ಕಾವೇರಿ ವಿವಾದದೊಳು ಸಿಲುಕಿರಲು
ಕನ್ನಡ ಮಣ್ಣಲ್ಲಿ ಹುಟ್ಟಿ ತಮಿಳರ ದಾಹ ತೀರಬೇಕೆ
ಕಾವೇರಿಯನು ಹೀರಿ ಹೀರಿ
ಮುಕ್ಕಾಲು ಪಾಲು ಬತ್ತಿಹುದು
ಕುತಂತ್ರಿದಿ ಇಂಗಿಸಿ
ಕನ್ನಡದಲ್ಲಿ ಹುಟ್ಟಿ ಇಲ್ಲಿಯೇ ಬೆಳೆದ
ಕನ್ನಡ ನಾಡಿನ ಜೀವ ನದಿ
ತಮಿಳರಿಗೆ ಜೀವ ಕೊಡಬೇಕೆ?
ನಮ್ಮೂರಿನಲ್ಲಿ ನೀರಿಲ್ಲ
ವಾಮ ಮಾರ್ಗದಲ್ಲಿ ಉದ್ದೇಶವನು
ಹಿಡೇರಿಸುವರು ಮೋಸದಿಂದ
ನಮ್ಮವರಿಗೆ ತಿಳಿದಿಲ್ಲ, ತಿಳಿದು ಸುಮ್ಮನಿರುವರಲ್ಲ!
ಹೀಗೆ ಯಾಕೆ? ತಪ್ಪಿಗಸ್ಥರಿಗೆ ಕ್ಷಮೆ ಕೊಡುವ
ಸಹೃದಯ ಕನ್ನಡಿಗರಿಗೆ
ಕಾಲುಕೆರೆದು ಜಗಲ ಕಾಯುವವರು
ಕಾವೇರಿಗಾಗಿ ಕಿತ್ತಾಡುವವರು
ಕಾವೇರಿ ನೀರನ್ನು ಎಷ್ಟು ಕುಡಿದರೂ, ತೀರದ ಅವರ ದಾಹ
ತಾಳ್ಮೆಯಿಂದಲಿ ಸಹಕರಿಸುವ
ಕನ್ನಡಿಗರ ನೆರೆರಾಜ್ಯದ ಮೇಲಿನ ಮೊಹ
ಪರಿಹಾರವಾಗದ ಸಮಸ್ಯೆ ಕೇಳುವವರು ಯಾರು ಇಲ್ಲವೆ ?
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!