ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹರಿ ಪ್ರಸಾದ್ ನಾಡಿಗ್
ಹರಿ ಪ್ರಸಾದ್ ನಾಡಿಗ್

ಹರಿ ಪ್ರಸಾದ್ ನಾಡಿಗ್

೮೧೫ ಲೇಖನಗಳು ೨೦,೭೪,೪೮೯ ವೀಕ್ಷಣೆಗಳು ೪೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ವರ್ಷ ೨೦೧೪ ರ ಹಾರ್ದಿಕ ಶುಭಾಶಯಗಳು.

ಜನ ೦೧ ಲೇಖನ ೫೦ ವೀಕ್ಷಣೆ

ಎಲ್ಲಾ ಸಂಪದದ ಗೆಳೆಯರಿಗೆ ವರ್ಷ ೨೦೧೪ ರ ಹಾರ್ದಿಕ ಶುಭಾಶಯಗಳು. -ಲಕ್ಷ್ಮೀವೆಂಕಟೇಶ್

“ಬರವಣಿಗೆ ಚೆಂದ ಇರಲಿ”

ನವೆಂ ೧೫ ಬ್ಲಾಗ್ ೭೯ ವೀಕ್ಷಣೆ

ಕೆಲವೊಮ್ಮೆ ಯಾವುದೋ ಒಂದು ನೆನಪು ಥಟಕ್ಕನೆ ಮನಸ್ಸಿಗೆ ಬಂದು ಈಗ ಅಷ್ಟೇನೂ relevant ಅಲ್ಲದಿದ್ದರೂ ಕಸಿವಿಸಿ ಉಂಟು ಮಾಡುತ್ತದೆ. ಈ ರೀತಿಯೇ ಇತ್ತೀಚೆಗೊಮ್ಮೆ ಕನ್ನಡದಲ್ಲಿ ಏನೋ ಟೈಪ್ ಮಾಡಿಟ್ಟುಕೊಳ್ಳುತ್ತಿರುವಾಗ ನಮ್ಮ ಕನ್ನಡ ಮೇಷ್ಟ್ರು ಶಾಲೆಯಲ್...

ಸಂಪದದ apps ಈಗ ಐಪಾಡ್, ಐಫೋನಿನಲ್ಲೂ ಲಭ್ಯ

ನವೆಂ ೧೧ ಲೇಖನ ೭೩ ವೀಕ್ಷಣೆ

ಕಳೆದ ವರ್ಷ ಆಂಡ್ರಾಯ್ಡ್ ಮೊಬೈಲುಗಳಿಗೆ ಸಂಪದದ app ಹೊರ ತಂದಿದ್ದೆವು. ಈ ವರುಷ ರಾಜ್ಯೋತ್ಸವದ ಸಂದರ್ಭದಲ್ಲಿ ಐಪಾಡ್, ಐಫೋನಿನಲ್ಲೂ ಇದು ಲಭ್ಯವಾಗಿದೆ ಎಂಬುದು ಸಂತಸದ ವಿಷಯ. ಈಗ ಐಫೋನಿನಿಂದಲೇ ಸಂಪದದಲ್ಲಿ ಪ್ರಕಟವಾದ ಪುಟಗಳನ್ನು ಓದಬಹುದು. ಈ app...

ಬಿಲಿಯನ್ನುಗಟ್ಟಲೆ ಡಾಲರುಗಳ ಎಡವಟ್ಟು

ಸೆಪ್ಟೆಂ ೧೧ ಲೇಖನ ೪೧ ವೀಕ್ಷಣೆ

ಒಂದು ಕಾಲದಲ್ಲಿ ಜಗತ್ತಿನ ಬಹುಭಾಗ ಕಂಪ್ಯೂಟರುಗಳಲ್ಲಿ ಅಳವಡಿಸಲಾಗಿದ್ದ ಆಪರೇಟಿಂಗ್ ಸಿಸ್ಟಮ್ (ಕಾರ್ಯಾಚರಣ ವ್ಯವಸ್ಥೆ) ಮೈಕ್ರೊಸಾಫ್ಟ್ ಕಂಪೆನಿಯದ್ದಾಗಿತ್ತು. ಈ ಕಂಪೆನಿಯನ್ನು ಸ್ಥಾಪಿಸಿದ ಬಿಲ್ ಗೇಟ್ಸ್ ಇದರಲ್ಲಿ ಮಾಡಿದ ಹಣದಿಂದಾಗಿ ಜಗತ್ತಿನ ಅತ...

ಬಹಳ ದಿನಗಳ ನಂತರ ಹೀಗೊಂದು ಸ್ಕೆಚ್

ಜುಲೈ ೨೦ ಬ್ಲಾಗ್ ೧೦೨ ವೀಕ್ಷಣೆ

ಬಹಳ ದಿನಗಳ ನಂತರ ಹೀಗೊಂದು ವ್ಯಂಗ್ಯಚಿತ್ರ ಬಿಡಿಸಿದೆ. ಚಿತ್ರ ಮೂಡಿಬಂದ ರೀತಿ ನನಗೇ ಅಷ್ಟು ಇಷ್ಟವಾಗಲಿಲ್ಲ. ಆದರೆ ಚಿತ್ರ ಬಿಡಿಸಲು ಕಳೆದ ಸಮಯ ಖುಷಿ ಕೊಟ್ಟಿತು. ಬಿಹಾರದಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಶಾಲೆಯಲ್ಲಿ ತಯಾರಿಸಿದ ಆಹಾರ ತಿಂದು...

ಅವಲಕ್ಕಿ ಕಟ್ಲೆಟ್

ಜುಲೈ ೧೯ ಅಡುಗೆ ೧,೫೮೧ ವೀಕ್ಷಣೆ

ಅವಲಕ್ಕಿಯನ್ನು ಒಮ್ಮೆ ತೊಳೆದಿಟ್ಟುಕೊಂಡು ನೆಂದಿರುವ ಹೆಸರು ಬೇಳೆ ಹಾಗೂ ಹಸಿರು ಮೆಣಸಿನಕಾಯಿಯೊಂದಿಗೆ ಮಿಕ್ಸರಿನಲ್ಲಿ ನೀರು ಹಾಕದೆ ಸ್ವಲ್ಪ ನುಣುಪಾಗಿಸಿಟ್ಟುಕೊಳ್ಳಿ. ಇದಕ್ಕೆ ಸಣ್ಣಗೆ ಹೆಚ್ಚಿದ ಪಾಲಕ್ ಸೊಪ್ಪು ಹಾಗೂ ಕೊತ್ತಂಬರಿ ಸೊಪ್ಪು, ನಿಂಬೆ...

ಅಶೋಕ್ ಕುಮಾರ್ - ನೆನಪು

ಏಪ್ರಿಲ್ ೨೯ ಲೇಖನ ೪,೬೯೫ ವೀಕ್ಷಣೆ

ಸುಮಾರು ಏಳು ವರ್ಷಗಳ ಹಿಂದಿನ ಮಾತು. ಅದೊಂದು ದಿನ ಫೋನಿನಲ್ಲಿ ಅವರೊಂದಿಗೆ ಮಾತನಾಡುತ್ತಿದ್ದೆ. "ನಾನು ಬರೆದುಕೊಂಡು ಹೋಗುತ್ತಿರುತ್ತೇನೆ. ಯಾರು ಓದುತ್ತಾರೆ ಎಂಬುದಿಲ್ಲ. ನಾನು ಬರೆದದ್ದು ಕೆಲವರಿಗೆ ಉಪಯೋಗವೆನಿಸಿದರೂ ಸಾಕು" ಎಂದಿದ್ದರು. 'ತಾನು...

ನೆನಪಿನ ಕಂಠದ ಪಿ ಬಿ ಶ್ರೀನಿವಾಸ್

ಏಪ್ರಿಲ್ ೧೪ ಲೇಖನ ೪,೯೪೮ ವೀಕ್ಷಣೆ

ನೆನಪಿನಲ್ಲಿ ಅಚ್ಚು ಉಳಿಯುವ ಧ್ವನಿ ಪಿ ಬಿ ಶ್ರೀನಿವಾಸರದ್ದು. ಅವರ ಹಾಡಿನ ದಾಟಿಯನ್ನು ಹಲವು ಸಂಗೀತಗಾರರು ಅನುಕರಣೆ ಮಾಡಲು ಪ್ರಯತ್ನ ಮಾಡುವಷ್ಟು legacy ಅವರ ಧ್ವನಿಯದ್ದು. ಗಣಪತಿ ಹಬ್ಬದ ಸಮಯ ಪೆಂಡಾಲುಗಳಲ್ಲಿ ಈಗಲೂ ಅವರು ಹಾಡಿದ ಹಾಡುಗಳಿಂದಲೇ...