ರಾಜಸ್ಥಾನವೆಂಬ ಸ್ವರ್ಗದ ತುಣುಕು --ಪುಟ-3 ('ಶಿಲ್ಪಗ್ರಾಮ' ವೆಂಬ ಗ್ರಾಮಭಾರತದಾತ್ಮ) - ಲಕ್ಷ್ಮೀಕಾಂತ ಇಟ್ನಾಳ
ರಾಜಸ್ಥಾನವೆಂಬ ಸ್ವರ್ಗದ ತುಣುಕು -3 ('ಶಿಲ್ಪಗ್ರಾಮ' ವೆಂಬ ಗ್ರಾಮಭಾರತದಾತ್ಮ) ನಮ್ಮ ಬದುಕಿನ ಭಾಗವೇ ಆಗಿಹೋಗಿದ್ದ ಆ ಹಂತಿ ಪದ, ಚೌಡಕಿ ಪದಗಳು,... ಭಜನೆಗಳು..ಸೋಬಾನೆ ಪದಗಳು, ನಮ್ಮ ಯಕ್ಷಗಾನಗಳು,, ಬಯಲಾಟಗಳು, ಮೂಡಲಪಾಯಗಳು,,ನಾಟಕಗಳು, ಗೀಗಿ ಪ...