕಪ್ಪಲ್ಲಿ ಕೆಲವು ನನ್ನವು ! ಉಳಿದ ಕಪ್ಪು ಒಲವು ನಿನ್ನವು , ಸೋಸ...

ಮತ್ತೆ ಬರೆದೆ ..

ನವೆಂ ೧೫ ಕವನ ೩೦೫ ವೀಕ್ಷಣೆ

ಬರದೆ ಬತ್ತದ ಬರೆವಣಿಗೆಯ ಸುತ್ತ , ಇಂಗಿ ನುಂಗಿದ ಕಂಬನಿಯ ಹುತ್ತ , ಮಳೆಗೆ ಜರುಗಿ ,ಮರಳಿ ಕರಗಿ ಸುರುಳಿ ಸುರುಳಿ ಸುತ್ತ ಸತ್ತು ಒರಗಿದೆ , ಸತ್ತ ಕನಸ ಪಕ್ಕ ಸರಿಸಿ , ಕಾಗಾದದೆಯಲ್ಲಿ ಇಂಕ ಚೆಲ್ಲಿ, ಮತ್ತೆ ಬರೆದೆ , ಮತ್ತು ಬರೆದೆ , ಬರೆದ ಕರೆಯಲ್...