ಮಲ್ಲಾಡಿಹಳ್ಳಿಯ 'ತಿರುಕ' ಮತ್ತು ಅವರ ಅಮೂಲ್ಯ 'ಪ್ರಾಣಾಯಾಮ' ಪುಸ್ತಕ
ಮಲ್ಲಾಡಿಹಳ್ಳಿಯ ಶ್ರೀ ರಾಘವೇಂದ್ರ ಸ್ವಾಮೀಜಿಯವರು 'ಸ್ವಾಮೀಜಿ' ಅನ್ನಿಸಿದ್ದು ಕಡಿಮೆ, ಎಲ್ಲರಿಗೂ 'ಗೆಳೆಯ’ರಾಗಿದ್ದು ಹೆಚ್ಚು ಎಂಬ ಮಾತು ಕೇಳಿಬರುತ್ತದೆ. 'ತಿರುಕ' ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದ ಶ್ರೀ ಶ್ರೀ ರಾಘವೇಂದ್ರ ಸ್ವಾಮೀಜಿಯವರು ಬಹ...