ಹರಿ ಪ್ರಸಾದ್ ನಾಡಿಗ್
ಹೀಗೊಂದು ಹಂದಿ ಕಥೆ
ಉತ್ತರ ಕರ್ನಾಟಕದ ಬಾಗಲಕೋಟೆ ಹೋಳಿಹುಣ್ಣಿವೆ ಆಚರಣೆಗೆ ಬಹಳ ಪ್ರಸಿದ್ಧಿ..ಊರಹೊರಗಿನ ಘಟಪ್ರಭಾ ನದಿ, ಸುತ್ತಮುತ್ತಲಿನ ಐತಿಹಾಸಿಕ ಸ್ಥಳಗಳು, ಊರೋಳಗೆ ಸಿಗುವ ಬಳ್ಳಾರಿ ಭಜಿ ಹಾಗೂ ಇನ್ನು ಬಹಳಷ್ಟು ಸಂಗತಿಗಳಿಗೆ ಪ್ರಸಿದ್ಧ.. ಹಾಗೇ ಹಂದಿಗಳಿಗೂ ಕೂಡ.....
ಮನದ ಭಾವನೆ
ಪ್ರತಿ ದಿನ ತವರಿಗೆ ಹೋಗುತ್ತಿದ್ದೆ!! ಕಾರಣ ಶಾಲೆ ಬಿಟ್ಟು ಸಂಜೆ ನನ್ನ ಮಕ್ಕಳ ಕರೆ ತರಲು ಪ್ರತಿ ದಿನ ಅಮ್ಮನ ಮಾತಾನಾಡಿಸಿ ಬರುತ್ತಿದ್ದೆ!! ಒಂದು ದಿನ ರಜೆಯ ನಿಮ್ಮಿತ ಮನೆಯಲ್ಲಯೇ ಇದ್ದೆ'' ನನ್ನ ಅಮ್ಮನ ಕರೆ ನೀನು ಯಾಕೆ? ಬಂದಿಲ್ಲ!! ನಿಮ್ಮಳಿಯ...
ಪದವಿ ಪ್ರಧಾನ ಮತ್ತು ಪ್ರಶಸ್ತಿ ಸಮಾರಂಭ !
ವಿಶ್ವಕರ‍್ಮ ಸಮಾಜ,ಕೊಳ್ಳೇಗಾಲ ವತಿಯಿಂದ ದಿನಾಂಕ ೩೦-೮-೧೫ ರಂದು ಪ್ರಶಸ್ತಿಪ್ರಧಾನ ಮತ್ತು ಬೀಳ್ಕೊಡುಗೆ ಸಮಾರಂಭವು ಕೊಳ್ಳೇಗಾಲದ ಅಂಬಾಮಂದಿರದಲ್ಲಿ ನಡೆಯಲಿದೆ . -ನಾನಾ,ಕೊಳ್ಳೇಗಾಲ !
ತತ್ತ್ವ ಶೋಡಷ
ಗಣಾಧೀಶ ನೀ ಈಶ ಸರ್ವ ಸದ್ಗುಗುಣಗಳಿಗೆ ಮೂಲಾರಂಭ ಆರಂಭ ನಿಜದಿ ನಿರ್ಗುಣಕೆ | ನಮಿಸುವೆನು ಶಾರದೆಗೆ ಶಬ್ದಬ್ರಹ್ಮನ ಸತಿಗೆ ಕೊಡು ಮತಿಯ ರಚಿಸುವುದಕೆ ತತ್ತ್ವ ಷೋಡಶಕೆ ||೧|| ತಿದ್ದಿ ತೀಡುತಲೆನ್ನ ನಡೆನುಡಿಗಳನು ಸಿಂಗರಿಸಿ ನನ್ನ ಸೋಲಿಗೆ ಕಣ್ಣ ಕಂಬನ...
ನಲ್ಮೆಯ ಗೆಳೆಯ
ನನ್ನಂತರಾಳದಲಿ ಹುದುಗಿದ ನೋವಿನ ಉಪಶಮನ ನೀನಾದೆಯಲ್ಲ, ನನ್ನ ಗೆಳೆಯ ನನ್ನಾಸೆಯ ಮೊಗ್ಗನು ಚಿಗುರಿಸಿ ನೀನಾದೆ, ನನ್ನ ಮನಸಿನ ಒಡೆಯ ನಿನ್ನ ಕಂಗಳಿಂದ ಮನ ಸೆಳೆದು ಪ್ರೀತಿಯ ಜಾಲದಲಿ ನನ್ನ ಬಂಧಿಸಿದೆ ನನ್ನೆಲ್ಲ ನೋವಿಗೂ ನೀ ಸ್ಪಂದಿ...
ನಿನ್ನ ನೆನಪು
ನನ್ನ ಜೀವನದಲ್ಲಿ ನಿನ್ನಾಗಮನದ ಕಾರಣ ನಾನೀಗ ತಿಳಿದೆ, ಗೆಳೆಯ! ನಾನೀಗ ತಿಳಿದೆ ಸರಿ ತಪ್ಪುಗಳ ಅರಿವು ಮೂಡಿಸಲು ಬಂದ, ನೀ ಅಪೂರ್ವ ಶಕ್ತಿಯಾಗಿದ್ದೆ! ಆಪದ್ಭಾಂಧವನಾಗಿದ್ದೆ ನೀನಿರಲು ಜೊತೆಯಲಿ ಕಾಡಲಿಲ್ಲ ಒಂದಿನಿತು ಚಿಂತೆ! ನಿನ್ನ ಅಗಲಿ...
ನಿತ್ಯನೂತನ - ಗೆಳೆತನ
ಸ್ನೇಹಕ್ಕೆ ವಯಸ್ಸಿನ ಅಂತರವಿಲ್ಲದಿದ್ದರೂ ನಮ್ಮ ಬಹುಪಾಲು ಸ್ನೇಹಿತರು ನಮ್ಮ ವಯಸ್ಸಿನವರೇ ಆಗಿರುತ್ತಾರೆ. ಅವರ ಜೊತೆ ನಾವು ಮನಬಿಚ್ಚಿ ಮಾತನಾಡುವಷ್ಟು ನಮ್ಮ ತಂದೆ ತಾಯಿಯರ ಜೊತೆಯೂ ಮಾತನಾಡುವುದಿಲ್ಲ. ಅಂಥ ಗೆಳೆಯರ ಜೊತೆ ಮಾತನಾಡುವಾಗ ಮನಸ್ಸಿಗೆ ತ...
ಕಡ್ಡಿ ಸೊಪ್ಪು
ಸೋಲಿಗರು ಕಡ್ಡಿ ಸೊಪ್ಪು ಬಳಸುವುದನ್ನು ಈ ಬರಹದಲ್ಲಿ ಉಲ್ಲೇಖಿಸಿದ್ದಾರೆ. ಕಡ್ಡಿ ಸೊಪ್ಪಿನ ಬಗ್ಗೆ ಹೆಚ್ಚಿನ ಮಾಹಿತಿ ಯಾರಿಗಾದರೂ ಗೊತ್ತಿದ್ದಲ್ಲಿ ತಿಳಿಸುತ್ತೀರ? http://www.downtoearth.org.in/news/the-leafy-option-42184
ಕವನ : ಕಾಳಿ
ಸಕಲ ದಿಕ್ಕುಗಳೆಡೆಗೆ ಹೊಯ್ದು ತೂಗುವ ಕೇಶ, ಬೈತಲೆಯ ಹಾಯ್ದು ಹಣೆಗಿಟ್ಟ ಸಿಂಧೂರ. ಜ್ವಾಲೆಗಳ ಮುಚ್ಚಿಟ್ಟ ಕಾಡಿಗೆಯ ಹಚ್ಚಿಟ್ಟ ಮುಕ್ಕಣ್ಣು. ಪದ್ಮಮುಖಿಗೆಂಥ ಸಿಂಗಾರ! ಕತ್ತಲೆಯ ಗರ್ಭವನು ಸೀಳಿ ಕೆಂಬೆಳಕಾಗಿ ಹೊಳೆವ ಮೂಗುತಿ, ಕರ್ಣಗಳಿಗೆ ಅವತಂಸ. ನೀ...
ಬ್ರಾಹ್ಮಣ ಗುಬ್ಬಿ.
ಲೇ ನಿಶೂ....ಅಲ್ಲೇನೇ ಮಾಡ್ತಿದ್ದೀಯ...? ಒಳಗೆ ಬಾರೇ...ಇದ್ದಕ್ಕಿದ್ದಂತೆ ಈ ಧ್ವನಿ ಕೇಳಿ ಬೆಚ್ಚಿ ಹಿಂದೆ ತಿರುಗಿ ನೋಡಿದೆ. ಇಷ್ಟು ಹೊತ್ತೂ ತದೇಕಚಿತ್ತವಾಗಿ ಅಲ್ಲೇ ನೋಡುತ್ತಿದ್ದ ನನಗೆ ಅಮ್ಮ ಯಾವಾಗ ಬಂದು ನನ್ನ ಹಿಂದೆ ನಿಂತ್ರೋ ಗೊತ್ತಾಗಲೇ ಇಲ...