ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹರಿ ಪ್ರಸಾದ್ ನಾಡಿಗ್
ಹರಿ ಪ್ರಸಾದ್ ನಾಡಿಗ್

ಹರಿ ಪ್ರಸಾದ್ ನಾಡಿಗ್

೮೧೫ ಲೇಖನಗಳು ೨೦,೭೪,೪೮೯ ವೀಕ್ಷಣೆಗಳು ೪೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಚಿತ್ರಗಳಲ್ಲಿ: ಪೊಳಲಿ ಜಾತ್ರೆ

ಏಪ್ರಿಲ್ ೧೨ ಲೇಖನ ೩,೮೪೦ ವೀಕ್ಷಣೆ

ಮಂಗಳೂರಿಗೆ ಸಮೀಪದಲ್ಲಿರುವ ಪ್ರಸಿದ್ಧ ಪೊಳಲಿಯ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಉತ್ಸವದ ಸಮಯ ನಡೆಯುತ್ತಿರುವ ಜಾತ್ರೆಗೆ ಮೊನ್ನೆ ಹೋಗಿದ್ದೆವು. ಪೊಳಲಿಯ ರಾಜರಾಜೇಶ್ವರಿ ದೇವಸ್ಥಾನದ ಉತ್ಸವದಂದು ನಡೆಯುವ ಕಾರ್ಯಕ್ರಮಗಳು ಎಷ್ಟು ಜನಪ್ರಿಯವೆಂದರ...

ಸಂಪದ ಸಮ್ಮಿಲನ ಡಿಸೆಂಬರ್ ೩೦ರ ವೀಡಿಯೋ

ಜನ ೦೧ ಲೇಖನ ೧,೮೮೬ ವೀಕ್ಷಣೆ

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಾರಣಾಂತರಗಳಿಂದ ಸಾಧ್ಯವಾಗದವರಿಗಾಗಿ ಸಂಪದ ಸಮ್ಮಿಲನ ಡಿಸೆಂಬರ್ ೩೦ರ ಕಾರ್ಯಕ್ರಮದ ವೀಡಿಯೋ ಇಗೋ ಇಲ್ಲಿದೆ: ವೀಡಿಯೋ ೧ ವೀಡಿಯೋ ೨

ಕತ್ತಲು ಮತ್ತು ಬೆಳಕು

ನವೆಂ ೧೭ ಬ್ಲಾಗ್ ೨೪೫ ವೀಕ್ಷಣೆ

ಬೆಳಕು, ಕತ್ತಲೆ. ಇವೆರಡರ ನಡುವೆ ಜೀವನ. ಬೆಳಕು ಇದ್ದಲ್ಲಿ ಕತ್ತಲೆ ಆವರಿಸಿಲ್ಲದಿಲ್ಲ. ಬೆಳಕಲ್ಲಿ - ಕಾಣುವ, ಕಾಣದ ಕತ್ತಲೆಯ ಛಾಯೆ. ಬೆಳಕಿನ ಸ್ವರೂಪ ಕತ್ತಲೆಯಿಂದಲೇ. ಬೆಳಕಿಲ್ಲದ ಕತ್ತಲೆಗೆ ಬೆಳಕಿನದೇ ಆಸರೆ. ಒಲವಿನ ಆಶ್ರಯದಲ್ಲಿ ಬೆಳಕು ಕತ್ತಲಾ...

ಸಿಡಿ ಮದ್ದು

ನವೆಂ ೧೫ ಬ್ಲಾಗ್ ೫೫ ವೀಕ್ಷಣೆ

ಆಗ ಬಹುಶಃ ನಾನು ಐದನೇ ಕ್ಲಾಸಿನಲ್ಲಿ ಓದುತ್ತಿದ್ದೆ. ದೀಪಾವಳಿ ಹತ್ತಿರ ಬಂತೆಂದರೆ ಕ್ಲಾಸಿನ ಹುಡುಗರಲ್ಲೆಲ್ಲ ಪಟಾಕಿಯದೇ ಮಾತು. ಪಾಠ ನಡೆಯುತ್ತಿರುವ ಹೊತ್ತೂ ಗುಸುಗುಸು ಎಂದು ಅದನ್ನೇ ಮಾತನಾಡುತ್ತಿದ್ದರು. ಕಳೆದ ವರ್ಷ ಯಾವ ರೀತಿ ಪಟಾಕಿ ಹೊಡೆದಿದ...

ಪ್ರಿಯ ಸಂಪದಿಗರ ಗಮನಕ್ಕೆ: ಸಂಪದದಲ್ಲಿನ ಬದಲಾವಣೆಗಳು

ಅಕ್ಟೋ ೩೦ ಲೇಖನ ೩,೨೪೧ ವೀಕ್ಷಣೆ

ಪ್ರಿಯ ಸಂಪದಿಗರೆ, ನಿಮ್ಮೆಲ್ಲರೊಂದಿಗೆ ಮಾತನಾಡಿ ಬಹಳಷ್ಟು ದಿನಗಳಾದುವು. ಸಂಪದದಲ್ಲಿ ಬರೆಯುವುದರಿಂದ ನನಗೆ ಸಿಗುವ ಖುಷಿ ಅಪಾರ, ಆದರೆ ಸಂಪದವನ್ನು ದಿನನಿತ್ಯ ನಿಮ್ಮೆಲ್ಲರ ಬರವಣಿಗೆಯ ವೇದಿಕೆಯಾಗಿ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವುದೇ ಸಾಕಷ್...

ಮೆಂತ್ಯದ ಪಲಾವ್ ‍

ಅಕ್ಟೋ ೦೬ ಅಡುಗೆ ೨,೧೧೧ ವೀಕ್ಷಣೆ

ನಮಗೆ ಬೇಕಿರುವ ಖಾರಕ್ಕೆ ತಕ್ಕಂತೆ ಹಸಿರುಮೆಣಿಸಿನಕಾಯಿ ಮತ್ತು ಶುಂಠಿಯ ಪೇಸ್ಟ್ ಮಾಡಿ ತೆಗೆದಿಟ್ಟುಕೊಳ್ಳಬೇಕು. ಬಾಸ್ಮತಿ ಅಕ್ಕಿಯನ್ನು ತೊಳೆದು ಒಂದರ್ಧ ತಾಸು ನೆನೆಸಿಟ್ಟುಕೊಳ್ಳುವುದು ಉತ್ತಮ. ಮೆಂತ್ಯದ ಸೊಪ್ಪನ್ನು ಕುದಿಯಲು ಬಂದಿರುವ ನೀರಿನಲ್ಲ...

ಆಕಾಶ ಮಲ್ಲಿಗೆ ಹೂ, ಅಮ್ಮನ ನಾಸ್ಟಾಲ್ಜಿಯಾ

ಸೆಪ್ಟೆಂ ೦೯ ಬ್ಲಾಗ್ ೧೧೧ ವೀಕ್ಷಣೆ

ಸಂಜೆಯ ವೇಳೆ ವಾಕಿಂಗ್ ಮಾಡುವುದೆಂದರೆ ನಾವಿರುವಲ್ಲಿ (ಬೆಂಗಳೂರಿನ ಪಶ್ಚಿಮ ಭಾಗ) ಸೂರ್ಯಾಸ್ತದ ಚೆಂದದ ಫೋಟೋ ಸೆರೆಹಿಡಿಯಲು ಸಿಗುತ್ತದೆ. ಹೀಗಾಗಿ ವಾಕಿಂಗ್ ಎಂದು ಹೊರಡುವಾಗ ಕ್ಯಾಮೆರಾ ಹಿಡಿದುಕೊಂಡು ಹೋಗುವುದು ಕಷ್ಟವಾದರೂ ಮೊಬೈಲನ್ನಾದರೂ ಜೊತೆಗೆ...

ಎಲ್ಲಿ ನೋಡಿದರಲ್ಲಿ ಸ್ಪಾಮ್

ಸೆಪ್ಟೆಂ ೦೮ ಲೇಖನ ೨,೮೮೨ ವೀಕ್ಷಣೆ

ಕೆಲವು ವಾರಗಳ ಹಿಂದೆ ಹಿರಿಯರೊಬ್ಬರೊಂದಿಗೆ ಮಾತನಾಡುತ್ತಿರುವಾಗ ಅದೇನೋ ನೆನಪಾಗಿ "ದೂರದ ಕೀನ್ಯದಲ್ಲಿ ಕುಳಿತು ಇಲ್ಲಿರುವ ಜನರಿಗೆ ಇ-ಮೇಯ್ಲ್ ಮೂಲಕ ಟೋಪಿ ಹಾಕುತ್ತಾರೆ, ಗೊತ್ತುಂಟೋ?" ಎಂದುಬಿಟ್ಟೆ. ದೂರದ ಆಫ್ರಿಕದ ದೇಶದಲ್ಲಿರುವವರು ಭಾರತೀಯರಿಗ...

ಈ ಗಿಡ ಯಾವುದು ಹೇಳಬಲ್ಲಿರಾ?

ಸೆಪ್ಟೆಂ ೦೨ ಲೇಖನ ೪,೪೭೮ ವೀಕ್ಷಣೆ

ಬೆಂಗಳೂರಿನಲ್ಲಿ ಆಯುರ್ವೇದ ಹಾಗೂ ಪಾರಂಪರಿಕ ಔಷಧಿಯ ಕುರಿತು ಸಂಶೋಧನೆ ನಡೆಸುತ್ತಿರುವ ಸಂಸ್ಥೆಯೊಂದರ ತೋಟದಲ್ಲಿ ಕಂಡ ಗಿಡ. ಈ ಗಿಡ ಯಾವುದೆಂದು ಹೇಳಬಲ್ಲಿರಾ?

ತಂತ್ರಜ್ಞಾನ ಜಗತ್ತಿನ ಹೊಸತುಗಳು ಮತ್ತು ಬಳಕೆದಾರ

ಆಗಸ್ಟ್ ೨೨ ಲೇಖನ ೨,೦೧೪ ವೀಕ್ಷಣೆ

ಹಿಂದೊಂದು ಕಾಲದಲ್ಲಿ 'ಜೇಬಿನಲ್ಲಿ ಇಟ್ಟುಕೊಂಡು ನಡೆಯಲು ಸಾಧ್ಯವಾಗುವ ಟೇಪ್-ರೆಕಾರ್ಡರ್' ಎಂದು ಜನಪ್ರಿಯವಾದ ಸೋನಿ ಕಂಪೆನಿಯ ವಾಕ್-ಮ್ಯಾನ್, ಕತ್ತಿಗೆ ತಾಯತದಂತೆ ಕಟ್ಟುಕೊಳ್ಳುವಷ್ಟು ಸಣ್ಣದಾಗುವಷ್ಟರಲ್ಲಿ ೫೦೦ ಕೋಟಿ ಉಪಕರಣಗಳು ಮಾರಾಟವಾಗಿದ್ದವು...

ಛಂದದ ಪುಸ್ತಕಗಳು

ಏಪ್ರಿಲ್ ೦೯ ಲೇಖನ ೧,೫೦೦ ವೀಕ್ಷಣೆ

ಕಳೆದ ಶುಕ್ರವಾರ ಛಂದ ಪುಸ್ತಕದ ಮೂರು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಇತ್ತು. ಆ ದಿನದ ಕೆಲವು ಚಿತ್ರಗಳು ಇಲ್ಲಿವೆ: ಚಿತ್ರಗಳುಃ ಹರಿ ಪ್ರಸಾದ್ ನಾಡಿಗ್

ಸಂಪದ ಶ್ರಾವ್ಯ

ಜನ ೧೯ Site notice ೪೪೯ ವೀಕ್ಷಣೆ

ಸಂಪದ ಶ್ರಾವ್ಯ ಕನ್ನಡ ಆಂಡ್ರಾಯ್ಡ್ ಅಪ್ಲಿಕೇಷನ್ ___LINK_OPEN_href="https://market.android.com/details?id=com.saaranga&feature=search_result"___ಡೌನ್ಲೋಡ್ ಮಾಡಿಕೊಳ್ಳಿ