ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹರಿ ಪ್ರಸಾದ್ ನಾಡಿಗ್
ಹರಿ ಪ್ರಸಾದ್ ನಾಡಿಗ್

ಹರಿ ಪ್ರಸಾದ್ ನಾಡಿಗ್

೮೧೫ ಲೇಖನಗಳು ೨೦,೭೪,೪೮೯ ವೀಕ್ಷಣೆಗಳು ೪೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಡಿಜಿಟಲ್ ಯೋಗಕ್ಷೇಮ - ೨

ಏಪ್ರಿಲ್ ೦೬ ಲೇಖನ ೧೧೮ ವೀಕ್ಷಣೆ

ಡಿಜಿಟಲ್ well being ಅಥವಾ ಡಿಜಿಟಲ್ ಯೋಗಕ್ಷೇಮ ಮನೆಯಲ್ಲಿ ನಿತ್ಯವೂ ನಮ್ಮಲ್ಲಿ ಜಗಳ ಬರುವುದೇ “ನೀವು ಟ್ವಿಟ್ಟರ್ ನೋಡುವುದನ್ನು ಬಿಟ್ಟು ನನ್ನ ಕೆಲಸ ಮಾಡಿ”, “ನೀನು ಫೇಸ್ಬುಕ್ ನೋಡುವುದನ್ನು ಬಿಟ್ಟು ಕೆಲಸ ಮಾಡು” ಎಂಬ ವಿಷಯಗಳಿಂದಲೇ. ದಿನವಿಡೀ...

ಡಿಜಿಟಲ್ ಯೋಗಕ್ಷೇಮ - ೧

ಮಾರ್ಚ್ ೨೬ ಲೇಖನ ೧೨೧ ವೀಕ್ಷಣೆ

ರಾತ್ರಿಯ ಹೊತ್ತು ಮಕ್ಕಳಿಗೆ ಕಥೆ ಹೇಳಲೆಂದು ಹಿಂದಿನ ಕಾಲದಲ್ಲಿ ಪುಸ್ತಕಗಳನ್ನು ಇಟ್ಟುಕೊಳ್ಳುತ್ತಿದ್ದರು. ಈಗ ಮೊಬೈಲು ಫೋನುಗಳನ್ನು ಇಟ್ಟುಕೊಳ್ಳುತ್ತಾರೆ. ಮೊನ್ನೆ ನಲ್ಮೆಯ ಮಡದಿ ಹೀಗೆಯೇ ಮಕ್ಕಳಿಗೆ ಕಥೆ ಹೇಳಲೆಂದು ಮೊಬೈಲ್ ಹಿಡಿದುಕೊಂಡವಳು ಕಥೆ...

ಮಕ್ಕಳಿಗೆ ಮನೆಯಲ್ಲಿಯೇ ಶಾಲೆ - ಹೇಗೆ? 

ಅಕ್ಟೋ ೧೦ ಲೇಖನ ೩೭೯ ವೀಕ್ಷಣೆ

ಒಂದು ದಿನ ಕಬ್ಬನ್ ಪಾರ್ಕಿನಲ್ಲಿ ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಒಂದೆಡೆ ಸೇರಿದ್ದರು. ನನ್ನ ಅರ್ಧಾಂಗಿ ಸುಮ ನನ್ನನ್ನೂ ನಮ್ಮ ಮಕ್ಕಳ ಜೊತೆ ಅಲ್ಲಿಗೆ ಎಳೆದುಕೊಂಡು ಹೋಗಿದ್ದಳು. ಅದೊಂದು “ಹೋಮ್ ಸ್ಕೂಲಿಂಗ್” ಮಾಡುತ್ತಿರುವ, ಅಂದರೆ...

ವೃತ್ತಿಯಾಗಿ 'ಹ್ಯಾಕಿಂಗ್'

ಅಕ್ಟೋ ೦೨ ಲೇಖನ ೨೨೩ ವೀಕ್ಷಣೆ

“ಹ್ಯಾಕಿಂಗ್" ಎನ್ನುವುದು “ಎಥಿಕಲ್ ಹ್ಯಾಕಿಂಗ್” ಎನ್ನುವುದರ ಪಡಿನುಡಿಯೇ ಆಗಿತ್ತು. ಆದರೆ ಕಾಲಕ್ರಮೇಣ ಡಿಜಿಟಲ್ ಜಗತ್ತಿನಲ್ಲಿ ಅಪರಾಧಗಳಲ್ಲಿ ತೊಡಗಿಕೊಂಡಿರುವವರನ್ನು ಉದ್ದೇಶಿಸಲು ‘ಹ್ಯಾಕರ್' ಪದದ ಬಳಕೆ ಹೆಚ್ಚಾದುದರಿಂದ ಹ್ಯಾಕಿಂಗ್ ಎನ್ನುವುದು...

'ನಾಡಿಗೆ ನಮಸ್ಕಾರ' ಸರಣಿಯಲ್ಲಿ ಅಡ್ಡೂರು ಕೃಷ್ಣರಾಯರ ಕುರಿತು ಪುಸ್ತಕ

ಮಾರ್ಚ್ ೧೦ ಲೇಖನ ೬೦ ವೀಕ್ಷಣೆ

ಒಮ್ಮೆ ಮಂಗಳೂರಿನಲ್ಲೊಂದು ಕಾರ್ಯಕ್ರಮ ಆಯೋಜಿಸಬೇಕಾಗಿ ಬಂದಾಗ ಅಡ್ಡೂರು ಕೃಷ್ಣರಾಯರ ಪರಿಚಯವಾಯಿತು. ಜನಪ್ರಿಯ ಲೇಖಕರಾದ ಶ್ರೀಪಡ್ರೆಯವರು ನನಗೆ ಇವರ ಪರಿಚಯ ಮಾಡಿಕೊಟ್ಟಿದ್ದರು. ಸದಾ ಸರಳ ಉಡುಗೆಯಲ್ಲಿರುತ್ತಿದ್ದರು. ಹೆಗಲಿಗೆ ಬಟ್ಟೆಯ ಬ್ಯಾಗೊಂದನ್...

ಮರಾಠಿ ಶೈಲಿಯ ಕಿಚಡಿ

ನವೆಂ ೧೩ ಅಡುಗೆ ೧,೧೯೨ ವೀಕ್ಷಣೆ

ಅಕ್ಕಿ ಹಾಗು ಹೆಸರು ಬೇಳೆಯನ್ನು ತೊಳೆದು ನೆನೆಸಿಟ್ಟುಕೊಳ್ಳಬೇಕು. ಅರ್ಧ ಗಂಟೆಗಳ ಕಾಲ ನೆನೆಸಿಟ್ಟರಾಯಿತು. ಕುಕ್ಕರಿನ ಬಾಣಲೆಯಲ್ಲಿ ತುಪ್ಪದಲ್ಲಿ ಜೀರಿಗೆ, ಹಸಿರು ಮೆಣಸಿನಕಾಯಿ, ಶುಂಠಿ ಹಾಕಿ ಹುರಿದಿಟ್ಟುಕೊಳ್ಳಬೇಕು. ಅದಕ್ಕೆ ಅಕ್ಕಿ, ಹೆಸರು ಕಾಳ...

ಆ ನೋವಿನ ಅಮೂರ್ತ ರೂಪ

ಮೇ ೧೫ ಲೇಖನ ೭೨ ವೀಕ್ಷಣೆ

ಆಗ ಸುಮಳಿಗೆ ಸುಮಾರು ಎರಡೂವರೆ ತಿಂಗಳ ಬಸಿರು. ಜಯನಗರದ ಆಸ್ಪತ್ರೆಯೊಂದರಲ್ಲಿ ಟೆಸ್ಟ್ ರಿಸಲ್ಟ್ ನೋಡುತ್ತ ಡಾಕ್ಟರರು ನಿಮ್ಮ ಮಗುವಿನ ಹಾರ್ಟ್ ಬೀಟ್ ಕೇಳಿಬರುತ್ತಿಲ್ಲ ಎಂದು ಹೇಳಿದ್ದರು. ಯಾವುದಕ್ಕೂ ಕುಗ್ಗದ ಸುಮಳ ಮುಖದಲ್ಲಿ ನನಗೆ ಗಾಬರಿ ಕಂಡಿತು...

ನಾವು ಬಿಟ್ಟರೂ ನಮ್ಮನ್ನು ಬಿಡದು ತಂತ್ರಜ್ಞಾನ

ಮಾರ್ಚ್ ೦೪ ಲೇಖನ ೬೪ ವೀಕ್ಷಣೆ

ಮಂಗಳೂರಿನ ಬಳಿ ಅದೊಂದು ಸಣ್ಣ ಊರು. ಅಲ್ಲಿಯ ಹಿರಿಯ ವೈದ್ಯರೊಬ್ಬರು ರೈತರೂ ಹೌದು. ಅವರು ತಮ್ಮ ತೋಟ, ಗದ್ದೆ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ. ಹಲವು ವರ್ಷಗಳಿಂದ ಅವರಿಗೆ ನಗರದ ಜೀವನದೊಂದಿಗೆ ಸಂಪರ್ಕವೂ ಹೆಚ್ಚಿಲ್ಲ. ಹೀಗಿದ್ದೂ ತಂತ್ರಜ್ಞಾನ ಜಗತ್...

ಸಂಗೀತಪ್ರಿಯರ ಗ್ಯಾರೇಜು - ಗರಾಜ್ ಬ್ಯಾಂಡ್

ಜನ ೨೭ ಲೇಖನ ೧೨೮ ವೀಕ್ಷಣೆ

ಆಪಲ್ ಕಂಪೆನಿ ಹೊರತಂದಿರುವ ಡಿವೈಸುಗಳು ಮತ್ತು ತಂತ್ರಾಂಶಗಳು ಸಾಧಾರಣವಾಗಿ ಎಲ್ಲವೂ ಉತ್ತಮಗುಣಮಟ್ಟದ್ದು ಎಂಬ ಅಭಿಪ್ರಾಯವನ್ನು ಹಲವರಲ್ಲಿ ನಾವು ಕಾಣುತ್ತೇವೆ. ಈ ಕಂಪೆನಿ ಕೆಲವು ದಶಕಗಳಿಂದ ಪ್ರತಿ ವರ್ಷವೂ ಹೊಸ ಆವಿಷ್ಕಾರಗಳನ್ನೊಳಗೊಂಡ ಉತ್ತಮ ಗುಣ...

ಸ್ಮಾರ್ಟ್ ಫೋನಿನಲ್ಲಿ ಸ್ಮಾರ್ಟ್ ಕಲಿಕೆ

ನವೆಂ ೦೮ ಲೇಖನ ೧೦೨ ವೀಕ್ಷಣೆ

ನಮಗೆ ಹೊಸತೊಂದು ಭಾಷೆ ಕಲಿಯಲು ಇರಬಹುದು ಅಥವ ಹೊಸತೊಂದು ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳಲು ಇರಬಹುದು - ಈಗ ಪುಸ್ತಕ ಕೊಂಡು ಕಲಿಯುವ ಅವಶ್ಯಕತೆಯಿಲ್ಲ. ಟ್ಯುಟೋರಿಯಲ್ಲುಗಳಿಗೆ, ಕೋಚಿಂಗ್ ಸೆಂಟರುಗಳಿಗೆ ಹೋಗಿ ಕಲಿಯುವ ಅವಶ್ಯಕತೆಯೂ ಇಲ್ಲ. ನಿಮ್...